ಪರೀಕ್ಷೆ 98



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Tue Dec 30, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಎರಡನೆಯ ದಿವಸ ಮಂಗಳವಾರ.
الثاني هو الثلاثاء ‬   See hint
2. ಸೂರ್ಯ ಪ್ರಕಾಶಿಸುತ್ತಿದ್ದಾನೆ.
مُشمس ‬   See hint
3. ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ.
‫لكن لديك لكنة ‬   See hint
4. ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು.
‫أريد القهوة مع ‬   See hint
5. ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ.
تبديل الحجز ‬   See hint
6. ಪ್ರಯಾಣದ ಟಿಕೇಟುಗಳನ್ನು ಎಲ್ಲಿ ಕೊಂಡು ಕೊಳ್ಳಬಹುದು?
‫أين يمكنني شراء سفر؟‬   See hint
7. ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ.
‫لا تنسي رباط العنق والسترة ‬   See hint
8. ನಾನು ರೈಲಿನಲ್ಲಿದ್ದೇನೆ.
أنا في   See hint
9. ವಿದ್ಯಾರ್ಥಿ ಪಠ್ಯವನ್ನು ಗಟ್ಟಿಯಾಗಿ ಓದುತ್ತಾನೆ.
الطالب النص بصوت عالٍ   See hint
10. ಇದು ನನಗೋಸ್ಕರವೇ?
هل لي؟   See hint