ಪದಗುಚ್ಛ ಪುಸ್ತಕ

kn ಅಂಗಡಿಗಳು   »   hy Shops

೫೩ [ಐವತ್ತ ಮೂರು]

ಅಂಗಡಿಗಳು

ಅಂಗಡಿಗಳು

53 [հիսուներեք]

53 [hisunerek’]

Shops

[khanut’ner]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಆರ್ಮೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಕ್ರೀಡಾ ಸಾಮಾಗ್ರಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Մե---ս-ո-տ-յի--խան--թ ե---փն-ր-ւմ: Մենք սպորտային խանութ ենք փնտրում: Մ-ն- ս-ո-տ-յ-ն խ-ն-ւ- ե-ք փ-տ-ո-մ- ---------------------------------- Մենք սպորտային խանութ ենք փնտրում: 0
M-nk- -po--ay----ha---’ ye-k--p’n-rum Menk’ sportayin khanut’ yenk’ p’ntrum M-n-’ s-o-t-y-n k-a-u-’ y-n-’ p-n-r-m ------------------------------------- Menk’ sportayin khanut’ yenk’ p’ntrum
ನಾವು ಒಂದು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Մ-նք--ս--ործ- խ---ւթ--նք -----ւմ: Մենք մսագործի խանութ ենք փնտրում: Մ-ն- մ-ա-ո-ծ- խ-ն-ւ- ե-ք փ-տ-ո-մ- --------------------------------- Մենք մսագործի խանութ ենք փնտրում: 0
M-n-’ m-a--r-s--k--n-t’--e--------r-m Menk’ msagortsi khanut’ yenk’ p’ntrum M-n-’ m-a-o-t-i k-a-u-’ y-n-’ p-n-r-m ------------------------------------- Menk’ msagortsi khanut’ yenk’ p’ntrum
ನಾವು ಒಂದು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Մ--ք դեղա-ո------ փ--ր---: Մենք դեղատուն ենք փնտրում: Մ-ն- դ-ղ-տ-ւ- ե-ք փ-տ-ո-մ- -------------------------- Մենք դեղատուն ենք փնտրում: 0
M--k---e--a--- ye-k- -’nt--m Menk’ deghatun yenk’ p’ntrum M-n-’ d-g-a-u- y-n-’ p-n-r-m ---------------------------- Menk’ deghatun yenk’ p’ntrum
ನಾವು ಒಂದು ಕಾಲ್ಚೆಂಡನ್ನು ಕೊಂಡು ಕೊಳ್ಳಬೇಕು. Մեն- -ւզու- -ն--մի---դ-կ գ-ե-: Մենք ուզում ենք մի գնդակ գնել: Մ-ն- ո-զ-ւ- ե-ք մ- գ-դ-կ գ-ե-: ------------------------------ Մենք ուզում ենք մի գնդակ գնել: 0
Me-k’ uzum -enk--mi ----k----l Menk’ uzum yenk’ mi gndak gnel M-n-’ u-u- y-n-’ m- g-d-k g-e- ------------------------------ Menk’ uzum yenk’ mi gndak gnel
ನಾವು ಸಲಾಮಿ ಕೊಂಡು ಕೊಳ್ಳಬೇಕು. Մե-- ո--ու--ենք---շ------լ: Մենք ուզում ենք երշիկ գնել: Մ-ն- ո-զ-ւ- ե-ք ե-շ-կ գ-ե-: --------------------------- Մենք ուզում ենք երշիկ գնել: 0
M-------um yen-- --rsh---gnel Menk’ uzum yenk’ yershik gnel M-n-’ u-u- y-n-’ y-r-h-k g-e- ----------------------------- Menk’ uzum yenk’ yershik gnel
