ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   mr संबंधवाचक सर्वनाम १

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

६६ [सहासष्ट]

66 [Sahāsaṣṭa]

संबंधवाचक सर्वनाम १

[sambandhavācaka sarvanāma 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ मी - म--- - -ाझी---म-झ--/--ा--या म- – म-झ- / म-झ- / म-झ- / म-झ-य- म- – म-झ- / म-झ- / म-झ- / म-झ-य- -------------------------------- मी – माझा / माझी / माझे / माझ्या 0
m- - -ājhā/--ā-h-/-m-jh-/ -ā--yā mī – mājhā/ mājhī/ mājhē/ mājhyā m- – m-j-ā- m-j-ī- m-j-ē- m-j-y- -------------------------------- mī – mājhā/ mājhī/ mājhē/ mājhyā
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. मला--ाझ- क-ल-ली---प----ाह-. मल- म-झ- क-ल-ल- स-पडत न-ह-. म-ा म-झ- क-ल-ल- स-प-त न-ह-. --------------------------- मला माझी किल्ली सापडत नाही. 0
m-l- -ājhī ki-l--s--a-at---āh-. malā mājhī killī sāpaḍata nāhī. m-l- m-j-ī k-l-ī s-p-ḍ-t- n-h-. ------------------------------- malā mājhī killī sāpaḍata nāhī.
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. म-ा -ाझे ----ट--ापडत --ह-. मल- म-झ- त-क-ट स-पडत न-ह-. म-ा म-झ- त-क-ट स-प-त न-ह-. -------------------------- मला माझे तिकीट सापडत नाही. 0
Malā-m-jh---ikī-a-sā-aḍ-t---ā--. Malā mājhē tikīṭa sāpaḍata nāhī. M-l- m-j-ē t-k-ṭ- s-p-ḍ-t- n-h-. -------------------------------- Malā mājhē tikīṭa sāpaḍata nāhī.
ನೀನು- ನಿನ್ನ त- --तु-- /-त--ी /---झे-/---झ्या त- – त-झ- / त-झ- / त-झ- / त-झ-य- त- – त-झ- / त-झ- / त-झ- / त-झ-य- -------------------------------- तू – तुझा / तुझी / तुझे / तुझ्या 0
T----tu---/-t-j--- -ujhē/ --j--ā Tū – tujhā/ tujhī/ tujhē/ tujhyā T- – t-j-ā- t-j-ī- t-j-ē- t-j-y- -------------------------------- Tū – tujhā/ tujhī/ tujhē/ tujhyā
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? त-------ी --ल्ल--स--डली---? त-ल- त-झ- क-ल-ल- स-पडल- क-? त-ल- त-झ- क-ल-ल- स-प-ल- क-? --------------------------- तुला तुझी किल्ली सापडली का? 0
t-l------- ---l- --paḍa-ī kā? tulā tujhī killī sāpaḍalī kā? t-l- t-j-ī k-l-ī s-p-ḍ-l- k-? ----------------------------- tulā tujhī killī sāpaḍalī kā?
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? त-ल---ुझे--ि-ी- -----े---? त-ल- त-झ- त-क-ट स-पडल- क-? त-ल- त-झ- त-क-ट स-प-ल- क-? -------------------------- तुला तुझे तिकीट सापडले का? 0
Tu-ā-tujh- t-kīṭ- sāpa--lē--ā? Tulā tujhē tikīṭa sāpaḍalē kā? T-l- t-j-ē t-k-ṭ- s-p-ḍ-l- k-? ------------------------------ Tulā tujhē tikīṭa sāpaḍalē kā?
ಅವನು - ಅವನ त- – -्या-- / त-य-च--- -्य----/ त--ाच--ा त- – त-य-च- / त-य-च- / त-य-च- / त-य-च-य- त- – त-य-च- / त-य-च- / त-य-च- / त-य-च-य- ---------------------------------------- तो – त्याचा / त्याची / त्याचे / त्याच्या 0
Tō –------/ --ā-ī---y---/ ty-cyā Tō – tyācā/ tyācī/ tyācē/ tyācyā T- – t-ā-ā- t-ā-ī- t-ā-ē- t-ā-y- -------------------------------- Tō – tyācā/ tyācī/ tyācē/ tyācyā
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? त-ल-----ा-- -िल-ली कुठे --- ह---ा-ित आ-े-क-? त-ल- त-य-च- क-ल-ल- क-ठ- आह- ह- म-ह-त आह- क-? त-ल- त-य-च- क-ल-ल- क-ठ- आ-े ह- म-ह-त आ-े क-? -------------------------------------------- तुला त्याची किल्ली कुठे आहे हे माहित आहे का? 0
t--- --ā---k-l-ī k---ē-āh-----māh--a-āhē --? tulā tyācī killī kuṭhē āhē hē māhita āhē kā? t-l- t-ā-ī k-l-ī k-ṭ-ē ā-ē h- m-h-t- ā-ē k-? -------------------------------------------- tulā tyācī killī kuṭhē āhē hē māhita āhē kā?
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? तुल----या-- त-की- -ु-े-आ-े ह- -ाहि--आह---ा? त-ल- त-य-च- त-क-ट क-ठ- आह- ह- म-ह-त आह- क-? त-ल- त-य-च- त-क-ट क-ठ- आ-े ह- म-ह-त आ-े क-? ------------------------------------------- तुला त्याचे तिकीट कुठे आहे हे माहित आहे का? 0
