ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   ta உணவகத்தில் 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [முப்பது]

30 [Muppatu]

உணவகத்தில் 2

[uṇavakattil 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ த---ட்-- -----ப்-ி-்-ஜூ-் --ட-ங---். தயவ-ட-ட- ஓர- ஆப-ப-ள- ஜ-ஸ- க-ட-ங-கள-. த-வ-ட-ட- ஓ-் ஆ-்-ி-் ஜ-ஸ- க-ட-ங-க-்- ------------------------------------ தயவிட்டு ஓர் ஆப்பிள் ஜூஸ் கொடுங்கள். 0
ta--v------- āpp-ḷ-jūs-----ṅkaḷ. tayaviṭṭu ōr āppiḷ jūs koṭuṅkaḷ. t-y-v-ṭ-u ō- ā-p-ḷ j-s k-ṭ-ṅ-a-. -------------------------------- tayaviṭṭu ōr āppiḷ jūs koṭuṅkaḷ.
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ த-விட-ட- ஒ------ன--ஜ----கொ-ு-்--். தயவ-ட-ட- ஒர- ல-மன- ஜ-ஸ- க-ட-ங-கள-. த-வ-ட-ட- ஒ-ு ல-ம-் ஜ-ஸ- க-ட-ங-க-்- ---------------------------------- தயவிட்டு ஒரு லெமன் ஜூஸ் கொடுங்கள். 0
T-y-v-ṭṭ---ru-lem-ṉ-----k----k-ḷ. Tayaviṭṭu oru lemaṉ jūs koṭuṅkaḷ. T-y-v-ṭ-u o-u l-m-ṉ j-s k-ṭ-ṅ-a-. --------------------------------- Tayaviṭṭu oru lemaṉ jūs koṭuṅkaḷ.
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ த-வி-்----ர--தக----ிப்-- --ஸ- ---ு--க-். தயவ-ட-ட- ஒர- தக-க-ள-ப-பழ ஜ-ஸ- க-ட-ங-கள-. த-வ-ட-ட- ஒ-ு த-்-ா-ி-்-ழ ஜ-ஸ- க-ட-ங-க-்- ---------------------------------------- தயவிட்டு ஒரு தக்காளிப்பழ ஜூஸ் கொடுங்கள். 0
T-yavi----o---t-k--ḷ-p--ḻ- j-- ----ṅ---. Tayaviṭṭu oru takkāḷippaḻa jūs koṭuṅkaḷ. T-y-v-ṭ-u o-u t-k-ā-i-p-ḻ- j-s k-ṭ-ṅ-a-. ---------------------------------------- Tayaviṭṭu oru takkāḷippaḻa jūs koṭuṅkaḷ.
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. என-்-ு -ர- -ி-ாஸ----க-்ப----ன்--ேண்---். எனக-க- ஒர- க-ள-ஸ- ச-கப-ப- வ-ன- வ-ண-ட-ம-. எ-க-க- ஒ-ு க-ள-ஸ- ச-க-்-ு வ-ன- வ-ண-ட-ம-. ---------------------------------------- எனக்கு ஒரு கிளாஸ் சிகப்பு வைன் வேண்டும். 0
E--kk- -r----ḷās -ika--- --i- -ē---m. Eṉakku oru kiḷās cikappu vaiṉ vēṇṭum. E-a-k- o-u k-ḷ-s c-k-p-u v-i- v-ṇ-u-. ------------------------------------- Eṉakku oru kiḷās cikappu vaiṉ vēṇṭum.
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. எ--்க- -ர---ி-ாஸ் வெ-்-ை வ--்-வ---டு--. எனக-க- ஒர- க-ள-ஸ- வ-ள-ள- வ-ன- வ-ண-ட-ம-. எ-க-க- ஒ-ு க-ள-ஸ- வ-ள-ள- வ-ன- வ-ண-ட-ம-. --------------------------------------- எனக்கு ஒரு கிளாஸ் வெள்ளை வைன் வேண்டும். 0
Eṉ-kku-o----i-ā- v------va-ṉ-vē-ṭum. Eṉakku oru kiḷās veḷḷai vaiṉ vēṇṭum. E-a-k- o-u k-ḷ-s v-ḷ-a- v-i- v-ṇ-u-. ------------------------------------ Eṉakku oru kiḷās veḷḷai vaiṉ vēṇṭum.
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. எ-க-கு --- -ாட------ஷ---பேன- -ே---ும். எனக-க- ஒர- ப-ட-ட-ல- ஷ-ம-ப-ன- வ-ண-ட-ம-. எ-க-க- ஒ-ு ப-ட-ட-ல- ஷ-ம-ப-ன- வ-ண-ட-ம-. -------------------------------------- எனக்கு ஒரு பாட்டில் ஷாம்பேன் வேண்டும். 0
E-a-----r--p-ṭ--l-ṣā--ēṉ---ṇ-u-. Eṉakku oru pāṭṭil ṣāmpēṉ vēṇṭum. E-a-k- o-u p-ṭ-i- ṣ-m-ē- v-ṇ-u-. -------------------------------- Eṉakku oru pāṭṭil ṣāmpēṉ vēṇṭum.
