ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   pa ਕੁਝ ਚਾਹੁਣਾ

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [ਇਕੱਤਰ]

71 [Ikatara]

ਕੁਝ ਚਾਹੁਣਾ

[kujha cāhuṇā]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? ਤੁਸੀਂ-ਕ- ਕਰ----ਾਹੁੰਦੇ -ੋ? ਤ-ਸ-- ਕ- ਕਰਨ- ਚ-ਹ--ਦ- ਹ-? ਤ-ਸ-ਂ ਕ- ਕ-ਨ- ਚ-ਹ-ੰ-ੇ ਹ-? ------------------------- ਤੁਸੀਂ ਕੀ ਕਰਨਾ ਚਾਹੁੰਦੇ ਹੋ? 0
t---- -ī--aranā-cāh-dē -ō? tusīṁ kī karanā cāhudē hō? t-s-ṁ k- k-r-n- c-h-d- h-? -------------------------- tusīṁ kī karanā cāhudē hō?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? ਕ- ਤੁਸ---ਫ-ੱਟ-ਾ---ੇ-ਣ--ਚ--ੁ--- -ੋ? ਕ- ਤ-ਸ-- ਫ--ਟਬ-ਲ ਖ-ਡਣ- ਚ-ਹ--ਦ- ਹ-? ਕ- ਤ-ਸ-ਂ ਫ-ੱ-ਬ-ਲ ਖ-ਡ-ਾ ਚ-ਹ-ੰ-ੇ ਹ-? ---------------------------------- ਕੀ ਤੁਸੀਂ ਫੁੱਟਬਾਲ ਖੇਡਣਾ ਚਾਹੁੰਦੇ ਹੋ? 0
K- -u-īṁ p---a-----khēḍ--- --h--ē-hō? Kī tusīṁ phuṭabāla khēḍaṇā cāhudē hō? K- t-s-ṁ p-u-a-ā-a k-ē-a-ā c-h-d- h-? ------------------------------------- Kī tusīṁ phuṭabāla khēḍaṇā cāhudē hō?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? ਕ- -ੁ--- -ਪ-- ਦੋਸ-----ੂੰ -ਿ----ਚ--ੁ--ੇ---? ਕ- ਤ-ਸ-- ਆਪਣ- ਦ-ਸਤ-- ਨ-- ਮ-ਲਣ- ਚ-ਹ--ਦ- ਹ-? ਕ- ਤ-ਸ-ਂ ਆ-ਣ- ਦ-ਸ-ਾ- ਨ-ੰ ਮ-ਲ-ਾ ਚ-ਹ-ੰ-ੇ ਹ-? ------------------------------------------ ਕੀ ਤੁਸੀਂ ਆਪਣੇ ਦੋਸਤਾਂ ਨੂੰ ਮਿਲਣਾ ਚਾਹੁੰਦੇ ਹੋ? 0
Kī tus-ṁ--p--ē---satāṁ n--mi-a----āhu-ē-hō? Kī tusīṁ āpaṇē dōsatāṁ nū milaṇā cāhudē hō? K- t-s-ṁ ā-a-ē d-s-t-ṁ n- m-l-ṇ- c-h-d- h-? ------------------------------------------- Kī tusīṁ āpaṇē dōsatāṁ nū milaṇā cāhudē hō?
ಬಯಸುವುದು/ ಇಷ್ಟಪಡುವುದು ਚਾ--ਣਾ ਚ-ਹ-ਣ- ਚ-ਹ-ਣ- ------ ਚਾਹੁਣਾ 0
C--u-ā Cāhuṇā C-h-ṇ- ------ Cāhuṇā
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. ਮੈ- -ੇਰ-ਨਾਲ--ਹੀਂ ਆਊ-ਗਾ-----ਂ-ੀ। ਮ-- ਦ-ਰ ਨ-ਲ ਨਹ-- ਆਊ-ਗ- / ਆਊ-ਗ-। ਮ-ਂ ਦ-ਰ ਨ-ਲ ਨ-ੀ- ਆ-ਂ-ਾ / ਆ-ਂ-ੀ- ------------------------------- ਮੈਂ ਦੇਰ ਨਾਲ ਨਹੀਂ ਆਊਂਗਾ / ਆਊਂਗੀ। 0
ma---dēr----l- na-ī- ā'ū---/ --ū-g-. maiṁ dēra nāla nahīṁ ā'ūṅgā/ ā'ūṅgī. m-i- d-r- n-l- n-h-ṁ ā-ū-g-/ ā-ū-g-. ------------------------------------ maiṁ dēra nāla nahīṁ ā'ūṅgā/ ā'ūṅgī.
