ಪದಗುಚ್ಛ ಪುಸ್ತಕ

kn ಏನನ್ನಾದರು ಬಯಸುವುದು   »   te ఏదో కావాలని అనుకోవడం

೭೧ [ಎಪ್ಪತ್ತೊಂದು]

ಏನನ್ನಾದರು ಬಯಸುವುದು

ಏನನ್ನಾದರು ಬಯಸುವುದು

71 [డెబ్బై ఒకటి]

71 [Ḍebbai okaṭi]

ఏదో కావాలని అనుకోవడం

[Ēdō kāvālani anukōvaḍaṁ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀವು ಏನನ್ನು ಮಾಡಲು ಬಯಸುತ್ತೀರಿ? మ-రు --- -ేయా--ి ---క-ం-ు-్--రు? మ-ర- ఏమ- చ-య-లన- అన-క--ట-న-న-ర-? మ-ర- ఏ-ి చ-య-ల-ి అ-ు-ు-ట-న-న-ర-? -------------------------------- మీరు ఏమి చేయాలని అనుకుంటున్నారు? 0
Mīr----------la-i---u------n-ru? Mīru ēmi cēyālani anukuṇṭunnāru? M-r- ē-i c-y-l-n- a-u-u-ṭ-n-ā-u- -------------------------------- Mīru ēmi cēyālani anukuṇṭunnāru?
ನೀವು ಕಾಲ್ಚೆಂಡನ್ನು ಆಡಲು ಬಯಸುತ್ತೀರಾ? మ-రు--ుట- బాల--- సాక-- --ా----అ-ు-ు--ున్న-ర-? మ-ర- ఫ-ట- బ-ల- / స-కర- ఆడ-లన- అన-క--ట-న-న-ర-? మ-ర- ఫ-ట- బ-ల- / స-క-్ ఆ-ా-న- అ-ు-ు-ట-న-న-ర-? --------------------------------------------- మీరు ఫుట్ బాల్ / సాకర్ ఆడాలని అనుకుంటున్నారా? 0
M--- ph-ṭ-bā-/-s--ar ā--lani----k-ṇ-unn-r-? Mīru phuṭ bāl/ sākar āḍālani anukuṇṭunnārā? M-r- p-u- b-l- s-k-r ā-ā-a-i a-u-u-ṭ-n-ā-ā- ------------------------------------------- Mīru phuṭ bāl/ sākar āḍālani anukuṇṭunnārā?
ನೀವು ಸ್ನೇಹಿತರನ್ನು ಭೇಟಿ ಮಾಡಲು ಬಯಸುತ್ತೀರಾ? మ-ర- -----న----ులన- కలవ-లని ----ుంటు-్నా--? మ-ర- తమ స-న-హ-త-లన- కలవ-లన- అన-క--ట-న-న-ర-? మ-ర- త- స-న-హ-త-ల-ి క-వ-ల-ి అ-ు-ు-ట-న-న-ర-? ------------------------------------------- మీరు తమ స్నేహితులని కలవాలని అనుకుంటున్నారా? 0
Mīr----m--s-ē-it-la-i ------la-----u-u---nnā--? Mīru tama snēhitulani kalavālani anukuṇṭunnārā? M-r- t-m- s-ē-i-u-a-i k-l-v-l-n- a-u-u-ṭ-n-ā-ā- ----------------------------------------------- Mīru tama snēhitulani kalavālani anukuṇṭunnārā?
ಬಯಸುವುದು/ ಇಷ್ಟಪಡುವುದು క-వా-ి క-వ-ల- క-వ-ల- ------ కావాలి 0
Kā---i Kāvāli K-v-l- ------ Kāvāli
ನನಗೆ ತಡವಾಗಿ ಬರುವುದು ಇಷ್ಟವಿಲ್ಲ. న--- -----ంగా రాను న-న- ఆలస-య-గ- ర-న- న-న- ఆ-స-య-గ- ర-న- ------------------ నేను ఆలస్యంగా రాను 0
Nē-- --as----- --nu Nēnu ālasyaṅgā rānu N-n- ā-a-y-ṅ-ā r-n- ------------------- Nēnu ālasyaṅgā rānu
ನನಗೆ ಅಲ್ಲಿಗೆ ಹೋಗುವುದು ಇಷ್ಟವಿಲ್ಲ. న-న- అక్--ికి వ-ళ్ళ-ు న-న- అక-కడ-క- వ-ళ-ళన- న-న- అ-్-డ-క- వ-ళ-ళ-ు --------------------- నేను అక్కడికి వెళ్ళను 0
