ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ka სურვილი

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [სამოცდაათი]

70 [samotsdaati]

სურვილი

[survili]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? მოწ-ვა გ--ბ-ვ-? მოწევა გნებავთ? მ-წ-ვ- გ-ე-ა-თ- --------------- მოწევა გნებავთ? 0
mo--'--- gn-----? mots'eva gnebavt? m-t-'-v- g-e-a-t- ----------------- mots'eva gnebavt?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? ცეკ-ა--ნ-ბ-ვ-? ცეკვა გნებავთ? ც-კ-ა გ-ე-ა-თ- -------------- ცეკვა გნებავთ? 0
ts-k'va-g------? tsek'va gnebavt? t-e-'-a g-e-a-t- ---------------- tsek'va gnebavt?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? გასე--ნება --ებ--თ? გასეირნება გნებავთ? გ-ს-ი-ნ-ბ- გ-ე-ა-თ- ------------------- გასეირნება გნებავთ? 0
ga----neba-g--bavt? gaseirneba gnebavt? g-s-i-n-b- g-e-a-t- ------------------- gaseirneba gnebavt?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. მო---- -ინდ-. მოწევა მინდა. მ-წ-ვ- მ-ნ-ა- ------------- მოწევა მინდა. 0
m--s-eva--ind-. mots'eva minda. m-t-'-v- m-n-a- --------------- mots'eva minda.
ನಿನಗೆ ಒಂದು ಸಿಗರೇಟ್ ಬೇಕೆ? გი--ა-ს-გა---ი? გინდა სიგარეტი? გ-ნ-ა ს-გ-რ-ტ-? --------------- გინდა სიგარეტი? 0
g--d- s-g---t--? ginda sigaret'i? g-n-a s-g-r-t-i- ---------------- ginda sigaret'i?
ಅವನಿಗೆ ಬೆಂಕಿಪಟ್ಟಣ ಬೇಕು. მას ----ლ- --დ-. მას ცეცხლი უნდა. მ-ს ც-ც-ლ- უ-დ-. ---------------- მას ცეცხლი უნდა. 0
ma- -s--skhli ----. mas tsetskhli unda. m-s t-e-s-h-i u-d-. ------------------- mas tsetskhli unda.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. რ-მი- დალ----მინ--. რამის დალევა მინდა. რ-მ-ს დ-ლ-ვ- მ-ნ-ა- ------------------- რამის დალევა მინდა. 0
ra-i- -al--a mi---. ramis daleva minda. r-m-s d-l-v- m-n-a- ------------------- ramis daleva minda.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. რა--ს----ა -ი--ა. რამის ჭამა მინდა. რ-მ-ს ჭ-მ- მ-ნ-ა- ----------------- რამის ჭამა მინდა. 0
ramis--h--m--min-a. ramis ch'ama minda. r-m-s c-'-m- m-n-a- ------------------- ramis ch'ama minda.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. მი-----ო-ა დ------ნო. მინდა ცოტა დავისვენო. მ-ნ-ა ც-ტ- დ-ვ-ს-ე-ო- --------------------- მინდა ცოტა დავისვენო. 0
minda--s-t'a-d----v-no. minda tsot'a davisveno. m-n-a t-o-'- d-v-s-e-o- ----------------------- minda tsot'a davisveno.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. რ-ღ-- მინ-ა-გ-ი-ხ--. რაღაც მინდა გკითხოთ. რ-ღ-ც მ-ნ-ა გ-ი-ხ-თ- -------------------- რაღაც მინდა გკითხოთ. 0
r-gh-ts ---da-gk'-t-h-t. raghats minda gk'itkhot. r-g-a-s m-n-a g-'-t-h-t- ------------------------ raghats minda gk'itkhot.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. რა--ც--ინდა--თხოვ-თ. რაღაც მინდა გთხოვოთ. რ-ღ-ც მ-ნ-ა გ-ხ-ვ-თ- -------------------- რაღაც მინდა გთხოვოთ. 0
ragh--- m-nd- --kho---. raghats minda gtkhovot. r-g-a-s m-n-a g-k-o-o-. ----------------------- raghats minda gtkhovot.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. რ-მ-----ინდა--აგპატ-ჟოთ. რამეზე მინდა დაგპატიჟოთ. რ-მ-ზ- მ-ნ-ა დ-გ-ა-ი-ო-. ------------------------ რამეზე მინდა დაგპატიჟოთ. 0
r-m-ze-mi-da dagp'at-i-h-t. rameze minda dagp'at'izhot. r-m-z- m-n-a d-g-'-t-i-h-t- --------------------------- rameze minda dagp'at'izhot.
ನೀವು ಏನನ್ನು ಬಯಸುತ್ತೀರಿ? რ- -ნება-თ? რა გნებავთ? რ- გ-ე-ა-თ- ----------- რა გნებავთ? 0
ra ----av-? ra gnebavt? r- g-e-a-t- ----------- ra gnebavt?
ನಿಮಗೆ ಒಂದು ಕಾಫಿ ಬೇಕೆ? გ-ე-ავ--ერ-- ჭიქა-ყავა? გნებავთ ერთი ჭიქა ყავა? გ-ე-ა-თ ე-თ- ჭ-ქ- ყ-ვ-? ----------------------- გნებავთ ერთი ჭიქა ყავა? 0
g--ba-t ---i -h'--a qava? gnebavt erti ch'ika qava? g-e-a-t e-t- c-'-k- q-v-? ------------------------- gnebavt erti ch'ika qava?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? თუ ერ-ი -ი---ჩ-ი-გ-რჩე--ი--? თუ ერთი ჭიქა ჩაი გირჩევნიათ? თ- ე-თ- ჭ-ქ- ჩ-ი გ-რ-ე-ნ-ა-? ---------------------------- თუ ერთი ჭიქა ჩაი გირჩევნიათ? 0
t- --t--c-'i-- ------irc-e-n--t? tu erti ch'ika chai girchevniat? t- e-t- c-'-k- c-a- g-r-h-v-i-t- -------------------------------- tu erti ch'ika chai girchevniat?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. ჩვ-------შ- -ასვლ---ვი--ა. ჩვენ სახლში წასვლა გვინდა. ჩ-ე- ს-ხ-შ- წ-ს-ლ- გ-ი-დ-. -------------------------- ჩვენ სახლში წასვლა გვინდა. 0
c---n sak----i ts'as--- g--n--. chven sakhlshi ts'asvla gvinda. c-v-n s-k-l-h- t-'-s-l- g-i-d-. ------------------------------- chven sakhlshi ts'asvla gvinda.
ನಿಮಗೆ ಒಂದು ಟ್ಯಾಕ್ಸಿ ಬೇಕೆ? ტა--ი---ე-ავთ? ტაქსი გნებავთ? ტ-ქ-ი გ-ე-ა-თ- -------------- ტაქსი გნებავთ? 0
t--------e-a--? t'aksi gnebavt? t-a-s- g-e-a-t- --------------- t'aksi gnebavt?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. თ-----დ-რეკვა გ-ებავთ. თქვენ დარეკვა გნებავთ. თ-ვ-ნ დ-რ-კ-ა გ-ე-ა-თ- ---------------------- თქვენ დარეკვა გნებავთ. 0
tkv-n d-r-k--a ---bavt. tkven darek'va gnebavt. t-v-n d-r-k-v- g-e-a-t- ----------------------- tkven darek'va gnebavt.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.