ಪದಗುಚ್ಛ ಪುಸ್ತಕ

kn ಏನನ್ನಾದರು ಇಷ್ಟಪಡುವುದು   »   ko 뭘 하고 싶어요

೭೦ [ಎಪ್ಪತ್ತು]

ಏನನ್ನಾದರು ಇಷ್ಟಪಡುವುದು

ಏನನ್ನಾದರು ಇಷ್ಟಪಡುವುದು

70 [일흔]

70 [ilheun]

뭘 하고 싶어요

[mwol hago sip-eoyo]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಧೂಮಪಾನ ಮಾಡಲು ಇಷ್ಟಪಡುತ್ತೀರಾ? 담-를 피-- ---? 담배를 피우고 싶어요? 담-를 피-고 싶-요- ------------ 담배를 피우고 싶어요? 0
d--b--l--l p-ug----p--oy-? dambaeleul piugo sip-eoyo? d-m-a-l-u- p-u-o s-p-e-y-? -------------------------- dambaeleul piugo sip-eoyo?
ನೀವು ನೃತ್ಯ ಮಾಡಲು ಇಷ್ಟಪಡುತ್ತೀರಾ? 춤을 추---어요? 춤을 추고 싶어요? 춤- 추- 싶-요- ---------- 춤을 추고 싶어요? 0
c-u--eu------o-----e--o? chum-eul chugo sip-eoyo? c-u---u- c-u-o s-p-e-y-? ------------------------ chum-eul chugo sip-eoyo?
ನೀವು ವಾಯು ಸೇವನೆ ಮಾಡಲು ಇಷ್ಟಪಡುತ್ತೀರಾ? 산-------어요? 산책을 하고 싶어요? 산-을 하- 싶-요- ----------- 산책을 하고 싶어요? 0
san--aeg--u- -a-o -ip-e--o? sanchaeg-eul hago sip-eoyo? s-n-h-e---u- h-g- s-p-e-y-? --------------------------- sanchaeg-eul hago sip-eoyo?
ನಾನು ಧೂಮಪಾನ ಮಾಡಲು ಇಷ್ಟಪಡುತ್ತೇನೆ. 저--담-를-피우고 --요. 저는 담배를 피우고 싶어요. 저- 담-를 피-고 싶-요- --------------- 저는 담배를 피우고 싶어요. 0
je--e-n-------l-ul -iugo-si---o--. jeoneun dambaeleul piugo sip-eoyo. j-o-e-n d-m-a-l-u- p-u-o s-p-e-y-. ---------------------------------- jeoneun dambaeleul piugo sip-eoyo.
ನಿನಗೆ ಒಂದು ಸಿಗರೇಟ್ ಬೇಕೆ? 담-를---고 --요? 담배를 피우고 싶어요? 담-를 피-고 싶-요- ------------ 담배를 피우고 싶어요? 0
d----e--u---iu-o---p-e-y-? dambaeleul piugo sip-eoyo? d-m-a-l-u- p-u-o s-p-e-y-? -------------------------- dambaeleul piugo sip-eoyo?
ಅವನಿಗೆ ಬೆಂಕಿಪಟ್ಟಣ ಬೇಕು. 그- 불을 --요. 그는 불을 원해요. 그- 불- 원-요- ---------- 그는 불을 원해요. 0
g-u---- -ul-eul----haeyo. geuneun bul-eul wonhaeyo. g-u-e-n b-l-e-l w-n-a-y-. ------------------------- geuneun bul-eul wonhaeyo.
ನಾನು ಏನನ್ನಾದರು ಕುಡಿಯಲು ಇಷ್ಟಪಡುತ್ತೇನೆ. 저는-뭘 -시고---요. 저는 뭘 마시고 싶어요. 저- 뭘 마-고 싶-요- ------------- 저는 뭘 마시고 싶어요. 0
je-ne-n mwo- -as-g- --------. jeoneun mwol masigo sip-eoyo. j-o-e-n m-o- m-s-g- s-p-e-y-. ----------------------------- jeoneun mwol masigo sip-eoyo.
ನಾನು ಏನನ್ನಾದರು ತಿನ್ನಲು ಇಷ್ಟಪಡುತ್ತೇನೆ. 저는 - 먹고-싶-요. 저는 뭘 먹고 싶어요. 저- 뭘 먹- 싶-요- ------------ 저는 뭘 먹고 싶어요. 0
je-ne-- -w-l--e---o--ip-e-yo. jeoneun mwol meoggo sip-eoyo. j-o-e-n m-o- m-o-g- s-p-e-y-. ----------------------------- jeoneun mwol meoggo sip-eoyo.
ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. 저는--금 쉬고 싶--. 저는 조금 쉬고 싶어요. 저- 조- 쉬- 싶-요- ------------- 저는 조금 쉬고 싶어요. 0
jeo-e-- j-g--m -w--o -i----y-. jeoneun jogeum swigo sip-eoyo. j-o-e-n j-g-u- s-i-o s-p-e-y-. ------------------------------ jeoneun jogeum swigo sip-eoyo.
ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಇಷ್ಟಪಡುತ್ತೇನೆ. 저- -신에게 뭘 물어-- 싶-요. 저는 당신에게 뭘 물어보고 싶어요. 저- 당-에- 뭘 물-보- 싶-요- ------------------- 저는 당신에게 뭘 물어보고 싶어요. 0
je---un-da---in--ge-mwol-----e-b-go ----e--o. jeoneun dangsin-ege mwol mul-eobogo sip-eoyo. j-o-e-n d-n-s-n-e-e m-o- m-l-e-b-g- s-p-e-y-. --------------------------------------------- jeoneun dangsin-ege mwol mul-eobogo sip-eoyo.
ನಾನು ನಿಮ್ಮಿಂದ ಏನನ್ನೋ ಕೇಳಲು ಬಯಸುತ್ತಿದ್ದೇನೆ. 저는-당신에----부탁하고 싶어-. 저는 당신에게 뭘 부탁하고 싶어요. 저- 당-에- 뭘 부-하- 싶-요- ------------------- 저는 당신에게 뭘 부탁하고 싶어요. 0
je----- dan-sin-e-e------b---g-----sip-e-yo. jeoneun dangsin-ege mwol butaghago sip-eoyo. j-o-e-n d-n-s-n-e-e m-o- b-t-g-a-o s-p-e-y-. -------------------------------------------- jeoneun dangsin-ege mwol butaghago sip-eoyo.
ನಾನು ನಿಮ್ಮನ್ನು ಯಾವುದಕ್ಕೋ ಆಹ್ವಾನಿಸಲು ಇಷ್ಟಪಡುತ್ತೇನೆ. 저는-당신-게---대접------. 저는 당신에게 뭘 대접하고 싶어요. 저- 당-에- 뭘 대-하- 싶-요- ------------------- 저는 당신에게 뭘 대접하고 싶어요. 0
j---eu- --ng--n-ege -wol-d-e-eo-ha-o-s---eoy-. jeoneun dangsin-ege mwol daejeobhago sip-eoyo. j-o-e-n d-n-s-n-e-e m-o- d-e-e-b-a-o s-p-e-y-. ---------------------------------------------- jeoneun dangsin-ege mwol daejeobhago sip-eoyo.
ನೀವು ಏನನ್ನು ಬಯಸುತ್ತೀರಿ? 뭘---- 싶어요? 뭘 마시고 싶어요? 뭘 마-고 싶-요- ---------- 뭘 마시고 싶어요? 0
m-ol mas-go -i--e--o? mwol masigo sip-eoyo? m-o- m-s-g- s-p-e-y-? --------------------- mwol masigo sip-eoyo?
ನಿಮಗೆ ಒಂದು ಕಾಫಿ ಬೇಕೆ? 커-- 마-고 --요? 커피를 마시고 싶어요? 커-를 마-고 싶-요- ------------ 커피를 마시고 싶어요? 0
keop----- m---go---p----o? keopileul masigo sip-eoyo? k-o-i-e-l m-s-g- s-p-e-y-? -------------------------- keopileul masigo sip-eoyo?
ಅಥವಾ ಟೀಯನ್ನು ಹೆಚ್ಚು ಇಷ್ಟಪಡುತ್ತೀರಾ? 아-- -- 더 -아요? 아니면 차가 더 좋아요? 아-면 차- 더 좋-요- ------------- 아니면 차가 더 좋아요? 0
a-i---o---ha----e- --h-ayo? animyeon chaga deo joh-ayo? a-i-y-o- c-a-a d-o j-h-a-o- --------------------------- animyeon chaga deo joh-ayo?
ನಾವು ಮನೆಗೆ ಹೋಗಲು ಇಷ್ಟಪಡುತ್ತೇವೆ. 우리- -으- 가- ---. 우리는 집으로 가고 싶어요. 우-는 집-로 가- 싶-요- --------------- 우리는 집으로 가고 싶어요. 0
u-i-e---ji--e--- ga-- -i--eo-o. ulineun jib-eulo gago sip-eoyo. u-i-e-n j-b-e-l- g-g- s-p-e-y-. ------------------------------- ulineun jib-eulo gago sip-eoyo.
ನಿಮಗೆ ಒಂದು ಟ್ಯಾಕ್ಸಿ ಬೇಕೆ? 택시- --요? 택시를 원해요? 택-를 원-요- -------- 택시를 원해요? 0
t-e--i--u- w-n--e-o? taegsileul wonhaeyo? t-e-s-l-u- w-n-a-y-? -------------------- taegsileul wonhaeyo?
ಅವರು ಫೋನ್ ಮಾಡಲು ಇಷ್ಟಪಡುತ್ತಾರೆ. 그-- --를--- ---. 그들은 전화를 하고 싶어요. 그-은 전-를 하- 싶-요- --------------- 그들은 전화를 하고 싶어요. 0
ge---u--eu- je--h-aleu--h-go sip--o--. geudeul-eun jeonhwaleul hago sip-eoyo. g-u-e-l-e-n j-o-h-a-e-l h-g- s-p-e-y-. -------------------------------------- geudeul-eun jeonhwaleul hago sip-eoyo.

ಎರಡು ಭಾಷೆಗಳು=ಎರಡು ಭಾಷಾಕೇಂದ್ರಗಳು!

ನಾವು ಯಾವಾಗ ಒಂದು ಭಾಷೆಯನ್ನು ಕಲಿಯುತ್ತೇವೆಯೊ ಅದು ನಮ್ಮ ಮಿದುಳಿಗೆ ಒಂದೆ ಅಲ್ಲ. ಏಕೆಂದರೆ ವಿವಿಧ ಭಾಷೆಗಳಿಗೆ ಅದರಲ್ಲಿ ಶೇಖರಣಾ ಸ್ಥಾನಗಳಿವೆ. ನಾವು ಕಲಿಯುವ ಎಲ್ಲಾ ಭಾಷೆಗಳನ್ನು ಒಂದೇ ಕಡೆ ಶೇಖರಿಸಿ ಇಡಲಾಗುವುದಿಲ್ಲ. ನಾವು ದೊಡ್ಡವರಾದ ಮೇಲೆ ಕಲಿತ ಭಾಷೆಗಳಿಗೆ ತಮ್ಮದೆ ಆದ ಸಂಗ್ರಹ ಸ್ಥಳಗಳಿರುತ್ತವೆ ಅಂದರೆ ಹೊಸ ನಿಯಮಗಳನ್ನು ಮಿದುಳು ಬೇರೆ ಒಂದು ಸ್ಥಾನದಲ್ಲಿ ಪರಿಷ್ಕರಿಸುತ್ತದೆ ಎಂದರ್ಥ. ಅವುಗಳನ್ನು ಮಾತೃಭಾಷೆಯ ಜೊತೆಯಲ್ಲಿ ಸಂಗ್ರಹಿಸಿ ಇಡಲು ಆಗುವುದಿಲ್ಲ. ಎರಡು ಭಾಷೆಗಳೊಡನೆ ಬೆಳೆಯುವ ಜನರು ಇದರ ವಿರುದ್ದವಾಗಿ ಒಂದೆ ಜಾಗವನ್ನು ಬಳಸುತ್ತಾರೆ. ಈ ಫಲಿತಾಂಶಕ್ಕೆ ಹಲವಾರು ಅಧ್ಯಯನಗಳು ಬಂದಿವೆ. ನರಶಾಸ್ತ್ರ ವಿಜ್ಞಾನಿಗಳು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಈ ಪ್ರಯೋಗ ಪುರುಷರು ಎರಡೂ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು ಆದರೆ ಈ ಗುಂಪಿನ ಒಂದು ಭಾಗದವರು ಎರಡು ಭಾಷೆಗಳ ಜೊತೆ ಬೆಳೆದವರು ಉಳಿದವರು ಎರಡನೇಯ ಭಾಷೆಯನ್ನು ನಂತರ ಕಲೆತವರು. ಸಂಶೋಧಕರು ಭಾಷಾಪರೀಕ್ಷೆಗಳು ನಡೆಸುವಾಗ ಮಿದುಳಿನ ಚಟುವಟಿಕೆಗಳ ಅಳತೆ ಮಾಡಿದರು. ಆ ಸಮಯದಲ್ಲಿ ಮಿದುಳಿನ ಯಾವ ಭಾಗಗಳು ಕೆಲಸ ಮಾಡುತ್ತವೆ ಎನ್ನುವುದನ್ನು ಗಮನಿಸಿದರು. “ನಂತರ” ಕಲಿತವರು ಎರಡು ಭಾಷಾಕೇಂದ್ರಗಳನ್ನು ಹೊಂದಿರುವುದನ್ನು ಅವರು ಕಂಡರು. ಇದು ಹೀಗೆ ಇದ್ದೀತು ಎಂದು ಸಂಶೋಧಕರು ತುಂಬಾ ಹಿಂದೆಯೆ ಊಹಿಸಿದ್ದರು. ಯಾರ ಮಿದುಳಿಗೆ ಗಾಸಿಯಾಗಿತ್ತೊ, ಅವರು ವಿವಿಧ ಕುರುಹುಗಳನ್ನು ಪ್ರದರ್ಶಿಸಿದರು. ಹಾಗೆಯೆ ಮಿದುಳಿಗೆ ಏನಾದರೂ ಹಾನಿಯುಂಟಾದರೆ ಮಾತಿನ ತೊಂದರೆ ಪರಿಣಮಿಸಬಹುದು. ಬಾಧಿತರಾದವರು ಪದಗಳನ್ನು ಸರಿಯಾಗಿ ಉಚ್ಚರಿಸಲಾರರು ಅಥವಾ ಅರ್ಥ ಮಾಡಿಕೊಳ್ಳಲಾರರು. ಆದರೆ ಎರಡು ಭಾಷೆಗಳನ್ನು ಬಲ್ಲ ಗಾಯಾಳುಗಳು ಹಲವು ಬಾರಿ ವಿಶೇಷ ಚಿಹ್ನೆಗಳನ್ನು ತೋರುತ್ತಾರೆ. ಇವರ ಮಾತಿನ ತೊಂದರೆ ಯಾವಗಲೂ ಎರಡೂ ಭಾಷೆಗಳ ಮೇಲೆ ಪರಿಣಾಮ ಬೀರದಿರಬಹುದು. ಕೇವಲ ಒಂದು ಮಿದುಳಿನ ಭಾಗ ಗಾಯಗೊಂಡಿದ್ದರೆ ಮತ್ತೊಂದು ಭಾಗ ಕಾರ್ಯಮಾಡಬಹುದು. ಆವಾಗ ರೋಗಿಗಳು ಒಂದು ಭಾಷೆಯನ್ನು ಇನ್ನೊಂದು ಭಾಷೆಗಿಂತ ಚೆನ್ನಾಗಿ ಮಾತನಾಡಬಹುದು. ಹಾಗೂ ಎರಡು ಭಾಷೆಗಳನ್ನು ಭಿನ್ನ ತ್ವರಿತಗತಿಯಲ್ಲಿ ಮತ್ತೆ ಕಲಿಯಬಹುದು. ಇದು ಎರಡೂ ಭಾಷೆಗಳು ಒಂದೆ ಜಾಗದಲ್ಲಿ ಸಂಗ್ರಹವಾಗಿರುವುದಿಲ್ಲ ಎನ್ನುವುದನ್ನು ತೋರಿಸುತ್ತದೆ. ಇವುಗಳನ್ನು ಒಟ್ಟಿಗೆ ಕಲಿಯದೆ ಇರುವುದರಿಂದ ಅವು ಎರಡು ಕೇಂದ್ರಗಳನ್ನು ನಿರ್ಮಿಸುತ್ತವೆ. ನಮ್ಮ ಮಿದುಳು ಹೇಗೆ ಅನೇಕ ಭಾಷೆಗಳನ್ನು ನಿರ್ವಹಿಸುತ್ತವೆ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೊಸ ಫಲಿತಾಂಶಗಳು ಕಲಿಕೆಯ ಹೊಸ ವಿಧಾನಗಳನ್ನು ರೂಪಿಸುವುದರಲ್ಲಿ ಪೂರಕವಾಗಬಹುದು.