ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   ps پوښتنې - ماضی 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [ پنځه اتیا ]

85 [ پنځه اتیا ]

پوښتنې - ماضی 1

poǩtnê māzy 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? ت-س--څ--ره-څ-اک ک--؟ ت___ څ____ څ___ ک___ ت-س- څ-م-ه څ-ا- ک-ی- -------------------- تاسو څومره څښاک کړی؟ 0
تاس- څ-م-- څښا- کړ-؟ ت___ څ____ څ___ ک___ ت-س- څ-م-ه څ-ا- ک-ی- -------------------- تاسو څومره څښاک کړی؟
ನೀವು ಎಷ್ಟು ಕೆಲಸ ಮಾಡಿದಿರಿ? څ-م-- کا--م--کړ-؟ څ____ ک__ م_ ک___ څ-م-ه ک-ر م- ک-ی- ----------------- څومره کار مو کړی؟ 0
څ-----ک-ر م- کړ-؟ څ____ ک__ م_ ک___ څ-م-ه ک-ر م- ک-ی- ----------------- څومره کار مو کړی؟
ನೀವು ಎಷ್ಟು ಬರೆದಿರಿ? ت-سو -و-ره لی-لي؟ ت___ څ____ ل_____ ت-س- څ-م-ه ل-ک-ي- ----------------- تاسو څومره لیکلي؟ 0
t--o t--mr--l---êy t___ t_____ l_____ t-s- t-o-r- l-k-ê- ------------------ tāso tsomra lyklêy
ನೀವು ಹೇಗೆ ನಿದ್ರೆ ಮಾಡಿದಿರಿ? س--سو-خوب ---ه -؟ س____ خ__ څ___ و_ س-ا-و خ-ب څ-ګ- و- ----------------- ستاسو خوب څنګه و؟ 0
s-ā---ǩ-b -s-ga-o s____ ǩ__ t____ o s-ā-o ǩ-b t-n-a o ----------------- stāso ǩob tsnga o
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? س--س- ا---------ه-ترس-ه-ش-ه؟ س____ ا_____ څ___ ت____ ش___ س-ا-و ا-ت-ا- څ-ګ- ت-س-ه ش-ه- ---------------------------- ستاسو امتحان څنګه ترسره شوه؟ 0
st-s--āmt------ng--t-s-- š-a s____ ā_____ t____ t____ š__ s-ā-o ā-t-ā- t-n-a t-s-a š-a ---------------------------- stāso āmtḩān tsnga trsra šoa
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? تا-- -ن-- ل-ر---ید--کړه؟ ت___ څ___ ل___ پ___ ک___ ت-س- څ-ګ- ل-ر- پ-د- ک-ه- ------------------------ تاسو څنګه لاره پیدا کړه؟ 0
ت--- --ګ--ل--ه-پید- -ړ-؟ ت___ څ___ ل___ پ___ ک___ ت-س- څ-ګ- ل-ر- پ-د- ک-ه- ------------------------ تاسو څنګه لاره پیدا کړه؟
ನೀವು ಯಾರೊಡನೆ ಮಾತನಾಡಿದಿರಿ? ل- -ا-سره-مو-خ-ر----ړ-؟ ل_ چ_ س__ م_ خ___ و____ ل- چ- س-ه م- خ-ر- و-ړ-؟ ----------------------- له چا سره مو خبرې وکړې؟ 0
ل--چا-سر- -- -ب-- و---؟ ل_ چ_ س__ م_ خ___ و____ ل- چ- س-ه م- خ-ر- و-ړ-؟ ----------------------- له چا سره مو خبرې وکړې؟
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? څ-ک مو--لی--؟ څ__ م_ و_____ څ-ک م- و-ی-ل- ------------- څوک مو ولیدل؟ 0
t-ok mo oly-l t___ m_ o____ t-o- m- o-y-l ------------- tsok mo olydl
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? ت-سو --له-کلیز- -- ----ره-ولما--ل-؟ ت___ خ___ ک____ ل_ چ_ س__ و________ ت-س- خ-ل- ک-ی-ه ل- چ- س-ه و-م-ن-ل-؟ ----------------------------------- تاسو خپله کلیزه له چا سره ولمانځله؟ 0
