ಪದಗುಚ್ಛ ಪುಸ್ತಕ

kn ವಾಹನದ ತೊಂದರೆ   »   ur ‫گاڑی کا خراب ہونا‬

೩೯ [ಮೂವತ್ತೊಂಬತ್ತು]

ವಾಹನದ ತೊಂದರೆ

ವಾಹನದ ತೊಂದರೆ

‫39 [انتالیس]‬

untaalees

‫گاڑی کا خراب ہونا‬

[gaari ka kharab hona]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಎಲ್ಲಿ ಪೆಟ್ರೋಲ್ ಅಂಗಡಿ ಇದೆ? ‫اگ-ا-پٹر----م- کہ----ے؟‬ ‫اگلا پٹرول پمپ کہاں ہے؟‬ ‫-گ-ا پ-ر-ل پ-پ ک-ا- ہ-؟- ------------------------- ‫اگلا پٹرول پمپ کہاں ہے؟‬ 0
a-la---tr-- -u-p ka-a- hai? agla petrol pump kahan hai? a-l- p-t-o- p-m- k-h-n h-i- --------------------------- agla petrol pump kahan hai?
ನನ್ನ ವಾಹನದ ಟೈರ್ ತೂತಾಗಿದೆ. ‫می-ا -ائ- --کچر -و -یا ہے‬ ‫میرا ٹائر پنکچر ہو گیا ہے‬ ‫-ی-ا ٹ-ئ- پ-ک-ر ہ- گ-ا ہ-‬ --------------------------- ‫میرا ٹائر پنکچر ہو گیا ہے‬ 0
me-a--yre -o-ga-a --i mera tyre ho gaya hai m-r- t-r- h- g-y- h-i --------------------- mera tyre ho gaya hai
ನಿಮಗೆ ಚಕ್ರವನ್ನು ಬದಲಾಯಿಸಲು ಆಗುತ್ತದೆಯೇ? ‫-یا آپ-ٹائر---ل-سک-- ہ---‬ ‫کیا آپ ٹائر بدل سکتے ہیں؟‬ ‫-ی- آ- ٹ-ئ- ب-ل س-ت- ہ-ں-‬ --------------------------- ‫کیا آپ ٹائر بدل سکتے ہیں؟‬ 0
kya-aa--ty-----d---satke -ai-? kya aap tyre badal satke hain? k-a a-p t-r- b-d-l s-t-e h-i-? ------------------------------ kya aap tyre badal satke hain?
ನನಗೆ ಎರಡು ಲೀಟರ್ ಡೀಸೆಲ್ ಬೇಕು. ‫م--ے د- -ی-----زل -اہ-ے‬ ‫مجھے دو لیٹر ڈیزل چاہیے‬ ‫-ج-ے د- ل-ٹ- ڈ-ز- چ-ہ-ے- ------------------------- ‫مجھے دو لیٹر ڈیزل چاہیے‬ 0
m-j-e d-o ---t-r ---s-l --ahi-e mujhe doo letter diesel chahiye m-j-e d-o l-t-e- d-e-e- c-a-i-e ------------------------------- mujhe doo letter diesel chahiye
ನನ್ನಲ್ಲಿ ಪೆಟ್ರೋಲ್ ಇಲ್ಲ. ‫-ی-- پاس پٹ--- -ہ----ے‬ ‫میرے پاس پٹرول نہیں ہے‬ ‫-ی-ے پ-س پ-ر-ل ن-ی- ہ-‬ ------------------------ ‫میرے پاس پٹرول نہیں ہے‬ 0
m-re-pa-- p---ol-n-hi--ai mere paas petrol nahi hai m-r- p-a- p-t-o- n-h- h-i ------------------------- mere paas petrol nahi hai
ನಿಮ್ಮ ಬಳಿ ತಗಡಿನ ಡಬ್ಬಿ / ಪೆಟ್ರೋಲ್ ಡಬ್ಬಿ ಇದೆಯೆ? ‫ک-ا آ- -- --- ا-ک---ستر --؟‬ ‫کیا آپ کے پاس ایک کنستر ہے؟‬ ‫-ی- آ- ک- پ-س ا-ک ک-س-ر ہ-؟- ----------------------------- ‫کیا آپ کے پاس ایک کنستر ہے؟‬ 0
