ಪದಗುಚ್ಛ ಪುಸ್ತಕ

kn ಪರಭಾಷೆಗಳನ್ನು ಕಲಿಯುವುದು   »   bg Изучаване на чужди езици

೨೩. [ಇಪ್ಪತ್ತಮೂರು]

ಪರಭಾಷೆಗಳನ್ನು ಕಲಿಯುವುದು

ಪರಭಾಷೆಗಳನ್ನು ಕಲಿಯುವುದು

23 [двайсет и три]

23 [dvayset i tri]

Изучаване на чужди езици

[Izuchavane na chuzhdi yezitsi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಲ್ಲಿ ಸ್ಪಾನಿಷ್ ಕಲಿತಿರಿ? Къ----т--учили и-п-н-к-? Къде сте учили испански? К-д- с-е у-и-и и-п-н-к-? ------------------------ Къде сте учили испански? 0
K--e -t- uchi---is---sk-? Kyde ste uchili ispanski? K-d- s-e u-h-l- i-p-n-k-? ------------------------- Kyde ste uchili ispanski?
ನೀವು ಪೋರ್ಚಗೀಸ್ ಭಾಷೆ ಮಾತನಾಡುತ್ತೀರಾ? Може---л--д---о--ри-- - -орт-гал--и? Можете ли да говорите и португалски? М-ж-т- л- д- г-в-р-т- и п-р-у-а-с-и- ------------------------------------ Можете ли да говорите и португалски? 0
M-zh--------a-gov-r--e - -o--ugalski? Mozhete li da govorite i portugalski? M-z-e-e l- d- g-v-r-t- i p-r-u-a-s-i- ------------------------------------- Mozhete li da govorite i portugalski?
ಹೌದು, ಸ್ವಲ್ಪ ಇಟ್ಯಾಲಿಯನ್ ಸಹ ಮಾತನಾಡಬಲ್ಲೆ. Да-----оря-и --лко ита-иански. Да, говоря и малко италиански. Д-, г-в-р- и м-л-о и-а-и-н-к-. ------------------------------ Да, говоря и малко италиански. 0
D-, --vo-ya - -al-o -t-li-n---. Da, govorya i malko italianski. D-, g-v-r-a i m-l-o i-a-i-n-k-. ------------------------------- Da, govorya i malko italianski.
ನನಗೆ ನೀವು ತುಂಬ ಚೆನ್ನಾಗಿ ಮಾತನಾಡುತ್ತೀರಿ ಎನಿಸುತ್ತದೆ. Ми-л----- -ов-р----мног- --б--. Мисля, че говорите много добре. М-с-я- ч- г-в-р-т- м-о-о д-б-е- ------------------------------- Мисля, че говорите много добре. 0
M-slya,-ch- -ov-r--- mn----d-br-. Mislya, che govorite mnogo dobre. M-s-y-, c-e g-v-r-t- m-o-o d-b-e- --------------------------------- Mislya, che govorite mnogo dobre.
ಈ ಭಾಷೆಗಳೆಲ್ಲಾ ಬಹುತೇಕ ಒಂದೇ ತರಹ ಇವೆ. Ези-ите-с- -ос-а бл-зк-. Езиците са доста близки. Е-и-и-е с- д-с-а б-и-к-. ------------------------ Езиците са доста близки. 0
E-it-ite-sa--o--- ----ki. Ezitsite sa dosta blizki. E-i-s-t- s- d-s-a b-i-k-. ------------------------- Ezitsite sa dosta blizki.
ನಾನು ಅವುಗಳನ್ನೆಲ್ಲಾ ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. А--мо-а -а-ги раз---ам ----е. Аз мога да ги разбирам добре. А- м-г- д- г- р-з-и-а- д-б-е- ----------------------------- Аз мога да ги разбирам добре. 0
A- -oga-d--g- -az--r-m---b--. Az moga da gi razbiram dobre. A- m-g- d- g- r-z-i-a- d-b-e- ----------------------------- Az moga da gi razbiram dobre.
ಆದರೆ ಮಾತನಾಡುವುದು ಮತ್ತು ಬರೆಯುವುದು ಕಷ್ಟ. Н- --во--не--------а--то с--тр-д--. Но говоренето и писането са трудни. Н- г-в-р-н-т- и п-с-н-т- с- т-у-н-. ----------------------------------- Но говоренето и писането са трудни. 0
N- --v---net--i -i-aneto--a---ud-i. No govoreneto i pisaneto sa trudni. N- g-v-r-n-t- i p-s-n-t- s- t-u-n-. ----------------------------------- No govoreneto i pisaneto sa trudni.
ನಾನು ಇನ್ನೂ ಸಹ ತುಂಬಾ ತಪ್ಪುಗಳನ್ನು ಮಾಡುತ್ತೇನೆ. Все -щ- правя мн-г- ----ки. Все още правя много грешки. В-е о-е п-а-я м-о-о г-е-к-. --------------------------- Все още правя много грешки. 0
V-e -s-ch-------- m--go------k-. Vse oshche pravya mnogo greshki. V-e o-h-h- p-a-y- m-o-o g-e-h-i- -------------------------------- Vse oshche pravya mnogo greshki.
