ಪದಗುಚ್ಛ ಪುಸ್ತಕ

kn ಏನನ್ನಾದರು ಕೇಳಿಕೊಳ್ಳುವುದು   »   ta கேட்டுக்கொள்வது

೭೪ [ಎಪ್ಪತ್ತನಾಲ್ಕು]

ಏನನ್ನಾದರು ಕೇಳಿಕೊಳ್ಳುವುದು

ಏನನ್ನಾದರು ಕೇಳಿಕೊಳ್ಳುವುದು

74 [எழுபத்து நான்கு]

74 [Eḻupattu nāṉku]

கேட்டுக்கொள்வது

[kēṭṭukkoḷvatu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಿಮಗೆ ನನ್ನ ಕೂದಲನ್ನು ಕತ್ತರಿಸಲು ಆಗುತ್ತದೆಯೆ? ந---க-்--ன- தல-மு---ை-வெ-்ட---ர்களா? ந-ங-கள- என- தல-ம-ட-ய- வ-ட-ட-வ-ர-கள-? ந-ங-க-் எ-் த-ை-ு-ி-ை வ-ட-ட-வ-ர-க-ா- ------------------------------------ நீங்கள் என் தலைமுடியை வெட்டுவீர்களா? 0
n-ṅka---ṉ ta-aimu-iy-- -----v---a-ā? nīṅkaḷ eṉ talaimuṭiyai veṭṭuvīrkaḷā? n-ṅ-a- e- t-l-i-u-i-a- v-ṭ-u-ī-k-ḷ-? ------------------------------------ nīṅkaḷ eṉ talaimuṭiyai veṭṭuvīrkaḷā?
ಆದರೆ ತುಂಬ ಚಿಕ್ಕದಾಗಿ ಬೇಡ. த-வ---ெ---ு-ம-க---- குட்ட--ா- ச--்----ிடா--ர்--். தயவ- ச-ய-த- ம-கவ-ம- க-ட-ட-ய-க ச-ய-த- வ-ட-த-ர-கள-. த-வ- ச-ய-த- ம-க-ு-் க-ட-ட-ய-க ச-ய-த- வ-ட-த-ர-க-்- ------------------------------------------------- தயவு செய்து மிகவும் குட்டையாக செய்து விடாதீர்கள். 0
T--a-- -e--u -ikavum-----aiy--a -e----------r---. Tayavu ceytu mikavum kuṭṭaiyāka ceytu viṭātīrkaḷ. T-y-v- c-y-u m-k-v-m k-ṭ-a-y-k- c-y-u v-ṭ-t-r-a-. ------------------------------------------------- Tayavu ceytu mikavum kuṭṭaiyāka ceytu viṭātīrkaḷ.
ದಯವಿಟ್ಟು ಇನ್ನೂ ಸ್ವಲ್ಪ ಚಿಕ್ಕದಾಗಿರಲಿ. தயவு---ய்---இன்-ு-- சி-ிது-க-ட்-ை-ாக-செ-்த---ி--ங்க-். தயவ- ச-ய-த- இன-ன-ம- ச-ற-த- க-ட-ட-ய-க ச-ய-த- வ-ட-ங-கள-. த-வ- ச-ய-த- இ-்-ு-் ச-ற-த- க-ட-ட-ய-க ச-ய-த- வ-ட-ங-க-்- ------------------------------------------------------ தயவு செய்து இன்னும் சிறிது குட்டையாக செய்து விடுங்கள். 0
Ta---u-c--tu -ṉ-------it--kuṭṭai---- ce----vi-u-ka-. Tayavu ceytu iṉṉum ciṟitu kuṭṭaiyāka ceytu viṭuṅkaḷ. T-y-v- c-y-u i-ṉ-m c-ṟ-t- k-ṭ-a-y-k- c-y-u v-ṭ-ṅ-a-. ---------------------------------------------------- Tayavu ceytu iṉṉum ciṟitu kuṭṭaiyāka ceytu viṭuṅkaḷ.
