ಪದಗುಚ್ಛ ಪುಸ್ತಕ

kn ಚಿತ್ರಮಂದಿರದಲ್ಲಿ   »   ur ‫سنیما میں‬

೪೫ [ನಲವತ್ತ ಐದು]

ಚಿತ್ರಮಂದಿರದಲ್ಲಿ

ಚಿತ್ರಮಂದಿರದಲ್ಲಿ

‫45 [پینتالیس]‬

paintalis

‫سنیما میں‬

[cinema mein]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾವು ಚಿತ್ರಮಂದಿರಕ್ಕೆ ಹೋಗಲು ಬಯಸುತ್ತೇವೆ. ‫-م-سن-م- ج-ن- -اہت--ہی-‬ ‫ہم سنیما جانا چاہتے ہیں‬ ‫-م س-ی-ا ج-ن- چ-ہ-ے ہ-ں- ------------------------- ‫ہم سنیما جانا چاہتے ہیں‬ 0
hu---in--a-j-na --a-t-y-ha-n hum cinema jana chahtay hain h-m c-n-m- j-n- c-a-t-y h-i- ---------------------------- hum cinema jana chahtay hain
ಇವತ್ತು ಒಂದು ಒಳ್ಳೆ ಚಿತ್ರ ಪ್ರದರ್ಶಿಸಲಾಗುತ್ತಿದೆ. ‫آج اچھی فل--چل ر-ی-ہ-‬ ‫آج اچھی فلم چل رہی ہے‬ ‫-ج ا-ھ- ف-م چ- ر-ی ہ-‬ ----------------------- ‫آج اچھی فلم چل رہی ہے‬ 0
a----ch- ---m--ha- -------i aaj achi film chal rahi hai a-j a-h- f-l- c-a- r-h- h-i --------------------------- aaj achi film chal rahi hai
ಈ ಚಿತ್ರ ಹೊಸದು. ‫ب-ل-ل-نئ- -لم-ہے‬ ‫بالکل نئی فلم ہے‬ ‫-ا-ک- ن-ی ف-م ہ-‬ ------------------ ‫بالکل نئی فلم ہے‬ 0
b---ul --i fil- hai bilkul nai film hai b-l-u- n-i f-l- h-i ------------------- bilkul nai film hai
ಟಿಕೇಟು ಕೌಂಟರ್ ಎಲ್ಲಿದೆ? ‫-ا--ٹ---ہ-ں ہے-‬ ‫کاونٹر کہاں ہے؟‬ ‫-ا-ن-ر ک-ا- ہ-؟- ----------------- ‫کاونٹر کہاں ہے؟‬ 0
k--ntr-k---n ---? kavntr kahan hai? k-v-t- k-h-n h-i- ----------------- kavntr kahan hai?
ಇನ್ನೂ ಜಾಗಗಳು ಖಾಲಿ ಇವೆಯೆ? ‫-یا --ر خالی---ٹی---ی--‬ ‫کیا اور خالی سیٹیں ہیں؟‬ ‫-ی- ا-ر خ-ل- س-ٹ-ں ہ-ں-‬ ------------------------- ‫کیا اور خالی سیٹیں ہیں؟‬ 0
k-- --r ------ s-t-- ---n? kya aur khaali sitin hain? k-a a-r k-a-l- s-t-n h-i-? -------------------------- kya aur khaali sitin hain?
ಟಿಕೇಟುಗಳ ಬೆಲೆ ಏಷ್ಟು? ‫-ک----ن- -- ---‬ ‫ٹکٹ کتنے کا ہے؟‬ ‫-ک- ک-ن- ک- ہ-؟- ----------------- ‫ٹکٹ کتنے کا ہے؟‬ 0
t-ck-- -i---- -a---i? ticket kitney ka hai? t-c-e- k-t-e- k- h-i- --------------------- ticket kitney ka hai?
ಚಿತ್ರಪ್ರದರ್ಶನ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ? ‫--م کب ش-وع -- گی-‬ ‫فلم کب شروع ہو گی؟‬ ‫-ل- ک- ش-و- ہ- گ-؟- -------------------- ‫فلم کب شروع ہو گی؟‬ 0
fi-m k-- s-u-- -- -i? film kab shuru ho gi? f-l- k-b s-u-u h- g-? --------------------- film kab shuru ho gi?
ಚಿತ್ರದ ಅವಧಿ ಎಷ್ಟು? ‫ف---------ی- چ-- گ- ؟‬ ‫فلم کتنی دیر چلے گی ؟‬ ‫-ل- ک-ن- د-ر چ-ے گ- ؟- ----------------------- ‫فلم کتنی دیر چلے گی ؟‬ 0
fil- -i-ni --- ----ay -i? film kitni der chalay gi? f-l- k-t-i d-r c-a-a- g-? ------------------------- film kitni der chalay gi?
ಟಿಕೇಟುಗಳನ್ನು ಕಾಯ್ದಿರಿಸಬಹುದೆ? ‫ک-- --- -ہ---س- -ی- جا-سکت- -ے-‬ ‫کیا ٹکٹ پہلے سے لیا جا سکتا ہے؟‬ ‫-ی- ٹ-ٹ پ-ل- س- ل-ا ج- س-ت- ہ-؟- --------------------------------- ‫کیا ٹکٹ پہلے سے لیا جا سکتا ہے؟‬ 0
