ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   mr परिचय, ओळख

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

३ [तीन]

3 [Tīna]

परिचय, ओळख

[paricaya, ōḷakha]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. न-स-का-! नमस-क-र! न-स-क-र- -------- नमस्कार! 0
n--a-kāra! namaskāra! n-m-s-ā-a- ---------- namaskāra!
ನಮಸ್ಕಾರ. नमस्का-! नमस-क-र! न-स-क-र- -------- नमस्कार! 0
N-m------! Namaskāra! N-m-s-ā-a- ---------- Namaskāra!
ಹೇಗಿದ್ದೀರಿ? आ-ण-कसे ----? आपण कस- आह-त? आ-ण क-े आ-ा-? ------------- आपण कसे आहात? 0
Ā-aṇ--k-s---hā--? Āpaṇa kasē āhāta? Ā-a-a k-s- ā-ā-a- ----------------- Āpaṇa kasē āhāta?
ಯುರೋಪ್ ನಿಂದ ಬಂದಿರುವಿರಾ? आप- य---पहू---ल--- ---या ---त-का? आपण य-र-पह-न आल- / आल-य- आह-त क-? आ-ण य-र-प-ू- आ-ा / आ-्-ा आ-ा- क-? --------------------------------- आपण युरोपहून आला / आल्या आहात का? 0
Ā-aṇa yur----ūn- ---/ āly--ā-----k-? Āpaṇa yurōpahūna ālā/ ālyā āhāta kā? Ā-a-a y-r-p-h-n- ā-ā- ā-y- ā-ā-a k-? ------------------------------------ Āpaṇa yurōpahūna ālā/ ālyā āhāta kā?
ಅಮೇರಿಕದಿಂದ ಬಂದಿರುವಿರಾ? आ-------ीक--ू----ा /-आल्-ा आ-ा- -ा? आपण अम-र-क-ह-न आल- / आल-य- आह-त क-? आ-ण अ-े-ी-े-ू- आ-ा / आ-्-ा आ-ा- क-? ----------------------------------- आपण अमेरीकेहून आला / आल्या आहात का? 0
Āpa-- am-----h--a ā--/-āl-ā --āt- -ā? Āpaṇa amērīkēhūna ālā/ ālyā āhāta kā? Ā-a-a a-ē-ī-ē-ū-a ā-ā- ā-y- ā-ā-a k-? ------------------------------------- Āpaṇa amērīkēhūna ālā/ ālyā āhāta kā?
ಏಶೀಯದಿಂದ ಬಂದಿರುವಿರಾ? आ-ण-आश--ा----आल--/-आ-्या -हात --? आपण आश-य-ह-न आल- / आल-य- आह-त क-? आ-ण आ-ि-ा-ू- आ-ा / आ-्-ा आ-ा- क-? --------------------------------- आपण आशियाहून आला / आल्या आहात का? 0
Āp-ṇ---śiyā---- -l----l----h----k-? Āpaṇa āśiyāhūna ālā/ ālyā āhāta kā? Ā-a-a ā-i-ā-ū-a ā-ā- ā-y- ā-ā-a k-? ----------------------------------- Āpaṇa āśiyāhūna ālā/ ālyā āhāta kā?
ಯಾವ ಹೋಟೆಲ್ ನಲ್ಲಿ ಇದ್ದೀರಿ? आपण--ोणत्य-----े--ध-ये--ा-िला /-र-हि---ा-आह--? आपण क-णत-य- ह-ट-लमध-य- र-ह-ल- / र-ह-ल-य- आह-त? आ-ण क-ण-्-ा ह-ट-ल-ध-य- र-ह-ल- / र-ह-ल-य- आ-ा-? ---------------------------------------------- आपण कोणत्या हॉटेलमध्ये राहिला / राहिल्या आहात? 0
Āp--a -ō--ty--hŏ----ma-h-ē--āhil-/ --hily---hāta? Āpaṇa kōṇatyā hŏṭēlamadhyē rāhilā/ rāhilyā āhāta? Ā-a-a k-ṇ-t-ā h-ṭ-l-m-d-y- r-h-l-/ r-h-l-ā ā-ā-a- ------------------------------------------------- Āpaṇa kōṇatyā hŏṭēlamadhyē rāhilā/ rāhilyā āhāta?
ಯಾವಾಗಿನಿಂದ ಇಲ್ಲಿದೀರಿ? आपल-याल--इ-े येऊन --ती --व- ----? आपल-य-ल- इथ- य-ऊन क-त- द-वस झ-ल-? आ-ल-य-ल- इ-े य-ऊ- क-त- द-व- झ-ल-? --------------------------------- आपल्याला इथे येऊन किती दिवस झाले? 0
Ā---yā-ā i------'-na--i------a-a jh-l-? Āpalyālā ithē yē'ūna kitī divasa jhālē? Ā-a-y-l- i-h- y-'-n- k-t- d-v-s- j-ā-ē- --------------------------------------- Āpalyālā ithē yē'ūna kitī divasa jhālē?
ಏಷ್ಟು ಸಮಯ ಇಲ್ಲಿ ಇರುತ್ತೀರಿ? आपण--थे-क--- दिव--रा-णा-? आपण इथ- क-त- द-वस र-हण-र? आ-ण इ-े क-त- द-व- र-ह-ा-? ------------------------- आपण इथे किती दिवस राहणार? 0
Āpaṇa-i-h--kit- -i---a---h-ṇā-a? Āpaṇa ithē kitī divasa rāhaṇāra? Ā-a-a i-h- k-t- d-v-s- r-h-ṇ-r-? -------------------------------- Āpaṇa ithē kitī divasa rāhaṇāra?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? आ---याल- इ---आवडले---? आपल-य-ल- इथ- आवडल- क-? आ-ल-य-ल- इ-े आ-ड-े क-? ---------------------- आपल्याला इथे आवडले का? 0
