ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   ti ኣብ ባቡር

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [ሰላሳንኣርባዕተ]

34 [selasani’ariba‘ite]

ኣብ ባቡር

[abi baburi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? እ- -ቡ- -- በ-ሊን ድ-? እዛ ባቡር ናብ በርሊን ድያ? እ- ባ-ር ና- በ-ሊ- ድ-? ------------------ እዛ ባቡር ናብ በርሊን ድያ? 0
i---b--u-i na-- -e-i--ni----a? iza baburi nabi berilīni diya? i-a b-b-r- n-b- b-r-l-n- d-y-? ------------------------------ iza baburi nabi berilīni diya?
ರೈಲು ಯಾವಾಗ ಹೊರಡುತ್ತದೆ? እ- ባ-- -ዓ--ድ- -ብገ-? እዛ ባቡር መዓስ ድያ ትብገስ? እ- ባ-ር መ-ስ ድ- ት-ገ-? ------------------- እዛ ባቡር መዓስ ድያ ትብገስ? 0
i-a------- me‘--- di-- tib--e--? iza baburi me‘asi diya tibigesi? i-a b-b-r- m-‘-s- d-y- t-b-g-s-? -------------------------------- iza baburi me‘asi diya tibigesi?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? እታ-ባ------ -ዩ ኣ- -ር-ን----? እታ ባቡር መዓስ ድዩ ኣብ በርሊን ትኣቱ? እ- ባ-ር መ-ስ ድ- ኣ- በ-ሊ- ት-ቱ- -------------------------- እታ ባቡር መዓስ ድዩ ኣብ በርሊን ትኣቱ? 0
i-a-ba---i ---as- ---- ab--b-r-l-------a--? ita baburi me‘asi diyu abi berilīni ti’atu? i-a b-b-r- m-‘-s- d-y- a-i b-r-l-n- t-’-t-? ------------------------------------------- ita baburi me‘asi diyu abi berilīni ti’atu?
ಕ್ಷಮಿಸಿ, ನಾನು ಹಾದು ಹೋಗಬಹುದೆ? ይቕ--፣-ክሓ----? ይቕሬታ፣ ክሓልፍ ዶ? ይ-ሬ-፣ ክ-ል- ዶ- ------------- ይቕሬታ፣ ክሓልፍ ዶ? 0
y---’---t-- -i-̣---f- do? yik-’irēta፣ kih-alifi do? y-k-’-r-t-፣ k-h-a-i-i d-? ------------------------- yiḵ’irēta፣ kiḥalifi do?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. ከ-ቲ -መ--ኒ እ- ቦታ----። ከምቲ ዝመስለኒ እዚ ቦታይ እዩ። ከ-ቲ ዝ-ስ-ኒ እ- ቦ-ይ እ-። -------------------- ከምቲ ዝመስለኒ እዚ ቦታይ እዩ። 0
k---tī -im-s--enī--z-----a-- i--። kemitī zimesilenī izī botayi iyu። k-m-t- z-m-s-l-n- i-ī b-t-y- i-u- --------------------------------- kemitī zimesilenī izī botayi iyu።
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. ከ-ቲ----ሰኒ--ብ ----ኮፍ--ልኩ- ኣሎኹም። ከምቲ ዝመልሰኒ ኣብ ቦታይ ኮፍ ኢልኩም ኣሎኹም። ከ-ቲ ዝ-ል-ኒ ኣ- ቦ-ይ ኮ- ኢ-ኩ- ኣ-ኹ-። ------------------------------ ከምቲ ዝመልሰኒ ኣብ ቦታይ ኮፍ ኢልኩም ኣሎኹም። 0
k-mi-- z---l-senī ab--bot-yi-ko-i īl--um- -loẖ-mi። kemitī zimelisenī abi botayi kofi īlikumi aloh-umi። k-m-t- z-m-l-s-n- a-i b-t-y- k-f- ī-i-u-i a-o-̱-m-። --------------------------------------------------- kemitī zimelisenī abi botayi kofi īlikumi aloẖumi።
