ಶಬ್ದಕೋಶ
ಮ್ಯಾಸೆಡೋನಿಯನ್ – ವಿಶೇಷಣಗಳ ವ್ಯಾಯಾಮ
ಸಿಹಿಯಾದ
ಸಿಹಿಯಾದ ಮಿಠಾಯಿ
ಸ್ಥಳೀಯವಾದ
ಸ್ಥಳೀಯ ಹಣ್ಣು
ಆಳವಾದ
ಆಳವಾದ ಹಿಮ
ಸರಿಯಾದ
ಸರಿಯಾದ ದಿಕ್ಕು
ಮೂಢಾತನದ
ಮೂಢಾತನದ ಸ್ತ್ರೀ
ಗಂಭೀರ
ಗಂಭೀರ ತಪ್ಪು
ದಿವಾಳಿಯಾದ
ದಿವಾಳಿಯಾದ ವ್ಯಕ್ತಿ
ಸ್ನೇಹಪೂರ್ವಕವಾದ
ಸ್ನೇಹಪೂರ್ವಕವಾದ ಆಫರ್
ಏಕಾಂಗಿಯಾದ
ಏಕಾಂಗಿ ತಾಯಿ
ಮೂರನೇಯದ
ಮೂರನೇ ಕಣ್ಣು
ಐತಿಹಾಸಿಕವಾದ
ಐತಿಹಾಸಿಕವಾದ ಸೇತುವೆ