ಪರೀಕ್ಷೆ 20



ದಿನಾಂಕ:
ಪರೀಕ್ಷೆಯಲ್ಲಿ ಕಳೆದ ಸಮಯ::
Score:


Fri Dec 12, 2025

0/10

ಒಂದು ಪದದ ಮೇಲೆ ಕ್ಲಿಕ್ ಮಾಡಿ
1. ಇದು ನನ್ನ ವಿಳಾಸ.
ਇਹ ਪਤਾ ਹੈ।   See hint
2. ಅಕ್ಟೋಬರ್, ನವೆಂಬರ್, ಡಿಸೆಂಬರ್.
ਅਕਤੂਬਰ,ਨਵੰਬਰ,ਦਸੰਬਰ   See hint
3. ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ.
ਮੈਂ ਸਾਫ ਕਰ ਰਹੀ ਹਾਂ।   See hint
4. ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ.
ਮੈਂ ਬੱਸ – ਸਟਾਪ ਤੋਂ ਲੈ ਲਵਾਂਗਾ / ਲਵਾਂਗੀ।   See hint
5. ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ.
ਕੁਛ ਅਜਿਹਾ ਚਾਹੀਦਾ ਹੈ ਜੋ ਜ਼ਿਆਦਾ ਦੇਰ ਨਾ ਲਵੇ।   See hint
6. ಕೊನೆಯ ಟ್ರಾಮ್ ಎಷ್ಟು ಹೊತ್ತಿಗೆ ಹೊರಡುತ್ತದೆ?
ਟ੍ਰਾਮ ਕਦੋਂ ਹੈ?   See hint
7. ಇದು ಯಾವ ಕಟ್ಟಡ?
ਉਹ ਕੀ ਹੈ?   See hint
8. ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ?
ਕੀ ਕੋਲ ਸਕੀਜ਼ – ਬੂਟ ਹਨ?   See hint
9. ಮಗು ವಿಮಾನದಲ್ಲಿ ಶಾಂತಿಯುತವಾಗಿ ನಿದ್ರಿಸುತ್ತದೆ.
ਬੱਚਾ ਜਹਾਜ਼ ਵਿੱਚ ਨਾਲ ਸੌਂਦਾ ਹੈ।   See hint
10. ರಷ್ಯನ್ ಭಾಷೆಯಲ್ಲಿ ಇದನ್ನು ಏನೆಂದು ಕರೆಯುತ್ತಾರೆ?
ਰੂਸੀ ਵਿੱਚ ਕੀ ਕਹਿੰਦੇ ਹਨ?   See hint