ಪರೀಕ್ಷೆ 48



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Thu Dec 25, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು.
이 수도들은 크고   See hint
2. ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ.
그들은 춤추는 것을 안   See hint
3. ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ?
생선을 이 팬에 굽고 있어요?   See hint
4. ನನಗೆ ಆ ಉದ್ಯಾನವನ ಇಷ್ಟ.
저 공원이   See hint
5. ಹೂ ಕೋಸು ಇದೆಯೆ?
콜리플라워 ?   See hint
6. ದಯವಿಟ್ಟು ಇಲ್ಲಿ ನಿಲ್ಲಿಸಿ.
여기서 세워   See hint
7. ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ?
오늘 저녁에 뭐해요?   See hint
8. ನೀರು ಸ್ವಚ್ಚವಾಗಿದೆಯೆ?
깨끗해요?   See hint
9. ಸಬ್‌ವೇಯಲ್ಲಿ ತುಂಬಾ ಜನರಿದ್ದಾರೆ.
사람이 너무 많아요   See hint
10. ನಾನು ಉದ್ಯಾನವನದಲ್ಲಿದ್ದೇನೆ.
나는 공원에   See hint