ನಿಮಗೆ ಚಿತ್ರಗಳನ್ನು ಸಂಸ್ಕರಿಸಲು ಆಗುತ್ತದೆಯೆ? உ--க-ுக்-ு புக---ப-ங்--்-----ாக--த்-த-ரிய-ம-? உங-கள-க-க- ப-க-ப-படங-கள- உர-வ-க-கத- த-ர-ய-ம-? உ-்-ள-க-க- ப-க-ப-ப-ங-க-் உ-ு-ா-்-த- த-ர-ய-ம-? --------------------------------------------- உங்களுக்கு புகைப்படங்கள் உருவாக்கத் தெரியுமா? 0
U-ka-ukk- --kaip-aṭ----- ---vākka- t-riy-mā? Uṅkaḷukku pukaippaṭaṅkaḷ uruvākkat teriyumā? U-k-ḷ-k-u p-k-i-p-ṭ-ṅ-a- u-u-ā-k-t t-r-y-m-? -------------------------------------------- Uṅkaḷukku pukaippaṭaṅkaḷ uruvākkat teriyumā?
ಚಿತ್ರಗಳು ಸಿ ಡಿಯಲ್ಲಿ ಇವೆ. பு-ை---டங்-ள--ஸி---ில்-இர--்-ி--ற-. ப-க-ப-படங-கள- ஸ-ட-ய-ல- இர-க-க-ன-றன. ப-க-ப-ப-ங-க-் ஸ-ட-ய-ல- இ-ு-்-ி-்-ன- ----------------------------------- புகைப்படங்கள் ஸிடியில் இருக்கின்றன. 0
P-kai--a-a-ka--si-iyil i-u-k---a--. Pukaippaṭaṅkaḷ siṭiyil irukkiṉṟaṉa. P-k-i-p-ṭ-ṅ-a- s-ṭ-y-l i-u-k-ṉ-a-a- ----------------------------------- Pukaippaṭaṅkaḷ siṭiyil irukkiṉṟaṉa.
ಚಿತ್ರಗಳು ಕ್ಯಾಮರದಲ್ಲಿ ಇವೆ. ப--ைப்-டங்க-----மராவ--்-இ-ுக-க--்--. ப-க-ப-படங-கள- க-மர-வ-ல- இர-க-க-ன-றன. ப-க-ப-ப-ங-க-் க-ம-ா-ி-் இ-ு-்-ி-்-ன- ------------------------------------ புகைப்படங்கள் காமராவில் இருக்கின்றன. 0
Puka--pa--ṅk-ḷ --ma--v-l irukk---aṉ-. Pukaippaṭaṅkaḷ kāmarāvil irukkiṉṟaṉa. P-k-i-p-ṭ-ṅ-a- k-m-r-v-l i-u-k-ṉ-a-a- ------------------------------------- Pukaippaṭaṅkaḷ kāmarāvil irukkiṉṟaṉa.
ನಿಮಗೆ ಗಡಿಯಾರವನ್ನು ರಿಪೇರಿ ಮಾಡಲು ಆಗುತ್ತದೆಯೆ? உங----ல- -டி----்த--் -ர--ச-ய்-----ும-? உங-கள-ல- கட-க-ரத-த-ச- சர- ச-ய-ய இயல-ம-? உ-்-ள-ல- க-ி-ா-த-த-ச- ச-ி ச-ய-ய இ-ல-ம-? --------------------------------------- உங்களால் கடிகாரத்தைச் சரி செய்ய இயலுமா? 0
Uṅ--ḷ-- ka--kār-t-a-- -ar- -eyy--iy-l-mā? Uṅkaḷāl kaṭikārattaic cari ceyya iyalumā? U-k-ḷ-l k-ṭ-k-r-t-a-c c-r- c-y-a i-a-u-ā- ----------------------------------------- Uṅkaḷāl kaṭikārattaic cari ceyya iyalumā?
ಗಾಜು ಒಡೆದು ಹೋಗಿದೆ. கண----ி -டைந்--ரு----ற-ு. கண-ண-ட- உட-ந-த-ர-க-க-றத-. க-்-ா-ி உ-ை-்-ி-ு-்-ி-த-. ------------------------- கண்ணாடி உடைந்திருக்கிறது. 0
K--ṇā-- uṭa-nt---k---a--. Kaṇṇāṭi uṭaintirukkiṟatu. K-ṇ-ā-i u-a-n-i-u-k-ṟ-t-. ------------------------- Kaṇṇāṭi uṭaintirukkiṟatu.
