ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   ur ‫ریسٹورانٹ 3 میں‬

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

‫31 [اکتیس]‬

ikatees

‫ریسٹورانٹ 3 میں‬

[restaurant mein]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. ‫-جھ----پ-ا-ز------ے‬ ‫مجھے ایپٹائزر چاہیے‬ ‫-ج-ے ا-پ-ا-ز- چ-ہ-ے- --------------------- ‫مجھے ایپٹائزر چاہیے‬ 0
m-j---app-t-zer-ch-h-ye mujhe appetizer chahiye m-j-e a-p-t-z-r c-a-i-e ----------------------- mujhe appetizer chahiye
ನನಗೆ ಒಂದು ಕೋಸಂಬರಿ ಬೇಕು. ‫م-ھ--س-ا--چ---ے‬ ‫مجھے سلاد چاہیے‬ ‫-ج-ے س-ا- چ-ہ-ے- ----------------- ‫مجھے سلاد چاہیے‬ 0
m-jhe--al-d chahi-e mujhe salad chahiye m-j-e s-l-d c-a-i-e ------------------- mujhe salad chahiye
ನನಗೆ ಒಂದು ಸೂಪ್ ಬೇಕು. ‫م--ے -و---ا-یے‬ ‫مجھے سوپ چاہیے‬ ‫-ج-ے س-پ چ-ہ-ے- ---------------- ‫مجھے سوپ چاہیے‬ 0
m-jhe --op-c--h--e mujhe soop chahiye m-j-e s-o- c-a-i-e ------------------ mujhe soop chahiye
ನನಗೆ ಒಂದು ಸಿಹಿತಿಂಡಿ ಬೇಕು. ‫---- -وئٹ ڈش-چاہی-‬ ‫مجھے سوئٹ ڈش چاہیے‬ ‫-ج-ے س-ئ- ڈ- چ-ہ-ے- -------------------- ‫مجھے سوئٹ ڈش چاہیے‬ 0
m-j-e---et-a -----ch--i-e mujhe meetha dish chahiye m-j-e m-e-h- d-s- c-a-i-e ------------------------- mujhe meetha dish chahiye
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. ‫-جھے-کر-م -- سات- -ی--آ---ک-----ا-ی-‬ ‫مجھے کریم کے ساتھ ایک آئس کریم چاہیے‬ ‫-ج-ے ک-ی- ک- س-ت- ا-ک آ-س ک-ی- چ-ہ-ے- -------------------------------------- ‫مجھے کریم کے ساتھ ایک آئس کریم چاہیے‬ 0
m-jhe i---re-m-----em-k- -a-h---ah-ye mujhe icecream kareem ke sath chahiye m-j-e i-e-r-a- k-r-e- k- s-t- c-a-i-e ------------------------------------- mujhe icecream kareem ke sath chahiye
ನನಗೆ ಹಣ್ಣು ಅಥವಾ ಚೀಸ್ ಬೇಕು. ‫م--ے-پ-ل ی----ی-----یے‬ ‫مجھے پھل یا پنیر چاہیے‬ ‫-ج-ے پ-ل ی- پ-ی- چ-ہ-ے- ------------------------ ‫مجھے پھل یا پنیر چاہیے‬ 0
muj-e phal -a ---ee- ch-h--e mujhe phal ya paneer chahiye m-j-e p-a- y- p-n-e- c-a-i-e ---------------------------- mujhe phal ya paneer chahiye
ನಾವು ಬೆಳಗಿನ ತಿಂಡಿ ತಿನ್ನಬೇಕು ‫ہم ---ت--ک----چاہت---یں‬ ‫ہم ناشتہ کرنا چاہتے ہیں‬ ‫-م ن-ش-ہ ک-ن- چ-ہ-ے ہ-ں- ------------------------- ‫ہم ناشتہ کرنا چاہتے ہیں‬ 0
hu--na--ta-k-r-a-c--h-ay-h-in hum nashta karna chahtay hain h-m n-s-t- k-r-a c-a-t-y h-i- ----------------------------- hum nashta karna chahtay hain
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. ‫ہم-د---ر-ک- --ان- ----ا-چا-ت- ہ--‬ ‫ہم دوپہر کا کھانا کھانا چاہتے ہیں‬ ‫-م د-پ-ر ک- ک-ا-ا ک-ا-ا چ-ہ-ے ہ-ں- ----------------------------------- ‫ہم دوپہر کا کھانا کھانا چاہتے ہیں‬ 0
h-- --n k- ---na-k---a--haht---hain hum din ka khana khana chahtay hain h-m d-n k- k-a-a k-a-a c-a-t-y h-i- ----------------------------------- hum din ka khana khana chahtay hain
ನಾವು ರಾತ್ರಿ ಊಟ ಮಾಡುತ್ತೇವೆ. ‫-- را---- ک-----ک-ا---چاہتے--ی-‬ ‫ہم رات کا کھانا کھانا چاہتے ہیں‬ ‫-م ر-ت ک- ک-ا-ا ک-ا-ا چ-ہ-ے ہ-ں- --------------------------------- ‫ہم رات کا کھانا کھانا چاہتے ہیں‬ 0
h-m ra-t -----a-a k--n- -h--tay ha-n hum raat ka khana khana chahtay hain h-m r-a- k- k-a-a k-a-a c-a-t-y h-i- ------------------------------------ hum raat ka khana khana chahtay hain
