ಪರೀಕ್ಷೆ 91



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Tue Dec 30, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಈಗ ಹನ್ನೂಂದು ಘಂಟೆ.
Сейчас часов   See hint
2. ಚಳಿಗಾಲದಲ್ಲಿ ಚಳಿ ಇರುತ್ತದೆ.
холодно   See hint
3. ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ.
По-моему, Вы очень хорошо   See hint
4. ಈ ಜಾಗ ಖಾಲಿ ಇದೆಯೆ?
Этот свободен?   See hint
5. ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ?
Здесь можно что-нибудь и попить?   See hint
6. ನನಗೆ ನಗರದ ನಕ್ಷೆ ಕೊಡುವಿರಾ?
У Вас не найдётся для меня карты ?   See hint
7. ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು.
с собой крем от солнца   See hint
8. ಇವತ್ತು ಬಿಸಿಲು ಇದೆ.
Сегодня   See hint
9. ನಾವು ಐದು ನಿಮಿಷಗಳಲ್ಲಿ ಪ್ರಾರಂಭಿಸೋಣವೇ?
через пять минут?   See hint
10. ನೀವು ಏನು ಮಾಡಬಹುದು?
Что вы сделать?   See hint