ಪದಗುಚ್ಛ ಪುಸ್ತಕ

kn ವಿಧಿರೂಪ ೨   »   ps لازمي 2

೯೦ [ತೊಂಬತ್ತು]

ವಿಧಿರೂಪ ೨

ವಿಧಿರೂಪ ೨

90 [ نوي ]

90 [ نوي ]

لازمي 2

لازمي 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಶ್ತೊ ಪ್ಲೇ ಮಾಡಿ ಇನ್ನಷ್ಟು
ಕ್ಷೌರ ಮಾಡಿಕೊ ! خ---ځا- ش-و -ړ-! خ__ ځ__ ش__ ک___ خ-ل ځ-ن ش-و ک-ئ- ---------------- خپل ځان شیو کړئ! 0
ǩpl -z-- -yo kṟ ǩ__ d___ š__ k_ ǩ-l d-ā- š-o k- --------------- ǩpl dzān šyo kṟ
ಸ್ನಾನ ಮಾಡು ! خپل ځ---و---ئ! خ__ ځ__ و_____ خ-ل ځ-ن و-ن-ئ- -------------- خپل ځان وینځئ! 0
خ-ل ځ-- -ی--ئ! خ__ ځ__ و_____ خ-ل ځ-ن و-ن-ئ- -------------- خپل ځان وینځئ!
ಕೂದಲನ್ನು ಬಾಚಿಕೊ ! خپل--ی---ن ک-گ- کړئ خ__ و_____ ک___ ک__ خ-ل و-ښ-ا- ک-گ- ک-ئ ------------------- خپل ویښتان کنگھ کړئ 0
خپ---یښتان -نگھ ک-ئ خ__ و_____ ک___ ک__ خ-ل و-ښ-ا- ک-گ- ک-ئ ------------------- خپل ویښتان کنگھ کړئ
ಫೋನ್ ಮಾಡು / ಮಾಡಿ! ت--ز---و---! دو---ه-----و-هئ! ت_ ز__ و____ د__ ت_ ز__ و____ ت- ز-ګ و-ه-! د-ی ت- ز-ګ و-ه-! ----------------------------- ته زنګ ووهئ! دوی ته زنګ ووهئ! 0
ته -نګ ووه----و-------ګ -و-ئ! ت_ ز__ و____ د__ ت_ ز__ و____ ت- ز-ګ و-ه-! د-ی ت- ز-ګ و-ه-! ----------------------------- ته زنګ ووهئ! دوی ته زنګ ووهئ!
ಪ್ರಾರಂಭ ಮಾಡು / ಮಾಡಿ ! پ-لو-- پیل! پ_____ پ___ پ-ل-ل- پ-ل- ----------- پيلول! پیل! 0
پيل-ل--پ--! پ_____ پ___ پ-ل-ل- پ-ل- ----------- پيلول! پیل!
ನಿಲ್ಲಿಸು / ನಿಲ್ಲಿಸಿ ! ود--ږه--ود-ې-ه! و______ و______ و-ر-ږ-! و-ر-ږ-! --------------- ودرېږه! ودرېږه! 0
ودر---! --ر-ږه! و______ و______ و-ر-ږ-! و-ر-ږ-! --------------- ودرېږه! ودرېږه!
ಅದನ್ನು ಬಿಡು / ಬಿಡಿ ! پر--د- -ې--دا پرېږده! پ_____ ی__ د_ پ______ پ-ې-د- ی-! د- پ-ې-د-! --------------------- پرېږده یې! دا پرېږده! 0
p----a yê-d----ê--a p_____ y_ d_ p_____ p-ê-d- y- d- p-ê-d- ------------------- prêgda yê dā prêgda
ಅದನ್ನು ಹೇಳು / ಹೇಳಿ ! و--ه -و-یه!----- --ایه! و___ و_____ و___ و_____ و-ت- و-ا-ه- و-ت- و-ا-ه- ----------------------- ورته ووایه! ورته ووایه! 0
و--ه -و-یه!-ورت--و-ا-ه! و___ و_____ و___ و_____ و-ت- و-ا-ه- و-ت- و-ا-ه- ----------------------- ورته ووایه! ورته ووایه!
ಅದನ್ನು ಕೊಂಡುಕೊ / ಕೊಂಡುಕೊಳ್ಳಿ ! دا------- -ا-و----! د_ و_____ د_ و_____ د- و-خ-ه- د- و-خ-ه- ------------------- دا واخله! دا واخله! 0
د--واخل-- د- --خل-! د_ و_____ د_ و_____ د- و-خ-ه- د- و-خ-ه- ------------------- دا واخله! دا واخله!
