ಪದಗುಚ್ಛ ಪುಸ್ತಕ

kn ಭೂತಕಾಲ ೨   »   be Прошлы час 2

೮೨ [ಎಂಬತ್ತೆರಡು]

ಭೂತಕಾಲ ೨

ಭೂತಕಾಲ ೨

82 [восемдзесят два]

82 [vosemdzesyat dva]

Прошлы час 2

[Proshly chas 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಬೆಲರೂಸಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ಆಂಬ್ಯುಲೆನ್ಸ್ ಕರೆಯಬೇಕಾಯಿತೇ? Т-бе давял-с- выкл----ь -у-ку- -ап-м--у? Табе давялося выклікаць хуткую дапамогу? Т-б- д-в-л-с- в-к-і-а-ь х-т-у- д-п-м-г-? ---------------------------------------- Табе давялося выклікаць хуткую дапамогу? 0
Ta----avyalosy- v-klіka-s--khutkuyu-----mogu? Tabe davyalosya vyklіkats’ khutkuyu dapamogu? T-b- d-v-a-o-y- v-k-і-a-s- k-u-k-y- d-p-m-g-? --------------------------------------------- Tabe davyalosya vyklіkats’ khutkuyu dapamogu?
ನೀನು ವೈದ್ಯರನ್ನು ಕರೆಯಬೇಕಾಯಿತೇ? Табе -а--л-с--выклі-а-ь -окт-ра? Табе давялося выклікаць доктара? Т-б- д-в-л-с- в-к-і-а-ь д-к-а-а- -------------------------------- Табе давялося выклікаць доктара? 0
Tabe ---ya------vyklі-at---dokt--a? Tabe davyalosya vyklіkats’ doktara? T-b- d-v-a-o-y- v-k-і-a-s- d-k-a-a- ----------------------------------- Tabe davyalosya vyklіkats’ doktara?
ನೀನು ಪೋಲೀಸರನ್ನು ಕರೆಯಬೇಕಾಯಿತೇ ? Т-б----в-ло-----клі--ць -а--ц-ю? Табе давялося выклікаць паліцыю? Т-б- д-в-л-с- в-к-і-а-ь п-л-ц-ю- -------------------------------- Табе давялося выклікаць паліцыю? 0
T----d-------y- vy-l-k---- --l-t----? Tabe davyalosya vyklіkats’ palіtsyyu? T-b- d-v-a-o-y- v-k-і-a-s- p-l-t-y-u- ------------------------------------- Tabe davyalosya vyklіkats’ palіtsyyu?
ನಿಮ್ಮ ಬಳಿ ಟೆಲಿಫೋನ್ ಸಂಖ್ಯೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. У-Вас ёсц---ума- т-лефона?-- мян- -н т-ль-і -т- бы-. У Вас ёсць нумар тэлефона? У мяне ён толькі што быў. У В-с ё-ц- н-м-р т-л-ф-н-? У м-н- ё- т-л-к- ш-о б-ў- ---------------------------------------------------- У Вас ёсць нумар тэлефона? У мяне ён толькі што быў. 0
U-Va--yo--s- -um-- te-ef-n-- U-myane-----t-l’-- --t--by-. U Vas yosts’ numar telefona? U myane yon tol’kі shto byu. U V-s y-s-s- n-m-r t-l-f-n-? U m-a-e y-n t-l-k- s-t- b-u- --------------------------------------------------------- U Vas yosts’ numar telefona? U myane yon tol’kі shto byu.
ನಿಮ್ಮ ಬಳಿ ವಿಳಾಸ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. У --с--сць ад-ас?-У-мя---ён т-ль-- ш-- -ыў. У Вас ёсць адрас? У мяне ён толькі што быў. У В-с ё-ц- а-р-с- У м-н- ё- т-л-к- ш-о б-ў- ------------------------------------------- У Вас ёсць адрас? У мяне ён толькі што быў. 0
U --s-yosts’ --r--? U--y-ne yon tol-k- -h-- by-. U Vas yosts’ adras? U myane yon tol’kі shto byu. U V-s y-s-s- a-r-s- U m-a-e y-n t-l-k- s-t- b-u- ------------------------------------------------ U Vas yosts’ adras? U myane yon tol’kі shto byu.
ನಿಮ್ಮ ಬಳಿ ನಗರದ ನಕ್ಷೆ ಇದೆಯೆ? ನನ್ನ ಬಳಿ ಇದುವರೆಗೆ ಇತ್ತು. У-В-с-ёсц--к-рт- --ра-а- У мян- я---т----і-шт--б-ла. У Вас ёсць карта горада? У мяне яна толькі што была. У В-с ё-ц- к-р-а г-р-д-? У м-н- я-а т-л-к- ш-о б-л-. ---------------------------------------------------- У Вас ёсць карта горада? У мяне яна толькі што была. 0
U -as y--ts--k---a--orada--- -y-ne y--- t-l-kі sh----yl-. U Vas yosts’ karta gorada? U myane yana tol’kі shto byla. U V-s y-s-s- k-r-a g-r-d-? U m-a-e y-n- t-l-k- s-t- b-l-. --------------------------------------------------------- U Vas yosts’ karta gorada? U myane yana tol’kі shto byla.