ಬ್ಯಾಟರಿ ಖಾಲಿಯಾಗಿದೆ. ப--்-ரி ----ய---உ--ள-ு. ப-ட-டர- க-ல-ய-க உள-ளத-. ப-ட-ட-ி க-ல-ய-க உ-்-த-. ----------------------- பேட்டரி காலியாக உள்ளது. 0
Pē-------ā--y-k------t-. Pēṭṭari kāliyāka uḷḷatu. P-ṭ-a-i k-l-y-k- u-ḷ-t-. ------------------------ Pēṭṭari kāliyāka uḷḷatu.
ನಿಮಗೆ ಅಂಗಿಯನ್ನು ಇಸ್ತ್ರಿ ಮಾಡಲು ಆಗುತ್ತದೆಯೆ? உங்-ளா-----் ம---சட்-ையை---்--ரி ச-ய-ய --லுமா? உங-கள-ல- என- ம-ல-சட-ட-ய- இஸ-த-ர- ச-ய-ய இயல-ம-? உ-்-ள-ல- எ-் ம-ல-ச-்-ை-ை இ-்-ி-ி ச-ய-ய இ-ல-ம-? ---------------------------------------------- உங்களால் என் மேல்சட்டையை இஸ்திரி செய்ய இயலுமா? 0
Uṅ-a-ā- e----lca-ṭ------i--ir--ce-y- i--l--ā? Uṅkaḷāl eṉ mēlcaṭṭaiyai istiri ceyya iyalumā? U-k-ḷ-l e- m-l-a-ṭ-i-a- i-t-r- c-y-a i-a-u-ā- --------------------------------------------- Uṅkaḷāl eṉ mēlcaṭṭaiyai istiri ceyya iyalumā?
ನಿಮಗೆ ಷರಾಯಿಯನ್ನು ಒಗೆಯಲು ಆಗುತ್ತದೆಯೆ? உ--கள--் -ால----ட-யை-ச--்-ம- செய----யல---? உங-கள-ல- க-ல-சட-ட-ய- ச-த-தம- ச-ய-ய இயல-ம-? உ-்-ள-ல- க-ல-ச-்-ை-ை ச-த-த-் ச-ய-ய இ-ல-ம-? ------------------------------------------ உங்களால் கால்சட்டையை சுத்தம் செய்ய இயலுமா? 0
U----ā--kālc--ṭai-ai--ut--m -e-y- i-al-mā? Uṅkaḷāl kālcaṭṭaiyai cuttam ceyya iyalumā? U-k-ḷ-l k-l-a-ṭ-i-a- c-t-a- c-y-a i-a-u-ā- ------------------------------------------ Uṅkaḷāl kālcaṭṭaiyai cuttam ceyya iyalumā?
ನಿಮಗೆ ಪಾದರಕ್ಷೆಗಳನ್ನು ರಿಪೇರಿ ಮಾಡಲು ಆಗುತ್ತದೆಯೆ? உங்களா-்--ா-ணி-ள- ச-ி-ச--்--இ--ுமா? உங-கள-ல- க-லண-கள- சர- ச-ய-ய இயல-ம-? உ-்-ள-ல- க-ல-ி-ள- ச-ி ச-ய-ய இ-ல-ம-? ----------------------------------- உங்களால் காலணிகளை சரி செய்ய இயலுமா? 0
U-k-ḷ---kā--ṇik---- cari-c-y----yalumā? Uṅkaḷāl kālaṇikaḷai cari ceyya iyalumā? U-k-ḷ-l k-l-ṇ-k-ḷ-i c-r- c-y-a i-a-u-ā- --------------------------------------- Uṅkaḷāl kālaṇikaḷai cari ceyya iyalumā?