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. ਮੈ- --- ਨਹੀਂ -ਾ-ਾ-----ਜਾ---ਗੀ ਮ-- ਓਥ- ਨਹ-- ਜ-ਵ--ਗ- /ਜ-ਵ--ਗ- ਮ-ਂ ਓ-ੇ ਨ-ੀ- ਜ-ਵ-ਂ-ਾ /-ਾ-ਾ-ਗ- ----------------------------- ਮੈਂ ਓਥੇ ਨਹੀਂ ਜਾਵਾਂਗਾ /ਜਾਵਾਂਗੀ 0
Ma-----h- -ah-ṁ-j--ūṅ-ā/ jā'---ī. Maiṁ ōthē nahīṁ jā'ūṅgā/ jā'ūṅgī. M-i- ō-h- n-h-ṁ j-'-ṅ-ā- j-'-ṅ-ī- --------------------------------- Maiṁ ōthē nahīṁ jā'ūṅgā/ jā'ūṅgī.
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. ਮ-ਂ--- ਜ-ਵ---ਾ---ਾਵਾਂ-ੀ ਮ-- ਘਰ ਜ-ਵ--ਗ- /ਜ-ਵ--ਗ- ਮ-ਂ ਘ- ਜ-ਵ-ਂ-ਾ /-ਾ-ਾ-ਗ- ----------------------- ਮੈਂ ਘਰ ਜਾਵਾਂਗਾ /ਜਾਵਾਂਗੀ 0
Mai- g-----j---ṅgā/-j-'ū---. Maiṁ ghara jā'ūṅgā/ jā'ūṅgī. M-i- g-a-a j-'-ṅ-ā- j-'-ṅ-ī- ---------------------------- Maiṁ ghara jā'ūṅgā/ jā'ūṅgī.
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. ਮ---ਘਰ ਵਿੱਚ--ਵਾ--ਾ --ਵਾ-ਗੀ ਮ-- ਘਰ ਵ--ਚ ਰਵ--ਗ- /ਰਵ--ਗ- ਮ-ਂ ਘ- ਵ-ੱ- ਰ-ਾ-ਗ- /-ਵ-ਂ-ੀ -------------------------- ਮੈਂ ਘਰ ਵਿੱਚ ਰਵਾਂਗਾ /ਰਵਾਂਗੀ 0
M-----h-ra -ica r-h-gā- -ahūg-/ Maiṁ ghara vica rahūgā/ rahūgī/ M-i- g-a-a v-c- r-h-g-/ r-h-g-/ ------------------------------- Maiṁ ghara vica rahūgā/ rahūgī/
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. ਮੈਂ----ਲਾ --ਇ-ੱ----ਹ--- -ਾਹੁ-ਦਾ --ਚ-ਹੁ--ੀ --ਂ। ਮ-- ਇਕ-ਲ- / ਇਕ-ਲ- ਰਹ-ਣ- ਚ-ਹ--ਦ- / ਚ-ਹ--ਦ- ਹ--। ਮ-ਂ ਇ-ੱ-ਾ / ਇ-ੱ-ੀ ਰ-ਿ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- ---------------------------------------------- ਮੈਂ ਇਕੱਲਾ / ਇਕੱਲੀ ਰਹਿਣਾ ਚਾਹੁੰਦਾ / ਚਾਹੁੰਦੀ ਹਾਂ। 0
m--- ik--ā/-i-al- rah--- --hud-/--ā--d--hā-. maiṁ ikalā/ ikalī rahiṇā cāhudā/ cāhudī hāṁ. m-i- i-a-ā- i-a-ī r-h-ṇ- c-h-d-/ c-h-d- h-ṁ- -------------------------------------------- maiṁ ikalā/ ikalī rahiṇā cāhudā/ cāhudī hāṁ.