ನಾವು ಔಷಧಿಗಳನ್ನು ಕೊಂಡು ಕೊಳ್ಳಬೇಕು. Մ-նք-ու--ւմ--նք--եղ----լ: Մենք ուզում ենք դեղ գնել: Մ-ն- ո-զ-ւ- ե-ք դ-ղ գ-ե-: ------------------------- Մենք ուզում ենք դեղ գնել: 0
M---- uzu------’-d-------l Menk’ uzum yenk’ degh gnel M-n-’ u-u- y-n-’ d-g- g-e- -------------------------- Menk’ uzum yenk’ degh gnel
ನಾವು ಫುಟ್ಬಾಲ್ ಕೊಳ್ಳಲು ಕ್ರೀಡಾಸಾಮಾಗ್ರಿಗಳ ಅಂಗಡಿ ಹುಡುಕುತ್ತಿದ್ದೇವೆ. Մ-ն- սպոր-ա-ի--խան-ւթ-ենք -նտրո-մ- ո--մ--գ---կ-գ----: Մենք սպորտային խանութ ենք փնտրում, որ մի գնդակ գնենք: Մ-ն- ս-ո-տ-յ-ն խ-ն-ւ- ե-ք փ-տ-ո-մ- ո- մ- գ-դ-կ գ-ե-ք- ----------------------------------------------------- Մենք սպորտային խանութ ենք փնտրում, որ մի գնդակ գնենք: 0
M---- -p-rt-yin -h-nut- --nk- p-n----,--or-----nd-k gnenk’ Menk’ sportayin khanut’ yenk’ p’ntrum, vor mi gndak gnenk’ M-n-’ s-o-t-y-n k-a-u-’ y-n-’ p-n-r-m- v-r m- g-d-k g-e-k- ---------------------------------------------------------- Menk’ sportayin khanut’ yenk’ p’ntrum, vor mi gndak gnenk’
ನಾವು ಸಲಾಮಿ ಕೊಂಡು ಕೊಳ್ಳಲು ಮಾಂಸದ ಅಂಗಡಿಯನ್ನು ಹುಡುಕುತ್ತಿದ್ದೇವೆ. Մ----մ-ա-ո-ծի-խա--ւթ-են--փնտրու-------րշիկ --են-: Մենք մսագործի խանութ ենք փնտրում, որ երշիկ գնենք: Մ-ն- մ-ա-ո-ծ- խ-ն-ւ- ե-ք փ-տ-ո-մ- ո- ե-շ-կ գ-ե-ք- ------------------------------------------------- Մենք մսագործի խանութ ենք փնտրում, որ երշիկ գնենք: 0
Menk- -sagor-si -ha-----yen-’ -’--ru-, v-r y-rs-ik g-en-’ Menk’ msagortsi khanut’ yenk’ p’ntrum, vor yershik gnenk’ M-n-’ m-a-o-t-i k-a-u-’ y-n-’ p-n-r-m- v-r y-r-h-k g-e-k- --------------------------------------------------------- Menk’ msagortsi khanut’ yenk’ p’ntrum, vor yershik gnenk’
ಔಷಧಿಗಳನ್ನು ಕೊಂಡು ಕೊಳ್ಳಲು ನಾವು ಔಷಧಿಗಳ ಅಂಗಡಿಯನ್ನು ಹುಡುಕುತ್ತಿದ್ದೇವೆ. Մ--ք դ----ո-ն են- -ն--ո-մ,-որ--ե--գն---: Մենք դեղատուն ենք փնտրում, որ դեղ գնենք: Մ-ն- դ-ղ-տ-ւ- ե-ք փ-տ-ո-մ- ո- դ-ղ գ-ե-ք- ---------------------------------------- Մենք դեղատուն ենք փնտրում, որ դեղ գնենք: 0
Menk’--egh-t-- y--k------r--, vor-d-g- ----k’ Menk’ deghatun yenk’ p’ntrum, vor degh gnenk’ M-n-’ d-g-a-u- y-n-’ p-n-r-m- v-r d-g- g-e-k- --------------------------------------------- Menk’ deghatun yenk’ p’ntrum, vor degh gnenk’