ನಿಮ್ಮ ಬಳಿ ಬೆಂಕಿಪೊಟ್ಟಣ ಇದೆಯೇ? உ-்க--ட-் எ-ி--ட-ட-----க- ஏத--் --ு-----த-? உங-கள-டம- எர-ய-ட-ட-வதற-க- ஏத-ம- இர-க-க-றத-? உ-்-ள-ட-் எ-ி-ூ-்-ு-த-்-ு ஏ-ு-் இ-ு-்-ி-த-? ------------------------------------------- உங்களிடம் எரியூட்டுவதற்கு ஏதும் இருக்கிறதா? 0
U-k-ḷ-ṭa---r-y-ṭ--vat--k-----m -ruk-iṟat-? Uṅkaḷiṭam eriyūṭṭuvataṟku ētum irukkiṟatā? U-k-ḷ-ṭ-m e-i-ū-ṭ-v-t-ṟ-u ē-u- i-u-k-ṟ-t-? ------------------------------------------ Uṅkaḷiṭam eriyūṭṭuvataṟku ētum irukkiṟatā?
ನಿಮ್ಮ ಬಳಿ ಬೆಂಕಿಪೊಟ್ಟಣ ಅಥವಾ ಲೈಟರ್ ಇದೆಯೆ? உ-்----ம்----த-ப---ட--ி -ருக--ி-த- அ--ல-- லை-்-ர் -ருக----த-? உங-கள-டம- வத-த-ப-ப-ட-ட- இர-க-க-றத- அல-லத- ல-ட-டர- இர-க-க-றத-? உ-்-ள-ட-் வ-்-ி-்-ெ-்-ி இ-ு-்-ி-த- அ-்-த- ல-ட-ட-் இ-ு-்-ி-த-? ------------------------------------------------------------- உங்களிடம் வத்திப்பெட்டி இருக்கிறதா அல்லது லைட்டர் இருக்கிறதா? 0
Uṅka-iṭa-----tip---ṭ--i---ki-atā--l-a-u-l-iṭṭa- i--kkiṟ-t-? Uṅkaḷiṭam vattippeṭṭi irukkiṟatā allatu laiṭṭar irukkiṟatā? U-k-ḷ-ṭ-m v-t-i-p-ṭ-i i-u-k-ṟ-t- a-l-t- l-i-ṭ-r i-u-k-ṟ-t-? ----------------------------------------------------------- Uṅkaḷiṭam vattippeṭṭi irukkiṟatā allatu laiṭṭar irukkiṟatā?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? உங்கள--ம- சாம்-ல் கி-்ணம--இர-க்கிறதா? உங-கள-டம- ச-ம-பல- க-ண-ணம- இர-க-க-றத-? உ-்-ள-ட-் ச-ம-ப-் க-ண-ண-் இ-ு-்-ி-த-? ------------------------------------- உங்களிடம் சாம்பல் கிண்ணம் இருக்கிறதா? 0
U-kaḷi-am c--p-- kiṇ--m irukk-ṟ-t-? Uṅkaḷiṭam cāmpal kiṇṇam irukkiṟatā? U-k-ḷ-ṭ-m c-m-a- k-ṇ-a- i-u-k-ṟ-t-? ----------------------------------- Uṅkaḷiṭam cāmpal kiṇṇam irukkiṟatā?
ನೀವು ಚುಟ್ಟಾ ಸೇದುತ್ತೀರಾ? நீ-்க-- சுருட-ட- பிட--்ப--்க--? ந-ங-கள- ச-ர-ட-ட- ப-ட-ப-ப-ர-கள-? ந-ங-க-் ச-ர-ட-ட- ப-ட-ப-ப-ர-க-ா- ------------------------------- நீங்கள் சுருட்டு பிடிப்பீர்களா? 0
Nīṅ-a---uruṭ-------ppī-----? Nīṅkaḷ curuṭṭu piṭippīrkaḷā? N-ṅ-a- c-r-ṭ-u p-ṭ-p-ī-k-ḷ-? ---------------------------- Nīṅkaḷ curuṭṭu piṭippīrkaḷā?
ನೀವು ಸಿಗರೇಟ್ ಸೇದುತ್ತೀರಾ? நீ--கள--ச--ரெ-்--ிட-ப-----கள-? ந-ங-கள- ச-கர-ட- ப-ட-ப-ப-ர-கள-? ந-ங-க-் ச-க-ெ-் ப-ட-ப-ப-ர-க-ா- ------------------------------ நீங்கள் சிகரெட் பிடிப்பீர்களா? 0
Nīṅka- c-k-r---pi--ppīr-a-ā? Nīṅkaḷ cikareṭ piṭippīrkaḷā? N-ṅ-a- c-k-r-ṭ p-ṭ-p-ī-k-ḷ-? ---------------------------- Nīṅkaḷ cikareṭ piṭippīrkaḷā?