kya -icket----lay -e--i-a -a-s-k-a--a-? kya ticket pehlay se liya ja sakta hai? k-a t-c-e- p-h-a- s- l-y- j- s-k-a h-i- --------------------------------------- kya ticket pehlay se liya ja sakta hai?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫--ں -یچھ--ب-ٹھ-- چاہ-- -و-‬ ‫میں پیچھے بیٹھنا چاہتا ہوں‬ ‫-ی- پ-چ-ے ب-ٹ-ن- چ-ہ-ا ہ-ں- ---------------------------- ‫میں پیچھے بیٹھنا چاہتا ہوں‬ 0
m-i- pe-ch-y-b-ithna ch---a --n mein peechay baithna chahta hon m-i- p-e-h-y b-i-h-a c-a-t- h-n ------------------------------- mein peechay baithna chahta hon
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫-ی-----------ا---ہ-ا ہ-ں‬ ‫میں آگے بیٹھنا چاہتا ہوں‬ ‫-ی- آ-ے ب-ٹ-ن- چ-ہ-ا ہ-ں- -------------------------- ‫میں آگے بیٹھنا چاہتا ہوں‬ 0
m--n---a---a-------ha--a-hon mein agay baithna chahta hon m-i- a-a- b-i-h-a c-a-t- h-n ---------------------------- mein agay baithna chahta hon
ನಾನು ಮಧ್ಯದಲ್ಲಿ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫م---در---ن---ں-بی-ھ---چا----ہ--‬ ‫مین درمیان میں بیٹھنا چاہتا ہوں‬ ‫-ی- د-م-ا- م-ں ب-ٹ-ن- چ-ہ-ا ہ-ں- --------------------------------- ‫مین درمیان میں بیٹھنا چاہتا ہوں‬ 0
mea---e-c--m--n-b--t-na c--hta --n mean beech mein baithna chahta hon m-a- b-e-h m-i- b-i-h-a c-a-t- h-n ---------------------------------- mean beech mein baithna chahta hon
ಚಿತ್ರ ಕುತೂಹಲಕಾರಿಯಾಗಿತ್ತು. ‫--م--ز- ک--تھی‬ ‫فلم مزے کی تھی‬ ‫-ل- م-ے ک- ت-ی- ---------------- ‫فلم مزے کی تھی‬ 0
f-l---a-a---- --i film mazay ki thi f-l- m-z-y k- t-i ----------------- film mazay ki thi
ಚಿತ್ರ ನೀರಸವಾಗಿತ್ತು. ‫--م-بور ن--ں-ت--‬ ‫فلم بور نہیں تھی‬ ‫-ل- ب-ر ن-ی- ت-ی- ------------------ ‫فلم بور نہیں تھی‬ 0
f-l- b----n------i film bore nahi thi f-l- b-r- n-h- t-i ------------------ film bore nahi thi
ಚಿತ್ರಕ್ಕಿಂತ ಮೂಲಕಥೆಯಿರುವ ಪುಸ್ತಕ ಚೆನ್ನಾಗಿದೆ. ‫ل-کن---اب --م سے--ہ-- تھی‬ ‫لیکن کتاب فلم سے بہتر تھی‬ ‫-ی-ن ک-ا- ف-م س- ب-ت- ت-ی- --------------------------- ‫لیکن کتاب فلم سے بہتر تھی‬ 0
l------i-aa--f-l---- beh-ar --i lekin kitaab film se behtar thi l-k-n k-t-a- f-l- s- b-h-a- t-i ------------------------------- lekin kitaab film se behtar thi
ಸಂಗೀತ ಹೇಗಿತ್ತು? ‫-و-یق- --سی-تھ--‬ ‫موسیقی کیسی تھی؟‬ ‫-و-ی-ی ک-س- ت-ی-‬ ------------------ ‫موسیقی کیسی تھی؟‬ 0
m--ee-- ka----t-i? moseeqi kaisi thi? m-s-e-i k-i-i t-i- ------------------ moseeqi kaisi thi?
ನಟ, ನಟಿಯರು ಹೇಗಿದ್ದರು? ‫ا-ا--ر-کیس--تھ--‬ ‫اداکار کیسے تھے؟‬ ‫-د-ک-ر ک-س- ت-ے-‬ ------------------ ‫اداکار کیسے تھے؟‬ 0
a--ka- -aisay--h--? adakar kaisay thay? a-a-a- k-i-a- t-a-? ------------------- adakar kaisay thay?
ಇಂಗ್ಲೀಷ್ ಉಪಶೀರ್ಷಿಕೆಗಳು ಇದ್ದವೇ? ‫ک-ا-ا--ریز----- -ب ٹا--ل -ھ--‬ ‫کیا انگریزی میں سب ٹائٹل تھا؟‬ ‫-ی- ا-گ-ی-ی م-ں س- ٹ-ئ-ل ت-ا-‬ ------------------------------- ‫کیا انگریزی میں سب ٹائٹل تھا؟‬ 0
k-a --grezi-mein-s-- t---- ---? kya angrezi mein sab title tha? k-a a-g-e-i m-i- s-b t-t-e t-a- ------------------------------- kya angrezi mein sab title tha?