kya-aa---e---a- a-k-ka---t-r hai? kya aap ke paas aik kanastar hai? k-a a-p k- p-a- a-k k-n-s-a- h-i- --------------------------------- kya aap ke paas aik kanastar hai?
ನಾನು ಎಲ್ಲಿಂದ ದೂರವಾಣಿ ಕರೆ ಮಾಡಬಹುದು? ‫--ں-ک-ا- -- -یل-ف-- -ر سکتا-ہ--؟‬ ‫میں کہاں سے ٹیلیفون کر سکتا ہوں؟‬ ‫-ی- ک-ا- س- ٹ-ل-ف-ن ک- س-ت- ہ-ں-‬ ---------------------------------- ‫میں کہاں سے ٹیلیفون کر سکتا ہوں؟‬ 0
m-i- -ahan -e te--pho-- kar s-kt-----? mein kahan se telephone kar sakta hon? m-i- k-h-n s- t-l-p-o-e k-r s-k-a h-n- -------------------------------------- mein kahan se telephone kar sakta hon?
ನನಗೆ ಗಾಡಿ ಎಳೆದುಕೊಂಡು ಹೋಗುವವರ ಅವಶ್ಯಕತೆ ಇದೆ. ‫مج-ے ---ی-ک- -ھ---نے-وا-ے-ک- ضر-رت-ہے‬ ‫مجھے گاڑی کو کھینچنے والے کی ضرورت ہے‬ ‫-ج-ے گ-ڑ- ک- ک-ی-چ-ے و-ل- ک- ض-و-ت ہ-‬ --------------------------------------- ‫مجھے گاڑی کو کھینچنے والے کی ضرورت ہے‬ 0
mu-he-g--r- k- k-en-hna--w--ay--i-z--o-rat-h-i mujhe gaari ko khenchnay walay ki zaroorat hai m-j-e g-a-i k- k-e-c-n-y w-l-y k- z-r-o-a- h-i ---------------------------------------------- mujhe gaari ko khenchnay walay ki zaroorat hai
ನಾನು ಒಂದು ವಾಹನ ರಿಪೇರಿ ಅಂಗಡಿ ಹುಡುಕುತ್ತಿದ್ದೇನೆ. ‫میں-ا-- و--ش-پ-ت--ش -- --ا--و-‬ ‫میں ایک ورکشاپ تلاش کر رہا ہوں‬ ‫-ی- ا-ک و-ک-ا- ت-ا- ک- ر-ا ہ-ں- -------------------------------- ‫میں ایک ورکشاپ تلاش کر رہا ہوں‬ 0
m--- --k wo-----p-tal---- k-r-ra-a -on mein aik workshop talaash kar raha hon m-i- a-k w-r-s-o- t-l-a-h k-r r-h- h-n -------------------------------------- mein aik workshop talaash kar raha hon
ಇಲ್ಲಿ ಒಂದು ಅಪಘಾತ ಸಂಭವಿಸಿದೆ. ‫--ک-ح---- ہ--گی---ے‬ ‫ایک حادثہ ہو گیا ہے‬ ‫-ی- ح-د-ہ ہ- گ-ا ہ-‬ --------------------- ‫ایک حادثہ ہو گیا ہے‬ 0
a-k-haa-s- ho-g--- h-i aik haadsa ho gaya hai a-k h-a-s- h- g-y- h-i ---------------------- aik haadsa ho gaya hai
ಇಲ್ಲಿ ಹತ್ತಿರದ ದೂರವಾಣಿ ಕರೆ ಕೇಂದ್ರ ಎಲ್ಲಿದೆ? ‫--------ک--ں-ہ-؟‬ ‫ٹیلیفون کہاں ہے؟‬ ‫-ی-ی-و- ک-ا- ہ-؟- ------------------ ‫ٹیلیفون کہاں ہے؟‬ 0