تاسو خپل- -ل-ز--ل--چا--ر--ولم---ل-؟ ت___ خ___ ک____ ل_ چ_ س__ و________ ت-س- خ-ل- ک-ی-ه ل- چ- س-ه و-م-ن-ل-؟ ----------------------------------- تاسو خپله کلیزه له چا سره ولمانځله؟
ನೀವು ಎಲ್ಲಿ ಇದ್ದಿರಿ? ت--- ----ه--ې؟ ت___ چ____ و__ ت-س- چ-ر-ه و-؟ -------------- تاسو چیرته وې؟ 0
tāso-çyr-a oê t___ ç____ o_ t-s- ç-r-a o- ------------- tāso çyrta oê
ನೀವು ಎಲ್ಲಿ ವಾಸಿಸಿದಿರಿ? تا-و ----ه--وسې دل---؟ ت___ چ____ ا___ د__ ۍ_ ت-س- چ-ر-ه ا-س- د-ے ۍ- ---------------------- تاسو چیرته اوسې دلے ۍ؟ 0
t-s- --r-- ā-s--d- -y t___ ç____ ā___ d_ ê_ t-s- ç-r-a ā-s- d- ê- --------------------- tāso çyrta āosê dl êy
ನೀವು ಎಲ್ಲಿ ಕೆಲಸ ಮಾಡಿದಿರಿ? ت-س--چیرته ک-ر -اوه؟ ت___ چ____ ک__ ک____ ت-س- چ-ر-ه ک-ر ک-و-؟ -------------------- تاسو چیرته کار کاوه؟ 0
تاس---ی-ت- -----اوه؟ ت___ چ____ ک__ ک____ ت-س- چ-ر-ه ک-ر ک-و-؟ -------------------- تاسو چیرته کار کاوه؟
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? تا-و څه -ړا---ز---ی؟ ت___ څ_ و______ ک___ ت-س- څ- و-ا-د-ز ک-ی- -------------------- تاسو څه وړاندیز کړی؟ 0
تاس- -ه-و-ا-----ک-ی؟ ت___ څ_ و______ ک___ ت-س- څ- و-ا-د-ز ک-ی- -------------------- تاسو څه وړاندیز کړی؟
ನೀವು ಏನನ್ನು ತಿಂದಿರಿ? تا-و څ--وخ-ړ-؟ ت___ څ_ و_____ ت-س- څ- و-و-ل- -------------- تاسو څه وخوړل؟ 0
t--o --a oǩo-l t___ t__ o____ t-s- t-a o-o-l -------------- tāso tsa oǩoṟl
ನೀವು ಏನನ್ನು ತಿಳಿದುಕೊಂಡಿರಿ? څ- -و زد---ړل؟ څ_ م_ ز__ ک___ څ- م- ز-ه ک-ل- -------------- څه مو زده کړل؟ 0
څه -و --ه -ړ-؟ څ_ م_ ز__ ک___ څ- م- ز-ه ک-ل- -------------- څه مو زده کړل؟
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? ت-سو----ره-ت---م-ټر---ولی؟ ت___ څ____ ت__ م___ چ_____ ت-س- څ-م-ه ت-ز م-ټ- چ-و-ی- -------------------------- تاسو څومره تیز موټر چلولی؟ 0
tā------mra-----mo---ç-oly t___ t_____ t__ m___ ç____ t-s- t-o-r- t-z m-ṯ- ç-o-y -------------------------- tāso tsomra tyz moṯr çloly
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? څوم-- --ت ال--لې؟ څ____ و__ ا______ څ-م-ه و-ت ا-و-ل-؟ ----------------- څومره وخت الوتلې؟ 0
ts--ra-o---āl-t-ê t_____ o__ ā_____ t-o-r- o-t ā-o-l- ----------------- tsomra oǩt ālotlê
ನೀವು ಎಷ್ಟು ಎತ್ತರ ನೆಗೆದಿರಿ? تاس- -وم-ه -و--ټو--ک-؟ ت___ څ____ ل__ ټ__ ک__ ت-س- څ-م-ه ل-ړ ټ-پ ک-؟ ---------------------- تاسو څومره لوړ ټوپ کړ؟ 0
تا-----م---ل-ړ--و--ک-؟ ت___ څ____ ل__ ټ__ ک__ ت-س- څ-م-ه ل-ړ ټ-پ ک-؟ ---------------------- تاسو څومره لوړ ټوپ کړ؟

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.