ಅವನು ಸರಿಯಾದ ಸಮಯಕ್ಕೆ ಬಂದಿದ್ದನೆ? ಅವನಿಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Ён-пр--ш-ў с-о---со-а---н-не-мо- п--йс-- --ое--с-в-. Ён прыйшоў своечасова? Ён не мог прыйсці своечасова. Ё- п-ы-ш-ў с-о-ч-с-в-? Ё- н- м-г п-ы-с-і с-о-ч-с-в-. ---------------------------------------------------- Ён прыйшоў своечасова? Ён не мог прыйсці своечасова. 0
En -ryy--o--s--e--a-ova?--O--n--m-g pr-yst-і svo-c--s-va. En pryyshou svoechasova? YOn ne mog pryystsі svoechasova. E- p-y-s-o- s-o-c-a-o-a- Y-n n- m-g p-y-s-s- s-o-c-a-o-a- --------------------------------------------------------- En pryyshou svoechasova? YOn ne mog pryystsі svoechasova.
ಅವನಿಗೆ ದಾರಿ ಸಿಕ್ಕಿತೆ? ಅವನಿಗೆ ದಾರಿ ಸಿಕ್ಕಲಿಲ್ಲ. Ён----йш-ў -лях?----н- мог--н--сці ш-я-. Ён знайшоў шлях? Ён не мог знайсці шлях. Ё- з-а-ш-ў ш-я-? Ё- н- м-г з-а-с-і ш-я-. ---------------------------------------- Ён знайшоў шлях? Ён не мог знайсці шлях. 0
E- --aysho- s-l--kh?---n-ne-----z-ays-sі s---a-h. En znayshou shlyakh? YOn ne mog znaystsі shlyakh. E- z-a-s-o- s-l-a-h- Y-n n- m-g z-a-s-s- s-l-a-h- ------------------------------------------------- En znayshou shlyakh? YOn ne mog znaystsі shlyakh.
ಅವನು ನಿನ್ನನ್ನು ಅರ್ಥಮಾಡಿಕೊಂಡನೆ?ಅವನು ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. Ё- --б- -ра-у---? -н-н---о- мя-е-зр--у--ць. Ён цябе зразумеў? Ён не мог мяне зразумець. Ё- ц-б- з-а-у-е-? Ё- н- м-г м-н- з-а-у-е-ь- ------------------------------------------- Ён цябе зразумеў? Ён не мог мяне зразумець. 0
En t-y-be---a-um-u?-Y-n ne---g--y-n--z----m-ts-. En tsyabe zrazumeu? YOn ne mog myane zrazumets’. E- t-y-b- z-a-u-e-? Y-n n- m-g m-a-e z-a-u-e-s-. ------------------------------------------------ En tsyabe zrazumeu? YOn ne mog myane zrazumets’.
ನಿನಗೆ ಸರಿಯಾದ ಸಮಯಕ್ಕೆ ಬರಲಿಕ್ಕೆ ಏಕೆ ಆಗಲಿಲ್ಲ? Чаму -ы н----- п-ыйсц- сво----о-а? Чаму ты не мог прыйсці своечасова? Ч-м- т- н- м-г п-ы-с-і с-о-ч-с-в-? ---------------------------------- Чаму ты не мог прыйсці своечасова? 0
Ch-mu -- ne--og -ry------sv-e-ha---a? Chamu ty ne mog pryystsі svoechasova? C-a-u t- n- m-g p-y-s-s- s-o-c-a-o-a- ------------------------------------- Chamu ty ne mog pryystsі svoechasova?
ನಿನಗೆ ದಾರಿ ಏಕೆ ಸಿಗಲಿಲ್ಲ? Ча-- т---- -о- зн--сці шл-х? Чаму ты не мог знайсці шлях? Ч-м- т- н- м-г з-а-с-і ш-я-? ---------------------------- Чаму ты не мог знайсці шлях? 0
C-am---y ne -o- ---ystsі shlya--? Chamu ty ne mog znaystsі shlyakh? C-a-u t- n- m-g z-a-s-s- s-l-a-h- --------------------------------- Chamu ty ne mog znaystsі shlyakh?
ನೀನು ಅವನನ್ನು ಏಕೆ ಅರ್ಥಮಾಡಿಕೊಳ್ಳಲಿಲ್ಲ? Ча-у ты-н---ог-яго--ра-ум-ц-? Чаму ты не мог яго зразумець? Ч-м- т- н- м-г я-о з-а-у-е-ь- ----------------------------- Чаму ты не мог яго зразумець? 0
Ch-mu -- ----og --g- -ra---et-’? Chamu ty ne mog yago zrazumets’? C-a-u t- n- m-g y-g- z-a-u-e-s-? -------------------------------- Chamu ty ne mog yago zrazumets’?
ಯಾವ ಬಸ್ಸು ಓಡುತ್ತಿರಲಿಲ್ಲ, ಆದ್ದರಿಂದ ನನಗೆ ಸರಿಯಾದ ಸಮಯಕ್ಕೆ ಬರಲು ಆಗಲಿಲ್ಲ. Я -е мо-------м-гла п--й--- -в---а-о--- -о -е----- аў---у-а. Я не мог / не магла прыйсці своечасова, бо не было аўтобуса. Я н- м-г / н- м-г-а п-ы-с-і с-о-ч-с-в-, б- н- б-л- а-т-б-с-. ------------------------------------------------------------ Я не мог / не магла прыйсці своечасова, бо не было аўтобуса. 0
Ya n----- ---e ---la --y-st-і-s-oe------a,-b--ne-b--- -u--bu--. Ya ne mog / ne magla pryystsі svoechasova, bo ne bylo autobusa. Y- n- m-g / n- m-g-a p-y-s-s- s-o-c-a-o-a- b- n- b-l- a-t-b-s-. --------------------------------------------------------------- Ya ne mog / ne magla pryystsі svoechasova, bo ne bylo autobusa.
ನನ್ನ ಬಳಿ ನಗರದ ನಕ್ಷೆ ಇಲ್ಲದೆ ಇದ್ದುದರಿಂದ ನನಗೆ ದಾರಿ ಸಿಕ್ಕಲಿಲ್ಲ. Я-н---ог /-не-маг-а-знайсц--ш-ях---о---мяне--е-было к---- г-р--а. Я не мог / не магла знайсці шлях, бо ў мяне не было карты горада. Я н- м-г / н- м-г-а з-а-с-і ш-я-, б- ў м-н- н- б-л- к-р-ы г-р-д-. ----------------------------------------------------------------- Я не мог / не магла знайсці шлях, бо ў мяне не было карты горада. 0
Y-----mog - n--ma-la z---s-sі -h-y-kh, b- --myane----byl--karty -o-ada. Ya ne mog / ne magla znaystsі shlyakh, bo u myane ne bylo karty gorada. Y- n- m-g / n- m-g-a z-a-s-s- s-l-a-h- b- u m-a-e n- b-l- k-r-y g-r-d-. ----------------------------------------------------------------------- Ya ne mog / ne magla znaystsі shlyakh, bo u myane ne bylo karty gorada.
ಸಂಗೀತದ ಅಬ್ಬರದಿಂದಾಗಿ, ನನಗೆ ಅವನನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲ. Я н- м---- -----гла -го зра--м-ц-- бо--узы---б--а-в---м- ---н--. Я не мог / не магла яго зразумець, бо музыка была вельмі гучная. Я н- м-г / н- м-г-а я-о з-а-у-е-ь- б- м-з-к- б-л- в-л-м- г-ч-а-. ---------------------------------------------------------------- Я не мог / не магла яго зразумець, бо музыка была вельмі гучная. 0
Y- n--m-g - n--m--l- ya-o---a--m-ts-- -o-m--y-a b-l--v--’-і --chnay-. Ya ne mog / ne magla yago zrazumets’, bo muzyka byla vel’mі guchnaya. Y- n- m-g / n- m-g-a y-g- z-a-u-e-s-, b- m-z-k- b-l- v-l-m- g-c-n-y-. --------------------------------------------------------------------- Ya ne mog / ne magla yago zrazumets’, bo muzyka byla vel’mі guchnaya.
ನಾನು ಟ್ಯಾಕ್ಸಿಯಲ್ಲಿ ಬರಬೇಕಾಯಿತು. Мн--д----ос- -зяц--так-і. Мне давялося ўзяць таксі. М-е д-в-л-с- ў-я-ь т-к-і- ------------------------- Мне давялося ўзяць таксі. 0
Mne------l------zy-------k--. Mne davyalosya uzyats’ taksі. M-e d-v-a-o-y- u-y-t-’ t-k-і- ----------------------------- Mne davyalosya uzyats’ taksі.
ನಾನು ಒಂದು ನಗರ ನಕ್ಷೆಯನ್ನು ಕೊಳ್ಳಬೇಕಾಯಿತು. М----ав-ло-я------ь-ка-ту-г-----. Мне давялося купіць карту горада. М-е д-в-л-с- к-п-ц- к-р-у г-р-д-. --------------------------------- Мне давялося купіць карту горада. 0
Mne da-y---s------і-s----rtu-g--ad-. Mne davyalosya kupіts’ kartu gorada. M-e d-v-a-o-y- k-p-t-’ k-r-u g-r-d-. ------------------------------------ Mne davyalosya kupіts’ kartu gorada.
ನಾನು ರೇಡಿಯೊವನ್ನು ಆರಿಸಬೇಕಾಯಿತು. Я---- - была -ы-у-а-- - вы--шана вы-л--ыц- ра-ы-. Я быў / была вымушаны / вымушана выключыць радыё. Я б-ў / б-л- в-м-ш-н- / в-м-ш-н- в-к-ю-ы-ь р-д-ё- ------------------------------------------------- Я быў / была вымушаны / вымушана выключыць радыё. 0
Ya by- - b-la-----s--n--- v------na-v-----c-yt---ra-y-. Ya byu / byla vymushany / vymushana vyklyuchyts’ radye. Y- b-u / b-l- v-m-s-a-y / v-m-s-a-a v-k-y-c-y-s- r-d-e- ------------------------------------------------------- Ya byu / byla vymushany / vymushana vyklyuchyts’ radye.