ನಾನು ಒಬ್ಬ ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Մ-նք-ոս--րիչ ե-ք ---ր--մ: Մենք ոսկերիչ ենք փնտրում: Մ-ն- ո-կ-ր-չ ե-ք փ-տ-ո-մ- ------------------------- Մենք ոսկերիչ ենք փնտրում: 0
Menk-----ker-c-’ -e-k-----t-um Menk’ voskerich’ yenk’ p’ntrum M-n-’ v-s-e-i-h- y-n-’ p-n-r-m ------------------------------ Menk’ voskerich’ yenk’ p’ntrum
ನಾನು ಒಂದು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Մ-ն--լ-ւս-ն----ա-ա---ան-ւ- ե-ք -ն-ր-ւ-: Մենք լուսանկարչական խանութ ենք փնտրում: Մ-ն- լ-ւ-ա-կ-ր-ա-ա- խ-ն-ւ- ե-ք փ-տ-ո-մ- --------------------------------------- Մենք լուսանկարչական խանութ ենք փնտրում: 0
M-n----u---karc--a-a---han-t’ ye--’ --n--um Menk’ lusankarch’akan khanut’ yenk’ p’ntrum M-n-’ l-s-n-a-c-’-k-n k-a-u-’ y-n-’ p-n-r-m ------------------------------------------- Menk’ lusankarch’akan khanut’ yenk’ p’ntrum
ನಾನು ಒಂದು ಮಿಠಾಯಿಗಳ ಅಂಗಡಿಯನ್ನು ಹುಡುಕುತ್ತಿದ್ದೇನೆ. Մե-- հր-ւշ-կ---րծ--ա- -ան----ե-ք փն-րո-մ: Մենք հրուշակագործական խանութ ենք փնտրում: Մ-ն- հ-ո-շ-կ-գ-ր-ա-ա- խ-ն-ւ- ե-ք փ-տ-ո-մ- ----------------------------------------- Մենք հրուշակագործական խանութ ենք փնտրում: 0
Men-- h----ak----tsa--- k-a--t’-y--k-----trum Menk’ hrushakagortsakan khanut’ yenk’ p’ntrum M-n-’ h-u-h-k-g-r-s-k-n k-a-u-’ y-n-’ p-n-r-m --------------------------------------------- Menk’ hrushakagortsakan khanut’ yenk’ p’ntrum
ನನಗೆ ಒಂದು ಉಂಗುರವನ್ನು ಕೊಳ್ಳುವ ಉದ್ದೇಶ ಇದೆ. Ե- մտա----եմ մի մ-տ-ն- --ե-: Ես մտադիր եմ մի մատանի գնեմ: Ե- մ-ա-ի- ե- մ- մ-տ-ն- գ-ե-: ---------------------------- Ես մտադիր եմ մի մատանի գնեմ: 0
Y-s-mt---r -em mi--a-an--g-em Yes mtadir yem mi matani gnem Y-s m-a-i- y-m m- m-t-n- g-e- ----------------------------- Yes mtadir yem mi matani gnem
ನನಗೆ ಒಂದು ಫಿಲ್ಮ್ ರೋಲ್ ಕೊಳ್ಳುವ ಉದ್ದೇಶ ಇದೆ. Ե----ադ-ր -մ-մ--ֆիլ- գ---: Ես մտադիր եմ մի ֆիլմ գնեմ: Ե- մ-ա-ի- ե- մ- ֆ-լ- գ-ե-: -------------------------- Ես մտադիր եմ մի ֆիլմ գնեմ: 0
Yes mtadi- -em-m--fi-- g--m Yes mtadir yem mi film gnem Y-s m-a-i- y-m m- f-l- g-e- --------------------------- Yes mtadir yem mi film gnem
