ಶಬ್ದಕೋಶ
ಬಲ್ಗೇರಿಯನ್ – ವಿಶೇಷಣಗಳ ವ್ಯಾಯಾಮ
ಬುದ್ಧಿಮಾನ
ಬುದ್ಧಿಮಾನ ಹುಡುಗಿ
ಸಂಪೂರ್ಣವಾದ
ಸಂಪೂರ್ಣವಾದ ಕುಟುಂಬ
ಹಸಿರು
ಹಸಿರು ತರಕಾರಿ
ಸಂಕ್ಷಿಪ್ತವಾದ
ಸಂಕ್ಷಿಪ್ತವಾದ ನಮೂನಾಪಟ್ಟಿ
ತಜ್ಞನಾದ
ತಜ್ಞನಾದ ಇಂಜಿನಿಯರು
ಶಕ್ತಿಹೀನವಾದ
ಶಕ್ತಿಹೀನವಾದ ಮನುಷ್ಯ
ಜಾಗತಿಕವಾದ
ಜಾಗತಿಕ ಆರ್ಥಿಕತೆ
ಗಂಭೀರ
ಗಂಭೀರ ತಪ್ಪು
ಬಾಯಾರಿದ
ಬಾಯಾರಿದ ಬೆಕ್ಕು
ಏಕಾಂಗಿಯಾದ
ಏಕಾಂಗಿ ತಾಯಿ
ತುಂಬಾ ಹಳೆಯದಾದ
ತುಂಬಾ ಹಳೆಯದಾದ ಪುಸ್ತಕಗಳು