t-le--o-- -a--n ---? telephone kahan hai? t-l-p-o-e k-h-n h-i- -------------------- telephone kahan hai?
ನಿಮ್ಮ ಬಳಿ ಮೊಬೈಲ್ ಫೋನ್ ಇದೆಯೆ? ‫-----پ ک--------ب-ئ- ف-ن---؟‬ ‫کیا آپ کے پاس موبائل فون ہے؟‬ ‫-ی- آ- ک- پ-س م-ب-ئ- ف-ن ہ-؟- ------------------------------ ‫کیا آپ کے پاس موبائل فون ہے؟‬ 0
kya-a-- -e---a--m----- phon- -ai? kya aap ke paas mobile phone hai? k-a a-p k- p-a- m-b-l- p-o-e h-i- --------------------------------- kya aap ke paas mobile phone hai?
ನಮಗೆ ಸಹಾಯ ಬೇಕು. ‫---- مد- چ--یے‬ ‫ہمیں مدد چاہیے‬ ‫-م-ں م-د چ-ہ-ے- ---------------- ‫ہمیں مدد چاہیے‬ 0
ha-ein-m--ad ch-hiye hamein madad chahiye h-m-i- m-d-d c-a-i-e -------------------- hamein madad chahiye
ಒಬ್ಬ ವೈದ್ಯರನ್ನು ಕರೆಯಿರಿ. ‫-ا--ر--- ب-----‬ ‫ڈاکٹر کو بلائیں‬ ‫-ا-ٹ- ک- ب-ا-ی-‬ ----------------- ‫ڈاکٹر کو بلائیں‬ 0
dr -- b--ayen dr ko bulayen d- k- b-l-y-n ------------- dr ko bulayen
ಪೋಲಿಸರನ್ನು ಕರೆಯಿರಿ. ‫پ--س--و --ائ--‬ ‫پولس کو بلائیں‬ ‫-و-س ک- ب-ا-ی-‬ ---------------- ‫پولس کو بلائیں‬ 0
poles--o---lay-n poles ko bulayen p-l-s k- b-l-y-n ---------------- poles ko bulayen
ನಿಮ್ಮ ರುಜುವಾತು ಪತ್ರಗಳನ್ನು ದಯವಿಟ್ಟು ತೋರಿಸಿ. ‫ا-نے-کا-زا------ئ-ے‬ ‫اپنے کاغزات دکھائیے‬ ‫-پ-ے ک-غ-ا- د-ھ-ئ-ے- --------------------- ‫اپنے کاغزات دکھائیے‬ 0
a-n- --g-a-----k--eye apne kagzaat dikhaeye a-n- k-g-a-t d-k-a-y- --------------------- apne kagzaat dikhaeye
ನಿಮ್ಮ ಚಾಲನಾ ಪರವಾನಿಗೆ ಪತ್ರಗಳನ್ನು ದಯವಿಟ್ಟು ತೋರಿಸಿ. ‫-پنا --ائی-ن--لا-س---دک--ئ-ے‬ ‫اپنا ڈرائیونگ لائسنس دکھائیے‬ ‫-پ-ا ڈ-ا-ی-ن- ل-ئ-ن- د-ھ-ئ-ے- ------------------------------ ‫اپنا ڈرائیونگ لائسنس دکھائیے‬ 0
ap-----iv-ng -i-enc- -ik-ae-e apna driving licence dikhaeye a-n- d-i-i-g l-c-n-e d-k-a-y- ----------------------------- apna driving licence dikhaeye
ನಿಮ್ಮ ಗಾಡಿಯ ಪತ್ರಗಳನ್ನು ದಯವಿಟ್ಟು ತೋರಿಸಿ. ‫-ا----ے ک-غ--ت دکھ---ے‬ ‫گاڑی کے کاغزات دکھائیے‬ ‫-ا-ی ک- ک-غ-ا- د-ھ-ئ-ے- ------------------------ ‫گاڑی کے کاغزات دکھائیے‬ 0
gaa-- -e----za-t --khae-e gaari ke kagzaat dikhaeye g-a-i k- k-g-a-t d-k-a-y- ------------------------- gaari ke kagzaat dikhaeye