ನೀನು ಇಲ್ಲಿ ಇರಲು ಬಯಸುತ್ತೀಯಾ? ਕ---ੂੰ ---ੇ-ਰਹ--- ਚਾਹ--ਦ--/-----ੰ-ੀ ---? ਕ- ਤ-- ਇ-ਥ- ਰਹ-ਣ- ਚ-ਹ--ਦ- / ਚ-ਹ--ਦ- ਹ--? ਕ- ਤ-ੰ ਇ-ਥ- ਰ-ਿ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- ---------------------------------------- ਕੀ ਤੂੰ ਇੱਥੇ ਰਹਿਣਾ ਚਾਹੁੰਦਾ / ਚਾਹੁੰਦੀ ਹੈਂ? 0
Kī -ū--th---ah----c---d---c-------a-ṁ? Kī tū ithē rahiṇā cāhudā/ cāhudī haiṁ? K- t- i-h- r-h-ṇ- c-h-d-/ c-h-d- h-i-? -------------------------------------- Kī tū ithē rahiṇā cāhudā/ cāhudī haiṁ?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? ਕੀ ਤ-ੰ-ਇ-ਥੇ-ਖ-ਣਾ ਚ--ੁੰਦਾ-/---ਹੁ--- ਹੈ-? ਕ- ਤ-- ਇ-ਥ- ਖ-ਣ- ਚ-ਹ--ਦ- / ਚ-ਹ--ਦ- ਹ--? ਕ- ਤ-ੰ ਇ-ਥ- ਖ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------- ਕੀ ਤੂੰ ਇੱਥੇ ਖਾਣਾ ਚਾਹੁੰਦਾ / ਚਾਹੁੰਦੀ ਹੈਂ? 0
K--t--it-ē-k--ṇā-cāh--ā- cāhu-ī-h-i-? Kī tū ithē khāṇā cāhudā/ cāhudī haiṁ? K- t- i-h- k-ā-ā c-h-d-/ c-h-d- h-i-? ------------------------------------- Kī tū ithē khāṇā cāhudā/ cāhudī haiṁ?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? ਕੀ ਤ--------ਸੌਣ---ਾਹੁੰ---/ --ਹੁੰਦੀ---ਂ? ਕ- ਤ-- ਇ-ਥ- ਸ-ਣ- ਚ-ਹ--ਦ- / ਚ-ਹ--ਦ- ਹ--? ਕ- ਤ-ੰ ਇ-ਥ- ਸ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------- ਕੀ ਤੂੰ ਇੱਥੇ ਸੌਣਾ ਚਾਹੁੰਦਾ / ਚਾਹੁੰਦੀ ਹੈਂ? 0
Kī t- --h- --uṇā-c--ud-/----u-------? Kī tū ithē sauṇā cāhudā/ cāhudī haiṁ? K- t- i-h- s-u-ā c-h-d-/ c-h-d- h-i-? ------------------------------------- Kī tū ithē sauṇā cāhudā/ cāhudī haiṁ?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? ਕ--ਤ-ਸੀਂ -ੱ--ਹ -ਾ-ਾ -ਾਹ-ੰਦ---ੋ? ਕ- ਤ-ਸ-- ਕ-ਲ-ਹ ਜ-ਣ- ਚ-ਹ--ਦ- ਹ-? ਕ- ਤ-ਸ-ਂ ਕ-ਲ-ਹ ਜ-ਣ- ਚ-ਹ-ੰ-ੇ ਹ-? ------------------------------- ਕੀ ਤੁਸੀਂ ਕੱਲ੍ਹ ਜਾਣਾ ਚਾਹੁੰਦੇ ਹੋ? 0
K- t-s-ṁ k-l'ha-j-ṇ- -ā--d- h-? Kī tusīṁ kal'ha jāṇā cāhudē hō? K- t-s-ṁ k-l-h- j-ṇ- c-h-d- h-? ------------------------------- Kī tusīṁ kal'ha jāṇā cāhudē hō?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? ਕੀ --ਸੀਂ ਇ-ਥੇ ਕੱਲ੍- ਤ------ਣ----ਹ--ਦ--ਹੋ? ਕ- ਤ-ਸ-- ਇ-ਥ- ਕ-ਲ-ਹ ਤ-ਕ ਰਹ-ਣ- ਚ-ਹ--ਦ- ਹ-? ਕ- ਤ-ਸ-ਂ ਇ-ਥ- ਕ-ਲ-ਹ ਤ-ਕ ਰ-ਿ-ਾ ਚ-ਹ-ੰ-ੇ ਹ-? ----------------------------------------- ਕੀ ਤੁਸੀਂ ਇੱਥੇ ਕੱਲ੍ਹ ਤੱਕ ਰਹਿਣਾ ਚਾਹੁੰਦੇ ਹੋ? 0
