ಪರೀಕ್ಷೆ 59
|
ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:
|
Sun Jan 04, 2026
|
0/10
ಒಂದು ಪದದ ಮೇಲೆ ಕ್ಲಿಕ್ ಮಾಡಿ
| 1. | ನಾನು ಒಂದು ಪತ್ರವನ್ನು ಓದುತ್ತೇನೆ. |
আমি চিঠি পড়ি ৷
See hint
|
| 2. | ಸೂರ್ಯ ಯಾವ ಬಣ್ಣ? ಹಳದಿ. |
রং কী? হলুদ ৷
See hint
|
| 3. | ಇದು ನನ್ನ ಗಿಟಾರ್. |
এটা আমার ৷
See hint
|
| 4. | ನನಗೆ ಒಂಟಿ ಹಾಸಿಗೆಯಿರುವ ಕೋಣೆ ಬೇಕು. |
আমার একজনের জন্য একটা চাই ৷
See hint
|
| 5. | ನನಗೆ ಓಲಿವ್ ಎಂದರೆ ಇಷ್ಟವಿಲ್ಲ. |
জলপাই ভাল লাগে না ৷
See hint
|
| 6. | ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? |
আপনি কি টায়ার পারবেন?
See hint
|
| 7. | ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? |
এখানে কোনো টেনিসের মাঠ আছে?
See hint
|
| 8. | ತರಗತಿ ಯಾವಾಗಲೂ ಸ್ವಚ್ಛವಾಗಿರುವುದಿಲ್ಲ. |
শ্রেণীকক্ষ সবসময় থাকে না।
See hint
|
| 9. | ಇನ್ನೇನು ಬೇಕು? |
আর কি দরকার?
See hint
|
| 10. | ನನ್ನ ಸೋದರಸಂಬಂಧಿ ಹಲವು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದಾರೆ. |
আমার মামাতো ভাই অনেক বছর ধরে একা
See hint
|