ಎಂದಿಗೂ ಮೋಸಮಾಡಬೇಡ! هېڅ--- ب--ایما-ه-کېږ- مه! ه_____ ب_ ا_____ ک___ م__ ه-څ-ل- ب- ا-م-ن- ک-ږ- م-! ------------------------- هېڅکله بې ایمانه کېږه مه! 0
ه-څ-ل---- ا----ه-کېږ- م-! ه_____ ب_ ا_____ ک___ م__ ه-څ-ل- ب- ا-م-ن- ک-ږ- م-! ------------------------- هېڅکله بې ایمانه کېږه مه!
ಎಂದಿಗೂ ತುಂಟನಾಗಬೇಡ ! ه--ک-ه مه -- -ې--! ه_____ م_ ش_ ک____ ه-څ-ل- م- ش- ک-ږ-! ------------------ هېڅکله مه شر کېږه! 0
aêt--la-ma š- k-ga a______ m_ š_ k___ a-t-k-a m- š- k-g- ------------------ aêtskla ma šr kêga
ಎಂದಿಗೂ ಅಸಭ್ಯನಾಗಬೇಡ ! ه---ل---- ---ه-ک------! ه_____ ب_ ا___ ک___ م__ ه-څ-ل- ب- ا-ب- ک-ږ- م-! ----------------------- هېڅکله بې ادبه کېږه مه! 0
هېڅ-له -- -د-- --ږه مه! ه_____ ب_ ا___ ک___ م__ ه-څ-ل- ب- ا-ب- ک-ږ- م-! ----------------------- هېڅکله بې ادبه کېږه مه!
ಯಾವಾಗಲೂ ಪ್ರಾಮಾಣಿಕನಾಗಿರು! صادق -وسئ! ص___ ا____ ص-د- ا-س-! ---------- صادق اوسئ! 0
s----āos s___ ā__ s-d- ā-s -------- sādk āos
ಯಾವಾಗಲೂ ಸ್ನೇಹಪರನಾಗಿರು ! ښ-یس-ه-اوسئ! ښ_____ ا____ ښ-ی-ت- ا-س-! ------------ ښایسته اوسئ! 0
ǩāysta āos ǩ_____ ā__ ǩ-y-t- ā-s ---------- ǩāysta āos
ಯಾವಾಗಲೂ ಸಭ್ಯನಾಗಿರು ! م-ر----ا--ئ! م_____ ا____ م-ر-ا- ا-س-! ------------ مهربان اوسئ! 0
marb---āos m_____ ā__ m-r-ā- ā-s ---------- marbān āos
ಸುಖಕರವಾಗಿ ಮನೆಯನ್ನು ತಲುಪಿರಿ ! په ---م-ک-ر ت------! پ_ آ___ ک__ ت_ ر____ پ- آ-ا- ک-ر ت- ر-ش-! -------------------- په آرام کور ته راشئ! 0
p--rā- k-------āš p_ r__ k__ t_ r__ p- r-m k-r t- r-š ----------------- pa rām kor ta rāš
ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ ! د --ل -ا--خی-- -ک-ئ! د خ__ ځ__ خ___ و____ د خ-ل ځ-ن خ-ا- و-ړ-! -------------------- د خپل ځان خیال وکړئ! 0
d ǩ-l---------l -kṟ d ǩ__ d___ ǩ___ o__ d ǩ-l d-ā- ǩ-ā- o-ṟ ------------------- d ǩpl dzān ǩyāl okṟ
ಶೀಘ್ರವೇ ನಮ್ಮನ್ನು ಮತ್ತೊಮ್ಮೆ ಭೇಟಿಮಾಡಿ ! ځ----و-ت-ن- ب-- -و--سره --دنه --ړئ ځ___ و_____ ب__ م__ س__ ل____ و___ ځ-ن- و-ت-ن- ب-ا م-ږ س-ه ل-د-ه و-ړ- ---------------------------------- ځینې وختونه بیا موږ سره لیدنه وکړئ 0
dzyn- oǩt-na-b-- m-g---a---d-- --ṟ d____ o_____ b__ m__ s__ l____ o__ d-y-ê o-t-n- b-ā m-g s-a l-d-a o-ṟ ---------------------------------- dzynê oǩtona byā mog sra lydna okṟ

