ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   ka შეთანხმება

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [ოცდაოთხი]

24 [otsdaotkhi]

შეთანხმება

[shetankhmeba]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? ავ-ობუ--ე ხ----რ-და-----ანდა? ავტობუსზე ხომ არ დაგაგვიანდა? ა-ტ-ბ-ს-ე ხ-მ ა- დ-გ-გ-ი-ნ-ა- ----------------------------- ავტობუსზე ხომ არ დაგაგვიანდა? 0
av-'--us-e k----ar -aga---a-da? avt'obusze khom ar dagagvianda? a-t-o-u-z- k-o- a- d-g-g-i-n-a- ------------------------------- avt'obusze khom ar dagagvianda?
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. მე --ნ-ნ-ხე--რ---ა--- -ელო-ე. მე შენ ნახევარი საათი გელოდე. მ- შ-ნ ნ-ხ-ვ-რ- ს-ა-ი გ-ლ-დ-. ----------------------------- მე შენ ნახევარი საათი გელოდე. 0
me---e- -a---var- --a-i ge----. me shen nakhevari saati gelode. m- s-e- n-k-e-a-i s-a-i g-l-d-. ------------------------------- me shen nakhevari saati gelode.
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? მ----ური თ-- არ -აქვ-? მობილური თან არ გაქვს? მ-ბ-ლ-რ- თ-ნ ა- გ-ქ-ს- ---------------------- მობილური თან არ გაქვს? 0
m-b--ur---a- -- -a---? mobiluri tan ar gakvs? m-b-l-r- t-n a- g-k-s- ---------------------- mobiluri tan ar gakvs?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! გთხო- -ომ-ვ--შ- არ-დ-ი--ია--! გთხოვ მომავალში არ დაიგვიანო! გ-ხ-ვ მ-მ-ვ-ლ-ი ა- დ-ი-ვ-ა-ო- ----------------------------- გთხოვ მომავალში არ დაიგვიანო! 0
g-k--v -om-----h--a--------a-o! gtkhov momavalshi ar daigviano! g-k-o- m-m-v-l-h- a- d-i-v-a-o- ------------------------------- gtkhov momavalshi ar daigviano!
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! შ----გ-- ---სით წ---დი! შემდეგში ტაქსით წამოდი! შ-მ-ე-შ- ტ-ქ-ი- წ-მ-დ-! ----------------------- შემდეგში ტაქსით წამოდი! 0
sh--d--s-- t'ak--t ----mo-i! shemdegshi t'aksit ts'amodi! s-e-d-g-h- t-a-s-t t-'-m-d-! ---------------------------- shemdegshi t'aksit ts'amodi!
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! შემ---შ- -ოლგ----მ-იღე! შემდეგში ქოლგა წამოიღე! შ-მ-ე-შ- ქ-ლ-ა წ-მ-ი-ე- ----------------------- შემდეგში ქოლგა წამოიღე! 0
sh--d---hi kol---t-'-moi-h-! shemdegshi kolga ts'amoighe! s-e-d-g-h- k-l-a t-'-m-i-h-! ---------------------------- shemdegshi kolga ts'amoighe!
ನಾಳೆ ನನಗೆ ರಜೆ ಇದೆ. ხ-ალ---ვი-უფ-ლი -ღე--ა---. ხვალ თავისუფალი დღე მაქვს. ხ-ა- თ-ვ-ს-ფ-ლ- დ-ე მ-ქ-ს- -------------------------- ხვალ თავისუფალი დღე მაქვს. 0
kh-al -av-su-al--dgh- ma-vs. khval tavisupali dghe makvs. k-v-l t-v-s-p-l- d-h- m-k-s- ---------------------------- khval tavisupali dghe makvs.
ನಾಳೆ ನಾವು ಭೇಟಿ ಮಾಡೋಣವೆ? ხვ-----მ არ---------? ხვალ ხომ არ შევხვდეთ? ხ-ა- ხ-მ ა- შ-ვ-ვ-ე-? --------------------- ხვალ ხომ არ შევხვდეთ? 0
k--a- kh-m--r-shevk---et? khval khom ar shevkhvdet? k-v-l k-o- a- s-e-k-v-e-? ------------------------- khval khom ar shevkhvdet?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. ვ--ხ--რ,----ლ -- შ----ლია. ვწუხვარ, ხვალ არ შემიძლია. ვ-უ-ვ-რ- ხ-ა- ა- შ-მ-ძ-ი-. -------------------------- ვწუხვარ, ხვალ არ შემიძლია. 0
