ಪದಗುಚ್ಛ ಪುಸ್ತಕ

kn ಗುಣವಾಚಕಗಳು ೨   »   be Прыметнікі 2

೭೯ [ಎಪ್ಪತ್ತೊಂಬತ್ತು]

ಗುಣವಾಚಕಗಳು ೨

ಗುಣವಾಚಕಗಳು ೨

79 [семдзесят дзевяць]

79 [semdzesyat dzevyats’]

Прыметнікі 2

[Prymetnіkі 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ನೀಲಿ ಅಂಗಿಯನ್ನು ಧರಿಸಿದ್ದೇನೆ. На---е сі--я --к-нк-. На мне сіняя сукенка. Н- м-е с-н-я с-к-н-а- --------------------- На мне сіняя сукенка. 0
Na-m-e-s-n-ay-----e-ka. Na mne sіnyaya sukenka. N- m-e s-n-a-a s-k-n-a- ----------------------- Na mne sіnyaya sukenka.
ನಾನು ಒಂದು ಕೆಂಪು ಅಂಗಿಯನ್ನು ಧರಿಸಿದ್ದೇನೆ. На-мн- чырвон-я с----к-. На мне чырвоная сукенка. Н- м-е ч-р-о-а- с-к-н-а- ------------------------ На мне чырвоная сукенка. 0
N---n- ---r---a-a -uken--. Na mne chyrvonaya sukenka. N- m-e c-y-v-n-y- s-k-n-a- -------------------------- Na mne chyrvonaya sukenka.
ನಾನು ಒಂದು ಹಸಿರು ಅಂಗಿಯನ್ನು ಧರಿಸಿದ್ದೇನೆ. Н--м-е-зя-ё--я------ка. На мне зялёная сукенка. Н- м-е з-л-н-я с-к-н-а- ----------------------- На мне зялёная сукенка. 0
Na --e--y---n--a s--e--a. Na mne zyalenaya sukenka. N- m-e z-a-e-a-a s-k-n-a- ------------------------- Na mne zyalenaya sukenka.
ನಾನು ಒಂದು ಕಪ್ಪು ಚೀಲವನ್ನು ಕೊಳ್ಳುತ್ತೇನೆ. Я----ля- --рну- --мк-. Я купляю чорную сумку. Я к-п-я- ч-р-у- с-м-у- ---------------------- Я купляю чорную сумку. 0
Y- k-ply--u-chor--yu---m-u. Ya kuplyayu chornuyu sumku. Y- k-p-y-y- c-o-n-y- s-m-u- --------------------------- Ya kuplyayu chornuyu sumku.
ನಾನು ಒಂದು ಕಂದು ಚೀಲವನ್ನು ಕೊಳ್ಳುತ್ತೇನೆ. Я --пля- к--ы--------у--у. Я купляю карычневую сумку. Я к-п-я- к-р-ч-е-у- с-м-у- -------------------------- Я купляю карычневую сумку. 0
Y- kup--a-----ry--ne---- -um--. Ya kuplyayu karychnevuyu sumku. Y- k-p-y-y- k-r-c-n-v-y- s-m-u- ------------------------------- Ya kuplyayu karychnevuyu sumku.
ನಾನು ಒಂದು ಬಿಳಿ ಚೀಲವನ್ನು ಕೊಳ್ಳುತ್ತೇನೆ. Я к------б-лу- ---ку. Я купляю белую сумку. Я к-п-я- б-л-ю с-м-у- --------------------- Я купляю белую сумку. 0
Ya-k-p--a---b--u--------. Ya kuplyayu beluyu sumku. Y- k-p-y-y- b-l-y- s-m-u- ------------------------- Ya kuplyayu beluyu sumku.
ನನಗೆ ಒಂದು ಹೊಸ ಗಾಡಿ ಬೇಕು. М-е -ат---ны----ы ---амабі--. Мне патрэбны новы аўтамабіль. М-е п-т-э-н- н-в- а-т-м-б-л-. ----------------------------- Мне патрэбны новы аўтамабіль. 0
M------rebny--o-y ---a-a-і--. Mne patrebny novy autamabіl’. M-e p-t-e-n- n-v- a-t-m-b-l-. ----------------------------- Mne patrebny novy autamabіl’.
ನನಗೆ ಒಂದು ವೇಗವಾದ ಗಾಡಿ ಬೇಕು. Мн----трэб----у--і а-та-абіль. Мне патрэбны хуткі аўтамабіль. М-е п-т-э-н- х-т-і а-т-м-б-л-. ------------------------------ Мне патрэбны хуткі аўтамабіль. 0
Mn- -atre-ny kh--kі au-ama-іl-. Mne patrebny khutkі autamabіl’. M-e p-t-e-n- k-u-k- a-t-m-b-l-. ------------------------------- Mne patrebny khutkі autamabіl’.
ನನಗೆ ಒಂದು ಹಿತಕರವಾದ ಗಾಡಿ ಬೇಕು. Мне пат---н- ---------ў---а-іл-. Мне патрэбны ўтульны аўтамабіль. М-е п-т-э-н- ў-у-ь-ы а-т-м-б-л-. -------------------------------- Мне патрэбны ўтульны аўтамабіль. 0
Mn- p---e------u---y a-ta-a-і--. Mne patrebny utul’ny autamabіl’. M-e p-t-e-n- u-u-’-y a-t-m-b-l-. -------------------------------- Mne patrebny utul’ny autamabіl’.
ಅಲ್ಲಿ ಮೇಲೆ ಒಬ್ಬ ವಯಸ್ಸಾದ ಮಹಿಳೆ ವಾಸಿಸುತ್ತಾಳೆ. Т-м--ав-рсе-жыв- ста-а-----чы-а. Там наверсе жыве старая жанчына. Т-м н-в-р-е ж-в- с-а-а- ж-н-ы-а- -------------------------------- Там наверсе жыве старая жанчына. 0
