ಪರೀಕ್ಷೆ 93



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Tue Dec 30, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಒಂದು ನಿಮಿಷದಲ್ಲಿ ಅರವತ್ತು ಸೆಕೆಂಡುಗಳಿವೆ.
Једна минута има шездесет   See hint
2. ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ.
радо остајемо код куће   See hint
3. ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ.
Могу их добро да   See hint
4. ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ?
Шта можете ?   See hint
5. ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ
Хтео / бих резервисати лет за Атину   See hint
6. ನಗರದ ಹಳೆಯ ಭಾಗ ಎಲ್ಲಿದೆ?
Где је град?   See hint
7. ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು.
шешир за сунце   See hint
8. ಬಾಟಲ್ ತೆರೆದಿದೆ.
Боца је   See hint
9. ಈ ಬಸ್ ಕೇಂದ್ರಕ್ಕೆ ಹೋಗುತ್ತದೆಯೇ?
Да ли овај иде до центра?   See hint
10. ನನ್ನ ಜೊತೆ ಬಾ!
Пођи са   See hint