ನಿನಗೆ ಮೀನು ಇಷ್ಟವೆ? உ--கள-க்-- மீ-்-ப--ிக-குமா? உங-கள-க-க- ம-ன- ப-ட-க-க-ம-? உ-்-ள-க-க- ம-ன- ப-ட-க-க-ம-? --------------------------- உங்களுக்கு மீன் பிடிக்குமா? 0
Uṅ--ḷ-k-u---ṉ piṭi-k--ā? Uṅkaḷukku mīṉ piṭikkumā? U-k-ḷ-k-u m-ṉ p-ṭ-k-u-ā- ------------------------ Uṅkaḷukku mīṉ piṭikkumā?
ನಿನಗೆ ಗೋಮಾಂಸ ಇಷ್ಟವೆ? உ--கள-க்க- --ட்டிறைச--ி-----க-க--ா? உங-கள-க-க- ம-ட-ட-ற-ச-ச- ப-ட-க-க-ம-? உ-்-ள-க-க- ம-ட-ட-ற-ச-ச- ப-ட-க-க-ம-? ----------------------------------- உங்களுக்கு மாட்டிறைச்சி பிடிக்குமா? 0
Uṅk--ukku------ṟ---ci--i-i---mā? Uṅkaḷukku māṭṭiṟaicci piṭikkumā? U-k-ḷ-k-u m-ṭ-i-a-c-i p-ṭ-k-u-ā- -------------------------------- Uṅkaḷukku māṭṭiṟaicci piṭikkumā?
ನಿನಗೆ ಹಂದಿಮಾಂಸ ಇಷ್ಟವೆ? உ-்கள-க-கு ப-்றி----ச---------்க-மா? உங-கள-க-க- பன-ற- இற-ச-ச- ப-ட-க-க-ம-? உ-்-ள-க-க- ப-்-ி இ-ை-்-ி ப-ட-க-க-ம-? ------------------------------------ உங்களுக்கு பன்றி இறைச்சி பிடிக்குமா? 0
Uṅ--ḷ--ku ---ṟi---a---i----ik--m-? Uṅkaḷukku paṉṟi iṟaicci piṭikkumā? U-k-ḷ-k-u p-ṉ-i i-a-c-i p-ṭ-k-u-ā- ---------------------------------- Uṅkaḷukku paṉṟi iṟaicci piṭikkumā?
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. எ----ு -----சி-இல-லாமல் -ண-ு வ-ண்ட-ம். எனக-க- இற-ச-ச- இல-ல-மல- உணவ- வ-ண-ட-ம-. எ-க-க- இ-ை-்-ி இ-்-ா-ல- உ-வ- வ-ண-ட-ம-. -------------------------------------- எனக்கு இறைச்சி இல்லாமல் உணவு வேண்டும். 0
Eṉ-k-u-iṟai-c---llā-al uṇ--u-vē---m. Eṉakku iṟaicci illāmal uṇavu vēṇṭum. E-a-k- i-a-c-i i-l-m-l u-a-u v-ṇ-u-. ------------------------------------ Eṉakku iṟaicci illāmal uṇavu vēṇṭum.
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. எ---க-----்--ி-கலவ--வ---ட--். எனக-க- க-ய-கற- கலவ- வ-ண-ட-ம-. எ-க-க- க-ய-க-ி க-வ- வ-ண-ட-ம-. ----------------------------- எனக்கு காய்கறி கலவை வேண்டும். 0
E--kku-k---aṟ--ka-av-- vēṇ-um. Eṉakku kāykaṟi kalavai vēṇṭum. E-a-k- k-y-a-i k-l-v-i v-ṇ-u-. ------------------------------ Eṉakku kāykaṟi kalavai vēṇṭum.
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. அ--க ச---் --ு-்காமல்--------ம் ---வத- வ----ும-. அத-க சமயம- எட-க-க-மல- இர-க-க-ம- ஏத-வத- வ-ண-ட-ம-. அ-ி- ச-ய-் எ-ு-்-ா-ல- இ-ு-்-ு-் ஏ-ா-த- வ-ண-ட-ம-. ------------------------------------------------ அதிக சமயம் எடுக்காமல் இருக்கும் ஏதாவது வேண்டும். 0
A--k- c-ma-am---ukkām----r-kkum -t-vat---ēṇ-um. Atika camayam eṭukkāmal irukkum ētāvatu vēṇṭum. A-i-a c-m-y-m e-u-k-m-l i-u-k-m ē-ā-a-u v-ṇ-u-. ----------------------------------------------- Atika camayam eṭukkāmal irukkum ētāvatu vēṇṭum.
