ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   he ‫שמות תואר 3‬

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

‫80 [שמונים]‬

80 [shmonim]

‫שמות תואר 3‬

shmot to'ar 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ ‫יש-לה-----‬ ‫__ ל_ כ____ ‫-ש ל- כ-ב-‬ ------------ ‫יש לה כלב.‬ 0
yesh-lah-----v. y___ l__ k_____ y-s- l-h k-l-v- --------------- yesh lah kelev.
ಆ ನಾಯಿ ದೊಡ್ಡದು. ‫---- גד--.‬ ‫____ ג_____ ‫-כ-ב ג-ו-.- ------------ ‫הכלב גדול.‬ 0
ha--le- ga---. h______ g_____ h-k-l-v g-d-l- -------------- hakelev gadol.
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. ‫יש-לה-כלב---ו--‬ ‫__ ל_ כ__ ג_____ ‫-ש ל- כ-ב ג-ו-.- ----------------- ‫יש לה כלב גדול.‬ 0
y-s- la- kele- gad-l. y___ l__ k____ g_____ y-s- l-h k-l-v g-d-l- --------------------- yesh lah kelev gadol.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ‫-ש-לה ב-ת.‬ ‫__ ל_ ב____ ‫-ש ל- ב-ת-‬ ------------ ‫יש לה בית.‬ 0
y--h -ah--a-t. y___ l__ b____ y-s- l-h b-i-. -------------- yesh lah bait.
ಆ ಮನೆ ಚಿಕ್ಕದು. ‫הב-ת--טן.‬ ‫____ ק____ ‫-ב-ת ק-ן-‬ ----------- ‫הבית קטן.‬ 0
h----- --tan. h_____ q_____ h-b-i- q-t-n- ------------- habait qatan.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. ‫-ש -- בי---טן-‬ ‫__ ל_ ב__ ק____ ‫-ש ל- ב-ת ק-ן-‬ ---------------- ‫יש לה בית קטן.‬ 0
ye-h-la- b------t-n. y___ l__ b___ q_____ y-s- l-h b-i- q-t-n- -------------------- yesh lah bait qatan.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ‫ה----------ן-‬ ‫___ ג_ ב______ ‫-ו- ג- ב-ל-ן-‬ --------------- ‫הוא גר במלון.‬ 0
hu -ar -em-lo-. h_ g__ b_______ h- g-r b-m-l-n- --------------- hu gar bemalon.
ಅದು ಅಗ್ಗದ ವಸತಿಗೃಹ. ‫ה---- -ול.‬ ‫_____ ז____ ‫-מ-ו- ז-ל-‬ ------------ ‫המלון זול.‬ 0
h-mal------. h______ z___ h-m-l-n z-l- ------------ hamalon zol.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ‫-וא -ר-ב-לו--ז---‬ ‫___ ג_ ב____ ז____ ‫-ו- ג- ב-ל-ן ז-ל-‬ ------------------- ‫הוא גר במלון זול.‬ 0
h--ga- -e-a-o- ---. h_ g__ b______ z___ h- g-r b-m-l-n z-l- ------------------- hu gar bemalon zol.
ಅವನ ಬಳಿ ಒಂದು ಕಾರ್ ಇದೆ. ‫-- ---מכ-----‬ ‫__ ל_ מ_______ ‫-ש ל- מ-ו-י-.- --------------- ‫יש לו מכונית.‬ 0
yesh l---e-h--it. y___ l_ m________ y-s- l- m-k-o-i-. ----------------- yesh lo mekhonit.
ಆ ಕಾರ್ ತುಂಬಾ ದುಬಾರಿ. ‫--כוני---קרה-‬ ‫_______ י_____ ‫-מ-ו-י- י-ר-.- --------------- ‫המכונית יקרה.‬ 0
ham-kh-nit --q-rah. h_________ y_______ h-m-k-o-i- y-q-r-h- ------------------- hamekhonit yeqarah.
ಅವನ ಬಳಿ ದುಬಾರಿಯಾದ ಕಾರ್ ಇದೆ. ‫-ש----מ--ני-----ה.‬ ‫__ ל_ מ_____ י_____ ‫-ש ל- מ-ו-י- י-ר-.- -------------------- ‫יש לו מכונית יקרה.‬ 0
ye---l- -----n-- -e--ra-. y___ l_ m_______ y_______ y-s- l- m-k-o-i- y-q-r-h- ------------------------- yesh lo mekhonit yeqarah.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. ‫--א---רא ר-מ--‬ ‫___ ק___ ר_____ ‫-ו- ק-ר- ר-מ-.- ---------------- ‫הוא קורא רומן.‬ 0
hu -or- r-man. h_ q___ r_____ h- q-r- r-m-n- -------------- hu qore roman.
ಆ ಕಥೆಪುಸ್ತಕ ನೀರಸವಾಗಿದೆ. ‫-ר----מ----.‬ ‫_____ מ______ ‫-ר-מ- מ-ע-ם-‬ -------------- ‫הרומן משעמם.‬ 0
ha-om---me-h----e-. h______ m__________ h-r-m-n m-s-a-a-e-. ------------------- haroman mesha'amem.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. ‫הו- קור--ר-מ--מ-ע--.‬ ‫___ ק___ ר___ מ______ ‫-ו- ק-ר- ר-מ- מ-ע-ם-‬ ---------------------- ‫הוא קורא רומן משעמם.‬ 0
h- qo-e -om-n me--a'-m--. h_ q___ r____ m__________ h- q-r- r-m-n m-s-a-a-e-. ------------------------- hu qore roman mesha'amem.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ‫--- -ופ- בס--.‬ ‫___ צ___ ב_____ ‫-י- צ-פ- ב-ר-.- ---------------- ‫היא צופה בסרט.‬ 0
h- t--fah---se-e-. h_ t_____ b_______ h- t-o-a- b-s-r-t- ------------------ hi tsofah beseret.
ಆ ಚಿತ್ರ ಸ್ವಾರಸ್ಯಕರವಾಗಿದೆ. ‫הסר- -רת--‬ ‫____ מ_____ ‫-ס-ט מ-ת-.- ------------ ‫הסרט מרתק.‬ 0
h-s--e- ---a---. h______ m_______ h-s-r-t m-r-t-q- ---------------- haseret merateq.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ‫--א צופה בסרט מ--ק.‬ ‫___ צ___ ב___ מ_____ ‫-י- צ-פ- ב-ר- מ-ת-.- --------------------- ‫היא צופה בסרט מרתק.‬ 0
hi-ts--ah ---------er-t--. h_ t_____ h______ m_______ h- t-o-a- h-s-r-t m-r-t-q- -------------------------- hi tsofah haseret merateq.

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.