ಸ್ಲೀಪರ್ ಎಲ್ಲಿದೆ? እ--መ-ቀሲ ክፍሊ---ይ--- --? እቲ መደቀሲ ክፍሊ ኣበይ ድዩ ዘሎ? እ- መ-ቀ- ክ-ሊ ኣ-ይ ድ- ዘ-? ---------------------- እቲ መደቀሲ ክፍሊ ኣበይ ድዩ ዘሎ? 0
i-ī-med-k’-s- k-f--ī a-eyi -i-u--e-o? itī medek’esī kifilī abeyi diyu zelo? i-ī m-d-k-e-ī k-f-l- a-e-i d-y- z-l-? ------------------------------------- itī medek’esī kifilī abeyi diyu zelo?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. እቲ ---ሲ- -ፍሊ-ኣ----ረ-ታ-ባቡር ኣሎ። እቲ መደቀሲ- ክፍሊ ኣብ መጨረሽታ ባቡር ኣሎ። እ- መ-ቀ-- ክ-ሊ ኣ- መ-ረ-ታ ባ-ር ኣ-። ----------------------------- እቲ መደቀሲ- ክፍሊ ኣብ መጨረሽታ ባቡር ኣሎ። 0
it---ede-’--ī- -i-il- a-- mec--e--s--t--b-b------o። itī medek’esī- kifilī abi mech’ereshita baburi alo። i-ī m-d-k-e-ī- k-f-l- a-i m-c-’-r-s-i-a b-b-r- a-o- --------------------------------------------------- itī medek’esī- kifilī abi mech’ereshita baburi alo።
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? እቲ -ይ ምግቢ ክ-- - --ይ--- --? - ኣብ-መጀ---። እቲ ናይ ምግቢ ክፍሊ ከ ኣበይ ድዩ ዘሎ? - ኣብ መጀመርታ። እ- ና- ም-ቢ ክ-ሊ ከ ኣ-ይ ድ- ዘ-? - ኣ- መ-መ-ታ- -------------------------------------- እቲ ናይ ምግቢ ክፍሊ ከ ኣበይ ድዩ ዘሎ? - ኣብ መጀመርታ። 0
i-- na-i-----bī------ī-ke abe-i----u --lo----ab- ---e-er-ta። itī nayi migibī kifilī ke abeyi diyu zelo? - abi mejemerita። i-ī n-y- m-g-b- k-f-l- k- a-e-i d-y- z-l-? - a-i m-j-m-r-t-። ------------------------------------------------------------ itī nayi migibī kifilī ke abeyi diyu zelo? - abi mejemerita።
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ኣ- ታ---ክድ----ኽ-- ዲየ? ኣብ ታሕቲ ክድቅስ እኽእል ዲየ? ኣ- ታ-ቲ ክ-ቅ- እ-እ- ዲ-? -------------------- ኣብ ታሕቲ ክድቅስ እኽእል ዲየ? 0
a---tah-it--kidi-’i-i-ih-i’--- ----? abi tah-itī kidik’isi ih-i’ili dīye? a-i t-h-i-ī k-d-k-i-i i-̱-’-l- d-y-? ------------------------------------ abi taḥitī kidik’isi iẖi’ili dīye?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ኣብ --ከ- ክ--ስ--ኽእ- -የ? ኣብ ማእከል ክድቅስ እኽእል ዲየ? ኣ- ማ-ከ- ክ-ቅ- እ-እ- ዲ-? --------------------- ኣብ ማእከል ክድቅስ እኽእል ዲየ? 0
a-i-m-’--e-i ki-i-’i-i -ẖi’i-i --y-? abi ma’ikeli kidik’isi ih-i’ili dīye? a-i m-’-k-l- k-d-k-i-i i-̱-’-l- d-y-? ------------------------------------- abi ma’ikeli kidik’isi iẖi’ili dīye?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? ኣ--ላዕ----ቅስ-እኽእል ዲየ? ኣብ ላዕሊ ክድቅስ እኽእል ዲየ? ኣ- ላ-ሊ ክ-ቅ- እ-እ- ዲ-? -------------------- ኣብ ላዕሊ ክድቅስ እኽእል ዲየ? 0