ನನಗೆ ಒಂದು ಕೇಕ್ ಕೊಳ್ಳುವ ಉದ್ದೇಶ ಇದೆ. Ե---տադիր-ե- -- -որ- գ---: Ես մտադիր եմ մի տորթ գնեմ: Ե- մ-ա-ի- ե- մ- տ-ր- գ-ե-: -------------------------- Ես մտադիր եմ մի տորթ գնեմ: 0
Ye---tad-r-ye- mi-t-r-’---em Yes mtadir yem mi tort’ gnem Y-s m-a-i- y-m m- t-r-’ g-e- ---------------------------- Yes mtadir yem mi tort’ gnem
ಒಂದು ಉಂಗುರ ಕೊಳ್ಳಲು ನಾನು ಆಭರಣಗಳ ಮಾರಾಟಗಾರನನ್ನು ಹುಡುಕುತ್ತಿದ್ದೇನೆ. Ե---սկերիչ ե- -----ւմ- ո- -- ----------մ: Ես ոսկերիչ եմ փնտրում, որ մի մատանի գնեմ: Ե- ո-կ-ր-չ ե- փ-տ-ո-մ- ո- մ- մ-տ-ն- գ-ե-: ----------------------------------------- Ես ոսկերիչ եմ փնտրում, որ մի մատանի գնեմ: 0
Ye----s-e-ic-’-yem --ntru-,-vo- -i ma--ni g-em Yes voskerich’ yem p’ntrum, vor mi matani gnem Y-s v-s-e-i-h- y-m p-n-r-m- v-r m- m-t-n- g-e- ---------------------------------------------- Yes voskerich’ yem p’ntrum, vor mi matani gnem
ಫಿಲ್ಮ್ ಕೊಳ್ಳಲು ನಾನು ಛಾಯಚಿತ್ರದ ಅಂಗಡಿಯನ್ನು ಹುಡುಕುತ್ತಿದ್ದೇನೆ. Ե---ուս----ր-ա-ան խ-նո-- -մ--ն-րո-մ,-ո- մ- --լ--գ-ե-: Ես լուսանկարչական խանութ եմ փնտրում, որ մի ֆիլմ գնեմ: Ե- լ-ւ-ա-կ-ր-ա-ա- խ-ն-ւ- ե- փ-տ-ո-մ- ո- մ- ֆ-լ- գ-ե-: ----------------------------------------------------- Ես լուսանկարչական խանութ եմ փնտրում, որ մի ֆիլմ գնեմ: 0
Y-s-lus---a-ch’-k-n--hanut- -e- -’n-r--, vo- mi--i---gn-m Yes lusankarch’akan khanut’ yem p’ntrum, vor mi film gnem Y-s l-s-n-a-c-’-k-n k-a-u-’ y-m p-n-r-m- v-r m- f-l- g-e- --------------------------------------------------------- Yes lusankarch’akan khanut’ yem p’ntrum, vor mi film gnem
ಕೇಕ್ ಕೊಳ್ಳಲು ಮಿಠಾಯಿ ಅಂಗಡಿ ಹುಡುಕುತ್ತಿದ್ದೇನೆ. Ե---ր--շակ---րծա-ա--խա--ւ---- --տ--ւ-,-----ի ---- ----: Ես հրուշակագործական խանութ եմ փնտրում, որ մի տորթ գնեմ: Ե- հ-ո-շ-կ-գ-ր-ա-ա- խ-ն-ւ- ե- փ-տ-ո-մ- ո- մ- տ-ր- գ-ե-: ------------------------------------------------------- Ես հրուշակագործական խանութ եմ փնտրում, որ մի տորթ գնեմ: 0
Ye- -r-------------an kha-u-’ --m --n-r--, vor mi--or-- -nem Yes hrushakagortsakan khanut’ yem p’ntrum, vor mi tort’ gnem Y-s h-u-h-k-g-r-s-k-n k-a-u-’ y-m p-n-r-m- v-r m- t-r-’ g-e- ------------------------------------------------------------ Yes hrushakagortsakan khanut’ yem p’ntrum, vor mi tort’ gnem

ಭಾಷೆಯಲ್ಲಿ ಬದಲಾವಣೆ=ವ್ಯಕ್ತಿತ್ವದಲ್ಲಿ ಬದಲಾವಣೆ.

ನಮ್ಮ ಭಾಷೆ ನಮಗೆ ಸೇರಿದ್ದು. ಅದು ನಮ್ಮ ವ್ಯಕ್ತಿತ್ವದ ಒಂದು ಬಹು ಮುಖ್ಯವಾದ ಭಾಗ. ಆದರೆ ಬಹಳ ಮಂದಿ ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ. ಅಂದರೆ ಅವರು ವಿವಿಧ ವ್ಯಕ್ತಿತ್ವಗಳನ್ನು ಹೊಂದಿದ್ದಾರೆ ಎಂದು ಅರ್ಥವೆ? ಸಂಶೋಧಕರು ಹೌದು ಎಂದು ನಂಬುತ್ತಾರೆ. ನಾವು ನಮ್ಮ ಭಾಷೆಯನ್ನು ಬದಲಾಯಿಸಿದಾಗ ನಮ್ಮ ವ್ಯಕ್ತಿತ್ವವನ್ನೂ ಬದಲಾಯಿಸುತ್ತೇವೆ. ಅಂದರೆ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾಗುತ್ತದೆ. ಅಮೇರಿಕಾದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಎರಡು ಭಾಷೆಗಳನ್ನು ಬಲ್ಲ ಹೆಂಗಸರ ನಡವಳಿಕೆಯನ್ನು ಪರಿಶೀಲಿಸಿದ್ದಾರೆ. ಈ ಮಹಿಳೆಯರು ಆಂಗ್ಲ ಭಾಷೆ ಮತ್ತು ಸ್ಪ್ಯಾನಿಶ್ ಭಾಷೆಗಳೊಡನೆ ಬೆಳೆದಿದ್ದರು. ಅವರು ಎರಡೂ ಭಾಷೆಗಳನ್ನು ಮತ್ತು ಸಂಸ್ಕೃತಿಗಳನ್ನು ಸಮಾನವಾಗಿ ಚೆನ್ನಾಗಿ ಅರಿತಿದ್ದರು. ಆದರೂ ಅವರ ನಡವಳಿಕೆ ಭಾಷೆಯನ್ನು ಅವಲಂಬಿಸಿತ್ತು. ಯಾವಾಗ ಅವರು ಸ್ಪ್ಯಾನಿಶ್ ಬಳಸುತ್ತಿದ್ದರೊ ಆವಾಗ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು. ಹಾಗೂ ತಮ್ಮ ಪರಿಸರದಲ್ಲಿ ಸ್ಪ್ಯಾನಿಶ್ ಬಳಸುತ್ತಿದ್ದರೆ ಸಂತೋಷ ಪಡುತ್ತ ಇದ್ದರು. ಯಾವಾಗ ಆಂಗ್ಲ ಭಾಷೆಯನ್ನು ಉಪಯೋಗಿಸುತ್ತದ್ದರೊ ಆವಾಗ ಅವರ ವರ್ತನೆ ಬದಲಾಗುತ್ತಿತ್ತು. ಅವರ ಆತ್ಮವಿಶ್ವಾಸ ಕುಗ್ಗುತ್ತಿತ್ತು ಮತ್ತು ಅವರು ಅನಿಶ್ಚಿತರಾಗುತ್ತಿದ್ದರು. ಈ ಮಹಿಳೆಯರು ಏಕಾಂಗಿಯಾಗಿರುವಂತೆ ತೋರುವುದನ್ನು ಸಂಶೋಧಕರು ಗಮನಿಸಿದರು. ನಾವು ಮಾತನಾಡುವ ಭಾಷೆ ನಮ್ಮ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣ ಏನೆಂಬುದು ಸಂಶೋಧಕರಿಗೆ ಇನ್ನೂ ಗೊತ್ತಾಗಿಲ್ಲ. ಬಹುಶಃ ನಾವು ಸಂಸ್ಕೃತಿಯ ವಾಡಿಕೆಗಳನ್ನು ಅನುಸರಿಸುತ್ತೇವೆ. ಒಂದು ಭಾಷೆಯನ್ನು ಬಳಸುವಾಗ ನಾವು ಅದರ ಸಂಸ್ಕೃತಿಯ ಬಗ್ಗೆ ಚಿಂತನೆ ಮಾಡುತ್ತೇವೆ. ಇದು ತಂತಾನೆಯೆ ಉಂಟಾಗುತ್ತದೆ. ಈ ಕಾರಣದಿಂದ ನಾವು ಸಂಸ್ಕೃತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತೇವೆ. ಒಂದು ಸಂಸ್ಕೃತಿಗೆ ಯಾವುದು ವಾಡಿಕೆಯೊ ಅದರಂತೆ ವರ್ತಿಸುತ್ತೇವೆ. ಪ್ರಯೋಗಗಳಲ್ಲಿ ಚೈನೀಸ್ ಭಾಷೆ ಮಾತನಾಡುವವರು ಅಧೈರ್ಯವನ್ನು ತೋರುತ್ತಿದ್ದರು. ಆಂಗ್ಲ ಭಾಷೆಯನ್ನು ಮಾತನಾಡುವಾಗ ಹೆಚ್ಚು ಮುಕ್ತರಾಗಿದ್ದರು. ಪ್ರಾಯಶಃ ನಾವು ಗುಂಪಿನಲ್ಲಿ ಬೆರೆಯುದಕ್ಕೋಸ್ಕರ ನಮ್ಮ ವರ್ತನೆಯನ್ನು ಬದಲಾಯಿಸುತ್ತೇವೆ. ನಾವು ಯಾರೊಡನೆ ಆಲೋಚನೆಗಳಲ್ಲಿ ಸಂಭಾಷಿಸುತ್ತೇವೆಯೊ ಅವರಂತೆ ಇರಲು ಆಶಿಸುತ್ತೇವೆ.