ದಯವಿಟ್ಟು ನನ್ನ ತಪ್ಪುಗಳನ್ನು ಯಾವಾಗಲೂ ಸರಿಪಡಿಸಿ. М-л-- -опр---й-е -е --н---. Моля, поправяйте ме винаги. М-л-, п-п-а-я-т- м- в-н-г-. --------------------------- Моля, поправяйте ме винаги. 0
Molya-----r---a-te -e ------. Molya, popravyayte me vinagi. M-l-a- p-p-a-y-y-e m- v-n-g-. ----------------------------- Molya, popravyayte me vinagi.
ನಿಮ್ಮ ಉಚ್ಚಾರಣೆ ಸಾಕಷ್ಟು ಚೆನ್ನಾಗಿದೆ. Пр-из-ошен-е-о-В- - м--го-до--о. Произношението Ви е много добро. П-о-з-о-е-и-т- В- е м-о-о д-б-о- -------------------------------- Произношението Ви е много добро. 0
P--iz---hen-e----i -e -n--o-d-b-o. Proiznoshenieto Vi ye mnogo dobro. P-o-z-o-h-n-e-o V- y- m-o-o d-b-o- ---------------------------------- Proiznoshenieto Vi ye mnogo dobro.
ನಿಮ್ಮ ಮಾತಿನ ಧಾಟಿಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. И-а-- с--б акц-нт. Имате слаб акцент. И-а-е с-а- а-ц-н-. ------------------ Имате слаб акцент. 0
I--t- -l----k-----. Imate slab aktsent. I-a-e s-a- a-t-e-t- ------------------- Imate slab aktsent.
ನೀವು ಎಲ್ಲಿಂದ ಬಂದಿದ್ದೀರಿ ಎಂಬುದು ಜನರಿಗೆ ಗೂತ್ತಾಗುತ್ತದೆ. Р-зб-ра--е от-ъ-- --е. Разбира се откъде сте. Р-з-и-а с- о-к-д- с-е- ---------------------- Разбира се откъде сте. 0
R-zbi-a--e ---yde-st-. Razbira se otkyde ste. R-z-i-a s- o-k-d- s-e- ---------------------- Razbira se otkyde ste.
ನಿಮ್ಮ ಮಾತೃಭಾಷೆ ಯಾವುದು? К--ъ- - ---чи------- -з-к? Какъв е майчиният Ви език? К-к-в е м-й-и-и-т В- е-и-? -------------------------- Какъв е майчиният Ви език? 0
K-k-v -e--ayc-i-iy---Vi y-zik? Kakyv ye maychiniyat Vi yezik? K-k-v y- m-y-h-n-y-t V- y-z-k- ------------------------------ Kakyv ye maychiniyat Vi yezik?
ನೀವು ಭಾಷಾ ತರಗತಿಗಳಿಗೆ ಹೋಗುತ್ತೀರಾ? По-е-а-ат--л------ов--ур-? Посещавате ли езиков курс? П-с-щ-в-т- л- е-и-о- к-р-? -------------------------- Посещавате ли езиков курс? 0
Pose-hch--ate--i-ye-i-o- -urs? Poseshchavate li yezikov kurs? P-s-s-c-a-a-e l- y-z-k-v k-r-? ------------------------------ Poseshchavate li yezikov kurs?
ನೀವು ಯಾವ ಪಠ್ಯಪುಸ್ತಕವನ್ನು ಉಪಯೋಗಿಸುತ್ತೀರಿ? К-- -ч-б-ик и-п-лз--т-? Кой учебник използвате? К-й у-е-н-к и-п-л-в-т-? ----------------------- Кой учебник използвате? 0
Koy-u--eb--k-i--o-z--te? Koy uchebnik izpolzvate? K-y u-h-b-i- i-p-l-v-t-? ------------------------ Koy uchebnik izpolzvate?
ಪಠ್ಯಪುಸ್ತಕದ ಹೆಸರು ನನಗೆ ಸದ್ಯದಲ್ಲಿ ನೆನಪಿನಲ್ಲಿ ಇಲ್ಲ. В -о----а -е -н-- --к се-казва. В момента не зная как се казва. В м-м-н-а н- з-а- к-к с- к-з-а- ------------------------------- В момента не зная как се казва. 0
V m-m---a--- zn------k--e----v-. V momenta ne znaya kak se kazva. V m-m-n-a n- z-a-a k-k s- k-z-a- -------------------------------- V momenta ne znaya kak se kazva.
ಪಠ್ಯಪುಸ್ತಕದ ಹೆಸರು ನನಗೆ ಜ್ಞಾಪಕಕ್ಕೆ ಬರುತ್ತಿಲ್ಲ. Не -е с-щ-м-за----лави-т-. Не се сещам за заглавието. Н- с- с-щ-м з- з-г-а-и-т-. -------------------------- Не се сещам за заглавието. 0
N- se s-shc--m za-z-g-a---t-. Ne se seshcham za zaglavieto. N- s- s-s-c-a- z- z-g-a-i-t-. ----------------------------- Ne se seshcham za zaglavieto.
ನಾನು ಅದನ್ನು ಮರೆತು ಬಿಟ್ಟಿದ್ದೇನೆ. За-р-в-х-г-. Забравих го. З-б-а-и- г-. ------------ Забравих го. 0
Z-b-avikh -o. Zabravikh go. Z-b-a-i-h g-. ------------- Zabravikh go.