Ta---a--rse zhy----tar--- z--nch---. Tam naverse zhyve staraya zhanchyna. T-m n-v-r-e z-y-e s-a-a-a z-a-c-y-a- ------------------------------------ Tam naverse zhyve staraya zhanchyna.
ಅಲ್ಲಿ ಮೇಲೆ ಒಬ್ಬ ದಪ್ಪ ಮಹಿಳೆ ವಾಸಿಸುತ್ತಾಳೆ. Та- --версе------тоўс-ая--а--ы--. Там наверсе жыве тоўстая жанчына. Т-м н-в-р-е ж-в- т-ў-т-я ж-н-ы-а- --------------------------------- Там наверсе жыве тоўстая жанчына. 0
T-- -a-e-se---y----o----y- z--n--yn-. Tam naverse zhyve toustaya zhanchyna. T-m n-v-r-e z-y-e t-u-t-y- z-a-c-y-a- ------------------------------------- Tam naverse zhyve toustaya zhanchyna.
ಅಲ್ಲಿ ಕೆಳಗೆ ಒಬ್ಬ ಕುತೂಹಲವುಳ್ಳ ಮಹಿಳೆ ವಾಸಿಸುತ್ತಾಳೆ. Т-- унізе--ы-е ці-а-н-я-ж-н--н-. Там унізе жыве цікаўная жанчына. Т-м у-і-е ж-в- ц-к-ў-а- ж-н-ы-а- -------------------------------- Там унізе жыве цікаўная жанчына. 0
Tam u-іze-zh--e----kau-a---z-an-hyna. Tam unіze zhyve tsіkaunaya zhanchyna. T-m u-і-e z-y-e t-і-a-n-y- z-a-c-y-a- ------------------------------------- Tam unіze zhyve tsіkaunaya zhanchyna.
ನಮ್ಮ ಅತಿಥಿಗಳು ಒಳ್ಳೆಯ ಜನ. На----ос-і-б----п--емн-- л--з-. Нашы госці былі прыемныя людзі. Н-ш- г-с-і б-л- п-ы-м-ы- л-д-і- ------------------------------- Нашы госці былі прыемныя людзі. 0
N---y-gos-s--b--і --y-m---- -y-dzі. Nashy gostsі bylі pryemnyya lyudzі. N-s-y g-s-s- b-l- p-y-m-y-a l-u-z-. ----------------------------------- Nashy gostsі bylі pryemnyya lyudzі.
ನಮ್ಮ ಅತಿಥಿಗಳು ವಿನೀತ ಜನ. На---г-сц- ---і-в-тл-в-я -----. Нашы госці былі ветлівыя людзі. Н-ш- г-с-і б-л- в-т-і-ы- л-д-і- ------------------------------- Нашы госці былі ветлівыя людзі. 0
N-----g-sts--b----vetlіv-y- -y---і. Nashy gostsі bylі vetlіvyya lyudzі. N-s-y g-s-s- b-l- v-t-і-y-a l-u-z-. ----------------------------------- Nashy gostsі bylі vetlіvyya lyudzі.
ನಮ್ಮ ಅತಿಥಿಗಳು ಸ್ವಾರಸ್ಯಕರ ಜನ. Нашы ------б--і-цік--ыя л--з-. Нашы госці былі цікавыя людзі. Н-ш- г-с-і б-л- ц-к-в-я л-д-і- ------------------------------ Нашы госці былі цікавыя людзі. 0
N-------s-sі-b-lі--s--a-yy----udzі. Nashy gostsі bylі tsіkavyya lyudzі. N-s-y g-s-s- b-l- t-і-a-y-a l-u-z-. ----------------------------------- Nashy gostsі bylі tsіkavyya lyudzі.
ನನಗೆ ಮುದ್ದು ಮಕ್ಕಳಿದ್ದಾರೆ. У-мя-е-міл-я--зеці. У мяне мілыя дзеці. У м-н- м-л-я д-е-і- ------------------- У мяне мілыя дзеці. 0
U--ya-----l-y- ---tsі. U myane mіlyya dzetsі. U m-a-e m-l-y- d-e-s-. ---------------------- U myane mіlyya dzetsі.
ಆದರೆ ನೆರೆಮನೆಯವರ ಮಕ್ಕಳು ತುಂಬಾ ತುಂಟರು. Але-- -----з-ў --хаб--- дз-ц-. Але ў суседзяў нахабныя дзеці. А-е ў с-с-д-я- н-х-б-ы- д-е-і- ------------------------------ Але ў суседзяў нахабныя дзеці. 0
A-- u s---d------a---b---- dzets-. Ale u susedzyau nakhabnyya dzetsі. A-e u s-s-d-y-u n-k-a-n-y- d-e-s-. ---------------------------------- Ale u susedzyau nakhabnyya dzetsі.
ನಿಮ್ಮ ಮಕ್ಕಳು ಒಳ್ಳೆಯವರೆ? У-В-- -об--я-д--ці? У Вас добрыя дзеці? У В-с д-б-ы- д-е-і- ------------------- У Вас добрыя дзеці? 0
U-V-s---b-yy- ---ts-? U Vas dobryya dzetsі? U V-s d-b-y-a d-e-s-? --------------------- U Vas dobryya dzetsі?

ಒಂದು ಭಾಷೆ, ಹಲವಾರು ವೈವಿಧ್ಯತೆ.

ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ. ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.