Kī ----- it-- k---ha ta-----------āh------? Kī tusīṁ ithē kal'ha taka rahiṇā cāhudē hō? K- t-s-ṁ i-h- k-l-h- t-k- r-h-ṇ- c-h-d- h-? ------------------------------------------- Kī tusīṁ ithē kal'ha taka rahiṇā cāhudē hō?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? ਕੀ---ਸ-- ਕੱਲ-- ਬਿ- -ੇਣ- ਚਾਹੁੰ-- ਹ-? ਕ- ਤ-ਸ-- ਕ-ਲ-ਹ ਬ-ਲ ਦ-ਣ- ਚ-ਹ--ਦ- ਹ-? ਕ- ਤ-ਸ-ਂ ਕ-ਲ-ਹ ਬ-ਲ ਦ-ਣ- ਚ-ਹ-ੰ-ੇ ਹ-? ----------------------------------- ਕੀ ਤੁਸੀਂ ਕੱਲ੍ਹ ਬਿਲ ਦੇਣਾ ਚਾਹੁੰਦੇ ਹੋ? 0
K---u-īṁ -a--h- -i-a-dēṇā c--udē---? Kī tusīṁ kal'ha bila dēṇā cāhudē hō? K- t-s-ṁ k-l-h- b-l- d-ṇ- c-h-d- h-? ------------------------------------ Kī tusīṁ kal'ha bila dēṇā cāhudē hō?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? ਕ--ਤ---ਂ-----ੋ--ਾਣ----ਹ-ੰਦੇ-ਹ-? ਕ- ਤ-ਸ-- ਡ-ਸਕ- ਜ-ਣ- ਚ-ਹ--ਦ- ਹ-? ਕ- ਤ-ਸ-ਂ ਡ-ਸ-ੋ ਜ-ਣ- ਚ-ਹ-ੰ-ੇ ਹ-? ------------------------------- ਕੀ ਤੁਸੀਂ ਡਿਸਕੋ ਜਾਣਾ ਚਾਹੁੰਦੇ ਹੋ? 0
K---us-ṁ ḍ-------āṇā --h-dē h-? Kī tusīṁ ḍisakō jāṇā cāhudē hō? K- t-s-ṁ ḍ-s-k- j-ṇ- c-h-d- h-? ------------------------------- Kī tusīṁ ḍisakō jāṇā cāhudē hō?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ਕ- ---ੀਂ --ਨਮੇ-ਜਾਣ-----ੁ--- -ੋ? ਕ- ਤ-ਸ-- ਸ-ਨਮ- ਜ-ਣ- ਚ-ਹ--ਦ- ਹ-? ਕ- ਤ-ਸ-ਂ ਸ-ਨ-ੇ ਜ-ਣ- ਚ-ਹ-ੰ-ੇ ਹ-? ------------------------------- ਕੀ ਤੁਸੀਂ ਸਿਨਮੇ ਜਾਣਾ ਚਾਹੁੰਦੇ ਹੋ? 0
K-----ī- ---a-ē ---ā-cā--d--hō? Kī tusīṁ sinamē jāṇā cāhudē hō? K- t-s-ṁ s-n-m- j-ṇ- c-h-d- h-? ------------------------------- Kī tusīṁ sinamē jāṇā cāhudē hō?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? ਕ- ਤ--ੀਂ-ਕੈ---ਜਾ-- ਚਾ-ੁ--ੇ-ਹੋ? ਕ- ਤ-ਸ-- ਕ-ਫ- ਜ-ਣ- ਚ-ਹ--ਦ- ਹ-? ਕ- ਤ-ਸ-ਂ ਕ-ਫ- ਜ-ਣ- ਚ-ਹ-ੰ-ੇ ਹ-? ------------------------------ ਕੀ ਤੁਸੀਂ ਕੈਫੇ ਜਾਣਾ ਚਾਹੁੰਦੇ ਹੋ? 0
Kī-tus-ṁ-ka-p-ē jāṇā--āhud- -ō? Kī tusīṁ kaiphē jāṇā cāhudē hō? K- t-s-ṁ k-i-h- j-ṇ- c-h-d- h-? ------------------------------- Kī tusīṁ kaiphē jāṇā cāhudē hō?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?