ಪರಭಾಷೆಯನ್ನು ಪರದೇಶದಲ್ಲಿ ಕಲಿಯುವುದು ಹೆಚ್ಚು ಸೂಕ್ತ!

ವಯಸ್ಕರು ಭಾಷೆಗಳನ್ನು ಚಿಕ್ಕ ಮಕ್ಕಳಷ್ಟು ಸುಲಭವಾಗಿ ಕಲಿಯಲಾರರು. ಅವರ ಮಿದುಳಿನ ವಿಕಾಸ ಪೂರ್ಣಗೊಂಡಿರುತ್ತದೆ. ಈ ಕಾರಣದಿಂದ ಹೊಸ ನರಗಳ ಜಾಲವನ್ನು ಸ್ಥಾಪಿಸುವುದು ಸುಲಭವಲ್ಲ. ಆದರೂ ಸಹ ವಯಸ್ಕರು ಕೂಡ ಒಂದು ಭಾಷೆಯನ್ನು ಚೆನ್ನಾಗಿ ಕಲಿಯಬಹುದು. ಇದಕ್ಕೆ ಒಬ್ಬರು ಯಾವ ದೇಶದಲ್ಲಿ ಆ ಬಾಷೆಯನ್ನು ಮಾತನಾಡುತ್ತಾರೊ ಅಲ್ಲಿಗೆ ಹೋಗಬೇಕು. ಒಂದು ಪರಭಾಷೆಯನ್ನು ಪರದೇಶದಲ್ಲಿ ಹೆಚ್ಚು ಫಲಪ್ರದವಾಗಿ ಕಲಿಯಬಹುದು. ಈ ವಿಷಯ ಯಾರು ಭಾಷೆ ಕಲಿಯಲು ಪರದೇಶಕ್ಕೆ ರಜೆಯಲ್ಲಿ ಹೋಗಿದ್ದರೊ ಅವರಿಗೆಲ್ಲ ಗೊತ್ತು. ಒಂದು ಹೊಸ ಭಾಷೆಯನ್ನು ಅದರ ಸ್ವಾಭಾವಿಕ ಪರಿಸರದಲ್ಲಿ ಬಹು ಬೇಗ ಕಲಿಯಬಹುದು. ಒಂದು ಹೊಸ ಅಧ್ಯಯನ ಇತ್ತೀಚೆಗೆ ಕೌತುಕಮಯವಾದ ಫಲಿತಾಂಶವನ್ನು ಹೊಂದಿದೆ. ಮನುಷ್ಯ ಹೊಸಭಾಷೆಯನ್ನು ಬೇರೆ ರೀತಿಯಲ್ಲಿ ಕಲಿಯುತ್ತಾನೆ ಏನ್ನುವುದನ್ನು ತೋರಿಸಿದೆ, ಮಿದುಳು ಪರಭಾಷೆಯನ್ನು ಮಾತೃಭಾಷೆಯಂತೆ ಪರಿಷ್ಕರಿಸುತ್ತದೆ. ಕಲಿಯುವುದರಲ್ಲಿ ವಿವಿಧ ವಿಧಾನಗಳು ಇವೆ ಎಂದು ಬಹಳ ದಿನಗಳಿಂದ ವಿಜ್ಞಾನಿಗಳ ನಂಬಿಕೆ. ಒಂದು ಪ್ರಯೋಗ ಈಗ ಅದನ್ನು ರುಜುವಾತುಗೊಳಿಸಿದೆ. ಪ್ರಯೋಗ ಪುರುಷರ ಒಂದು ಗುಂಪು ಒಂದು ಕಾಲ್ಪನಿಕ ಭಾಷೆಯನ್ನು ಕಲಿಯಬೇಕಾಗಿತ್ತು. ಆ ಗುಂಪಿನ ಒಂದು ಭಾಗ ಸಾಮಾನ್ಯ ತರಗತಿಗಳಿಗೆ ಭೇಟಿ ನೀಡಿದವು. ಇನ್ನೊಂದು ಭಾಗ ಪರದೇಶದ ತರಹ ಕಲ್ಪಿಸಿದ ಪರಿಸರದಲ್ಲಿ ಅದನ್ನು ಕಲಿತರು. ಇವರುಗಳು ಒಂದು ಪರಕೀಯ ಸ್ಥಳದಲ್ಲಿ ಒಂದು ಜಾಗವನ್ನು ಗುರುತಿಸಬೇಕಾಗಿತ್ತು ಅವರು ಸಂಪರ್ಕ ಹೊಂದಿದ್ದ ಜನರೆಲ್ಲರೂ ಆ ಹೊಸ ಭಾಷೆಯನ್ನು ಮಾತನಾಡುತ್ತಿದ್ದರು. ಅಂದರೆ ಈ ಗುಂಪಿನ ಪ್ರಯೋಗ ಪುರುಷರೆಲ್ಲರೂ ಸಾಮಾನ್ಯ ಭಾಷಾ ವಿದ್ಯಾರ್ಥಿಗಳಾಗಿರಲಿಲ್ಲ. ಅವರು ಒಂದು ಅಪರಿಚಿತ ಮಾತುಗಾರರ ಗುಂಪಿಗೆ ಸೇರಿದ್ದರು. ಅದ್ದರಿಂದ ಅವರು ಶೀಘ್ರವಾಗಿ ಹೊಸ ಭಾಷೆಯ ಸಹಾಯ ಪಡೆಯುವ ಒತ್ತಡಕ್ಕೆ ಬಿದ್ದರು. ಸ್ವಲ್ಪ ಸಮಯದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಎರಡೂ ಗುಂಪುಗಳು ಹೊಸ ಭಾಷೆಯ ಒಳ್ಳೆಯ ಜ್ಞಾನವನ್ನು ಸರಿಸಮಾನವಾಗಿ ತೋರಿದವು. ಆದರೆ ಅವರ ಮಿದುಳು ಪರಭಾಷೆಯನ್ನು ಬೇರೆ ವಿಧಗಳಲ್ಲಿ ಪರಿಷ್ಕರಿಸಿತು. “ಪರದೇಶ”ದಲ್ಲಿ ಕಲಿತವರ ಮಿದುಳು ಗಮನಾರ್ಹ ಚಟುವಟಿಕಗಳನ್ನು ತೋರಿಸಿದವು. ಅವರ ಮಿದುಳು ಪರ ಭಾಷೆಯ ವ್ಯಾಕರಣವನ್ನು ತಮ್ಮ ಭಾಷೆಯದರಂತೆಯೆ ಪರಿಷ್ಕರಿಸಿದವು. ಅವುಗಳು ಮಾತ್ರಭಾಷಿಗಳಲ್ಲಿ ಜರುಗುವ ಕ್ರಿಯೆಗಳನ್ನು ಹೋಲುವುದು ಕಂಡುಬಂತು.. ಭಾಷೆ ಕಲಿಯುವ ರಜಾದಿನಗಳು ಭಾಷೆ ಕಲಿಯುವ ಒಂದು ಸುಂದರ ಮತ್ತು ಪ್ರಭಾವಶಾಲಿ ದಾರಿ.