ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   ur ‫وجہ بتانا 2‬

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

‫76 [چہتّر]‬

chehattar

‫وجہ بتانا 2‬

[wajah batana]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? ‫-- ک-و- ن--ں -----‬ ‫تم کیوں نہیں آئے ؟‬ ‫-م ک-و- ن-ی- آ-ے ؟- -------------------- ‫تم کیوں نہیں آئے ؟‬ 0
tu--ki-o- n--i aay-? tum kiyon nahi aaye? t-m k-y-n n-h- a-y-? -------------------- tum kiyon nahi aaye?
ನನಗೆ ಹುಷಾರು ಇರಲಿಲ್ಲ. ‫--ں -ی-ا- --ا -‬ ‫میں بیمار تھا -‬ ‫-ی- ب-م-ر ت-ا -- ----------------- ‫میں بیمار تھا -‬ 0
m----b--a-- t---- mein bemaar tha - m-i- b-m-a- t-a - ----------------- mein bemaar tha -
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. ‫-ی- نہیں آیا-ک--ن---م----یم-- --- -‬ ‫میں نہیں آیا کیونکہ میں بیمار تھا -‬ ‫-ی- ن-ی- آ-ا ک-و-ک- م-ں ب-م-ر ت-ا -- ------------------------------------- ‫میں نہیں آیا کیونکہ میں بیمار تھا -‬ 0
m--n -a-- ---- -y----- --i- bemaar -ha - mein nahi aaya kyunkay mein bemaar tha - m-i- n-h- a-y- k-u-k-y m-i- b-m-a- t-a - ---------------------------------------- mein nahi aaya kyunkay mein bemaar tha -
ಅವಳು ಏಕೆ ಬಂದಿಲ್ಲ? ‫-ہ --وں -ہ-ں آئی ؟‬ ‫وہ کیوں نہیں آئی ؟‬ ‫-ہ ک-و- ن-ی- آ-ی ؟- -------------------- ‫وہ کیوں نہیں آئی ؟‬ 0
wo--k-yo- -ah- a--i? woh kiyon nahi aayi? w-h k-y-n n-h- a-y-? -------------------- woh kiyon nahi aayi?
ಅವಳು ದಣಿದಿದ್ದಾಳೆ. ‫-ہ-ت--ی---ئ--تھ---‬ ‫وہ تھکی ہوئی تھی -‬ ‫-ہ ت-ک- ہ-ئ- ت-ی -- -------------------- ‫وہ تھکی ہوئی تھی -‬ 0
w---t-a-i-hu- thi-- woh thaki hui thi - w-h t-a-i h-i t-i - ------------------- woh thaki hui thi -
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. ‫-ہ-ن--ں--ئ----ونکہ-و- تھک- -و-ی-تھ---‬ ‫وہ نہیں آئی کیونکہ وہ تھکی ہوئی تھی -‬ ‫-ہ ن-ی- آ-ی ک-و-ک- و- ت-ک- ہ-ئ- ت-ی -- --------------------------------------- ‫وہ نہیں آئی کیونکہ وہ تھکی ہوئی تھی -‬ 0
wo--nah--aa-i--y-n--y--o--t--ki---i-th--- woh nahi aayi kyunkay woh thaki hui thi - w-h n-h- a-y- k-u-k-y w-h t-a-i h-i t-i - ----------------------------------------- woh nahi aayi kyunkay woh thaki hui thi -
ಅವನು ಏಕೆ ಬಂದಿಲ್ಲ? ‫-- ک--ں--ہیں--ی--؟‬ ‫وہ کیوں نہیں آیا ؟‬ ‫-ہ ک-و- ن-ی- آ-ا ؟- -------------------- ‫وہ کیوں نہیں آیا ؟‬ 0
w-h-kiyon n--i-----? woh kiyon nahi aaya? w-h k-y-n n-h- a-y-? -------------------- woh kiyon nahi aaya?
ಅವನಿಗೆ ಇಷ್ಟವಿರಲಿಲ್ಲ. ‫--کی---ی-ت ن-ی- چا-ی--‬ ‫اسکی طبیعت نہیں چاہی -‬ ‫-س-ی ط-ی-ت ن-ی- چ-ہ- -- ------------------------ ‫اسکی طبیعت نہیں چاہی -‬ 0
u-k- -a--y-t -a-i--h--i - uski tabiyat nahi chahi - u-k- t-b-y-t n-h- c-a-i - ------------------------- uski tabiyat nahi chahi -
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. ‫-ہ -ہ-ں آ-ا -یون-ہ ا------ب--ت-ن-ی-----ی -‬ ‫وہ نہیں آیا کیونکہ اس کی طبیعت نہیں چاہی -‬ ‫-ہ ن-ی- آ-ا ک-و-ک- ا- ک- ط-ی-ت ن-ی- چ-ہ- -- -------------------------------------------- ‫وہ نہیں آیا کیونکہ اس کی طبیعت نہیں چاہی -‬ 0
w---na-- aa-- --u--a- ----i ta----t-nah---ha---- woh nahi aaya kyunkay is ki tabiyat nahi chahi - w-h n-h- a-y- k-u-k-y i- k- t-b-y-t n-h- c-a-i - ------------------------------------------------ woh nahi aaya kyunkay is ki tabiyat nahi chahi -
