ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   mk Во такси

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [триесет и осум]

38 [triyesyet i osoom]

Во такси

[Vo taksi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮ್ಯಾಸೆಡೋನಿಯನ್ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. В--м--ам -ови--јт---дно так--. Ве молам повикајте едно такси. В- м-л-м п-в-к-ј-е е-н- т-к-и- ------------------------------ Ве молам повикајте едно такси. 0
V-- mo--m--ovika-t-- ------t-k-i. Vye molam povikaјtye yedno taksi. V-e m-l-m p-v-k-ј-y- y-d-o t-k-i- --------------------------------- Vye molam povikaјtye yedno taksi.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? Ко-ку ч----д--ж------ч--та-с--н-ца? Колку чини до железничката станица? К-л-у ч-н- д- ж-л-з-и-к-т- с-а-и-а- ----------------------------------- Колку чини до железничката станица? 0
Ko-k-- --i-i -- --elye---ch---a s--n-t-a? Kolkoo chini do ʐyelyeznichkata stanitza? K-l-o- c-i-i d- ʐ-e-y-z-i-h-a-a s-a-i-z-? ----------------------------------------- Kolkoo chini do ʐyelyeznichkata stanitza?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? К--ку ---и--о--е---р----? Колку чини до аеродромот? К-л-у ч-н- д- а-р-д-о-о-? ------------------------- Колку чини до аеродромот? 0
K-lkoo---ini--o ---r-d----t? Kolkoo chini do ayerodromot? K-l-o- c-i-i d- a-e-o-r-m-t- ---------------------------- Kolkoo chini do ayerodromot?
ದಯವಿಟ್ಟು ನೇರವಾಗಿ ಹೋಗಿ. П---о-н---ед---о---. Право напред, молам. П-а-о н-п-е-, м-л-м- -------------------- Право напред, молам. 0
P--v---ap-y-d,---lam. Pravo napryed, molam. P-a-o n-p-y-d- m-l-m- --------------------- Pravo napryed, molam.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. О-д----с--, -о---. Овде десно, молам. О-д- д-с-о- м-л-м- ------------------ Овде десно, молам. 0
O-d-e d---n-- mol-m. Ovdye dyesno, molam. O-d-e d-e-n-, m-l-m- -------------------- Ovdye dyesno, molam.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. Там- н- агол-т--а------ ----м. Таму на аголот на лево, молам. Т-м- н- а-о-о- н- л-в-, м-л-м- ------------------------------ Таму на аголот на лево, молам. 0
T-m-o -a agu-lo---- ly-v-- m---m. Tamoo na aguolot na lyevo, molam. T-m-o n- a-u-l-t n- l-e-o- m-l-m- --------------------------------- Tamoo na aguolot na lyevo, molam.
ನಾನು ಆತುರದಲ್ಲಿದ್ದೇನೆ. Б-з-м. Брзам. Б-з-м- ------ Брзам. 0
Br--m. Brzam. B-z-m- ------ Brzam.
ನನಗೆ ಸಮಯವಿದೆ. Јас-им-- в----. Јас имам време. Ј-с и-а- в-е-е- --------------- Јас имам време. 0
Ј-s im-- v--e-ye. Јas imam vryemye. Ј-s i-a- v-y-m-e- ----------------- Јas imam vryemye.
ದಯವಿಟ್ಟು ನಿಧಾನವಾಗಿ ಚಲಿಸಿ. Ве мо-ам ----те--опол---. Ве молам возете пополека. В- м-л-м в-з-т- п-п-л-к-. ------------------------- Ве молам возете пополека. 0
V-- m-----vo-ye-ye -o-o--ek-. Vye molam vozyetye popolyeka. V-e m-l-m v-z-e-y- p-p-l-e-a- ----------------------------- Vye molam vozyetye popolyeka.
ದಯವಿಟ್ಟು ಇಲ್ಲಿ ನಿಲ್ಲಿಸಿ. За-та-ете овде м-л-м. Застанете овде молам. З-с-а-е-е о-д- м-л-м- --------------------- Застанете овде молам. 0