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? ‫آپ ----ا--ے-میں کی- چا-یے-‬ ‫آپ کو ناشتے میں کیا چاہیے؟‬ ‫-پ ک- ن-ش-ے م-ں ک-ا چ-ہ-ے-‬ ---------------------------- ‫آپ کو ناشتے میں کیا چاہیے؟‬ 0
aap----nashtay -e---k----h----e? aap ko nashtay mein kya chahiye? a-p k- n-s-t-y m-i- k-a c-a-i-e- -------------------------------- aap ko nashtay mein kya chahiye?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? ‫بن ج-- ا-- -ہ---ے سا------‬ ‫بن جام اور شہد کے ساتھ؟کیا‬ ‫-ن ج-م ا-ر ش-د ک- س-ت-؟-ی-‬ ---------------------------- ‫بن جام اور شہد کے ساتھ؟کیا‬ 0
b-----a- aur -h--ad ke ----? ban jaam aur shehad ke sath? b-n j-a- a-r s-e-a- k- s-t-? ---------------------------- ban jaam aur shehad ke sath?
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? ‫ٹو-ٹ---س- ا-ر-پ-ی- ----اتھ؟ک--‬ ‫ٹوسٹ ساسج اور پنیر کے ساتھ؟کیا‬ ‫-و-ٹ س-س- ا-ر پ-ی- ک- س-ت-؟-ی-‬ -------------------------------- ‫ٹوسٹ ساسج اور پنیر کے ساتھ؟کیا‬ 0
t-ast-sa---g- --r p--e-r -e sa--? toast sausage aur paneer ke sath? t-a-t s-u-a-e a-r p-n-e- k- s-t-? --------------------------------- toast sausage aur paneer ke sath?
ಒಂದು ಬೇಯಿಸಿದ ಮೊಟ್ಟೆ? ‫-یک ا-لا ہوا ---ہ؟--ا‬ ‫ایک ابلا ہوا انڈہ؟کیا‬ ‫-ی- ا-ل- ہ-ا ا-ڈ-؟-ی-‬ ----------------------- ‫ایک ابلا ہوا انڈہ؟کیا‬ 0
ai- --l- -o-----dah? aik Abla howa andah? a-k A-l- h-w- a-d-h- -------------------- aik Abla howa andah?
ಒಂದು ಕರಿದ ಮೊಟ್ಟೆ? ‫--ک -ل--ہ-- ان----ی-‬ ‫ایک تلا ہوا انڈہ؟کیا‬ ‫-ی- ت-ا ہ-ا ا-ڈ-؟-ی-‬ ---------------------- ‫ایک تلا ہوا انڈہ؟کیا‬ 0
aik-ta---h-w--a-d--? aik tala howa andah? a-k t-l- h-w- a-d-h- -------------------- aik tala howa andah?
ಒಂದು ಆಮ್ಲೆಟ್? ‫ا-ک-آ-----ک--‬ ‫ایک آملیٹ؟کیا‬ ‫-ی- آ-ل-ٹ-ک-ا- --------------- ‫ایک آملیٹ؟کیا‬ 0
ai--aam--i-? aik aamlait? a-k a-m-a-t- ------------ aik aamlait?
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. ‫-ہ--ا-- ک--کے-او- --ی دے -یں‬ ‫مہربانی کر کے اور دہی دے دیں‬ ‫-ہ-ب-ن- ک- ک- ا-ر د-ی د- د-ں- ------------------------------ ‫مہربانی کر کے اور دہی دے دیں‬ 0
meha-ba-- k---k- au- d-h---a--den meharbani kar ke aur dahi day den m-h-r-a-i k-r k- a-r d-h- d-y d-n --------------------------------- meharbani kar ke aur dahi day den
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. ‫-ہرب--- -ر -ے-ا-- --ک-او- مرچ -ے دی-‬ ‫مہربانی کر کے اور نمک اور مرچ دے دیں‬ ‫-ہ-ب-ن- ک- ک- ا-ر ن-ک ا-ر م-چ د- د-ں- -------------------------------------- ‫مہربانی کر کے اور نمک اور مرچ دے دیں‬ 0
m--ar-------- -e-a-- na--- ----m---- -a- d-n meharbani kar ke aur namak aur mirch day den m-h-r-a-i k-r k- a-r n-m-k a-r m-r-h d-y d-n -------------------------------------------- meharbani kar ke aur namak aur mirch day den
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. ‫----ا-- کر-کے ایک-گل-س-پ-نی -ور د--دیں‬ ‫مہربانی کر کے ایک گلاس پانی اور دے دیں‬ ‫-ہ-ب-ن- ک- ک- ا-ک گ-ا- پ-ن- ا-ر د- د-ں- ---------------------------------------- ‫مہربانی کر کے ایک گلاس پانی اور دے دیں‬ 0
m-ha--ani-kar -- -i---l-s- pa---a-r meharbani kar ke aik glass pani aur m-h-r-a-i k-r k- a-k g-a-s p-n- a-r ----------------------------------- meharbani kar ke aik glass pani aur

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....