ನೀವುಗಳು ಏಕೆ ಬರಲಿಲ್ಲ? ‫----و- ک-و--نہی- -----‬ ‫تم لوگ کیوں نہیں آئے ؟‬ ‫-م ل-گ ک-و- ن-ی- آ-ے ؟- ------------------------ ‫تم لوگ کیوں نہیں آئے ؟‬ 0
t---l---ki--n -ah- -ay-? tum log kiyon nahi aaye? t-m l-g k-y-n n-h- a-y-? ------------------------ tum log kiyon nahi aaye?
ನಮ್ಮ ಕಾರ್ ಕೆಟ್ಟಿದೆ. ‫-م-ر------ -را---ے--‬ ‫ہماری گاڑی خراب ہے -‬ ‫-م-ر- گ-ڑ- خ-ا- ہ- -- ---------------------- ‫ہماری گاڑی خراب ہے -‬ 0
h-m----ga--- --ar-b ----- hamari gaari kharab hai - h-m-r- g-a-i k-a-a- h-i - ------------------------- hamari gaari kharab hai -
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. ‫ہم -----------و--ہ--م--ی گا-ی -ر-ب -- -‬ ‫ہم نہیں آئے کیونکہ ہماری گاڑی خراب ہے -‬ ‫-م ن-ی- آ-ے ک-و-ک- ہ-ا-ی گ-ڑ- خ-ا- ہ- -- ----------------------------------------- ‫ہم نہیں آئے کیونکہ ہماری گاڑی خراب ہے -‬ 0
hum nah- a--- -y-nka- ham-----a-r- khar-b -ai - hum nahi aaye kyunkay hamari gaari kharab hai - h-m n-h- a-y- k-u-k-y h-m-r- g-a-i k-a-a- h-i - ----------------------------------------------- hum nahi aaye kyunkay hamari gaari kharab hai -
ಅವರುಗಳು ಏಕೆ ಬಂದಿಲ್ಲ? ‫--- ک-----ہی- آئ- ؟‬ ‫لوگ کیوں نہیں آئے ؟‬ ‫-و- ک-و- ن-ی- آ-ے ؟- --------------------- ‫لوگ کیوں نہیں آئے ؟‬ 0
lo--kiyo--n--i----e? log kiyon nahi aaye? l-g k-y-n n-h- a-y-? -------------------- log kiyon nahi aaye?
ಅವರಿಗೆ ರೈಲು ತಪ್ಪಿ ಹೋಯಿತು. ‫-نک- ٹ-ی- --و--گئی -ے -‬ ‫انکی ٹرین چھوٹ گئی ہے -‬ ‫-ن-ی ٹ-ی- چ-و- گ-ی ہ- -- ------------------------- ‫انکی ٹرین چھوٹ گئی ہے -‬ 0
u-ki-t-a-- ch-uut--a-- - unki train chhuut gayi - u-k- t-a-n c-h-u- g-y- - ------------------------ unki train chhuut gayi -
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. ‫وہ -و---ہ-ں---ے ک--ن-- ان کی--ری- چ--- گ-ی -ے-‬ ‫وہ لوگ نہیں آئے کیونکہ ان کی ٹرین چھوٹ گئی ہے-‬ ‫-ہ ل-گ ن-ی- آ-ے ک-و-ک- ا- ک- ٹ-ی- چ-و- گ-ی ہ--- ------------------------------------------------ ‫وہ لوگ نہیں آئے کیونکہ ان کی ٹرین چھوٹ گئی ہے-‬ 0
w-h-log---h---aye-ky--kay -- ki-t-ai- chhuu--g-y--- woh log nahi aaye kyunkay un ki train chhuut gayi - w-h l-g n-h- a-y- k-u-k-y u- k- t-a-n c-h-u- g-y- - --------------------------------------------------- woh log nahi aaye kyunkay un ki train chhuut gayi -
ನೀನು ಏಕೆ ಬರಲಿಲ್ಲ? ‫-م -یوں-نہ-- آ-ے--‬ ‫تم کیوں نہیں آئے ؟‬ ‫-م ک-و- ن-ی- آ-ے ؟- -------------------- ‫تم کیوں نہیں آئے ؟‬ 0
tu---iyon----i-----? tum kiyon nahi aaye? t-m k-y-n n-h- a-y-? -------------------- tum kiyon nahi aaye?
ನನಗೆ ಬರಲು ಅನುಮತಿ ಇರಲಿಲ್ಲ. ‫--ھے-اجا-- ن--- -ھ- -‬ ‫مجھے اجازت نہیں تھی -‬ ‫-ج-ے ا-ا-ت ن-ی- ت-ی -- ----------------------- ‫مجھے اجازت نہیں تھی -‬ 0
mu--e -j-za--n-h- th--- mujhe ijazat nahi thi - m-j-e i-a-a- n-h- t-i - ----------------------- mujhe ijazat nahi thi -
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. ‫-یں-ن-یں آ-ا ---نک- م-ھ- -جا-ت-ن-یں--ھی--‬ ‫میں نہیں آیا کیونکہ مجھے اجازت نہیں تھی -‬ ‫-ی- ن-ی- آ-ا ک-و-ک- م-ھ- ا-ا-ت ن-ی- ت-ی -- ------------------------------------------- ‫میں نہیں آیا کیونکہ مجھے اجازت نہیں تھی -‬ 0
m----n-h- -aya---un--y--ujh- i-azat n-hi thi-- mein nahi aaya kyunkay mujhe ijazat nahi thi - m-i- n-h- a-y- k-u-k-y m-j-e i-a-a- n-h- t-i - ---------------------------------------------- mein nahi aaya kyunkay mujhe ijazat nahi thi -

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....