N-nu-ak-a---- v-ḷḷ--u Nēnu akkaḍiki veḷḷanu N-n- a-k-ḍ-k- v-ḷ-a-u --------------------- Nēnu akkaḍiki veḷḷanu
ನಾನು ಮನೆಗೆ ಹೋಗಲು ಇಷ್ಟಪಡುತ್ತೇನೆ. నేన---ం-ి-ి-వెళ-ళ-లి న-న- ఇ-ట-క- వ-ళ-ళ-ల- న-న- ఇ-ట-క- వ-ళ-ళ-ల- -------------------- నేను ఇంటికి వెళ్ళాలి 0
N----i----- -e-ḷ-li Nēnu iṇṭiki veḷḷāli N-n- i-ṭ-k- v-ḷ-ā-i ------------------- Nēnu iṇṭiki veḷḷāli
ನಾನು ಮನೆಯಲ್ಲಿ ಇರಲು ಇಷ್ಟಪಡುತ್ತೇನೆ. న-ను-ఇ---ల--ఉ--ాలి న-న- ఇ-ట-ల- ఉ-డ-ల- న-న- ఇ-ట-ల- ఉ-డ-ల- ------------------ నేను ఇంట్లో ఉండాలి 0
N----i--lō u-ḍāli Nēnu iṇṭlō uṇḍāli N-n- i-ṭ-ō u-ḍ-l- ----------------- Nēnu iṇṭlō uṇḍāli
ನಾನು ಒಬ್ಬನೇ ಇರಲು ಇಷ್ಟಪಡುತ್ತೇನೆ. నే-- ఒ---డ-న- - -క్-త-నే--ండా-ి న-న- ఒక-కడ-న- / ఒక-కత-న- ఉ-డ-ల- న-న- ఒ-్-డ-న- / ఒ-్-త-న- ఉ-డ-ల- ------------------------------- నేను ఒక్కడినే / ఒక్కతినే ఉండాలి 0
Nēn- ok--ḍinē- -k---i-- --ḍā-i Nēnu okkaḍinē/ okkatinē uṇḍāli N-n- o-k-ḍ-n-/ o-k-t-n- u-ḍ-l- ------------------------------ Nēnu okkaḍinē/ okkatinē uṇḍāli
ನೀನು ಇಲ್ಲಿ ಇರಲು ಬಯಸುತ್ತೀಯಾ? మీరు ఇ-్------ాలన- ఉం--? మ-ర- ఇక-కడ ఉ-డ-లన- ఉ-ద-? మ-ర- ఇ-్-డ ఉ-డ-ల-ి ఉ-ద-? ------------------------ మీరు ఇక్కడ ఉండాలని ఉందా? 0
Mī-- i---ḍa-uṇḍāl-n- und-? Mīru ikkaḍa uṇḍālani undā? M-r- i-k-ḍ- u-ḍ-l-n- u-d-? -------------------------- Mīru ikkaḍa uṇḍālani undā?
ನೀನು ಇಲ್ಲಿ ಊಟ ಮಾಡಲು ಬಯಸುತ್ತೀಯಾ? మ-------కడ -ి-ా-ని --ద-? మ-క- ఇక-కడ త-న-లన- ఉ-ద-? మ-క- ఇ-్-డ త-న-ల-ి ఉ-ద-? ------------------------ మీకు ఇక్కడ తినాలని ఉందా? 0
M-k--ikk-ḍa---n-la-- -ndā? Mīku ikkaḍa tinālani undā? M-k- i-k-ḍ- t-n-l-n- u-d-? -------------------------- Mīku ikkaḍa tinālani undā?
ನೀನು ಇಲ್ಲಿ ಮಲಗಲು ಬಯಸುತ್ತೀಯಾ? మీక- -క-క- --ద్--ో--లని-ఉందా? మ-క- ఇక-కడ న-ద-రప-వ-లన- ఉ-ద-? మ-క- ఇ-్-డ న-ద-ర-ో-ా-న- ఉ-ద-? ----------------------------- మీకు ఇక్కడ నిద్రపోవాలని ఉందా? 0
M-k--ikk--- -id---ō---a----n--? Mīku ikkaḍa nidrapōvālani undā? M-k- i-k-ḍ- n-d-a-ō-ā-a-i u-d-? ------------------------------- Mīku ikkaḍa nidrapōvālani undā?
ನೀವು ನಾಳೆ ಬೆಳಿಗ್ಗೆ ಇಲ್ಲಿಂದ ಹೊರಡಲು ಬಯಸುತ್ತೀರಾ? మీకు ర-పు--ె--ళ-లని -ం--? మ-క- ర-ప- వ-ళ-ళ-లన- ఉ-ద-? మ-క- ర-ప- వ-ళ-ళ-ల-ి ఉ-ద-? ------------------------- మీకు రేపు వెళ్ళాలని ఉందా? 0
