ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   ti ቤት መግቢ 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [ሳላሳ]

30 [salasa]

ቤት መግቢ 2

[bēti megibī 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ ሓ-ቲ ጽማ---ፋሕ -ጃኹም። ሓንቲ ጽማቕ-ቱፋሕ በጃኹም። ሓ-ቲ ጽ-ቕ-ቱ-ሕ በ-ኹ-። ----------------- ሓንቲ ጽማቕ-ቱፋሕ በጃኹም። 0
ḥ--i-ī-ts--ma-̱’----fa--i--ej-ẖu--። h-anitī ts’imak-’i-tufah-i bejah-umi። h-a-i-ī t-’-m-k-’---u-a-̣- b-j-h-u-i- ------------------------------------- ḥanitī ts’imaḵ’i-tufaḥi bejaẖumi።
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ ሓ---ለ-ናደ-በ-ኹ-። ሓንቲ ለሞናደ በጃኹም። ሓ-ቲ ለ-ና- በ-ኹ-። -------------- ሓንቲ ለሞናደ በጃኹም። 0
ḥa--tī l--o-ad- -ej-h-u--። h-anitī lemonade bejah-umi። h-a-i-ī l-m-n-d- b-j-h-u-i- --------------------------- ḥanitī lemonade bejaẖumi።
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ ሓን---ማ----ደ- በ-ኹ-። ሓንቲ ጽማቝ-ኮሚደረ በጃኹም። ሓ-ቲ ጽ-ቝ-ኮ-ደ- በ-ኹ-። ------------------ ሓንቲ ጽማቝ-ኮሚደረ በጃኹም። 0
ḥ-ni-ī ts’----̱’--------e-e be--ẖ-mi። h-anitī ts’imak-’wi-komīdere bejah-umi። h-a-i-ī t-’-m-k-’-i-k-m-d-r- b-j-h-u-i- --------------------------------------- ḥanitī ts’imaḵ’wi-komīdere bejaẖumi።
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. ሓ- ብ---ቀ-ሕ-ንቢ--ደልየ-ነይ-። ሓደ ብኬሪ ቀይሕ ንቢት ደልየ ነይረ። ሓ- ብ-ሪ ቀ-ሕ ን-ት ደ-የ ነ-ረ- ----------------------- ሓደ ብኬሪ ቀይሕ ንቢት ደልየ ነይረ። 0
ḥa-e bik--ī k’-y-ḥ--nib-ti-del-y- n-yi--። h-ade bikērī k’eyih-i nibīti deliye neyire። h-a-e b-k-r- k-e-i-̣- n-b-t- d-l-y- n-y-r-። ------------------------------------------- ḥade bikērī k’eyiḥi nibīti deliye neyire።
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. ሓ- ብኬሪ ጻ----ቢ- --የ-ነይረ። ሓደ ብኬሪ ጻዕዳ ነቢት ደልየ ነይረ። ሓ- ብ-ሪ ጻ-ዳ ነ-ት ደ-የ ነ-ረ- ----------------------- ሓደ ብኬሪ ጻዕዳ ነቢት ደልየ ነይረ። 0
h-a-- -ik-rī---’-‘----n-bī-i --l-y---e-ir-። h-ade bikērī ts’a‘ida nebīti deliye neyire። h-a-e b-k-r- t-’-‘-d- n-b-t- d-l-y- n-y-r-። ------------------------------------------- ḥade bikērī ts’a‘ida nebīti deliye neyire።
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. ሓ--ጥር---ሻም--ን--ል- ---። ሓደ ጥርሙዝ ሻምፐይን ደልየ ነይረ። ሓ- ጥ-ሙ- ሻ-ፐ-ን ደ-የ ነ-ረ- ---------------------- ሓደ ጥርሙዝ ሻምፐይን ደልየ ነይረ። 0
h-ade t-i---u-i-s-am-pey-n---eliye-n-----። h-ade t’irimuzi shamipeyini deliye neyire። h-a-e t-i-i-u-i s-a-i-e-i-i d-l-y- n-y-r-። ------------------------------------------ ḥade t’irimuzi shamipeyini deliye neyire።
ನಿನಗೆ ಮೀನು ಇಷ್ಟವೆ? ዓሳ -ፈቱ---? ዓሳ ትፈቱ ዲኻ? ዓ- ት-ቱ ዲ-? ---------- ዓሳ ትፈቱ ዲኻ? 0
‘-sa -i-etu dīh-a? ‘asa tifetu dīh-a? ‘-s- t-f-t- d-h-a- ------------------ ‘asa tifetu dīẖa?
ನಿನಗೆ ಗೋಮಾಂಸ ಇಷ್ಟವೆ? ስ--ብዕራይ -ፈ- -ኻ? ስጋ ብዕራይ ትፈቱ ዲኻ? ስ- ብ-ራ- ት-ቱ ዲ-? --------------- ስጋ ብዕራይ ትፈቱ ዲኻ? 0
s--- -----a-i -i-e-u-dī---? siga bi‘irayi tifetu dīh-a? s-g- b-‘-r-y- t-f-t- d-h-a- --------------------------- siga bi‘irayi tifetu dīẖa?
ನಿನಗೆ ಹಂದಿಮಾಂಸ ಇಷ್ಟವೆ? ስጋ-ሓሰ----- ዲ-? ስጋ ሓሰማ ትፈቱ ዲኻ? ስ- ሓ-ማ ት-ቱ ዲ-? -------------- ስጋ ሓሰማ ትፈቱ ዲኻ? 0
sig- -̣--e-----------ī--a? siga h-asema tifetu dīh-a? s-g- h-a-e-a t-f-t- d-h-a- -------------------------- siga ḥasema tifetu dīẖa?
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. ኣ--ገ---ጋ-ዘይብ---- ዝደሊ ። ኣነ ገለ ስጋ ዘይብሉ ኢየ ዝደሊ ። ኣ- ገ- ስ- ዘ-ብ- ኢ- ዝ-ሊ ። ---------------------- ኣነ ገለ ስጋ ዘይብሉ ኢየ ዝደሊ ። 0
ane ge-e ---a-z--i-i-u-īye ---el--። ane gele siga zeyibilu īye zidelī ። a-e g-l- s-g- z-y-b-l- ī-e z-d-l- ። ----------------------------------- ane gele siga zeyibilu īye zidelī ።
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. ሓደ-----ኣሊጫ-ደ--። ሓደ ሸሓኒ ኣሊጫ ደልየ። ሓ- ሸ-ኒ ኣ-ጫ ደ-የ- --------------- ሓደ ሸሓኒ ኣሊጫ ደልየ። 0
ḥade---eh-anī-al-ch-- --li--። h-ade sheh-anī alīch’a deliye። h-a-e s-e-̣-n- a-ī-h-a d-l-y-። ------------------------------ ḥade sheḥanī alīch’a deliye።
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. ኣ--ሓደ ነ-ሕ ግ- ---ስ--እ- ዝ--። ኣነ ሓደ ነዊሕ ግዜ ዘይወስድ እየ ዝደሊ። ኣ- ሓ- ነ-ሕ ግ- ዘ-ወ-ድ እ- ዝ-ሊ- -------------------------- ኣነ ሓደ ነዊሕ ግዜ ዘይወስድ እየ ዝደሊ። 0
ane--̣ad---e----i--i-ē----iw----i ----zide--። ane h-ade newīh-i gizē zeyiwesidi iye zidelī። a-e h-a-e n-w-h-i g-z- z-y-w-s-d- i-e z-d-l-። --------------------------------------------- ane ḥade newīḥi gizē zeyiwesidi iye zidelī።
ನಿಮಗೆ ಅದು ಅನ್ನದೊಡನೆ ಬೇಕೆ? ምስ-ሩ- -ኹም-ደሊኹ-? ምስ ሩዝ ዲኹም ደሊኹሞ? ም- ሩ- ዲ-ም ደ-ኹ-? --------------- ምስ ሩዝ ዲኹም ደሊኹሞ? 0
misi---zi--ī----i ---ī-̱um-? misi ruzi dīh-umi delīh-umo? m-s- r-z- d-h-u-i d-l-h-u-o- ---------------------------- misi ruzi dīẖumi delīẖumo?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? ምስ--ስታ-ዲኹ- ደሊ--? ምስ ፓስታ ዲኹም ደሊኹሞ? ም- ፓ-ታ ዲ-ም ደ-ኹ-? ---------------- ምስ ፓስታ ዲኹም ደሊኹሞ? 0
mis----si---dī---m-----ī----o? misi pasita dīh-umi delīh-umo? m-s- p-s-t- d-h-u-i d-l-h-u-o- ------------------------------ misi pasita dīẖumi delīẖumo?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? ምስ-ድ-ሽ ዲ-ም ----? ምስ ድንሽ ዲኹም ደሊኹሞ? ም- ድ-ሽ ዲ-ም ደ-ኹ-? ---------------- ምስ ድንሽ ዲኹም ደሊኹሞ? 0
m-s- d--i-hi-dīh-u---del--̱-m-? misi dinishi dīh-umi delīh-umo? m-s- d-n-s-i d-h-u-i d-l-h-u-o- ------------------------------- misi dinishi dīẖumi delīẖumo?
ಇದು ನನಗೆ ರುಚಿಸುತ್ತಿಲ್ಲ. እ---ዓ----ጥዓ--- ። እዚ ንዓይ ኣይጥዓመንን ። እ- ን-ይ ኣ-ጥ-መ-ን ። ---------------- እዚ ንዓይ ኣይጥዓመንን ። 0
izī---‘-y---yi---‘--e--n- ። izī ni‘ayi ayit’i‘amenini ። i-ī n-‘-y- a-i-’-‘-m-n-n- ። --------------------------- izī ni‘ayi ayit’i‘amenini ።
ಈ ಊಟ ತಣ್ಣಗಿದೆ እ---ግቢ-ዝ-ል-እ-። እቲ ምግቢ ዝሑል እዩ። እ- ም-ቢ ዝ-ል እ-። -------------- እቲ ምግቢ ዝሑል እዩ። 0
i-ī mi-ibī-zi-̣uli iyu። itī migibī zih-uli iyu። i-ī m-g-b- z-h-u-i i-u- ----------------------- itī migibī ziḥuli iyu።
ಇದನ್ನು ನಾನು ಕೇಳಿರಲಿಲ್ಲ. ነዚ ኣ--ንኩ----- ። ነዚ ኣይኮንኩን ጠሊበ ። ነ- ኣ-ኮ-ኩ- ጠ-በ ። --------------- ነዚ ኣይኮንኩን ጠሊበ ። 0
nezī a-i--nik-n- t-elībe ። nezī ayikonikuni t’elībe ። n-z- a-i-o-i-u-i t-e-ī-e ። -------------------------- nezī ayikonikuni t’elībe ።

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.