Z-st-ny--y- ov--e-m----. Zastanyetye ovdye molam. Z-s-a-y-t-e o-d-e m-l-m- ------------------------ Zastanyetye ovdye molam.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. Поч--а-т- ед-н---ме-т ----о--м. Почекајте еден момент Ве молам. П-ч-к-ј-е е-е- м-м-н- В- м-л-м- ------------------------------- Почекајте еден момент Ве молам. 0
Po-h--ka-tye -ed-e- mo-y--- V-e-m-la-. Pochyekaјtye yedyen momyent Vye molam. P-c-y-k-ј-y- y-d-e- m-m-e-t V-e m-l-m- -------------------------------------- Pochyekaјtye yedyen momyent Vye molam.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. Јас------- -е--е---а---. Јас веднаш ќе се вратам. Ј-с в-д-а- ќ- с- в-а-а-. ------------------------ Јас веднаш ќе се вратам. 0
Јas vy-dn--- ---e-s-e---at--. Јas vyednash kjye sye vratam. Ј-s v-e-n-s- k-y- s-e v-a-a-. ----------------------------- Јas vyednash kjye sye vratam.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. Д----е-ми ---- ---з-а-и-а Ве-мо---. Дадете ми една признаница Ве молам. Д-д-т- м- е-н- п-и-н-н-ц- В- м-л-м- ----------------------------------- Дадете ми една признаница Ве молам. 0
Da--etye mi-y-d-a---iz--n-tz---y- -o--m. Dadyetye mi yedna priznanitza Vye molam. D-d-e-y- m- y-d-a p-i-n-n-t-a V-e m-l-m- ---------------------------------------- Dadyetye mi yedna priznanitza Vye molam.
ನನ್ನ ಬಳಿ ಚಿಲ್ಲರೆ ಹಣವಿಲ್ಲ. Ј-----ма-----ни п-ри. Јас немам ситни пари. Ј-с н-м-м с-т-и п-р-. --------------------- Јас немам ситни пари. 0
Јa- --em---s-t---p---. Јas nyemam sitni pari. Ј-s n-e-a- s-t-i p-r-. ---------------------- Јas nyemam sitni pari.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. В--- - доб-о,-о-----к---е -- --с. Вака е добро, остатокот е за Вас. В-к- е д-б-о- о-т-т-к-т е з- В-с- --------------------------------- Вака е добро, остатокот е за Вас. 0
V-ka--e --br-----t---ko- ---z- -as. Vaka ye dobro, ostatokot ye za Vas. V-k- y- d-b-o- o-t-t-k-t y- z- V-s- ----------------------------------- Vaka ye dobro, ostatokot ye za Vas.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. В-зете м- н- о--а адр---. Возете ме на оваа адреса. В-з-т- м- н- о-а- а-р-с-. ------------------------- Возете ме на оваа адреса. 0
Vo-y-t-e--y- n---va- ----e-a. Vozyetye mye na ovaa adryesa. V-z-e-y- m-e n- o-a- a-r-e-a- ----------------------------- Vozyetye mye na ovaa adryesa.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. Во--те ---------от хоте-. Возете ме до мојот хотел. В-з-т- м- д- м-ј-т х-т-л- ------------------------- Возете ме до мојот хотел. 0
Vo-----e--y- do m---t-k-ot-el. Vozyetye mye do moјot khotyel. V-z-e-y- m-e d- m-ј-t k-o-y-l- ------------------------------ Vozyetye mye do moјot khotyel.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. В--ет---- ----л----а. Возете ме на плажата. В-з-т- м- н- п-а-а-а- --------------------- Возете ме на плажата. 0
Vo-yet-e -y-----p-a---a. Vozyetye mye na plaʐata. V-z-e-y- m-e n- p-a-a-a- ------------------------ Vozyetye mye na plaʐata.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....