ಜರ್ಮಾನಿಕ್ ಭಾಷೆಗಳು.

ಜರ್ಮಾನಿಕ್ ಭಾಷೆಗಳು ಇಂಡೊಯುರೋಪಿಯನ್ ಭಾಷಾಕುಟುಂಬಕ್ಕೆ ಸೇರುತ್ತವೆ. ಈ ಭಾಷಾವರ್ಗದ ಲಕ್ಷಣ ಅದರ ಧ್ವನಿಪದ್ಧತಿಯ ಚಿಹ್ನೆಗಳು. ಸ್ವರಪದ್ಧತಿಯ ವ್ಯತ್ಯಾಸಗಳು ಇವುಗಳನ್ನು ಬೇರೆ ಭಾಷೆಗಳಿಂದ ಬೇರ್ಪಡಿಸುತ್ತದೆ. ಸುಮಾರು ೧೫ ಜರ್ಮಾನಿಕ್ ಭಾಷೆಗಳಿವೆ. ಪ್ರಪಂಚದಾದ್ಯಂತ ೫೦ಕೋಟಿ ಜನರಿಗೆ ಇವುಗಳು ಮಾತೃಭಾಷೆಯಾಗಿವೆ. ಪ್ರತಿಭಾಷೆಯ ಕರಾರುವಾಕ್ಕು ಸಂಖ್ಯೆಯನ್ನು ನಿಗದಿಗೊಳಿಸುವುದು ಕಷ್ಟ. ಹಲವು ಬಾರಿ ಅವು ಸ್ವತಂತ್ರ ಭಾಷೆಗಳೆ ಅಥವಾ ಆಡುಭಾಷೆಗಳೆ ಎಂಬುದು ಸ್ಪಷ್ಟವಾಗುವುದಿಲ್ಲ. ಬಹು ಮುಖ್ಯವಾದ ಜರ್ಮಾನಿಕ್ ಭಾಷೆ ಆಂಗ್ಲ ಭಾಷೆ. ಜಗತ್ತಿನಾದ್ಯಂತ ೩೫ ಕೋಟಿ ಜನರಿಗೆ ಅದು ಮಾತೃಭಾಷೆ. ಅದರ ನಂತರ ಜರ್ಮನ್ ಹಾಗೂ ಡಚ್ ಭಾಷೆಗಳು ಬರುತ್ತವೆ. ಜರ್ಮಾನಿಕ್ ಭಾಷೆಗಳನ್ನು ಹಲವು ಗುಂಪುಗಳಲ್ಲಿ ಪುನರ್ವಿಂಗಡಿಸಲಾಗಿದೆ. ಉತ್ತರ-, ಪಶ್ಚಿಮ- ಮತ್ತು ಪೂರ್ವ ಜರ್ಮಾನಿಕ್ ಭಾಷೆಗಳಿವೆ. ಸ್ಕ್ಯಾಂಡಿನೇವಿಯ ದೇಶದ ಭಾಷೆಗಳು ಉತ್ತರ ಜ ರ್ಮಾನಿಕ್ ಭಾಷಾಗುಂಪಿಗೆ ಸೇರುತ್ತವೆ. ಆಂಗ್ಲ ಭಾಷೆ,ಜರ್ಮನ್ ಮತ್ತು ಡಚ್ ಭಾಷೆಗಳು ಪಶ್ಚಿಮ ಜರ್ಮಾನಿಕ್ ಭಾಷೆಗಳು. ಪೂರ್ವ ಜರ್ಮಾನಿಕ್ ಭಾಷೆಗಳೆಲ್ಲವು