ಪರೀಕ್ಷೆ 58
|
ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:
|
Fri Jan 09, 2026
|
0/10
ಒಂದು ಪದದ ಮೇಲೆ ಕ್ಲಿಕ್ ಮಾಡಿ
| 1. | ನಾನು ಒಂದು ವಾಕ್ಯವನ್ನು ಓದುತ್ತೇನೆ. |
मैं वाक्य पढ़ता / पढ़ती हूँ
See hint
|
| 2. | ಮಂಜು ಯಾವ ಬಣ್ಣ? ಬಿಳಿ. |
बर्फ़ का रंग कौन सा है? सफ़ेद
See hint
|
| 3. | ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? |
क्या कोई संगीत वाद्य बजाते / बजाती हैं?
See hint
|
| 4. | ನಾನು ಒಂದು ಕೊಠಡಿಯನ್ನು ಕಾಯ್ದಿರಿಸಿದ್ದೇನೆ. |
एक कमरा आरक्षित किया था
See hint
|
| 5. | ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. |
मुझे अच्छा नहीं लगता है
See hint
|
| 6. | ನನ್ನ ವಾಹನದ ಟೈರ್ ತೂತಾಗಿದೆ. |
टायर फूट गया है
See hint
|
| 7. | ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? |
क्या यहाँ पास में कोई का मैदान है?
See hint
|
| 8. | ನಾವು ಟ್ಯಾಕ್ಸಿ ತೆಗೆದುಕೊಳ್ಳೋಣವೇ? |
हम टैक्सी लें?
See hint
|
| 9. | ನನಗೆ ಸ್ವಲ್ಪ ಇಟಾಲಿಯನ್ ಬರುತ್ತದೆ. |
मैं थोड़ी बोलता हूं
See hint
|
| 10. | ಎದ್ದು ನಿಲ್ಲು! |
हो जाओ
See hint
|