ಭಾಷೆ ಮತ್ತು ಸಂಗೀತ.

ಸಂಗೀತ ಜಗತ್ತಿನಾದ್ಯಂತ ಇರುವ ಒಂದು ಅಪೂರ್ವ ಸಂಗತಿ. ಪ್ರಪಂಚದಲ್ಲಿರುವ ಎಲ್ಲಾ ಜನರು ಸಂಗೀತವನ್ನು ಹೇಳುತ್ತಾರೆ. ಮತ್ತು ಸಂಗೀತವನ್ನು ಎಲ್ಲಾ ಸಂಸ್ಕೃತಿಗಳು ಗ್ರಹಿಸುತ್ತವೆ. ಈ ವಿಷಯವನ್ನು ವೈಜ್ಞಾನಿಕ ಅಧ್ಯಯನಗಳು ಸಾಬೀತುಗೊಳಿಸಿವೆ. ಇದಕ್ಕಾಗಿ ಇತರರ ಸಂಪರ್ಕ ಇಲ್ಲದಿರುವ ಒಂದು ಜನಾಂಗಕ್ಕೆ ಪಾಶ್ಚಿಮಾತ್ಯ ಸಂಗಿತವನ್ನು ಕೇಳಿಸಲಾಯಿತು. ಈ ಆಫ್ರಿಕಾ ಜನಾಂಗಕ್ಕೆ ಆಧುನಿಕ ಜಗತ್ತಿನ ಜೊತೆ ಯಾವುದೆ ಸಂಬಂಧ ಇರಲಿಲ್ಲ. ಆದರೂ ಸಹ ಸಂತೋಷದ ಮತ್ತು ದುಃಖದ ಸಂಗೀತಗಳ ಮಧ್ಯೆ ವ್ಯತ್ಯಾಸವನ್ನು ಗುರುತಿಸಿತು. ಅದು ಹೇಗೆ ಸಾಧ್ಯ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಸಂಗೀತ ಎಲ್ಲಾ ಮೇರೆಗಳನ್ನು ಮೀರಿರುವ ಭಾಷೆ ಎಂದು ತೋರುತ್ತದೆ. ಮತ್ತು ನಾವೆಲ್ಲರೂ ಅದರ ಭಾವವನ್ನು ಹೇಗೊ ಸರಿಯಾಗಿ ಅರ್ಥಮಾಡಿಕೊಳ್ಳುವುದನ್ನು ಕಲಿತಿದ್ದೇವೆ. ವಿಕಾಸಕ್ಕೆ ಸಂಗೀತದಿಂದ ಯಾವ ಸಹಾಯವೂ ಇಲ್ಲ. ಹೀಗಿದ್ದರೂ ನಮಗೆ ಸಂಗೀತ ಅರ್ಥವಾಗುತ್ತದೆ ಎಂದರೆ , ನಮ್ಮ ಭಾಷೆ ಅದಕ್ಕೆ ಕಾರಣ. ಏಕೆಂದರೆ ಭಾಷೆ ಮತ್ತು ಸಂಗೀತ ಒಂದಕ್ಕೊಂದು ಪೂರಕವಾಗಿದೆ. ನಮ್ಮ ಮಿದುಳಿನಲ್ಲಿ ಇವೆರಡನ್ನು ಒಂದೇ ರೀತಿ ಸಂಸ್ಕರಿಸಲಾಗುತ್ತದೆ. ಹಾಗೆ ಎರಡೂ ಒಂದೆ ರೀತಿ ಕೆಲಸ ಮಾಡುತ್ತವೆ. ಶಬ್ಧ ಮತ್ತು ಧ್ವನಿಗಳು ಎರಡೂ ನಿಗದಿತ ನಿಯಮಗಳಿಗೆ ಅನುಗುಣವಾಗಿ ಜತೆಗೂಡುತ್ತವೆ. ಮಕ್ಕಳು ಶುರುವಿಂದಲೆ ಸಂಗೀತವನ್ನು ಅರ್ಥಮಾಡಿಕೊಳ್ಳುತ್ತಾರೆ, ಏಕೆಂದರೆ ಉದರದಲ್ಲೆ ಕಲಿತಿರುತ್ತಾರೆ. ಅಲ್ಲಿ ಅವರು ತಮ್ಮ ತಾಯಿಯ ಭಾಷೆಯ ಇಂಪನ್ನು ಕೇಳುತ್ತಾರೆ. ನಂತರ ಜನನವಾದ ಮೇಲೆ ಅವರು ಸಂಗೀತವನ್ನು ಗ್ರಹಿಸುತ್ತಾರೆ. ಸಂಗೀತ ಮಾತಿನ ಇಂಪನ್ನು ಅನುಕರಿಸುತ್ತದೆ ಎಂದು ಹೇಳಬಹುದು. ಮನುಷ್ಯ ಭಾವನೆಗಳನ್ನು ಭಾಷೆ ಮತ್ತು ಸಂಗೀತದ ಗತಿಯ ಮೂಲಕ ತೋರ್ಪಡಿಸುತ್ತಾನೆ. ನಮ್ಮ ಭಾಷಾಜ್ಞಾನದ ಮೂಲಕ ನಾವು ಸಂಗೀತದಲ್ಲಿ ಇರುವ ಭಾವಪರವಶತೆಯನ್ನು ಗುರುತಿಸುತ್ತೇವೆ. ಪ್ರತಿಯಾಗಿ ಸಂಗೀತ ಜ್ಞಾನವಿರುವ ಮನುಷ್ಯರು ಭಾಷೆಗಳನ್ನು ಸುಲಭವಾಗಿ ಕಲಿಯುತ್ತಾರೆ. ಹೆಚ್ಚಿನ ಸಂಗೀತಗಾರರು ಭಾಷೆಯನ್ನು ಇಂಪಾದ ಸಂಗೀತದಂತೆ ಗುರುತಿಸಿಕೊಳ್ಳುತ್ತಾರೆ. ತನ್ಮೂಲಕ ಭಾಷೆಯನ್ನು ಚೆನ್ನಾಗಿ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೆ. ವಿಸ್ಮಯಕರವೆಂದರೆ ಪ್ರಪಂಚದಾದ್ಯಂತ ಲಾಲಿ ಹಾಡುಗಳು ಕೇಳಲು ಒಂದೆ ತರಹ ಇರುತ್ತವೆ. ಇದು ಸಂಗೀತ ಎಷ್ಟು ಅಂತರರಾಷ್ಟ್ರೀಯ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹಾಗೂ ಅದು ಎಲ್ಲಾ ಭಾಷೆಗಳಿಗಿಂತ ಸುಮಧುರ....