M-k----p---e-ḷā--ni---d-? Mīku rēpu veḷḷālani undā? M-k- r-p- v-ḷ-ā-a-i u-d-? ------------------------- Mīku rēpu veḷḷālani undā?
ನೀವು ನಾಳೆವರೆಗೆ ಇಲ್ಲಿ ಇರಲು ಬಯಸುತ್ತೀರಾ? మీ-- --ప---రకు --డ---ి -ంద-? మ-క- ర-పట-వరక- ఉ-డ-లన- ఉ-ద-? మ-క- ర-ప-ి-ర-ు ఉ-డ-ల-ి ఉ-ద-? ---------------------------- మీకు రేపటివరకు ఉండాలని ఉందా? 0
Mīku r-p-ṭi----ku u---l-ni u---? Mīku rēpaṭivaraku uṇḍālani undā? M-k- r-p-ṭ-v-r-k- u-ḍ-l-n- u-d-? -------------------------------- Mīku rēpaṭivaraku uṇḍālani undā?
ನೀವು ಹಣವನ್ನು ನಾಳೆ ಬೆಳಿಗ್ಗೆ ಪಾವತಿ ಮಾಡುತ್ತೀರಾ? మీ-- --ప----ల్ -ి--ెల్---చ---ి-----? మ-క- ర-ప- బ-ల- న- చ-ల-ల--చ-లన- ఉ-ద-? మ-క- ర-ప- బ-ల- న- చ-ల-ల-ం-ా-న- ఉ-ద-? ------------------------------------ మీకు రేపే బిల్ ని చెల్లించాలని ఉందా? 0
M-k- ---- b-l -------in̄----ni----ā? Mīku rēpē bil ni cellin-cālani undā? M-k- r-p- b-l n- c-l-i-̄-ā-a-i u-d-? ------------------------------------ Mīku rēpē bil ni cellin̄cālani undā?
ನೀವು ಡಿಸ್ಕೊಗೆ ಹೋಗಲು ಇಷ್ಟಪಡುತ್ತೀರಾ? మీ---డి-్-ో--ి--ె-్ళ--ని ఉ-ద-? మ-క- డ-స-క- క- వ-ళ-ళ-లన- ఉ-ద-? మ-క- డ-స-క- క- వ-ళ-ళ-ల-ి ఉ-ద-? ------------------------------ మీకు డిస్కో కి వెళ్ళాలని ఉందా? 0
M----ḍ--kō--- veḷḷ--a-i---d-? Mīku ḍiskō ki veḷḷālani undā? M-k- ḍ-s-ō k- v-ḷ-ā-a-i u-d-? ----------------------------- Mīku ḍiskō ki veḷḷālani undā?
ನೀವು ಚಿತ್ರಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? మీ------ిమా-----ె--ళ-లన---ం--? మ-క- స-న-మ- క- వ-ళ-ళ-లన- ఉ-ద-? మ-క- స-న-మ- క- వ-ళ-ళ-ల-ి ఉ-ద-? ------------------------------ మీకు సినిమా కి వెళ్ళాలని ఉందా? 0
M-k---i--mā--- -e--āl----undā? Mīku sinimā ki veḷḷālani undā? M-k- s-n-m- k- v-ḷ-ā-a-i u-d-? ------------------------------ Mīku sinimā ki veḷḷālani undā?
ನೀವು ಫಲಹಾರ ಮಂದಿರಕ್ಕೆ ಹೋಗಲು ಇಷ್ಟಪಡುತ್ತೀರಾ? మ--- కఫే -- వ-----ల---ఉ-దా? మ-క- కఫ- క- వ-ళ-ళ-లన- ఉ-ద-? మ-క- క-ే క- వ-ళ-ళ-ల-ి ఉ-ద-? --------------------------- మీకు కఫే కి వెళ్ళాలని ఉందా? 0
M--- -aph- ki-veḷḷ--an- u---? Mīku kaphē ki veḷḷālani undā? M-k- k-p-ē k- v-ḷ-ā-a-i u-d-? ----------------------------- Mīku kaphē ki veḷḷālani undā?

