ಪದಗುಚ್ಛ ಪುಸ್ತಕ

kn ರೈಲಿನೊಳಗೆ   »   ta ரயிலில்

೩೪ [ಮೂವತ್ತನಾಲ್ಕು]

ರೈಲಿನೊಳಗೆ

ರೈಲಿನೊಳಗೆ

34 [முப்பத்தி நான்கு]

34 [Muppatti nāṉku]

ரயிலில்

[rayilil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇದು ಬರ್ಲೀನ್ ಗೆ ಹೋಗುವ ರೈಲೆ? அத-----்ல--ு---ு போகு--------? அத- ப-ர-ல-ன-க-க- ப-க-ம- ரய-ல-? அ-ு ப-ர-ல-ன-க-க- ப-க-ம- ர-ி-ா- ------------------------------ அது பெர்லினுக்கு போகும் ரயிலா? 0
a-u pe-liṉ--ku pō-um ----l-? atu perliṉukku pōkum rayilā? a-u p-r-i-u-k- p-k-m r-y-l-? ---------------------------- atu perliṉukku pōkum rayilā?
ರೈಲು ಯಾವಾಗ ಹೊರಡುತ್ತದೆ? ரய-ல்---்தனை-----்---கி----ும்? ரய-ல- எத-தன- மண-க-க- க-ளம-ப-ம-? ர-ி-் எ-்-ன- ம-ி-்-ு க-ள-்-ு-்- ------------------------------- ரயில் எத்தனை மணிக்கு கிளம்பும்? 0
Ra--- ---aṉ-----ṇ---- --ḷ-----? Rayil ettaṉai maṇikku kiḷampum? R-y-l e-t-ṉ-i m-ṇ-k-u k-ḷ-m-u-? ------------------------------- Rayil ettaṉai maṇikku kiḷampum?
ರೈಲು ಬರ್ಲೀನ್ ಅನ್ನು ಎಷ್ಟು ಹೊತ್ತಿಗೆ ತಲುಪುತ್ತದೆ? பெர்ல-னுக--- -பப----ு -ோய்ச- ---ும்? ப-ர-ல-ன-க-க- எபப-ழ-த- ப-ய-ச- ச-ர-ம-? ப-ர-ல-ன-க-க- எ-ப-ழ-த- ப-ய-ச- ச-ர-ம-? ------------------------------------ பெர்லினுக்கு எபபொழுது போய்ச் சேரும்? 0
Per--ṉ-kku------------ō-----rum? Perliṉukku epapoḻutu pōyc cērum? P-r-i-u-k- e-a-o-u-u p-y- c-r-m- -------------------------------- Perliṉukku epapoḻutu pōyc cērum?
ಕ್ಷಮಿಸಿ, ನಾನು ಹಾದು ಹೋಗಬಹುದೆ? ம--னி---வ-ம-!-நா-்-இவ்வ-ி-ா--செல்ல---ா? மன-ன-க-கவ-ம-! ந-ன- இவ-வழ-ய-க ச-ல-லல-ம-? ம-்-ி-்-வ-ம-! ந-ன- இ-்-ழ-ய-க ச-ல-ல-ா-ா- --------------------------------------- மன்னிக்கவும்! நான் இவ்வழியாக செல்லலாமா? 0
Ma--i-k----!-N-- i-v--iy-k- -el---ā-ā? Maṉṉikkavum! Nāṉ ivvaḻiyāka cellalāmā? M-ṉ-i-k-v-m- N-ṉ i-v-ḻ-y-k- c-l-a-ā-ā- -------------------------------------- Maṉṉikkavum! Nāṉ ivvaḻiyāka cellalāmā?