Āpa-y-l- ith----a--lē --? Āpalyālā ithē āvaḍalē kā? Ā-a-y-l- i-h- ā-a-a-ē k-? ------------------------- Āpalyālā ithē āvaḍalē kā?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? आ-ण इथ- स--्ट---ठी-आल- --आ--य---हात -ा? आपण इथ- स-ट-ट-स-ठ- आल- / आल-य- आह-त क-? आ-ण इ-े स-ट-ट-स-ठ- आ-ा / आ-्-ा आ-ा- क-? --------------------------------------- आपण इथे सुट्टीसाठी आला / आल्या आहात का? 0
Ā-a-----------ṭīs---ī-ā----ālyā āh-t- kā? Āpaṇa ithē suṭṭīsāṭhī ālā/ ālyā āhāta kā? Ā-a-a i-h- s-ṭ-ī-ā-h- ā-ā- ā-y- ā-ā-a k-? ----------------------------------------- Āpaṇa ithē suṭṭīsāṭhī ālā/ ālyā āhāta kā?
ನನ್ನನ್ನು ಒಮ್ಮೆ ಭೇಟಿ ಮಾಡಿ. क-पया आपण कध--र- ---न-म-ा-भे-ा! क-पय- आपण कध-तर- य-ऊन मल- भ-ट-! क-प-ा आ-ण क-ी-र- य-ऊ- म-ा भ-ट-! ------------------------------- कृपया आपण कधीतरी येऊन मला भेटा! 0
Kr-payā ---ṇ- kad-----ī yē'-na mal- bh---! Kr-payā āpaṇa kadhītarī yē'ūna malā bhēṭā! K-̥-a-ā ā-a-a k-d-ī-a-ī y-'-n- m-l- b-ē-ā- ------------------------------------------ Kr̥payā āpaṇa kadhītarī yē'ūna malā bhēṭā!
ಇದು ನನ್ನ ವಿಳಾಸ. ह--मा-ा -त--ा आह-. ह- म-झ- पत-त- आह-. ह- म-झ- प-्-ा आ-े- ------------------ हा माझा पत्ता आहे. 0
Hā--ājhā--att---h-. Hā mājhā pattā āhē. H- m-j-ā p-t-ā ā-ē- ------------------- Hā mājhā pattā āhē.
ನಾಳೆ ನಾವು ಭೇಟಿ ಮಾಡೋಣವೆ? आप- ए-म-कां-- उद-या ---ू -ा-क-? आपण एकम-क--न- उद-य- भ-ट- य- क-? आ-ण ए-म-क-ं-ा उ-्-ा भ-ट- य- क-? ------------------------------- आपण एकमेकांना उद्या भेटू या का? 0
Āpaṇa ēk-m-kā------y------ū y--kā? Āpaṇa ēkamēkānnā udyā bhēṭū yā kā? Ā-a-a ē-a-ē-ā-n- u-y- b-ē-ū y- k-? ---------------------------------- Āpaṇa ēkamēkānnā udyā bhēṭū yā kā?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. माफ ---,-मी----दर- -ा------्-क----ठ---ले -हेत. म-फ कर-, म- अग-दरच क-ह- क-र-यक-रम ठरव-ल- आह-त. म-फ क-ा- म- अ-ो-र- क-ह- क-र-य-्-म ठ-व-ल- आ-े-. ---------------------------------------------- माफ करा, मी अगोदरच काही कार्यक्रम ठरविले आहेत. 0
M--ha---rā,-m---g-dar-c-----ī k--yakr-m- -h--a-----ā-ēt-. Māpha karā, mī agōdaraca kāhī kāryakrama ṭharavilē āhēta. M-p-a k-r-, m- a-ō-a-a-a k-h- k-r-a-r-m- ṭ-a-a-i-ē ā-ē-a- --------------------------------------------------------- Māpha karā, mī agōdaraca kāhī kāryakrama ṭharavilē āhēta.
ಹೋಗಿ ಬರುತ್ತೇನೆ. बरं-आ----ये-ो-आता! बर- आह-! य-त- आत-! ब-ं आ-े- य-त- आ-ा- ------------------ बरं आहे! येतो आता! 0
B--a- ā--- Yē-ō--t-! Baraṁ āhē! Yētō ātā! B-r-ṁ ā-ē- Y-t- ā-ā- -------------------- Baraṁ āhē! Yētō ātā!
ಮತ್ತೆ ಕಾಣುವ. न---का-- य--- -ता! -े-ुय़ा पु--ह-! नमस-क-र! य-त- आत-! भ-ट-य़- प-न-ह-! न-स-क-र- य-त- आ-ा- भ-ट-य़- प-न-ह-! --------------------------------- नमस्कार! येतो आता! भेटुय़ा पुन्हा! 0
Namas--ra- Yēt----ā!-Bh-ṭ-ẏā-p-nh-! Namaskāra! Yētō ātā! Bhēṭuẏā punhā! N-m-s-ā-a- Y-t- ā-ā- B-ē-u-ā p-n-ā- ----------------------------------- Namaskāra! Yētō ātā! Bhēṭuẏā punhā!
ಇಷ್ಟರಲ್ಲೇ ಭೇಟಿ ಮಾಡೋಣ. लवक----े-ू---! लवकरच भ-ट- य-! ल-क-च भ-ट- य-! -------------- लवकरच भेटू या! 0
L--a-ar-c--bh-ṭ- yā! Lavakaraca bhēṭū yā! L-v-k-r-c- b-ē-ū y-! -------------------- Lavakaraca bhēṭū yā!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.