ಇಂಡೊನೀಷಿಯ, ಬಹು ಭಾಷೆಗಳ ನಾಡು.

ಇಂಡೊನೀಷಿಯ ಗಣರಾಜ್ಯ ಪ್ರಪಂಚದ ದೊಡ್ಡ ದೇಶಗಳಲ್ಲಿ ಒಂದು. ಸುಮಾರು ೨೪ ಕೋಟಿ ಜನರು ಈ ದ್ವೀಪಗಳ ದೇಶದಲ್ಲಿ ವಾಸಿಸುತ್ತಾರೆ. ಇವರು ವಿವಿಧ ಬುಡಕಟ್ಟುಗಳಿಗೆ ಸೇರಿರುತ್ತಾರೆ. ಇಂಡೊನೀಷಿಯಾದಲ್ಲಿ ೫೦೦ರ ಹತ್ತಿರದಷ್ಟು ಜನಾಂಗಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಗುಂಪುಗಳು ಅನೇಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಹೊಂದಿವೆ. ಮತ್ತು ಹಲವಾರು ವಿವಿಧ ಭಾಷೆಗಳನ್ನು ಮಾತನಾಡುತ್ತಾರೆ. ಸುಮಾರು ೨೫೦ ಭಾಷೆಗಳನ್ನು ಇಂಡೊನೀಷಿಯಾದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಆಡುಭಾಷೆಗೆ ಇವೆ. ಇಂಡೊನೀಷಿಯದ ಭಾಷೆಗಳನ್ನು ಹೆಚ್ಚುಪಾಲು ಬುಡಕಟ್ಟಿನ ಆಧಾರದ ಮೇಲೆ ವಿಂಗಡಿಸಲಾಗಿದೆ. ಇದಕ್ಕೆ ಜಾವಾ ಹಾಗೂ ಬಾಲಿ ಭಾಷೆಗಳು ಉದಾಹರಣೆಗಳು. ಭಾಷೆಗಳ ಹೆಚ್ಚು ಸಂಖ್ಯೆ ಸಹಜವಾಗಿ ಸಮಸ್ಯೆಗಳನ್ನು ಒಡ್ಡುತ್ತವೆ. ಇದು ದಕ್ಷ ವಾಣಿಜ್ಯ ಹಾಗೂ ಆಡಳಿತಕ್ಕೆ ಅಡಚಣೆ ಮಾಡುತ್ತದೆ. ಅದ್ದರಿಂದ ಇಂಡೊನೀಷಿಯಾದಲ್ಲಿ ಒಂದು ರಾಷ್ಟ್ರಭಾಷೆಯನ್ನು ಪ್ರಾರಂಭಿಸಲಾಯಿತು. ೧೯೪೫ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬಹಸ ಇಂಡೊನೀಷಿಯ ರಾಷ್ಟ್ರಾಭಾಷೆಯಾಗಿದೆ. ಇದನ್ನು ಮಾತೃಭಾಷೆಯ ಜೊತೆಗೆ ಎಲ್ಲಾ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಹೀಗಿದ್ದರೂ ಇಂಡೊನೀಷಿಯ ನಿವಾಸಿಗಳೆಲ್ಲರೂ ಈ ಭಾಷೆಯನ್ನು ಮಾತನಾಡುವುದಿಲ್ಲ. ಶೇಕಡ ೭೦ರಷ್ಟು ಜನರು ಮಾತ್ರ ಬಹಸ ಇಂಡೊನೀಷಿಯ ಭಾಷೆಯನ್ನು ಬಲ್ಲರು. ಬಹಸ ಇಂಡೊನೀಷಿಯವನ್ನು ಮಾತೃಭಾಷೆಯನ್ನಾಗಿ ಹೊಂದಿರುವವರ ಸಂಖ್ಯೆ 'ಕೇವಲ ' ೨ ಕೋಟಿ. ಬಹಳಷ್ಟು ಪ್ರಾದೇಶಿಕ ಭಾಷೆಗಳು ಇನ್ನು ಹೆಚ್ಚಿನ ಮಹತ್ವವನ್ನು ಹೊಂದಿವೆ. ಭಾಷಾಪ್ರೇಮಿಗಳಿಗೆ ಇಂಡೊನೀಷಿಯನ್ ಭಾಷೆ ವಿಶೇಷವಾಗಿ ಕುತೂಹಲಕಾರಿ. ಏಕೆಂದರೆ ಇಂಡೊನೀಷಿಯನ್ ಅನ್ನು ಕಲಿಯುವುದರಿಂದ ಅನೇಕ ಅನುಕೂಲಗಳಿವೆ. ಈ ಭಾಷೆ ಹೋಲಿಕೆಯ ದೃಷ್ಟಿಯಿಂದ ಸರಳ ಎನ್ನಿಸುತ್ತದೆ. ವ್ಯಾಕರಣದ ನಿಯಮಗಳನ್ನು ಸುಲಭವಾಗಿ ಮತ್ತು ವೇಗವಾಗಿ ಕಲಿಯಲು ಆಗುತ್ತದೆ. ಅದರ ಉಚ್ಚಾರಣೆಯನ್ನು ಬರವಣಿಗೆಯ ನೆರವಿನಿಂದ ನಿರ್ಧರಿಸಬಹುದು, ಬರವಣಿಗೆಯ ಪ್ರಕಾರ ಸಹ ಸುಲಭ. ಅನೇಕ ಇಂಡೊನೀಷಿಯನ್ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಮತ್ತು: ಇಂಡೊನೀಷಿಯನ್ ಭಾಷೆ ಸ್ವಲ್ಪ ಸಮಯದಲ್ಲೆ ಪ್ರಮುಖ ಭಾಷೆಗಳಲ್ಲಿ ಒಂದಾಗುತ್ತದೆ. ಇವುಗಳು ಈ ಭಾಷೆಯನ್ನು ಕಲಿಯಲು ಸಾಕಷ್ಟು ಕಾರಣಗಳು ಅಲ್ಲವೆ?