ಇದು ನನ್ನ ಸ್ಥಳ ಎಂದು ಭಾವಿಸುತ್ತೇನೆ. இ----------ய -ர--்-- ----் என்-ு -ி--க---ற--். இத- என-ன-ட-ய இர-க-க- /ஸ-ட- என-ற- ந-ன-க-க-ற-ன-. இ-ு எ-்-ு-ை- இ-ு-்-ை /-ீ-் எ-்-ு ந-ன-க-க-ற-ன-. ---------------------------------------------- இது என்னுடைய இருக்கை /ஸீட் என்று நினைக்கிறேன். 0
It- -----a-y--i---kai/s-ṭ----- ---ai-k---ṉ. Itu eṉṉuṭaiya irukkai/sīṭ eṉṟu niṉaikkiṟēṉ. I-u e-ṉ-ṭ-i-a i-u-k-i-s-ṭ e-ṟ- n-ṉ-i-k-ṟ-ṉ- ------------------------------------------- Itu eṉṉuṭaiya irukkai/sīṭ eṉṟu niṉaikkiṟēṉ.
ನೀವು ನನ್ನ ಸ್ಥಳದಲ್ಲಿ ಕುಳಿತುಕೊಂಡಿದ್ದೀರಿ ಎಂದು ಭಾವಿಸುತ್ತೇನೆ. நீ-்--்---்-இட-்தி-் --ர-----ர-க---றீர்-ள--என்---நி-ைக--ி-ேன். ந-ங-கள- என- இடத-த-ல- அமர-ந-த-ர-க-க-ற-ர-கள- என-ற- ந-ன-க-க-ற-ன-. ந-ங-க-் எ-் இ-த-த-ல- அ-ர-ந-த-ர-க-க-ற-ர-க-் எ-்-ு ந-ன-க-க-ற-ன-. -------------------------------------------------------------- நீங்கள் என் இடத்தில் அமர்ந்திருக்கிறீர்கள் என்று நினைக்கிறேன். 0
N-ṅkaḷ e- iṭat-i------n-ir-kk-ṟ-r--ḷ eṉṟ---i---k--ṟē-. Nīṅkaḷ eṉ iṭattil amarntirukkiṟīrkaḷ eṉṟu niṉaikkiṟēṉ. N-ṅ-a- e- i-a-t-l a-a-n-i-u-k-ṟ-r-a- e-ṟ- n-ṉ-i-k-ṟ-ṉ- ------------------------------------------------------ Nīṅkaḷ eṉ iṭattil amarntirukkiṟīrkaḷ eṉṟu niṉaikkiṟēṉ.
ಸ್ಲೀಪರ್ ಎಲ್ಲಿದೆ? ஸ்லீப--ர் --்----ர-க்---த-? ஸ-ல-ப-பர- எங-க- இர-க-க-றத-? ஸ-ல-ப-ப-் எ-்-ே இ-ு-்-ி-த-? --------------------------- ஸ்லீப்பர் எங்கே இருக்கிறது? 0
S-īp-ar-e-k- --u--i--tu? Slīppar eṅkē irukkiṟatu? S-ī-p-r e-k- i-u-k-ṟ-t-? ------------------------ Slīppar eṅkē irukkiṟatu?
ಸ್ಲೀಪರ್ ರೈಲಿನ ಕೊನೆಯಲ್ಲಿದೆ. ஸ--ீப--ர்---ி-ின----ட-வி-்---ுக-கி-து. ஸ-ல-ப-பர- ரய-ல-ன- ம-ட-வ-ல- இர-க-க-றத-. ஸ-ல-ப-ப-் ர-ி-ி-் ம-ட-வ-ல- இ-ு-்-ி-த-. -------------------------------------- ஸ்லீப்பர் ரயிலின் முடிவில் இருக்கிறது. 0
Slīp----ra----ṉ--uṭiv---i---kiṟ---. Slīppar rayiliṉ muṭivil irukkiṟatu. S-ī-p-r r-y-l-ṉ m-ṭ-v-l i-u-k-ṟ-t-. ----------------------------------- Slīppar rayiliṉ muṭivil irukkiṟatu.