v-s'u-hvar,-khval ar she--dzli-. vts'ukhvar, khval ar shemidzlia. v-s-u-h-a-, k-v-l a- s-e-i-z-i-. -------------------------------- vts'ukhvar, khval ar shemidzlia.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? ამ შა-ათ-კ-ირას-უ--ე-დ-გ-------ამე? ამ შაბათ-კვირას უკვე დაგეგემე რამე? ა- შ-ბ-თ-კ-ი-ა- უ-ვ- დ-გ-გ-მ- რ-მ-? ----------------------------------- ამ შაბათ-კვირას უკვე დაგეგემე რამე? 0
am----b-t-k-v-ra----'ve-d----eme-ram-? am shabat-k'viras uk've dagegeme rame? a- s-a-a---'-i-a- u-'-e d-g-g-m- r-m-? -------------------------------------- am shabat-k'viras uk've dagegeme rame?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? უკ-ე-----ნ-მებული--ა-? უკვე შეთანხმებული ხარ? უ-ვ- შ-თ-ნ-მ-ბ-ლ- ხ-რ- ---------------------- უკვე შეთანხმებული ხარ? 0
u--ve-she---k--ebul----a-? uk've shetankhmebuli khar? u-'-e s-e-a-k-m-b-l- k-a-? -------------------------- uk've shetankhmebuli khar?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. მე---ა-აზ-----ომ შ--ა--კ-ი--ს---ვხ--ე-. მე გთავაზობ, რომ შაბათ-კვირას შევხვდეთ. მ- გ-ა-ა-ო-, რ-მ შ-ბ-თ-კ-ი-ა- შ-ვ-ვ-ე-. --------------------------------------- მე გთავაზობ, რომ შაბათ-კვირას შევხვდეთ. 0
m--gt--a---, --- s--ba--k'-i-as --evkh----. me gtavazob, rom shabat-k'viras shevkhvdet. m- g-a-a-o-, r-m s-a-a---'-i-a- s-e-k-v-e-. ------------------------------------------- me gtavazob, rom shabat-k'viras shevkhvdet.
ನಾವು ಪಿಕ್ನಿಕ್ ಗೆ ಹೋಗೋಣವೆ? პ-კნ--ი---- ა--მ----ყო-? პიკნიკი ხომ არ მოვაწყოთ? პ-კ-ი-ი ხ-მ ა- მ-ვ-წ-ო-? ------------------------ პიკნიკი ხომ არ მოვაწყოთ? 0
p----n--'i k--m -r mo-ats'--t? p'ik'nik'i khom ar movats'qot? p-i-'-i-'- k-o- a- m-v-t-'-o-? ------------------------------ p'ik'nik'i khom ar movats'qot?
ನಾವು ಸಮುದ್ರ ತೀರಕ್ಕೆ ಹೋಗೋಣವೆ? ს------ო-ე --მ-არ-წ---დეთ? სანაპიროზე ხომ არ წავიდეთ? ს-ნ-პ-რ-ზ- ხ-მ ა- წ-ვ-დ-თ- -------------------------- სანაპიროზე ხომ არ წავიდეთ? 0
s----'--o-e --o---- --'-vi-et? sanap'iroze khom ar ts'avidet? s-n-p-i-o-e k-o- a- t-'-v-d-t- ------------------------------ sanap'iroze khom ar ts'avidet?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? მთაში-ხო- -----ვიდ--? მთაში ხომ არ წავიდეთ? მ-ა-ი ხ-მ ა- წ-ვ-დ-თ- --------------------- მთაში ხომ არ წავიდეთ? 0
mt---- -h----- ts---id--? mtashi khom ar ts'avidet? m-a-h- k-o- a- t-'-v-d-t- ------------------------- mtashi khom ar ts'avidet?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. ოფ--შ--გამო--ვ-ი. ოფისში გამოგივლი. ო-ი-შ- გ-მ-გ-ვ-ი- ----------------- ოფისში გამოგივლი. 0
op-ss-- g---gi--i. opisshi gamogivli. o-i-s-i g-m-g-v-i- ------------------ opisshi gamogivli.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. ს--ლ-ი-გა-ოგი-ლი. სახლში გამოგივლი. ს-ხ-შ- გ-მ-გ-ვ-ი- ----------------- სახლში გამოგივლი. 0
sa-h--h--gamog----. sakhlshi gamogivli. s-k-l-h- g-m-g-v-i- ------------------- sakhlshi gamogivli.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. ავ--ბუ-ის გაჩე-ება-- გამ-გ--ლი. ავტობუსის გაჩერებაზე გამოგივლი. ა-ტ-ბ-ს-ს გ-ჩ-რ-ბ-ზ- გ-მ-გ-ვ-ი- ------------------------------- ავტობუსის გაჩერებაზე გამოგივლი. 0
a-t-ob-s---g-chere--ze-ga-o-----. avt'obusis gacherebaze gamogivli. a-t-o-u-i- g-c-e-e-a-e g-m-g-v-i- --------------------------------- avt'obusis gacherebaze gamogivli.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!