ಭಾಷಾಸಾಮರ್ಥ್ಯ ಹೊಂದಿರುವ ಮಗು.

ಮಾತನಾಡುವುದು ಬರುವುದಕ್ಕೆ ಮುಂಚೆಯೆ ಮಕ್ಕಳಿಗೆ ಭಾಷೆಯ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಸಾಬೀತು ಮಾಡಿವೆ. ವಿಶೇಷವಾದ ಮಕ್ಕಳ ಪ್ರಯೋಗಶಾಲೆಗಳಲ್ಲಿ ಮಕ್ಕಳ ಬೆಳವಣಿಗೆಯ ಬಗ್ಗೆ ಸಂಶೊಧನೆ ಮಾಡಲಾಗುತ್ತದೆ. ಅದರೊಡನೆ ಮಕ್ಕಳು ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಮಕ್ಕಳು ನಾವು ಅಂದು ಕೊಂಡಿರುವುದಕ್ಕಿಂತ ಹೆಚ್ಚು ಜಾಣಾಗಿರುತ್ತಾರೆ. ಅವರಿಗೆ ಆರು ತಿಂಗಳು ಆಗುವಷ್ಟರಲ್ಲಿ ಹಲವಾರು ವಾಕ್ ಸಾಮರ್ಥ್ಯಗಳು ಇರುತ್ತವೆ. ಉದಾಹರಣೆಗೆ ಅವರು ತಮ್ಮ ಮಾತೃಭಾಷೆಯನ್ನು ಗುರುತಿಸಬಲ್ಲರು. ಜರ್ಮನ್ ಮತ್ತು ಫ್ರೆಂಚ್ ಮಕ್ಕಳು ಖಚಿತ ಸ್ವರಗಳಿಗೆ ಬೇರೆ ರೀತಿಯಲ್ಲಿ ಸ್ಪಂದಿಸುತ್ತಾರೆ. ವಿವಿಧ ಒತ್ತಿನ ನಮೂನೆಗಳು ಬೇರೆಬೇರೆ ತರಹದ ನಡವಳಿಕೆಯನ್ನು ಹೊರತರುತ್ತದೆ. ಮಕ್ಕಳಲ್ಲಿ ತಮ್ಮ ಮಾತೃಭಾಷೆಯ ಉಚ್ಚಾರಣೆಯ ನಮೂನೆಗೆ ಅರಿವು ಇರುತ್ತದೆ. ಬಹು ಚಿಕ್ಕ ಮಕ್ಕಳು ಕೂಡ ಸಾಕಷ್ಟು ಪದಗಳನ್ನು ಗುರುತಿಸಿಕೊಳ್ಳಬಲ್ಲರು. ತಂದೆ ತಾಯಂದಿರು ಮಕ್ಕಳ ಭಾಷಾಬೆಳವಣಿಗೆಗೆ ಅತ್ಯವಶ್ಯಕ. ಮಕ್ಕಳಿಗೆ ಹುಟ್ಟಿನಿಂದಲೆ ಬೇರೆಯವರೊಂದಿಗೆ ನೇರ ಸಂಪರ್ಕದ ಅವಶ್ಯಕತೆ ಇರುತ್ತದೆ. ಅವರು ಅಮ್ಮ ಮತ್ತು ಅಪ್ಪ ಅವರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಪರಸ್ಪರ ಕ್ರಿಯೆಗಳು ಸಕಾರಾತ್ಮಕ ಭಾವಗಳೊಂದಿಗೆ ಜೊತೆಗೂಡಿರಬೇಕು. ತಂದೆ ತಾಯಂದಿರು ಮಕ್ಕಳೊಡನೆ ಮಾತನಾಡುವಾಗ ಅವರನ್ನು ಒತ್ತಡಕ್ಕೆ ಸಿಲುಕಿರಬಾರದು. ಅಷ್ಟೆ ಅಲ್ಲದೆ ಅವರೊಡನೆ ಕಡಿಮೆ ಮಾತನಾಡುವುದೂ ಸಹ ತಪ್ಪು. ಒತ್ತಡಗಳು ಅಥವಾ ಮೌನ ಎರಡೂ ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಅವರ ಭಾಷಾ ಬೆಳವಣಿಗೆ ಕುಂಠಿತವಾಗಬಹುದು. ಮಗುವಿನ ಕಲಿಕೆ ತಾಯಿಯ ಉದರದಲ್ಲಿಯೆ ಪ್ರಾರಂಭವಾಗಿರುತ್ತದೆ. ಅವರ ಹುಟ್ಟಿಗೆ ಮುಂಚೆಯೆ ಅವರು ಭಾಷೆಗೆ ಸ್ಪಂದಿಸುತ್ತಾರೆ. ಅವರು ಸದ್ದಿನ ಚಿಹ್ನೆಗಳನ್ನು ಸರಿಯಾಗಿ ಗ್ರಹಿಸಬಲ್ಲರು. ಹುಟ್ಟಿನ ನಂತರ ಅವರು ಅದೆ ಚಿಹ್ನೆಗಳನ್ನು ಪುನಃ ಗುರುತಿಸಬಲ್ಲರು. ಇನ್ನೂ ಹುಟ್ಟಬೇಕಾಗಿರುವ ಮಕ್ಕಳು ಭಾಷೆಗಳ ಛಂದೋಗತಿಯನ್ನು ಕಲಿಯುತ್ತಾರೆ. ಅವರ ತಾಯಿಯ ಧ್ವನಿಯನ್ನು ಉದರದಲ್ಲೆ ಕೇಳಬಲ್ಲರು. ಮನುಷ್ಯ ಮಕ್ಕಳೊಡನೆ ಹುಟ್ಟುವ ಮೊದಲೆ ಮಾತನಾಡಲು ಸಾಧ್ಯವಿದೆ. ಆದರೆ ಮನುಷ್ಯ ಅದನ್ನು ವಿಪರೀತವಾಗಿ ಮಾಡಬಾರದು. ಮಗುವಿನ ಜನನದ ನಂತರ ಅಭ್ಯಾಸ ಮಾಡಲು ಸಾಕಷ್ಟು ಸಮಯ ಇರುತ್ತದೆ.