ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   be У цягніку

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [трыццаць чатыры]

34 [trytstsats’ chatyry]

У цягніку

[U tsyagnіku]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? Гэт- ц--нік -а -е-лін? Гэта цягнік на Берлін? Г-т- ц-г-і- н- Б-р-і-? ---------------------- Гэта цягнік на Берлін? 0
Ge-------------a--er-іn? Geta tsyagnіk na Berlіn? G-t- t-y-g-і- n- B-r-і-? ------------------------ Geta tsyagnіk na Berlіn?
ರೈಲು ಯಾವಾಗ ಹೊರಡುತ್ತದೆ? Кал- ад--аў----ц- ця--ік? Калі адпраўляецца цягнік? К-л- а-п-а-л-е-ц- ц-г-і-? ------------------------- Калі адпраўляецца цягнік? 0
Ka-і----rauly-yet---- -sy--n--? Kalі adpraulyayetstsa tsyagnіk? K-l- a-p-a-l-a-e-s-s- t-y-g-і-? ------------------------------- Kalі adpraulyayetstsa tsyagnіk?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? Кал- цягнік-пры--вае-ў--ерл-н? Калі цягнік прыбывае ў Берлін? К-л- ц-г-і- п-ы-ы-а- ў Б-р-і-? ------------------------------ Калі цягнік прыбывае ў Берлін? 0
Ka-- ---agnіk p--byva--- Ber-і-? Kalі tsyagnіk prybyvae u Berlіn? K-l- t-y-g-і- p-y-y-a- u B-r-і-? -------------------------------- Kalі tsyagnіk prybyvae u Berlіn?
ಕ್ಷಮಿಸಿ, ನಾನು ಹಾದು ಹೋಗಬಹುದೆ? В-б-ч-й--,--о--- --п-----? Выбачайце, можна я прайду? В-б-ч-й-е- м-ж-а я п-а-д-? -------------------------- Выбачайце, можна я прайду? 0
V-bacha-ts-,---zh-a-ya-pr-yd-? Vybachaytse, mozhna ya praydu? V-b-c-a-t-e- m-z-n- y- p-a-d-? ------------------------------ Vybachaytse, mozhna ya praydu?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. М---здае-----гэ-а м-ё-ме--а. Мне здаецца, гэта маё месца. М-е з-а-ц-а- г-т- м-ё м-с-а- ---------------------------- Мне здаецца, гэта маё месца. 0
M-e ---e-st--- g-ta-m---me-ts-. Mne zdaetstsa, geta mae mestsa. M-e z-a-t-t-a- g-t- m-e m-s-s-. ------------------------------- Mne zdaetstsa, geta mae mestsa.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. М---з--е---, В------і-е--- м--м-м-сц-. Мне здаецца, Вы сядзіце на маім месцы. М-е з-а-ц-а- В- с-д-і-е н- м-і- м-с-ы- -------------------------------------- Мне здаецца, Вы сядзіце на маім месцы. 0
M-- zd--t----- -y syad--t-- n- m--m mes---. Mne zdaetstsa, Vy syadzіtse na maіm mestsy. M-e z-a-t-t-a- V- s-a-z-t-e n- m-і- m-s-s-. ------------------------------------------- Mne zdaetstsa, Vy syadzіtse na maіm mestsy.
ಸ್ಲೀಪರ್ ಎಲ್ಲಿದೆ? Д-- зн---дз---- --а-ь---в---н? Дзе знаходзіцца спальны вагон? Д-е з-а-о-з-ц-а с-а-ь-ы в-г-н- ------------------------------ Дзе знаходзіцца спальны вагон? 0
D-e-zn-kh--zі----- sp-l’---v-go-? Dze znakhodzіtstsa spal’ny vagon? D-e z-a-h-d-і-s-s- s-a-’-y v-g-n- --------------------------------- Dze znakhodzіtstsa spal’ny vagon?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. Спа-ь-- --гон зн-х----цц--ў-ка--- ---н-к-. Спальны вагон знаходзіцца ў канцы цягніка. С-а-ь-ы в-г-н з-а-о-з-ц-а ў к-н-ы ц-г-і-а- ------------------------------------------ Спальны вагон знаходзіцца ў канцы цягніка. 0
S--l’-------n--n-khodzіtsts-----an------yag-іka. Spal’ny vagon znakhodzіtstsa u kantsy tsyagnіka. S-a-’-y v-g-n z-a-h-d-і-s-s- u k-n-s- t-y-g-і-a- ------------------------------------------------ Spal’ny vagon znakhodzіtstsa u kantsy tsyagnіka.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? А дзе--н-----і--а---г-н----т---н- –-У г-л-ве. А дзе знаходзіцца вагон-рэстаран? – У галаве. А д-е з-а-о-з-ц-а в-г-н-р-с-а-а-? – У г-л-в-. --------------------------------------------- А дзе знаходзіцца вагон-рэстаран? – У галаве. 0
A -----nakh--z--s--a-------r--ta--n? - - --l-ve. A dze znakhodzіtstsa vagon-restaran? – U galave. A d-e z-a-h-d-і-s-s- v-g-n-r-s-a-a-? – U g-l-v-. ------------------------------------------------ A dze znakhodzіtstsa vagon-restaran? – U galave.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? М--на- ---уду сп----на ніжн-й -ал---? Можна, я буду спаць на ніжняй паліцы? М-ж-а- я б-д- с-а-ь н- н-ж-я- п-л-ц-? ------------------------------------- Можна, я буду спаць на ніжняй паліцы? 0
M--hn-, y- ------pats’ -a----h--ay-p--і---? Mozhna, ya budu spats’ na nіzhnyay palіtsy? M-z-n-, y- b-d- s-a-s- n- n-z-n-a- p-l-t-y- ------------------------------------------- Mozhna, ya budu spats’ na nіzhnyay palіtsy?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? М-жна- --б-д--спаць----с--э---- ---і--? Можна, я буду спаць на сярэдняй паліцы? М-ж-а- я б-д- с-а-ь н- с-р-д-я- п-л-ц-? --------------------------------------- Можна, я буду спаць на сярэдняй паліцы? 0
Mo--na,-----u-u s-a-------s-a---n-ay--a-----? Mozhna, ya budu spats’ na syarednyay palіtsy? M-z-n-, y- b-d- s-a-s- n- s-a-e-n-a- p-l-t-y- --------------------------------------------- Mozhna, ya budu spats’ na syarednyay palіtsy?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? Можн-,-- --ду-----ь-н--в--х-я--п-----? Можна, я буду спаць на верхняй паліцы? М-ж-а- я б-д- с-а-ь н- в-р-н-й п-л-ц-? -------------------------------------- Можна, я буду спаць на верхняй паліцы? 0
Mo-h-a- -a budu-s-a---------rkhn----p----s-? Mozhna, ya budu spats’ na verkhnyay palіtsy? M-z-n-, y- b-d- s-a-s- n- v-r-h-y-y p-l-t-y- -------------------------------------------- Mozhna, ya budu spats’ na verkhnyay palіtsy?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? Калі -ы----з---на--я-ы? Калі мы будзем на мяжы? К-л- м- б-д-е- н- м-ж-? ----------------------- Калі мы будзем на мяжы? 0
K-l- -y b--ze- -a ---zhy? Kalі my budzem na myazhy? K-l- m- b-d-e- n- m-a-h-? ------------------------- Kalі my budzem na myazhy?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? К--ь-і-ч------йм----рог- да---рлі--? Колькі часу зойме дарога да Берліна? К-л-к- ч-с- з-й-е д-р-г- д- Б-р-і-а- ------------------------------------ Колькі часу зойме дарога да Берліна? 0
K--’-- chasu--oy-- --r----da---rlі-a? Kol’kі chasu zoyme daroga da Berlіna? K-l-k- c-a-u z-y-e d-r-g- d- B-r-і-a- ------------------------------------- Kol’kі chasu zoyme daroga da Berlіna?
ರೈಲು ತಡವಾಗಿ ಓಡುತ್ತಿದೆಯೆ? Ц---ік-с---ня-ц-а? Цягнік спазняецца? Ц-г-і- с-а-н-е-ц-? ------------------ Цягнік спазняецца? 0
Tsyagn-k sp-z------st-a? Tsyagnіk spaznyayetstsa? T-y-g-і- s-a-n-a-e-s-s-? ------------------------ Tsyagnіk spaznyayetstsa?
ನಿಮ್ಮ ಬಳಿ ಓದಲು ಏನಾದರು ಇದೆಯೆ? Ц- -----у В---ш-о----у--ь---ч-т---? Ці ёсць у Вас што-небудзь пачытаць? Ц- ё-ц- у В-с ш-о-н-б-д-ь п-ч-т-ц-? ----------------------------------- Ці ёсць у Вас што-небудзь пачытаць? 0
T-і y--t-’ - V---s-----e-udz--p-c----ts’? Tsі yosts’ u Vas shto-nebudz’ pachytats’? T-і y-s-s- u V-s s-t---e-u-z- p-c-y-a-s-? ----------------------------------------- Tsі yosts’ u Vas shto-nebudz’ pachytats’?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? Т---мо-н---ак-зац---ку---е-у--ь -ж---бо ----і? Тут можна заказаць якую-небудзь ежу або напоі? Т-т м-ж-а з-к-з-ц- я-у---е-у-з- е-у а-о н-п-і- ---------------------------------------------- Тут можна заказаць якую-небудзь ежу або напоі? 0
Tu- --z-na -aka--ts’-y----u----u-z’ yez-u a-o na--і? Tut mozhna zakazats’ yakuyu-nebudz’ yezhu abo napoі? T-t m-z-n- z-k-z-t-’ y-k-y---e-u-z- y-z-u a-o n-p-і- ---------------------------------------------------- Tut mozhna zakazats’ yakuyu-nebudz’ yezhu abo napoі?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? Н--------б В-----е па--д-----у-7:-- г-дзі- -а--цы? Не маглі б Вы мяне пабудзіць у 7:00 гадзін раніцы? Н- м-г-і б В- м-н- п-б-д-і-ь у 7-0- г-д-і- р-н-ц-? -------------------------------------------------- Не маглі б Вы мяне пабудзіць у 7:00 гадзін раніцы? 0
N- -ag---b--y myan--p-b--z---’ - ---0 g------r------? Ne maglі b Vy myane pabudzіts’ u 7:00 gadzіn ranіtsy? N- m-g-і b V- m-a-e p-b-d-і-s- u 7-0- g-d-і- r-n-t-y- ----------------------------------------------------- Ne maglі b Vy myane pabudzіts’ u 7:00 gadzіn ranіtsy?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.