ab- ------ -i-i--is------’-l--d-y-? abi la‘ilī kidik’isi ih-i’ili dīye? a-i l-‘-l- k-d-k-i-i i-̱-’-l- d-y-? ----------------------------------- abi la‘ilī kidik’isi iẖi’ili dīye?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? መ-ስ ኢ- ኣ--ዶብ ን--- ? መዓስ ኢና ኣብ ዶብ ንብጽሕ ? መ-ስ ኢ- ኣ- ዶ- ን-ጽ- ? ------------------- መዓስ ኢና ኣብ ዶብ ንብጽሕ ? 0
m-‘--- --a-------bi-nibits--h-- ? me‘asi īna abi dobi nibits’ih-i ? m-‘-s- ī-a a-i d-b- n-b-t-’-h-i ? --------------------------------- me‘asi īna abi dobi nibits’iḥi ?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? ና- --ሊ-----ይ-ዝ--ድ? ናብ በርሊን ክንደይ ዝወስድ? ና- በ-ሊ- ክ-ደ- ዝ-ስ-? ------------------ ናብ በርሊን ክንደይ ዝወስድ? 0
na-i ---i--n---i-idey- z--e-idi? nabi berilīni kinideyi ziwesidi? n-b- b-r-l-n- k-n-d-y- z-w-s-d-? -------------------------------- nabi berilīni kinideyi ziwesidi?
ರೈಲು ತಡವಾಗಿ ಓಡುತ್ತಿದೆಯೆ? እ-- -ቡ----ጉያ--- ? እጥእ ባቡር ደንጉያ ዲያ ? እ-እ ባ-ር ደ-ጉ- ዲ- ? ----------------- እጥእ ባቡር ደንጉያ ዲያ ? 0
it’--i --bur--de--g-ya --y- ? it’i’i baburi deniguya dīya ? i-’-’- b-b-r- d-n-g-y- d-y- ? ----------------------------- it’i’i baburi deniguya dīya ?
ನಿಮ್ಮ ಬಳಿ ಓದಲು ಏನಾದರು ಇದೆಯೆ? ገለ -ንብ- ---ም--? ገለ ዘንብብ ኣለኩም ዶ? ገ- ዘ-ብ- ኣ-ኩ- ዶ- --------------- ገለ ዘንብብ ኣለኩም ዶ? 0
g--e -eni--b- ---k--- do? gele zenibibi alekumi do? g-l- z-n-b-b- a-e-u-i d-? ------------------------- gele zenibibi alekumi do?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? ኣ-- ገ- ዝብ----ይ---ተ ክ-ረክ- -ክ-ል -ዩ? ኣብዚ ገለ ዝብላዕ ወይ ዝስተ ክትረክብ ይክኣል ዲዩ? ኣ-ዚ ገ- ዝ-ላ- ወ- ዝ-ተ ክ-ረ-ብ ይ-ኣ- ዲ-? --------------------------------- ኣብዚ ገለ ዝብላዕ ወይ ዝስተ ክትረክብ ይክኣል ዲዩ? 0
abi-- g-l- -ib-la‘- wey- zi-i----it-r----i y----al- -ī-u? abizī gele zibila‘i weyi zisite kitirekibi yiki’ali dīyu? a-i-ī g-l- z-b-l-‘- w-y- z-s-t- k-t-r-k-b- y-k-’-l- d-y-? --------------------------------------------------------- abizī gele zibila‘i weyi zisite kitirekibi yiki’ali dīyu?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? ሰዓት-7--ተ--ኡ- -ኽ-ሉ ዶ? ሰዓት 7 ከተተስኡኒ ትኽእሉ ዶ? ሰ-ት 7 ከ-ተ-ኡ- ት-እ- ዶ- -------------------- ሰዓት 7 ከተተስኡኒ ትኽእሉ ዶ? 0
s--ati ----t--esi---ī ti-̱--ilu do? se‘ati 7 ketetesi’unī tih-i’ilu do? s-‘-t- 7 k-t-t-s-’-n- t-h-i-i-u d-? ----------------------------------- se‘ati 7 ketetesi’unī tiẖi’ilu do?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.