ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   ar ‫الصفات 3‬

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

‫80 [ثمانون]

80[thimanun]

‫الصفات 3‬

al-ṣifāt 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ ‫-دي-ا -ل-. ‫_____ ك___ ‫-د-ه- ك-ب- ----------- ‫لديها كلب. 0
l--a--ā kal-. l______ k____ l-d-y-ā k-l-. ------------- ladayhā kalb.
ಆ ನಾಯಿ ದೊಡ್ಡದು. ‫الكلب ك-ير. ‫_____ ك____ ‫-ل-ل- ك-ي-. ------------ ‫الكلب كبير. 0
a---alb-k---r. a______ k_____ a---a-b k-b-r- -------------- al-kalb kabīr.
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. ‫ل-يها-------ير. ‫_____ ك__ ك____ ‫-د-ه- ك-ب ك-ي-. ---------------- ‫لديها كلب كبير. 0
lad--h- --lb ka--r. l______ k___ k_____ l-d-y-ā k-l- k-b-r- ------------------- ladayhā kalb kabīr.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ‫إن-ا-ت--ك -ي---. ‫____ ت___ ب____ ‫-ن-ا ت-ل- ب-ت-ً- ----------------- ‫إنها تملك بيتاً. 0
in--hā-----ik b-----. i_____ t_____ b______ i-n-h- t-m-i- b-y-a-. --------------------- innahā tamlik baytan.
ಆ ಮನೆ ಚಿಕ್ಕದು. ‫-لبي----ي-. ‫_____ ص____ ‫-ل-ي- ص-ي-. ------------ ‫البيت صغير. 0
a--b-yt ṣ-g---. a______ ṣ______ a---a-t ṣ-g-ī-. --------------- al-bayt ṣaghīr.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. ‫إ--ا--م---ب-تاً-صغي-ا-. ‫____ ت___ ب___ ص_____ ‫-ن-ا ت-ل- ب-ت-ً ص-ي-ا-. ------------------------ ‫إنها تملك بيتاً صغيراً. 0
i--a-ā-t-ml---ba-ta--ṣa------. i_____ t_____ b_____ ṣ________ i-n-h- t-m-i- b-y-a- ṣ-g-ī-a-. ------------------------------ innahā tamlik baytan ṣaghīran.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. هو---ك- -ي-ف---. ه_ ي___ ف_ ف____ ه- ي-ك- ف- ف-د-. ---------------- هو يسكن في فندق. 0
h-w--y-s--- f--f---u-. h___ y_____ f_ f______ h-w- y-s-u- f- f-n-u-. ---------------------- huwa yaskun fī funduq.
ಅದು ಅಗ್ಗದ ವಸತಿಗೃಹ. ‫ا-ف-د--ر-يص. ‫______ ر____ ‫-ل-ن-ق ر-ي-. ------------- ‫الفندق رخيص. 0
al----d-- -akhīṣ. a________ r______ a---u-d-q r-k-ī-. ----------------- al-funduq rakhīṣ.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ه--يسكن-----ن----خي-. ه_ ي___ ف_ ف___ ر____ ه- ي-ك- ف- ف-د- ر-ي-. --------------------- هو يسكن في فندق رخيص. 0
h-w- -a--un--ī---n-u- -a-hīṣ. h___ y_____ f_ f_____ r______ h-w- y-s-u- f- f-n-u- r-k-ī-. ----------------------------- huwa yaskun fī funduq rakhīṣ.
ಅವನ ಬಳಿ ಒಂದು ಕಾರ್ ಇದೆ. هو----ك س--ر-. ه_ ي___ س_____ ه- ي-ل- س-ا-ة- -------------- هو يملك سيارة. 0
huwa ----i---a--ār-h. h___ y_____ s________ h-w- y-m-i- s-y-ā-a-. --------------------- huwa yamlik sayyārah.
ಆ ಕಾರ್ ತುಂಬಾ ದುಬಾರಿ. ا-سيارة غال-ة-الث-ن. ا______ غ____ ا_____ ا-س-ا-ة غ-ل-ة ا-ث-ن- -------------------- السيارة غالية الثمن. 0
al-say---ah g----y--t--------an. a__________ g________ a_________ a---a-y-r-h g-ā-i-y-t a---h-m-n- -------------------------------- al-sayyārah ghāliyyat al-thaman.
ಅವನ ಬಳಿ ದುಬಾರಿಯಾದ ಕಾರ್ ಇದೆ. ‫--ه--مل---يارة--ا-ية. ‫___ ي___ س____ غ_____ ‫-ن- ي-ل- س-ا-ة غ-ل-ة- ---------------------- ‫إنه يملك سيارة غالية. 0
i---h---mli--sa-y-rah ghā---y-h. i____ y_____ s_______ g_________ i-n-h y-m-i- s-y-ā-a- g-ā-i-y-h- -------------------------------- innah yamlik sayyārah ghāliyyah.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. هو-ي--- ---ية. ه_ ي___ ر_____ ه- ي-ر- ر-ا-ة- -------------- هو يقرأ رواية. 0
hu-- y---- ---āya-. h___ y____ r_______ h-w- y-q-a r-w-y-h- ------------------- huwa yaqra riwāyah.
ಆ ಕಥೆಪುಸ್ತಕ ನೀರಸವಾಗಿದೆ. ا----ي- مم-ة. ا______ م____ ا-ر-ا-ة م-ل-. ------------- الرواية مملة. 0
a----w-ya- m--ill-h. a_________ m________ a---i-ā-a- m-m-l-a-. -------------------- al-riwāyah mumillah.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. هو يقر--رواية----ة. ه_ ي___ ر____ م____ ه- ي-ر- ر-ا-ة م-ل-. ------------------- هو يقرأ رواية مملة. 0
huw- y---a---w-ya---umi----. h___ y____ r______ m________ h-w- y-q-a r-w-y-h m-m-l-a-. ---------------------------- huwa yaqra riwāyah mumillah.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ‫---ا -ش-هد --لماً. ‫____ ت____ ف_____ ‫-ن-ا ت-ا-د ف-ل-ا-. ------------------- ‫إنها تشاهد فيلماً. 0
inn-h---us-ā--d----man. i_____ t_______ f______ i-n-h- t-s-ā-i- f-l-a-. ----------------------- innahā tushāhid fīlman.
ಆ ಚಿತ್ರ ಸ್ವಾರಸ್ಯಕರವಾಗಿದೆ. ‫---ي-م -شو-. ‫______ م____ ‫-ل-ي-م م-و-. ------------- ‫الفيلم مشوق. 0
a--f--m--ush--wiq. a______ m_________ a---ī-m m-s-a-w-q- ------------------ al-fīlm mushawwiq.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ‫---- تشاه- ---ما----و--ً. ‫____ ت____ ف____ م_____ ‫-ن-ا ت-ا-د ف-ل-ا- م-و-ا-. -------------------------- ‫إنها تشاهد فيلماً مشوقاً. 0
i-n--- ---hāhid--īlm-n-mu-h--w-q-n. i_____ t_______ f_____ m___________ i-n-h- t-s-ā-i- f-l-a- m-s-a-w-q-n- ----------------------------------- innahā tushāhid fīlman mushawwiqan.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.