ಸಂಪೂರ್ಣವಾಗಿ ಮಾಯವಾಗಿವೆ. ಗೋಟಿಕ್ ಭಾಷೆ ಇದಕ್ಕೆ ಒಂದು ಉದಾಹರಣೆ. ವಲಸೆ ಹೋಗುವುದರ ಮೂಲಕ ಜರ್ಮಾನಿಕ್ ಭಾಷೆಗಳು ಪ್ರಪಂಚದ ಎಲ್ಲಾ ಕಡೆ ಹರಡಿಕೊಂಡಿವೆ. ಇದರಿಂದಾಗಿ ಡಚ್ ಭಾಷೆ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕೂಡ ಅರ್ಥವಾಗುತ್ತದೆ. ಎಲ್ಲಾ ಜರ್ಮಾನಿಕ್ ಭಾಷೆಗಳು ಒಂದೆ ಬೇರಿನಿಂದ ಹುಟ್ಟಿಕೊಂಡಿವೆ. ಒಂದು ಏಕಪ್ರಕಾರದ ಮೂಲಭಾಷೆ ಇತ್ತೆ ಅಥವಾ ಇಲ್ಲವೆ ಎನ್ನುವುದು ಖಚಿತವಾಗಿಲ್ಲ. ಇಷ್ಟೆ ಅಲ್ಲದೆ ಕೇವಲ ಕೆಲವೆ ಜರ್ಮಾನಿಕ್ ಲಿಪಿಗಳು ಇನ್ನೂ ಉಳಿದಿವೆ. ರೊಮಾನಿಕ್ ಭಾಷೆಗಳ ತರಹ ಅಲ್ಲದೆ ಇಲ್ಲಿ ಬೇರೆ ಮೂಲಗಳಿಲ್ಲ. ಈ ಕಾರಣದಿಂದಾಗಿ ಜರ್ಮಾನಿಕ್ ಭಾಷೆಗಳ ಸಂಶೊಧನೆ ಹೆಚ್ಚು ಕಷ್ಟಕರ. ಜರ್ಮನ್ನರ ಸಂಸ್ಕೃತಿಯ ಬಗ್ಗೆಯು ಸಹ ಹೆಚ್ಚಿನ ಮಾಹಿತಿಗಳಿಲ್ಲ. ಜರ್ಮನ್ ಜನಾಂಗ ಕೂಡ ಒಂದು ಹೊಂದಾಣಿಕೆ ಇರುವ ಪಂಗಡವನ್ನು ಕಟ್ಟಲಿಲ್ಲ. ಹಾಗಾಗಿ ಅವರಿಗೆ ಯಾವುದೆ ಸಾಮಾನ್ಯ ಸ್ವವ್ಯಕ್ತಿತ್ವ ಇರಲಿಲ್ಲ. ಅದರಿಂದಾಗಿ ವಿಜ್ಞಾನ ಬೇರೆ ಮೂಲಗಳನ್ನು ಹುಡುಕ ಬೇಕಾಯಿತು. ಗ್ರೀಕ್ ಮತ್ತು ರೋಮನ್ನರ ಮೂಲಕ ನಾವು ಜರ್ಮನ್ನರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇವೆ.