ಪದಗುಚ್ಛ ಪುಸ್ತಕ

kn ಭೂತಕಾಲ ೨   »   ko 과거형 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [여든둘]

82 [yeodeundul]

과거형 2

[gwageohyeong 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? 구-차를---야만 했-요? 구급차를 불러야만 했어요? 구-차- 불-야- 했-요- -------------- 구급차를 불러야만 했어요? 0
guge------e-l-b-ll---a--- ha--s-e--o? gugeubchaleul bulleoyaman haess-eoyo? g-g-u-c-a-e-l b-l-e-y-m-n h-e-s-e-y-? ------------------------------------- gugeubchaleul bulleoyaman haess-eoyo?
ನೀನು ವೈದ್ಯರನ್ನು ಕರೆಯಬೇಕಾಯಿತೇ? 의사--불러야- 했어요? 의사를 불러야만 했어요? 의-를 불-야- 했-요- ------------- 의사를 불러야만 했어요? 0
uisal-u- --l---yaman--a----e---? uisaleul bulleoyaman haess-eoyo? u-s-l-u- b-l-e-y-m-n h-e-s-e-y-? -------------------------------- uisaleul bulleoyaman haess-eoyo?
ನೀನು ಪೋಲೀಸರನ್ನು ಕರೆಯಬೇಕಾಯಿತೇ ? 경-을 불--- ---? 경찰을 불러야만 했어요? 경-을 불-야- 했-요- ------------- 경찰을 불러야만 했어요? 0
gy----ch---e---bu-l----ma- h--ss-e-yo? gyeongchal-eul bulleoyaman haess-eoyo? g-e-n-c-a---u- b-l-e-y-m-n h-e-s-e-y-? -------------------------------------- gyeongchal-eul bulleoyaman haess-eoyo?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. 그 ----가 있어----금 전에-있었--. 그 전화번호가 있어요? 방금 전에 있었어요. 그 전-번-가 있-요- 방- 전- 있-어-. ------------------------ 그 전화번호가 있어요? 방금 전에 있었어요. 0
g----eo----be--h-g--i-s-eoyo-----g--eum j-o--- i-s-eo-s-----. geu jeonhwabeonhoga iss-eoyo? bang-geum jeon-e iss-eoss-eoyo. g-u j-o-h-a-e-n-o-a i-s-e-y-? b-n---e-m j-o--- i-s-e-s---o-o- ------------------------------------------------------------- geu jeonhwabeonhoga iss-eoyo? bang-geum jeon-e iss-eoss-eoyo.
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. 그 -소- 있어-? 방- 전에-있었어-. 그 주소가 있어요? 방금 전에 있었어요. 그 주-가 있-요- 방- 전- 있-어-. ---------------------- 그 주소가 있어요? 방금 전에 있었어요. 0
geu j--o-a is---o-o?-ban--geu- -eo--e -----o---eo--. geu jusoga iss-eoyo? bang-geum jeon-e iss-eoss-eoyo. g-u j-s-g- i-s-e-y-? b-n---e-m j-o--- i-s-e-s---o-o- ---------------------------------------------------- geu jusoga iss-eoyo? bang-geum jeon-e iss-eoss-eoyo.
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. 그 -시 지---있----방- 전에-있었-요. 그 도시 지도가 있어요? 방금 전에 있었어요. 그 도- 지-가 있-요- 방- 전- 있-어-. ------------------------- 그 도시 지도가 있어요? 방금 전에 있었어요. 0
geu--o-i j-do-a--ss--oyo- --ng-ge-- -----e-iss-e--s-e--o. geu dosi jidoga iss-eoyo? bang-geum jeon-e iss-eoss-eoyo. g-u d-s- j-d-g- i-s-e-y-? b-n---e-m j-o--- i-s-e-s---o-o- --------------------------------------------------------- geu dosi jidoga iss-eoyo? bang-geum jeon-e iss-eoss-eoyo.
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. 그---각- 왔어-? 그는-정-에-못 왔--. 그가 정각에 왔어요? 그는 정각에 못 왔어요. 그- 정-에 왔-요- 그- 정-에 못 왔-요- ------------------------- 그가 정각에 왔어요? 그는 정각에 못 왔어요. 0
geu-a-je-ng---g-- wass---yo? -e--eu- j-ong-gag-e---s -a---eo--. geuga jeong-gag-e wass-eoyo? geuneun jeong-gag-e mos wass-eoyo. g-u-a j-o-g-g-g-e w-s---o-o- g-u-e-n j-o-g-g-g-e m-s w-s---o-o- --------------------------------------------------------------- geuga jeong-gag-e wass-eoyo? geuneun jeong-gag-e mos wass-eoyo.
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. 그가 길---았--? -는-길--- 찾았--. 그가 길을 찾았어요? 그는 길을 못 찾았어요. 그- 길- 찾-어-? 그- 길- 못 찾-어-. ------------------------- 그가 길을 찾았어요? 그는 길을 못 찾았어요. 0
g-u-- --------c-a--ass-e-y-- ---n--- g---e-- --- -haj-----eoy-. geuga gil-eul chaj-ass-eoyo? geuneun gil-eul mos chaj-ass-eoyo. g-u-a g-l-e-l c-a---s---o-o- g-u-e-n g-l-e-l m-s c-a---s---o-o- --------------------------------------------------------------- geuga gil-eul chaj-ass-eoyo? geuneun gil-eul mos chaj-ass-eoyo.
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. 그가 당-- 이해-어----는-저--이--못--요. 그가 당신을 이해했어요? 그는 저를 이해 못했어요. 그- 당-을 이-했-요- 그- 저- 이- 못-어-. ---------------------------- 그가 당신을 이해했어요? 그는 저를 이해 못했어요. 0