ಊಟದ ಡಬ್ಬಿ ಎಲ್ಲಿದೆ? ರೈಲಿನ ಮುಂಭಾಗದಲ್ಲಿ? உணவ---பெட-டி---்க- -ர-க்கி------யி-- -ர--ப-்----. உணவ-ப-ப-ட-ட- எங-க- இர-க-க-றத-? ரய-ல- ஆரம-பத-த-ல-. உ-வ-ப-ப-ட-ட- எ-்-ே இ-ு-்-ி-த-? ர-ி-் ஆ-ம-ப-்-ி-்- ------------------------------------------------- உணவுப்பெட்டி எங்கே இருக்கிறது? ரயில் ஆரம்பத்தில். 0
U-av-ppe--i--ṅ-ē iru----atu? ----l--r-m--t-i-. Uṇavuppeṭṭi eṅkē irukkiṟatu? Rayil ārampattil. U-a-u-p-ṭ-i e-k- i-u-k-ṟ-t-? R-y-l ā-a-p-t-i-. ---------------------------------------------- Uṇavuppeṭṭi eṅkē irukkiṟatu? Rayil ārampattil.
ನಾನು ಇಲ್ಲಿ ಕೆಳಗಡೆ ಮಲಗಬಹುದೆ? ந----கீழ் ---தில- -றங்கலாம-? ந-ன- க-ழ- பர-த-ல- உறங-கல-ம-? ந-ன- க-ழ- ப-்-ி-் உ-ங-க-ா-ா- ---------------------------- நான் கீழ் பர்தில் உறங்கலாமா? 0
Nāṉ---- pa---- uṟ-ṅk--ām-? Nāṉ kīḻ partil uṟaṅkalāmā? N-ṉ k-ḻ p-r-i- u-a-k-l-m-? -------------------------- Nāṉ kīḻ partil uṟaṅkalāmā?
ನಾನು ಇಲ್ಲಿ ಮಧ್ಯದಲ್ಲಿ ಮಲಗಬಹುದೆ? ந-ன்-நட- -ர-த--- உ---கலாமா? ந-ன- நட- பர-த-ல- உறங-கல-ம-? ந-ன- ந-ு ப-்-ி-் உ-ங-க-ா-ா- --------------------------- நான் நடு பர்தில் உறங்கலாமா? 0
N-ṉ n-ṭ--pa--i- --a-ka--m-? Nāṉ naṭu partil uṟaṅkalāmā? N-ṉ n-ṭ- p-r-i- u-a-k-l-m-? --------------------------- Nāṉ naṭu partil uṟaṅkalāmā?
ನಾನು ಇಲ್ಲಿ ಮೇಲುಗಡೆ ಮಲಗಬಹುದೆ? நான- ம-ல- -ர--ி-்-உ---கலா-ா? ந-ன- ம-ல- பர-த-ல- உறங-கல-ம-? ந-ன- ம-ல- ப-்-ி-் உ-ங-க-ா-ா- ---------------------------- நான் மேல் பர்தில் உறங்கலாமா? 0
N-- mē----r-il--ṟ-ṅ--lā-ā? Nāṉ mēl partil uṟaṅkalāmā? N-ṉ m-l p-r-i- u-a-k-l-m-? -------------------------- Nāṉ mēl partil uṟaṅkalāmā?
ನಾವು ಯಾವಾಗ ಗಡಿಯನ್ನು ತಲುಪುತ್ತೇವೆ? நாம---ல-ல-க----எ--ப-ழ-த- -ோ---்--ேர---ம்? ந-ம- எல-ல-க-க- எப-ப-ழ-த- ப-ய-ச- ச-ர-வ-ம-? ந-ம- எ-்-ை-்-ு எ-்-ொ-ு-ு ப-ய-ச- ச-ர-வ-ம-? ----------------------------------------- நாம் எல்லைக்கு எப்பொழுது போய்ச் சேருவோம்? 0
N---el-aik-- e-p-ḻu-u -ō-c ---u-ō-? Nām ellaikku eppoḻutu pōyc cēruvōm? N-m e-l-i-k- e-p-ḻ-t- p-y- c-r-v-m- ----------------------------------- Nām ellaikku eppoḻutu pōyc cēruvōm?
