ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   sr Постављати питања 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [шездесет и два]

62 [šezdeset i dva]

Постављати питања 1

Postavljati pitanja 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. уч--и у____ у-и-и ----- учити 0
u---i u____ u-i-i ----- učiti
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? У-- -и---е-и-- м-о-о? У__ л_ у______ м_____ У-е л- у-е-и-и м-о-о- --------------------- Уче ли ученици много? 0
U---l---čen--- mnog-? U__ l_ u______ m_____ U-e l- u-e-i-i m-o-o- --------------------- Uče li učenici mnogo?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. Не,--н- уче--а-о. Н__ о__ у__ м____ Н-, о-и у-е м-л-. ----------------- Не, они уче мало. 0
N-, o-i--č- mal-. N__ o__ u__ m____ N-, o-i u-e m-l-. ----------------- Ne, oni uče malo.
ಪ್ರಶ್ನಿಸುವುದು п-та-и п_____ п-т-т- ------ питати 0
p---ti p_____ p-t-t- ------ pitati
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? П-тате-ли чест- --и--ља? П_____ л_ ч____ у_______ П-т-т- л- ч-с-о у-и-е-а- ------------------------ Питате ли често учитеља? 0
Pitat- -i----to uč-te---? P_____ l_ č____ u________ P-t-t- l- č-s-o u-i-e-j-? ------------------------- Pitate li često učitelja?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. Не---е -ит-м--- --с--. Н__ н_ п____ г_ ч_____ Н-, н- п-т-м г- ч-с-о- ---------------------- Не, не питам га често. 0
N-- -- pit-m -a-če-to. N__ n_ p____ g_ č_____ N-, n- p-t-m g- č-s-o- ---------------------- Ne, ne pitam ga često.
ಉತ್ತರಿಸುವುದು. о-г-вор--и о_________ о-г-в-р-т- ---------- одговорити 0
o-go-o-iti o_________ o-g-v-r-t- ---------- odgovoriti
ದಯವಿಟ್ಟು ಉತ್ತರ ನೀಡಿ. Од----ри-е,-мол-- Вас. О__________ м____ В___ О-г-в-р-т-, м-л-м В-с- ---------------------- Одговорите, молим Вас. 0
O-gov---t-, mo-i--Vas. O__________ m____ V___ O-g-v-r-t-, m-l-m V-s- ---------------------- Odgovorite, molim Vas.
ನಾನು ಉತ್ತರಿಸುತ್ತೇನೆ. Ј----г-ва-ам. Ј_ о_________ Ј- о-г-в-р-м- ------------- Ја одговарам. 0
Ja ---ovar--. J_ o_________ J- o-g-v-r-m- ------------- Ja odgovaram.
ಕೆಲಸ ಮಾಡುವುದು радити р_____ р-д-т- ------ радити 0
raditi r_____ r-d-t- ------ raditi
ಈಗ ಅವನು ಕೆಲಸ ಮಾಡುತ್ತಿದ್ದಾನಾ? Ра----и -н у--аво? Р___ л_ о_ у______ Р-д- л- о- у-р-в-? ------------------ Ради ли он управо? 0
R-di--- -n u--av-? R___ l_ o_ u______ R-d- l- o- u-r-v-? ------------------ Radi li on upravo?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. Д-- упр-во-ради. Д__ у_____ р____ Д-, у-р-в- р-д-. ---------------- Да, управо ради. 0
Da---p-avo ----. D__ u_____ r____ D-, u-r-v- r-d-. ---------------- Da, upravo radi.
ಬರುವುದು. дол--ити д_______ д-л-з-т- -------- долазити 0
dolazi-i d_______ d-l-z-t- -------- dolaziti
ನೀವು ಬರುತ್ತೀರಾ? Д-л--и-- л---и? Д_______ л_ В__ Д-л-з-т- л- В-? --------------- Долазите ли Ви? 0
Dol-zi-e--i-V-? D_______ l_ V__ D-l-z-t- l- V-? --------------- Dolazite li Vi?
ಹೌದು, ನಾವು ಬೇಗ ಬರುತ್ತೇವೆ. Д-- --лазимо---м-х. Д__ д_______ о_____ Д-, д-л-з-м- о-м-х- ------------------- Да, долазимо одмах. 0
Da,-dolazi----d-ah. D__ d_______ o_____ D-, d-l-z-m- o-m-h- ------------------- Da, dolazimo odmah.
ವಾಸಿಸುವುದು. с-ано-а-и с________ с-а-о-а-и --------- становати 0
s-a-ov-ti s________ s-a-o-a-i --------- stanovati
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? С--н----е--и - Бер---у? С________ л_ у Б_______ С-а-у-е-е л- у Б-р-и-у- ----------------------- Станујете ли у Берлину? 0
S--nu-------------li--? S________ l_ u B_______ S-a-u-e-e l- u B-r-i-u- ----------------------- Stanujete li u Berlinu?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. Да, ја стан-јем у --рлин-. Д__ ј_ с_______ у Б_______ Д-, ј- с-а-у-е- у Б-р-и-у- -------------------------- Да, ја станујем у Берлину. 0
Da, -a -tanujem u----lin-. D__ j_ s_______ u B_______ D-, j- s-a-u-e- u B-r-i-u- -------------------------- Da, ja stanujem u Berlinu.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.