g--g--d---sin-e-- iha-ha------y-? -----u- -e-l-ul -hae-mos------e-yo. geuga dangsin-eul ihaehaess-eoyo? geuneun jeoleul ihae moshaess-eoyo. g-u-a d-n-s-n-e-l i-a-h-e-s-e-y-? g-u-e-n j-o-e-l i-a- m-s-a-s---o-o- --------------------------------------------------------------------- geuga dangsin-eul ihaehaess-eoyo? geuneun jeoleul ihae moshaess-eoyo.
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? 왜-정-에 못-왔어-? 왜 정각에 못 왔어요? 왜 정-에 못 왔-요- ------------ 왜 정각에 못 왔어요? 0
w-- j-o-g---g-e-mo- w----eoy-? wae jeong-gag-e mos wass-eoyo? w-e j-o-g-g-g-e m-s w-s---o-o- ------------------------------ wae jeong-gag-e mos wass-eoyo?
ನಿನಗೆ ದಾರಿ ಏಕೆ ಸಿಗಲಿಲ್ಲ? 왜-길--- 찾--요? 왜 길을 못 찾았어요? 왜 길- 못 찾-어-? ------------ 왜 길을 못 찾았어요? 0
w---g---eu--mos-cha--a----o--? wae gil-eul mos chaj-ass-eoyo? w-e g-l-e-l m-s c-a---s---o-o- ------------------------------ wae gil-eul mos chaj-ass-eoyo?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? 왜 그를-이- --했-요? 왜 그를 이해 못 했어요? 왜 그- 이- 못 했-요- -------------- 왜 그를 이해 못 했어요? 0
w-e ------- iha---o--h-----e-yo? wae geuleul ihae mos haess-eoyo? w-e g-u-e-l i-a- m-s h-e-s-e-y-? -------------------------------- wae geuleul ihae mos haess-eoyo?
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. 버-가 --서-정-에 못-왔어-. 버스가 없어서 정각에 못 왔어요. 버-가 없-서 정-에 못 왔-요- ------------------ 버스가 없어서 정각에 못 왔어요. 0
b-oseu---e-bs-e--eo jeo-g-----e---- -a---e-yo. beoseuga eobs-eoseo jeong-gag-e mos wass-eoyo. b-o-e-g- e-b---o-e- j-o-g-g-g-e m-s w-s---o-o- ---------------------------------------------- beoseuga eobs-eoseo jeong-gag-e mos wass-eoyo.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. 도시-지---없-서-길을 못-찾---. 도시 지도가 없어서 길을 못 찾았어요. 도- 지-가 없-서 길- 못 찾-어-. --------------------- 도시 지도가 없어서 길을 못 찾았어요. 0
d-si --do-a -o---eos-- gil---l--o---ha--as----y-. dosi jidoga eobs-eoseo gil-eul mos chaj-ass-eoyo. d-s- j-d-g- e-b---o-e- g-l-e-l m-s c-a---s---o-o- ------------------------------------------------- dosi jidoga eobs-eoseo gil-eul mos chaj-ass-eoyo.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. 음악- 너--시끄러-서 그---해 - 했-요. 음악이 너무 시끄러워서 그를 이해 못 했어요. 음-이 너- 시-러-서 그- 이- 못 했-요- ------------------------- 음악이 너무 시끄러워서 그를 이해 못 했어요. 0
e-m----i neo-u----k-uleo-ose- geule-l----e -o- h-e-s-eoyo. eum-ag-i neomu sikkeuleowoseo geuleul ihae mos haess-eoyo. e-m-a--- n-o-u s-k-e-l-o-o-e- g-u-e-l i-a- m-s h-e-s-e-y-. ---------------------------------------------------------- eum-ag-i neomu sikkeuleowoseo geuleul ihae mos haess-eoyo.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. 저는 택---잡아- -어-. 저는 택시를 잡아야 했어요. 저- 택-를 잡-야 했-요- --------------- 저는 택시를 잡아야 했어요. 0
j--ne-- -aegsi--u- -a---y- ha--s-e---. jeoneun taegsileul jab-aya haess-eoyo. j-o-e-n t-e-s-l-u- j-b-a-a h-e-s-e-y-. -------------------------------------- jeoneun taegsileul jab-aya haess-eoyo.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. 저--도시-지-를 사- 했어-. 저는 도시 지도를 사야 했어요. 저- 도- 지-를 사- 했-요- ----------------- 저는 도시 지도를 사야 했어요. 0
j--ne-n -osi ----leu- saya-hae---e-y-. jeoneun dosi jidoleul saya haess-eoyo. j-o-e-n d-s- j-d-l-u- s-y- h-e-s-e-y-. -------------------------------------- jeoneun dosi jidoleul saya haess-eoyo.
ನಾನು ರೇಡಿಯೊವನ್ನು ಆರಿಸಬೇಕಾಯಿತು. 저는 라디오를 -야 --요. 저는 라디오를 꺼야 했어요. 저- 라-오- 꺼- 했-요- --------------- 저는 라디오를 꺼야 했어요. 0
j--ne-n---d-ol--- ----ya ha-s--eoy-. jeoneun ladioleul kkeoya haess-eoyo. j-o-e-n l-d-o-e-l k-e-y- h-e-s-e-y-. ------------------------------------ jeoneun ladioleul kkeoya haess-eoyo.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.