ಬರ್ಲೀನ್ ವರೆಗಿನ ಪ್ರಯಾಣಕ್ಕೆ ಎಷ್ಟು ಸಮಯ ಬೇಕು? பெர-லி----ய-ம்---்தன---ா-ி எ-ுக-கு-்? ப-ர-ல-ன- பயணம- எத-தன- ந-ழ- எட-க-க-ம-? ப-ர-ல-ன- ப-ண-் எ-்-ன- ந-ழ- எ-ு-்-ு-்- ------------------------------------- பெர்லின் பயணம் எத்தனை நாழி எடுக்கும்? 0
P--li---ay-ṇ---et--ṉai---ḻi-----k--? Perliṉ payaṇam ettaṉai nāḻi eṭukkum? P-r-i- p-y-ṇ-m e-t-ṉ-i n-ḻ- e-u-k-m- ------------------------------------ Perliṉ payaṇam ettaṉai nāḻi eṭukkum?
ರೈಲು ತಡವಾಗಿ ಓಡುತ್ತಿದೆಯೆ? ரயி---தா-தம-க ச--்க----? ரய-ல- த-மதம-க ச-ல-க-றத-? ர-ி-் த-ம-ம-க ச-ல-க-ற-ா- ------------------------ ரயில் தாமதமாக செல்கிறதா? 0
Ray-- tā-a---ā------ki--t-? Rayil tāmatamāka celkiṟatā? R-y-l t-m-t-m-k- c-l-i-a-ā- --------------------------- Rayil tāmatamāka celkiṟatā?
ನಿಮ್ಮ ಬಳಿ ಓದಲು ಏನಾದರು ಇದೆಯೆ? உ--க-ி--- -ட----தற-க- -தா-து-இ---்----ா? உங-கள-டம- பட-ப-பதற-க- ஏத-வத- இர-க-க-றத-? உ-்-ள-ட-் ப-ி-்-த-்-ு ஏ-ா-த- இ-ு-்-ி-த-? ---------------------------------------- உங்களிடம் படிப்பதற்கு ஏதாவது இருக்கிறதா? 0
U---ḷiṭa--paṭipp--a-k- --ā-at- ir-k---a--? Uṅkaḷiṭam paṭippataṟku ētāvatu irukkiṟatā? U-k-ḷ-ṭ-m p-ṭ-p-a-a-k- ē-ā-a-u i-u-k-ṟ-t-? ------------------------------------------ Uṅkaḷiṭam paṭippataṟku ētāvatu irukkiṟatā?
ಇಲ್ಲಿ ತಿನ್ನಲು ಮತ್ತು ಕುಡಿಯಲು ಏನಾದರು ದೊರೆಯುತ್ತದೆಯೆ? இங--ு-சாப்பிடுவத--கோ-குட------்-- ஏதாவ-ு க-ட-க-கு-ா? இங-க- ச-ப-ப-ட-வதற-க- க-ட-ப-பதற-க- ஏத-வத- க-ட-க-க-ம-? இ-்-ு ச-ப-ப-ட-வ-ற-க- க-ட-ப-ப-ற-க- ஏ-ா-த- க-ட-க-க-ம-? ---------------------------------------------------- இங்கு சாப்பிடுவதற்கோ குடிப்பதற்கோ ஏதாவது கிடைக்குமா? 0
Iṅk- -āp---uv-t---ō k--i-pat-ṟ-ō -tā---u ---aik---ā? Iṅku cāppiṭuvataṟkō kuṭippataṟkō ētāvatu kiṭaikkumā? I-k- c-p-i-u-a-a-k- k-ṭ-p-a-a-k- ē-ā-a-u k-ṭ-i-k-m-? ---------------------------------------------------- Iṅku cāppiṭuvataṟkō kuṭippataṟkō ētāvatu kiṭaikkumā?
