ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   he ‫גדול – קטן‬

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

‫68 [שישים ושמונה]‬

68 [shishim ushmoneh]

‫גדול – קטן‬

[gadol – qatan]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. ‫-------טן‬ ‫גדול וקטן‬ ‫-ד-ל ו-ט-‬ ----------- ‫גדול וקטן‬ 0
gado- w'--tan gadol w'qatan g-d-l w-q-t-n ------------- gadol w'qatan
ಆನೆ ದೊಡ್ಡದು. ‫הפיל גד-ל.‬ ‫הפיל גדול.‬ ‫-פ-ל ג-ו-.- ------------ ‫הפיל גדול.‬ 0
h--il---dol. hapil gadol. h-p-l g-d-l- ------------ hapil gadol.
ಇಲಿ ಚಿಕ್ಕದು. ‫ה-כב---ט-.‬ ‫העכבר קטן.‬ ‫-ע-ב- ק-ן-‬ ------------ ‫העכבר קטן.‬ 0
h------ar q----. ha'akhbar qatan. h-'-k-b-r q-t-n- ---------------- ha'akhbar qatan.
ಕತ್ತಲೆ ಮತ್ತು ಬೆಳಕು. ‫--ה ו--יר‬ ‫כהה ובהיר‬ ‫-ה- ו-ה-ר- ----------- ‫כהה ובהיר‬ 0
k-------a--r keheh ubahir k-h-h u-a-i- ------------ keheh ubahir
ರಾತ್ರಿ ಕತ್ತಲೆಯಾಗಿರುತ್ತದೆ ‫-ליל- כה-.‬ ‫הלילה כהה.‬ ‫-ל-ל- כ-ה-‬ ------------ ‫הלילה כהה.‬ 0
ha--yl-h ke-eh. halaylah keheh. h-l-y-a- k-h-h- --------------- halaylah keheh.
ಬೆಳಗ್ಗೆ ಬೆಳಕಾಗಿರುತ್ತದೆ. ‫הי---ב-יר.‬ ‫היום בהיר.‬ ‫-י-ם ב-י-.- ------------ ‫היום בהיר.‬ 0
ha-o--b---r. hayom bahir. h-y-m b-h-r- ------------ hayom bahir.
ಹಿರಿಯ - ಕಿರಿಯ (ಎಳೆಯ) ‫--ן וצ-יר‬ ‫זקן וצעיר‬ ‫-ק- ו-ע-ר- ----------- ‫זקן וצעיר‬ 0
z-q------s-'-r zaqen w'tsa'ir z-q-n w-t-a-i- -------------- zaqen w'tsa'ir
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. ‫-בא של-- מא----קן-‬ ‫סבא שלנו מאוד זקן.‬ ‫-ב- ש-נ- מ-ו- ז-ן-‬ -------------------- ‫סבא שלנו מאוד זקן.‬ 0
sa-a--h------m-o- -aq--. saba shelanu m'od zaqen. s-b- s-e-a-u m-o- z-q-n- ------------------------ saba shelanu m'od zaqen.
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. ‫ל-ני-70 -נה---א ה-ה צעיר.‬ ‫לפני 70 שנה הוא היה צעיר.‬ ‫-פ-י 7- ש-ה ה-א ה-ה צ-י-.- --------------------------- ‫לפני 70 שנה הוא היה צעיר.‬ 0
l-fne- ------n----u -aya--t-a---. lifney 70 shanah hu hayah tsa'ir. l-f-e- 7- s-a-a- h- h-y-h t-a-i-. --------------------------------- lifney 70 shanah hu hayah tsa'ir.
ಸುಂದರ – ಮತ್ತು ವಿಕಾರ (ಕುರೂಪ) ‫יפה--מ--ע-‬ ‫יפה ומכוער‬ ‫-פ- ו-כ-ע-‬ ------------ ‫יפה ומכוער‬ 0
y-feh-u-ek---ar yafeh umekho'ar y-f-h u-e-h-'-r --------------- yafeh umekho'ar
ಚಿಟ್ಟೆ ಸುಂದರವಾಗಿದೆ. ‫-פר---י-ה-‬ ‫הפרפר יפה.‬ ‫-פ-פ- י-ה-‬ ------------ ‫הפרפר יפה.‬ 0
ha---par-y---h. haparpar yafeh. h-p-r-a- y-f-h- --------------- haparpar yafeh.
ಜೇಡ ವಿಕಾರವಾಗಿದೆ. ‫ה-כב-ש-מכ--ר-‬ ‫העכביש מכוער.‬ ‫-ע-ב-ש מ-ו-ר-‬ --------------- ‫העכביש מכוער.‬ 0
ha'--av--h-----o'a-. ha'akavish mekho'ar. h-'-k-v-s- m-k-o-a-. -------------------- ha'akavish mekho'ar.
ದಪ್ಪ ಮತ್ತು ಸಣ್ಣ. ‫שמן ור-ה‬ ‫שמן ורזה‬ ‫-מ- ו-ז-‬ ---------- ‫שמן ורזה‬ 0
s---------az-h shamen w'razeh s-a-e- w-r-z-h -------------- shamen w'razeh
ನೂರು ಕಿಲೊ ತೂಕದ ಹೆಂಗಸು ದಪ್ಪ. ‫--שה-ששו--- 100 -ילו--י- -----‬ ‫אישה ששוקלת 100 קילו היא שמנה.‬ ‫-י-ה ש-ו-ל- 1-0 ק-ל- ה-א ש-נ-.- -------------------------------- ‫אישה ששוקלת 100 קילו היא שמנה.‬ 0
is--h --es--q-l-t -0---i-o -- -----a-. ishah sheshoqelet 100 qilo hi shmenah. i-h-h s-e-h-q-l-t 1-0 q-l- h- s-m-n-h- -------------------------------------- ishah sheshoqelet 100 qilo hi shmenah.
ಐವತ್ತು ಕಿಲೊ ತೂಕದ ಗಂಡಸು ಸಣ್ಣ. ‫-י---ש-ק- 50-קיל--ה-- -ז--‬ ‫איש ששוקל 50 קילו הוא רזה.‬ ‫-י- ש-ו-ל 5- ק-ל- ה-א ר-ה-‬ ---------------------------- ‫איש ששוקל 50 קילו הוא רזה.‬ 0
i-h-sh-shoqe--50--ilo h---az-h. ish sheshoqel 50 qilo hu razeh. i-h s-e-h-q-l 5- q-l- h- r-z-h- ------------------------------- ish sheshoqel 50 qilo hu razeh.
ದುಬಾರಿ ಮತ್ತು ಅಗ್ಗ. ‫י-ר---ו-‬ ‫יקר וזול‬ ‫-ק- ו-ו-‬ ---------- ‫יקר וזול‬ 0
y--a--w---l yaqar w'zol y-q-r w-z-l ----------- yaqar w'zol
ಈ ಕಾರ್ ದುಬಾರಿ. ‫המכונ-ת -קרה.‬ ‫המכונית יקרה.‬ ‫-מ-ו-י- י-ר-.- --------------- ‫המכונית יקרה.‬ 0
h-m---o-i----qarah. hamekhonit yeqarah. h-m-k-o-i- y-q-r-h- ------------------- hamekhonit yeqarah.
ಈ ದಿನಪತ್ರಿಕೆ ಅಗ್ಗ. ‫-ע--ון ז---‬ ‫העיתון זול.‬ ‫-ע-ת-ן ז-ל-‬ ------------- ‫העיתון זול.‬ 0
ha'it----ol. ha'iton zol. h-'-t-n z-l- ------------ ha'iton zol.

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.