ಮಕ್ಕಳು ವ್ಯಾಕರಣದ ನಿಯಮಗಳನ್ನು ಕಲಿಯಬಲ್ಲರು.

ಮಕ್ಕಳು ಬಹು ಬೇಗ ದೊಡ್ಡವರಾಗುತ್ತಾರೆ. ಹಾಗೂ ಅತಿ ಶೀಘ್ರವಾಗಿ ಕಲಿಯುತ್ತಾರೆ! ಮಕ್ಕಳು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಕಲಿಕೆಯ ಕಾರ್ಯಗತಿ ತನ್ನಷ್ಟಕ್ಕೆ ತಾನೆ ನೆರವೇರುತ್ತದೆ. ತಾವು ಕಲಿಯುತ್ತಿದ್ದೇವೆ ಎನ್ನುವುದು ಅವರ ಗಮನಕ್ಕೆ ಬರುವುದಿಲ್ಲ. ಆದರೂ ಸಹ ಪ್ರತಿ ದಿವಸ ಅವರು ಹೆಚ್ಚು ಹೆಚ್ಚು ಬಲ್ಲರು. ಇದನ್ನು ಅವರ ಭಾಷೆಯಲ್ಲಿ ಸಹ ಗಮನಿಸಬಹುದು. ಹುಟ್ಟಿದ ಹಲವು ತಿಂಗಳು ಅವರು ಕೇವಲ ಕೂಗುತ್ತಿರುತ್ತಾರೆ. ಮತ್ತೆರಡು ತಿಂಗಳಿನಲ್ಲಿ ಚಿಕ್ಕ ಪದಗಳನ್ನು ಬಳಸುತ್ತಾರೆ. ಈ ಪದಗಳು ವಾಕ್ಯಗಳಾಗಿ ಪರಿವರ್ತಿತವಾಗುತ್ತವೆ. ಯಾವಗಲೋ ಮಕ್ಕಳು ತಮ್ಮ ಮಾತೃಭಾಷೆಯನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಅದರೆ ದುರದೃಷ್ಟವಶಾತ್ ವಯಸ್ಕರಿಗೆ ಇದು ಸಾಧ್ಯವಿಲ್ಲ. ಅವರಿಗೆ ಕಲಿಯಲು ಪಸ್ತಕಗಳ ಅಥವಾ ಇತರ ವಸ್ತುಗಳ ಅವಶ್ಯಕತೆ ಇರುತ್ತದೆ. ಈ ರೀತಿಯಲ್ಲಿ ಮಾತ್ರ ಅವರು ವ್ಯಾಕರಣಗಳ ನಿಯಮಗಳನ್ನು ಕಲಿಯಬಲ್ಲರು. ಆದರೆ ಮಕ್ಕಳು ನಾಲ್ಕು ತಿಂಗಳ ಪ್ರಾಯದಲ್ಲೆ ವ್ಯಾಕರಣವನ್ನು ಗ್ರಹಿಸಬಲ್ಲರು. ಸಂಶೋಧಕರು ಜರ್ಮನ್ ಮಕ್ಕಳಿಗೆ ಪರಕೀಯ ವ್ಯಾಕರಣದ ನಿಯಮಗಳನ್ನು ಕಲಿಸಿದರು. ಇದಕ್ಕಾಗಿ ಅವರು ಮಕ್ಕಳಿಗೆ ಇಟ್ಯಾಲಿಯನ್ ವಾಕ್ಯಗಳನ್ನು ಕೇಳಿಸಿದರು. ಆ ವಾಕ್ಯಗಳಲ್ಲಿ ನಿಖರ ಅನ್ವಯಾನುಸಾರದ ರಚನೆಗಳಿದ್ದವು. ಮಕ್ಕಳು ಸುಮಾರು ಕಾಲುಗಂಟೆ ಸರಿಯಾದ ವಾಕ್ಯಗಳನ್ನು ಕೇಳಿಸಿಕೊಂಡವು. ಅವುಗಳನ್ನು ಕಲಿತ ನಂತರ ಅವರಿಗೆ ಮತ್ತೆ ವಾಕ್ಯಗಳನ್ನು ಕೇಳಿಸಲಾಯಿತು. ಆದರೆ ಈ ಬಾರಿ ಹಲವು ವಾಕ್ಯಗಳು ಸರಿಯಾಗಿ ಇರಲಿಲ್ಲ. ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಿದ್ದಾಗ ಅವರ ಮಿದುಳಿನ ತರಂಗಗಳ ಅಳತೆ ಮಾಡಲಾಯಿತು. ಇದರಿಂದ ಅವರ ಮಿದುಳು ವಾಕ್ಯಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎಂದು ತಿಳಿಯಿತು. ಮತ್ತು ಮಕ್ಕಳು ವಾಕ್ಯಗಳನ್ನು ಕೇಳಿಸಿಕೊಳ್ಳುವಾಗ ವಿವಿಧ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಅವರು ಕಡಿಮೆ ಸಮಯ ಕಲಿತಿದ್ದರೂ ಸಹ ಅವರು ತಪ್ಪುಗಳನ್ನು ಗುರುತಿಸಿದರು. ಸಹಜವಾಗಿ ಮಕ್ಕಳಿಗೆ ವಾಕ್ಯಗಳು ಏಕೆ ಸರಿ ಇಲ್ಲ ಎನ್ನುವುದು ಗೊತ್ತಾಗುವುದಿಲ್ಲ. ಅವರು ಶಬ್ಧಗಳ ಮಾದರಿಗಳಿಗೆ ಹೊಂದಿಕೊಳ್ಳುತ್ತಾರೆ. ಆದರೆ ಅದು ಒಂದು ಭಾಷೆಯನ್ನು ಕಲಿಯಲು ಸಾಕು-ಕಡೆಯ ಪಕ್ಷ ಮಕ್ಕಳಿಗೆ....