ದಯವಿಟ್ಟು ನನ್ನನ್ನು ಬೆಳಿಗ್ಗೆ ಏಳು ಗಂಟೆಗೆ ಎಬ್ಬಿಸುವಿರಾ? த-வு --ய்-ு--ன----7 -ணி-----எழு-----விடு-ிறீர்களா? தயவ- ச-ய-த- என-ன- 7 மண-க-க- எழ-ப-ப- வ-ட-க-ற-ர-கள-? த-வ- ச-ய-த- எ-்-ை 7 ம-ி-்-ு எ-ு-்-ி வ-ட-க-ற-ர-க-ா- -------------------------------------------------- தயவு செய்து என்னை 7 மணிக்கு எழுப்பி விடுகிறீர்களா? 0
Ta--vu c--tu-eṉṉai - -aṇikk--eḻu-p- ---u--ṟīrka-ā? Tayavu ceytu eṉṉai 7 maṇikku eḻuppi viṭukiṟīrkaḷā? T-y-v- c-y-u e-ṉ-i 7 m-ṇ-k-u e-u-p- v-ṭ-k-ṟ-r-a-ā- -------------------------------------------------- Tayavu ceytu eṉṉai 7 maṇikku eḻuppi viṭukiṟīrkaḷā?

ಮಕ್ಕಳು ತುಟಿಭಾಷೆಯನ್ನು ಓದುವವರು.

ಮಕ್ಕಳು ಮಾತು ಕಲಿಯುವಾಗ ತಮ್ಮ ತಂದೆತಾಯಿಯವರ ಬಾಯಿಯನ್ನು ಗಮನಿಸುತ್ತಾರೆ. ಈ ವಿಷಯವನ್ನು ಬೆಳವಣಿಗೆ ಮನೋವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಆರು ತಿಂಗಳು ವಯಸ್ಸಿನಿಂದ ಮಕ್ಕಳು ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹೀಗೆ ಅವರು ಶಬ್ಧಗಳನ್ನು ಹೊರಡಿಸಲು ,ಬಾಯಿಯನ್ನು ಹೇಗೆ ರಚಿಸಬೇಕು ಎನ್ನುವುದನ್ನು ಕಲಿಯುತ್ತಾರೆ. ಮಕ್ಕಳಿಗೆ ಒಂದು ವರ್ಷಆದಾಗ ಅವರು ಕೆಲವು ಪದಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಈ ವಯಸ್ಸಿನಿಂದ ಮಕ್ಕಳು ಪುನಃ ಮನುಷ್ಯರ ಕಣ್ಣನ್ನು ದೃಷ್ಠಿಸಿ ನೋಡುತ್ತವೆ. ಈ ಮೂಲಕ ಅವರಿಗೆ ಸಾಕಷ್ಟು ಮುಖ್ಯ ವಿಷಯಗಳು ದೊರೆಯುತ್ತವೆ. ದೃಷ್ಟಿಯಿಂದ ಅವರಿಗೆ ತಮ್ಮ ಹಿರಿಯರು ಸಂತೋಷ ಅಥವಾ ಖಿನ್ನರಾಗಿದ್ದಾರೆಯೆ ಎಂದು ತಿಳಿಯುತ್ತದೆ. ಅದರ ಮೂಲಕ ಅವರಿಗೆ ಭಾವನೆಗಳ ಪ್ರಪಂಚದ ಪರಿಚಯವಾಗುತ್ತದೆ. ಯಾವಾಗ ಒಬ್ಬ ಅವರನ್ನು ಪರಭಾಷೆಯಲ್ಲಿ ಮಾತನಾಡಿಸುತ್ತಾರೊ,ಆವಾಗ ಕುತೂಹಲ ಉಂಟಾಗುತ್ತದೆ. ಆವಾಗ ಮಕ್ಕಳು ಮತ್ತೊಮ್ಮೆ ತುಟಿಯಿಂದ ಓದಲು ಪ್ರಾರಂಭಿಸುತ್ತಾರೆ. ಹಾಗೆಯೆ ಪರಕೀಯ ಶಬ್ಧಗಳನ್ನು ಮಾಡಲು ತೊಡಗುತ್ತಾರೆ. ಮಕ್ಕಳೊಡನೆ ಮಾತನಾಡುವಾಗ ಒಬ್ಬರು ಅವರನ್ನು ದೃಷ್ಟಿಸಿ ನೋಡಬೇಕು. ಇಷ್ಟೆ ಅಲ್ಲದೆ ಮಕ್ಕಳಿಗೆ ಭಾಷೆಯ ಬೆಳವಣಿಗೆಗೆ ಸಂಭಾಷಣೆಯ ಅವಶ್ಯಕತೆ ಇದೆ. ಹೆತ್ತವರು ಮಕ್ಕಳು ಹೇಳಿದ್ದನ್ನು ಬಹಳ ಬಾರಿ ಪುನರುಚ್ಚರಿಸುತ್ತಾರೆ. ಇದರ ಮೂಲಕ ಮಕ್ಕಳಿಗೆ ಮರುಮಾಹಿತಿ ದೊರೆಯುತ್ತದೆ. ಅದು ಚಿಕ್ಕ ಮಕ್ಕಳಿಗೆ ಬಹು ಅವಶ್ಯಕ. ಆವಾಗ ಅವರಿಗೆ ಕೇಳುಗರು ತಮ್ಮನ್ನು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದು ಮಕ್ಕಳನ್ನು ಹುರಿದುಂಬಿಸುತ್ತದೆ. ಅವರಿಗೆ ಹೆಚ್ಚು ಮಾತನಾಡಲು ಕಲಿಯುವುದು ಸಂತೋಷವನ್ನು ಉಂಟು ಮಾಡುತ್ತದೆ. ಅದ್ದರಿಂದ ಮಕ್ಕಳಿಗೆ ಧ್ವನಿಸುರುಳಿಗಳನ್ನು ಕೇಳಿಸುವುದು ಸಾಕಾಗುವುದಿಲ್ಲ. ಮಕ್ಕಳು ನಿಜವಾಗಿಯು ತುಟಿಯಿಂದ ಓದಬಲ್ಲರು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪ್ರಯೋಗಗಳಲ್ಲಿ ಚಿಕ್ಕಮಕ್ಕಳಿಗೆ ಧ್ವನಿರಹಿತ ದೃಶ್ಯಸುರುಳಿಗಳನ್ನು ತೋರಿಸಲಾಯಿತು. ಈ ದೃಶ್ಯಸುರುಳಿಗಳು ಮಕ್ಕಳ ಮಾತೃಭಾಷೆ ಮತ್ತು ಪರಭಾಷೆಗಳಲ್ಲಿ ಇದ್ದವು. ಆ ಮಕ್ಕಳು ತಮ್ಮ ಭಾಷೆಯಲ್ಲಿದ್ದ ದೃಶ್ಯಸುರುಳಿಗಳನ್ನು ಹೆಚ್ಚು ಹೊತ್ತು ನೋಡಿದರು. ಅವರು ಈ ಸಮಯದಲ್ಲಿ ಸ್ಪಷ್ಟವಾಗಿ ಜಾಗರೂಕತೆಯನ್ನು ತೋರಿದ್ದರು. ಮಕ್ಕಳ ಮೊದಲ ಪದಗಳು ಪ್ರಪಂಚದಾದ್ಯಂತ ಸಮನಾದುದು. ಮಾಮಾ ಮತ್ತು ಪಾಪಾ- ಅದು ಎಲ್ಲಾ ಭಾಷೆಗಳಲ್ಲಿಯು ಸುಲಭವಾಗಿ ಉಚ್ಚರಿಸಬಹುದು.