ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   bg Прилагателни 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [седемдесет и девет]

79 [sedemdeset i devet]

Прилагателни 2

[Prilagatelni 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬಲ್ಗೇರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. Облечена с-м-в--ин----кля. Облечена съм в синя рокля. О-л-ч-н- с-м в с-н- р-к-я- -------------------------- Облечена съм в синя рокля. 0
Obl---en- s-m-v-s-nya-ro-lya. Oblechena sym v sinya roklya. O-l-c-e-a s-m v s-n-a r-k-y-. ----------------------------- Oblechena sym v sinya roklya.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. Об-е--н----м - ч--ве-а -ок-я. Облечена съм в червена рокля. О-л-ч-н- с-м в ч-р-е-а р-к-я- ----------------------------- Облечена съм в червена рокля. 0
Oble---n- --m v---e--ena --k-y-. Oblechena sym v chervena roklya. O-l-c-e-a s-m v c-e-v-n- r-k-y-. -------------------------------- Oblechena sym v chervena roklya.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. Обле-ена съ--- з-лен- ро-л-. Облечена съм в зелена рокля. О-л-ч-н- с-м в з-л-н- р-к-я- ---------------------------- Облечена съм в зелена рокля. 0
Ob-e----a s-m - ze---- r---y-. Oblechena sym v zelena roklya. O-l-c-e-a s-m v z-l-n- r-k-y-. ------------------------------ Oblechena sym v zelena roklya.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Аз-купу-----ер-- чант-. Аз купувам черна чанта. А- к-п-в-м ч-р-а ч-н-а- ----------------------- Аз купувам черна чанта. 0
Az k--u-a- c------chanta. Az kupuvam cherna chanta. A- k-p-v-m c-e-n- c-a-t-. ------------------------- Az kupuvam cherna chanta.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. А--куп-в-м--аф----ч--та. Аз купувам кафява чанта. А- к-п-в-м к-ф-в- ч-н-а- ------------------------ Аз купувам кафява чанта. 0
Az-ku-uvam-k-fy----ch-n-a. Az kupuvam kafyava chanta. A- k-p-v-m k-f-a-a c-a-t-. -------------------------- Az kupuvam kafyava chanta.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. А- ку--вам--ял--чант-. Аз купувам бяла чанта. А- к-п-в-м б-л- ч-н-а- ---------------------- Аз купувам бяла чанта. 0
A----puv-------- -han--. Az kupuvam byala chanta. A- k-p-v-m b-a-a c-a-t-. ------------------------ Az kupuvam byala chanta.
ನನಗೆ ಒಂದು ಹೊಸ ಗಾಡಿ ಬೇಕು. И-а- н-ж-а--т--о-а--о--. Имам нужда от нова кола. И-а- н-ж-а о- н-в- к-л-. ------------------------ Имам нужда от нова кола. 0
Im---nuz-da o- -----kola. Imam nuzhda ot nova kola. I-a- n-z-d- o- n-v- k-l-. ------------------------- Imam nuzhda ot nova kola.
ನನಗೆ ಒಂದು ವೇಗವಾದ ಗಾಡಿ ಬೇಕು. И-ам--уж-- -т -ъ-з- к-л-. Имам нужда от бърза кола. И-а- н-ж-а о- б-р-а к-л-. ------------------------- Имам нужда от бърза кола. 0
Im-m-n-z-d--o- b-r-a--ola. Imam nuzhda ot byrza kola. I-a- n-z-d- o- b-r-a k-l-. -------------------------- Imam nuzhda ot byrza kola.
ನನಗೆ ಒಂದು ಹಿತಕರವಾದ ಗಾಡಿ ಬೇಕು. Имам --жда -- --об-- ---а. Имам нужда от удобна кола. И-а- н-ж-а о- у-о-н- к-л-. -------------------------- Имам нужда от удобна кола. 0
Imam-n----a -- ---b-a -o-a. Imam nuzhda ot udobna kola. I-a- n-z-d- o- u-o-n- k-l-. --------------------------- Imam nuzhda ot udobna kola.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Горе --в-- е-на--ъзр-с----ж---. Горе живее една възрастна жена. Г-р- ж-в-е е-н- в-з-а-т-а ж-н-. ------------------------------- Горе живее една възрастна жена. 0
G---------e-yedn--vyzr----- zh-n-. Gore zhivee yedna vyzrastna zhena. G-r- z-i-e- y-d-a v-z-a-t-a z-e-a- ---------------------------------- Gore zhivee yedna vyzrastna zhena.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Г-----ивее---на-----ла-----. Горе живее една дебела жена. Г-р- ж-в-е е-н- д-б-л- ж-н-. ---------------------------- Горе живее една дебела жена. 0
Go-e-zhiv-- -edna-de--l-----n-. Gore zhivee yedna debela zhena. G-r- z-i-e- y-d-a d-b-l- z-e-a- ------------------------------- Gore zhivee yedna debela zhena.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. До-у---в-е-една---бо--тн- --на. Долу живее една любопитна жена. Д-л- ж-в-е е-н- л-б-п-т-а ж-н-. ------------------------------- Долу живее една любопитна жена. 0
Do-u zh--e--yedn- lyub----na---e-a. Dolu zhivee yedna lyubopitna zhena. D-l- z-i-e- y-d-a l-u-o-i-n- z-e-a- ----------------------------------- Dolu zhivee yedna lyubopitna zhena.
ನಮ್ಮ ಅತಿಥಿಗಳು ಒಳ್ಳೆಯ ಜನ. Г-ст-те--и-бях- ------и -ор-. Гостите ни бяха приятни хора. Г-с-и-е н- б-х- п-и-т-и х-р-. ----------------------------- Гостите ни бяха приятни хора. 0
Go-------- b--k-a p----tn--k-o--. Gostite ni byakha priyatni khora. G-s-i-e n- b-a-h- p-i-a-n- k-o-a- --------------------------------- Gostite ni byakha priyatni khora.
ನಮ್ಮ ಅತಿಥಿಗಳು ವಿನೀತ ಜನ. Го---т---- -я---учтиви -ор-. Гостите ни бяха учтиви хора. Г-с-и-е н- б-х- у-т-в- х-р-. ---------------------------- Гостите ни бяха учтиви хора. 0
G-s-ite -i -y--ha--chti-----ora. Gostite ni byakha uchtivi khora. G-s-i-e n- b-a-h- u-h-i-i k-o-a- -------------------------------- Gostite ni byakha uchtivi khora.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Го-ти-е-ни бя-- и---р--н----ра. Гостите ни бяха интересни хора. Г-с-и-е н- б-х- и-т-р-с-и х-р-. ------------------------------- Гостите ни бяха интересни хора. 0
Go--ite--- b-a-h- interesn--kho-a. Gostite ni byakha interesni khora. G-s-i-e n- b-a-h- i-t-r-s-i k-o-a- ---------------------------------- Gostite ni byakha interesni khora.
ನನಗೆ ಮುದ್ದು ಮಕ್ಕಳಿದ್ದಾರೆ. Аз и--м --л- д-ца. Аз имам мили деца. А- и-а- м-л- д-ц-. ------------------ Аз имам мили деца. 0
A---m-m mi------sa. Az imam mili detsa. A- i-a- m-l- d-t-a- ------------------- Az imam mili detsa.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Н--съ--д--е---ат -а---н- --ца. Но съседите имат нахални деца. Н- с-с-д-т- и-а- н-х-л-и д-ц-. ------------------------------ Но съседите имат нахални деца. 0
N----sedite ---t-n-k--l-i d-ts-. No sysedite imat nakhalni detsa. N- s-s-d-t- i-a- n-k-a-n- d-t-a- -------------------------------- No sysedite imat nakhalni detsa.
ನಿಮ್ಮ ಮಕ್ಕಳು ಒಳ್ಳೆಯವರೆ? В-ш----де-а ----уш-- -- с-? Вашите деца послушни ли са? В-ш-т- д-ц- п-с-у-н- л- с-? --------------------------- Вашите деца послушни ли са? 0
Va---t---e--a --------i----s-? Vashite detsa poslushni li sa? V-s-i-e d-t-a p-s-u-h-i l- s-? ------------------------------ Vashite detsa poslushni li sa?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.