T-l--t-ā-----kīṭa kuṭ---ā-- -ē-----t--āh---ā? Tulā tyācē tikīṭa kuṭhē āhē hē māhita āhē kā? T-l- t-ā-ē t-k-ṭ- k-ṭ-ē ā-ē h- m-h-t- ā-ē k-? --------------------------------------------- Tulā tyācē tikīṭa kuṭhē āhē hē māhita āhē kā?
ಅವಳು - ಅವಳ त- –------- --च--- -ि-- / त--्-ा त- – त-च- / त-च- / त-च- / त-च-य- त- – त-च- / त-च- / त-च- / त-च-य- -------------------------------- ती – तिचा / तिची / तिचे / तिच्या 0
T-----icā- t---/ t-c-- ti--ā Tī – ticā/ ticī/ ticē/ ticyā T- – t-c-/ t-c-/ t-c-/ t-c-ā ---------------------------- Tī – ticā/ ticī/ ticē/ ticyā
ಅವಳ ಹಣ ಕಳೆದು ಹೋಗಿದೆ. त----पैसे ग---. त-च- प-स- ग-ल-. त-च- प-स- ग-ल-. --------------- तिचे पैसे गेले. 0
t--ē--ai-- ---ē. ticē paisē gēlē. t-c- p-i-ē g-l-. ---------------- ticē paisē gēlē.
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. आ-ि--िच- क--ेडी- कार्ड-प----ल-. आण- त-च- क-र-ड-ट क-र-ड पण ग-ल-. आ-ि त-च- क-र-ड-ट क-र-ड प- ग-ल-. ------------------------------- आणि तिचे क्रेडीट कार्ड पण गेले. 0
Ā---t-cē krē-ī-a-k--ḍ--paṇ- gēl-. Āṇi ticē krēḍīṭa kārḍa paṇa gēlē. Ā-i t-c- k-ē-ī-a k-r-a p-ṇ- g-l-. --------------------------------- Āṇi ticē krēḍīṭa kārḍa paṇa gēlē.
ನಾವು - ನಮ್ಮ आम-ही------- /-आमच--- आमचे---आम---ा आम-ह- – आमच- / आमच- / आमच- / आमच-य- आ-्-ी – आ-च- / आ-च- / आ-च- / आ-च-य- ----------------------------------- आम्ही – आमचा / आमची / आमचे / आमच्या 0
Ā-h-----m-c-----ac------c-- ----yā Āmhī – āmacā/ āmacī/ āmacē/ āmacyā Ā-h- – ā-a-ā- ā-a-ī- ā-a-ē- ā-a-y- ---------------------------------- Āmhī – āmacā/ āmacī/ āmacē/ āmacyā
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. आमचे----बा आजा-- आ-े-. आमच- आज-ब- आज-र- आह-त. आ-च- आ-ो-ा आ-ा-ी आ-े-. ---------------------- आमचे आजोबा आजारी आहेत. 0
āma----jōbā āj--ī----t-. āmacē ājōbā ājārī āhēta. ā-a-ē ā-ō-ā ā-ā-ī ā-ē-a- ------------------------ āmacē ājōbā ājārī āhēta.
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. आमच-य- -जी-ी ----ेत-च-ंगल- -ह-. आमच-य- आज-च- तब-य-त च--गल- आह-. आ-च-य- आ-ी-ी त-्-े- च-ं-ल- आ-े- ------------------------------- आमच्या आजीची तब्येत चांगली आहे. 0
Ā---y- -jīc- t-byē-- -ā--a-ī---ē. Āmacyā ājīcī tabyēta cāṅgalī āhē. Ā-a-y- ā-ī-ī t-b-ē-a c-ṅ-a-ī ā-ē- --------------------------------- Āmacyā ājīcī tabyēta cāṅgalī āhē.
ನೀವು – ನಿಮ್ಮ तुम्ह--- ------/-त-म-- /--ु--- / -ुमच्या त-म-ह- – त-मच- / त-मच- / त-मच- / त-मच-य- त-म-ह- – त-म-ा / त-म-ी / त-म-े / त-म-्-ा ---------------------------------------- तुम्ही – तुमचा / तुमची / तुमचे / तुमच्या 0
T---ī - -u----/-tu-a--------c-/ -u-acyā Tumhī – tumacā/ tumacī/ tumacē/ tumacyā T-m-ī – t-m-c-/ t-m-c-/ t-m-c-/ t-m-c-ā --------------------------------------- Tumhī – tumacā/ tumacī/ tumacē/ tumacyā
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? मु--ं--------े वड---कु-े आहेत? म-ल--न-, त-मच- वड-ल क-ठ- आह-त? म-ल-ं-ो- त-म-े व-ी- क-ठ- आ-े-? ------------------------------ मुलांनो, तुमचे वडील कुठे आहेत? 0
mul-n-ō,----ac----ḍīl- -u--ē āh---? mulānnō, tumacē vaḍīla kuṭhē āhēta? m-l-n-ō- t-m-c- v-ḍ-l- k-ṭ-ē ā-ē-a- ----------------------------------- mulānnō, tumacē vaḍīla kuṭhē āhēta?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? मु-ा--ो--तुम----ई -ुठ- आह-? म-ल--न-, त-मच- आई क-ठ- आह-? म-ल-ं-ो- त-म-ी आ- क-ठ- आ-े- --------------------------- मुलांनो, तुमची आई कुठे आहे? 0
Mul--n-, --ma-ī -'----ṭhē-ā--? Mulānnō, tumacī ā'ī kuṭhē āhē? M-l-n-ō- t-m-c- ā-ī k-ṭ-ē ā-ē- ------------------------------ Mulānnō, tumacī ā'ī kuṭhē āhē?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!