ಪರೀಕ್ಷೆ 92



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Jan 02, 2026

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಈಗ ಹನ್ನೆರಡು ಘಂಟೆ.
Сағат он   See hint
2. ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ.
Қыста қар не жауады   See hint
3. ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ.
Бұл тілдер бір-біріне ұқсас   See hint
4. ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ.
Мен мәзірді деп едім   See hint
5. ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ?
Мені сағат оятып жібересіз бе?   See hint
6. ಇಲ್ಲಿ ಒಂದು ಕೊಠಡಿಯನ್ನು ಕಾಯ್ದಿರಿಸಲು ಆಗುತ್ತದೆಯೆ?
Мұнда қонақ үйге бронь бола ма?   See hint
7. ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು.
Күннен қорғайтын ал   See hint
8. ನೀವು ಮನೆಯಲ್ಲಿ ಏಕೆ ಇದ್ದೀರಿ?
үйде отырсың?   See hint
9. ಅವರು ತುಂಬಾ ಸದ್ದಿಲ್ಲದೆ ಮಾತನಾಡಿದರೋ?
Олар тым тыныш ме?   See hint
10. ನಾನು ಇಂದು ಬೆಳಿಗ್ಗೆ ತಡವಾಗಿದ್ದೆ.
Мен бүгін кешіктім   See hint