ನಿಮಗೆ ಅದು ಅನ್ನದೊಡನೆ ಬೇಕೆ? அது உங்க--க--- -ாதத்-ு--்-வேண்டுமா? அத- உங-கள-க-க- ச-தத-த-டன- வ-ண-ட-ம-? அ-ு உ-்-ள-க-க- ச-த-்-ு-ன- வ-ண-ட-ம-? ----------------------------------- அது உங்களுக்கு சாதத்துடன் வேண்டுமா? 0
Atu-u-kaḷ--k--cāt-tt--a- vē--u--? Atu uṅkaḷukku cātattuṭaṉ vēṇṭumā? A-u u-k-ḷ-k-u c-t-t-u-a- v-ṇ-u-ā- --------------------------------- Atu uṅkaḷukku cātattuṭaṉ vēṇṭumā?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? அ---உ---ளு--கு -ூட---ஸ--ன் வேண-டு-ா? அத- உங-கள-க-க- ந-ட-ல-ஸ-டன- வ-ண-ட-ம-? அ-ு உ-்-ள-க-க- ந-ட-ல-ஸ-ட-் வ-ண-ட-ம-? ------------------------------------ அது உங்களுக்கு நூடில்ஸுடன் வேண்டுமா? 0
A-u-uṅ-aḷu-ku --ṭ----ṭ-ṉ v-----ā? Atu uṅkaḷukku nūṭilsuṭaṉ vēṇṭumā? A-u u-k-ḷ-k-u n-ṭ-l-u-a- v-ṇ-u-ā- --------------------------------- Atu uṅkaḷukku nūṭilsuṭaṉ vēṇṭumā?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? அ-ு--ங-க-ுக்-- -----க்க-ழங்-ுடன்-வே---ு-ா? அத- உங-கள-க-க- உர-ள-க-க-ழங-க-டன- வ-ண-ட-ம-? அ-ு உ-்-ள-க-க- உ-ு-ை-்-ி-ங-க-ட-் வ-ண-ட-ம-? ------------------------------------------ அது உங்களுக்கு உருளைக்கிழங்குடன் வேண்டுமா? 0
Atu-uṅ------u u-uḷ-i-ki---k--a- ----u-ā? Atu uṅkaḷukku uruḷaikkiḻaṅkuṭaṉ vēṇṭumā? A-u u-k-ḷ-k-u u-u-a-k-i-a-k-ṭ-ṉ v-ṇ-u-ā- ---------------------------------------- Atu uṅkaḷukku uruḷaikkiḻaṅkuṭaṉ vēṇṭumā?
ಇದು ನನಗೆ ರುಚಿಸುತ್ತಿಲ್ಲ. அதன--ச-வை-ந--ற-க --்லை. அதன- ச-வ- நன-ற-க இல-ல-. அ-ன- ச-வ- ந-்-ா- இ-்-ை- ----------------------- அதன் சுவை நன்றாக இல்லை. 0
A-a--cu-a----ṉ------llai. Ataṉ cuvai naṉṟāka illai. A-a- c-v-i n-ṉ-ā-a i-l-i- ------------------------- Ataṉ cuvai naṉṟāka illai.
ಈ ಊಟ ತಣ್ಣಗಿದೆ ச-ப்-ாடு ---/--ுளி-்ந--ு----க-கிறது. ச-ப-ப-ட- ஆற-/ க-ள-ர-ந-த- இர-க-க-றத-. ச-ப-ப-ட- ஆ-ி- க-ள-ர-ந-த- இ-ு-்-ி-த-. ------------------------------------ சாப்பாடு ஆறி/ குளிர்ந்து இருக்கிறது. 0
C--pāṭu--ṟi- kuḷ--n-- iruk-iṟatu. Cāppāṭu āṟi/ kuḷirntu irukkiṟatu. C-p-ā-u ā-i- k-ḷ-r-t- i-u-k-ṟ-t-. --------------------------------- Cāppāṭu āṟi/ kuḷirntu irukkiṟatu.
ಇದನ್ನು ನಾನು ಕೇಳಿರಲಿಲ್ಲ. நா-் இ--த--ணவ-க்க- -ர--ர் --ய்யவ-ல்லை. ந-ன- இந-த உணவ-க-க- ஆர-டர- ச-ய-யவ-ல-ல-. ந-ன- இ-்- உ-வ-க-க- ஆ-்-ர- ச-ய-ய-ி-்-ை- -------------------------------------- நான் இந்த உணவுக்கு ஆர்டர் செய்யவில்லை. 0
Nā- i-ta u-a-ukk- ārṭa---ey--v--l--. Nāṉ inta uṇavukku ārṭar ceyyavillai. N-ṉ i-t- u-a-u-k- ā-ṭ-r c-y-a-i-l-i- ------------------------------------ Nāṉ inta uṇavukku ārṭar ceyyavillai.

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.