ನೀವು ಪೈಪ್ ಸೇದುತ್ತೀರಾ? நீங்கள- க--ாய்-ப---ப--ீர்-ள-? ந-ங-கள- க-ழ-ய- ப-ட-ப-ப-ர-கள-? ந-ங-க-் க-ழ-ய- ப-ட-ப-ப-ர-க-ா- ----------------------------- நீங்கள் குழாய் பிடிப்பீர்களா? 0
N----- k-ḻ-- pi-ip-īrk--ā? Nīṅkaḷ kuḻāy piṭippīrkaḷā? N-ṅ-a- k-ḻ-y p-ṭ-p-ī-k-ḷ-? -------------------------- Nīṅkaḷ kuḻāy piṭippīrkaḷā?

ಕಲಿಯುವುದು ಮತ್ತು ಓದುವುದು.

ಕಲಿಯುವುದು ಮತ್ತು ಓದುವುದು ಒಂದಕ್ಕೊಂದು ಸಂಬಧಿಸಿದೆ. ಇದು ಪರಭಾಷಾ ಕಲಿಕೆಯ ವಿಷಯದಲ್ಲಿ ಹೆಚ್ಚು ಪ್ರಸ್ತುತ. ಒಂದು ಹೊಸ ಭಾಷೆಯನ್ನು ಚೆನ್ನಾಗಿ ಕಲಿಯಲು ಬಯಸುವವರು ಹೆಚ್ಚು ಪಠ್ಯಗಳನ್ನು ಓದಬೇಕು. ಪರಭಾಷಾ ಸಾಹಿತ್ಯವನ್ನು ಓದುವಾಗ ನಾವು ಪೂರ್ಣ ವಾಕ್ಯಗಳನ್ನು ಪರಿಷ್ಕರಿಸುತ್ತೇವೆ. ಹೀಗೆ ನಮ್ಮ ಮಿದುಳು ಪದಗಳು ಮತ್ತು ವ್ಯಾಕರಣವನ್ನು ಒಂದು ಸನ್ನಿವೇಶದಲ್ಲಿ ಅರ್ಥಮಾಡಿಕೊಳ್ಳುತ್ತದೆ. ಇದರಿಂದ ಅದು ಹೊಸ ವಿಷಯಗಳನ್ನು ಚೆನ್ನಾಗಿ ಉಳಿಸಿಕೊಳ್ಳುತ್ತದೆ. ಒಂಟಿಯಾದ ಪದಗಳನ್ನು ನಮ್ಮ ಜ್ಞಾಪಕಶಕ್ತಿ ಚೆನ್ನಾಗಿ ಗುರುತಿಸಿಕೊಳ್ಳುವುದಿಲ್ಲ. ಓದುವಾಗ ನಾವು ಪದಗಳು ಯಾವ ಅರ್ಥಗಳನ್ನು ಹೊಂದಿರಬಹುದು ಎನ್ನುವುದನ್ನು ಕಲಿಯುತ್ತೇವೆ. ಈ ಮೂಲಕ ನಮಗೆ ಹೊಸ ಭಾಷೆಯ ಅರಿವು ಮೂಡುತ್ತದೆ. ಪರಭಾಷಾ ಸಾಹಿತ್ಯ ಸಹಜವಾಗಿ ಕ್ಲಿಷ್ಟವಾಗಿರಬಾರದು. ಆಧುನಿಕ ಚುಟುಕು ಕಥೆಗಳು ಮತ್ತು ಪತ್ತೆದಾರಿ ಕಾದಂಬರಿಗಳು ಮನೊರಂಜಕವಾಗಿರುತ್ತವೆ. ದಿನಪತ್ರಿಕೆಗಳ ಉಪಯುಕ್ತತೆ ಅದರ ವಾಸ್ತವಿಕತೆಯಲ್ಲಿ ಅಡಕವಾಗಿದೆ. ಮಕ್ಕಳ ಪುಸ್ತಕಗಳು ಮತ್ತು ಸಚಿತ್ರ ಹಾಸ್ಯ ಪತ್ರಿಕೆಗಳು ಕಲಿಕೆಗೆ ಪೂರಕವಾಗುತ್ತವೆ. ಚಿತ್ರಗಳು ಹೊಸಭಾಷೆಯನ್ನು ಅರ್ಥಮಾಡಿಕೊಳ್ಳುವುದನ್ನು ಸುಲಭಗೊಳಿಸುತ್ತವೆ. ಯಾವ ಸಾಹಿತ್ಯವನ್ನು ಮನುಷ್ಯ ಆರಿಸಿಕೊಂಡರೂ ಒಂದೆ, ಅವು ಮನೊರಂಜಕವಾಗಿ ಇರಬೇಕು. ಅಂದರೆ ಅವುಗಳಲ್ಲಿ ಹೆಚ್ಚು ಘಟನೆಗಳು ಜರುಗಬೇಕು, ಹಾಗಾಗಿ ಭಾಷೆ ಭಿನ್ನವಾಗಿರುತ್ತದೆ. ಯಾರಿಗೆ ಏನೂ ದೊರೆಯುವುದಿಲ್ಲವೊ ಅವರು ವಿಶೇಷವಾದ ಪಠ್ಯಪಸ್ತಕವನ್ನು ಬಳಸಬಹುದು. ಕಲಿಕೆಯ ಪ್ರಾರಂಭದಲ್ಲಿರುವವರಿಗೆ ಸರಿಯಾಗುವ ಸರಳ ಪಠ್ಯಗಳನ್ನು ಹೊಂದಿರುವ ಪುಸ್ತಕಗಳೂ ಇವೆ. ಮನುಷ್ಯ ಓದುವಾಗ ಯಾವಾಗಲೂ ಒಂದು ನಿಘಂಟನ್ನು ಬಳಸುವುದು ಅತಿ ಅವಶ್ಯಕ. ಯಾವಾಗ ಒಂದು ಪದ ಅರ್ಥವಾಗುವುದಿಲ್ಲವೊ ತಕ್ಷಣ ಅದನ್ನು ನಿಘಂಟಿನಲ್ಲಿ ನೋಡಬೇಕು. ನಮ್ಮ ಮಿದುಳು ಓದುವುದರ ಮೂಲಕ ಚುರುಕಾಗುತ್ತದೆ ಮತ್ತು ಹೊಸತನ್ನು ಬೇಗ ಕಲಿಯುತ್ತದೆ. ಅರ್ಥವಾಗದೆ ಇರುವ ಎಲ್ಲಾ ಪದಗಳ ಪಟ್ಟಿಯೊಂದನ್ನು ಮಾಡಿಕೊಳ್ಳಬೇಕು. ಹೀಗೆ ಅವುಗಳ ಪುನರಾವರ್ತನೆ ಮಾಡಬಹುದು. ಹಾಗೆಯೆ ಒಂದು ಪಠ್ಯದಲ್ಲಿ ಅರ್ಥವಾಗದ ಪದಗಳನ್ನು ಬಣ್ಣಗಳಿಂದ ಗುರುತಿಸುವುದು ಸಹಾಯಕಾರಿ. ಮುಂದಿನ ಬಾರಿ ಅದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರತಿ ದಿವಸ ಪರಭಾಷೆಯನ್ನು ಓದುವವರು ಶೀಘ್ರವಾಗಿ ಕಲಿಕೆಯಲ್ಲಿ ಮುನ್ನಡೆ ಸಾಧಿಸುತ್ತಾರೆ. ಏಕೆಂದರೆ ನಮ್ಮ ಮಿದುಳು ಹೊಸ ಭಾಷೆಯನ್ನು ಬೇಗ ಅನುಕರಿಸುವುದನ್ನು ಕಲಿಯುತ್ತದೆ. ಯಾವಾಗಲೊ ಒಮ್ಮೆ ಪರಭಾಷೆಯಲ್ಲಿ ಯೋಚಿಸುವುದನ್ನು ಪ್ರಾರಂಭಿಸುವ ಸಾಧ್ಯತೆ ಇರುತ್ತದೆ.