ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೨   »   ta காரணம் கூறுதல் 2

೭೬ [ಎಪ್ಪತ್ತಾರು]

ಕಾರಣ ನೀಡುವುದು ೨

ಕಾರಣ ನೀಡುವುದು ೨

76 [எழுபத்து ஆறு]

76 [Eḻupattu āṟu]

காரணம் கூறுதல் 2

[kāraṇam kūṟutal 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನೀನು ಏಕೆ ಬರಲಿಲ್ಲ? ந- -ன் --வ-ல்-ை? ந- ஏன- வரவ-ல-ல-? ந- ஏ-் வ-வ-ல-ல-? ---------------- நீ ஏன் வரவில்லை? 0
n--ēṉ -aravi-l--? nī ēṉ varavillai? n- ē- v-r-v-l-a-? ----------------- nī ēṉ varavillai?
ನನಗೆ ಹುಷಾರು ಇರಲಿಲ್ಲ. எ-க--ு -டம-ப-----ய-ல்லை. எனக-க- உடம-ப- சர-ய-ல-ல-. எ-க-க- உ-ம-ப- ச-ி-ி-்-ை- ------------------------ எனக்கு உடம்பு சரியில்லை. 0
Eṉa-ku--ṭ-mpu ca---i----. Eṉakku uṭampu cariyillai. E-a-k- u-a-p- c-r-y-l-a-. ------------------------- Eṉakku uṭampu cariyillai.
ನನಗೆ ಹುಷಾರು ಇರಲಿಲ್ಲ, ಆದುದರಿಂದ ನಾನು ಬರಲಿಲ್ಲ. ந-----ர-ி--லை -----றால- நா-- ---்--ய--ட்-ிர-ந----். ந-ன- வரவ-ல-ல- ஏன-ன-ற-ல- ந-ன- ந-ய-வ-ய-பட-ட-ர-ந-த-ன-. ந-ன- வ-வ-ல-ல- ஏ-ெ-்-ா-் ந-ன- ந-ய-வ-ய-ப-்-ி-ு-்-ே-்- --------------------------------------------------- நான் வரவில்லை ஏனென்றால் நான் நோய்வாய்பட்டிருந்தேன். 0
N-ṉ v---vil-ai-----ṟā--n-- n--v-ypa------t--. Nāṉ varavillai ēṉeṉṟāl nāṉ nōyvāypaṭṭiruntēṉ. N-ṉ v-r-v-l-a- ē-e-ṟ-l n-ṉ n-y-ā-p-ṭ-i-u-t-ṉ- --------------------------------------------- Nāṉ varavillai ēṉeṉṟāl nāṉ nōyvāypaṭṭiruntēṉ.
ಅವಳು ಏಕೆ ಬಂದಿಲ್ಲ? அவள் --்---வில-லை? அவள- ஏன- வரவ-ல-ல-? அ-ள- ஏ-் வ-வ-ல-ல-? ------------------ அவள் ஏன் வரவில்லை? 0
Ava- -ṉ---ra-i-l-i? Avaḷ ēṉ varavillai? A-a- ē- v-r-v-l-a-? ------------------- Avaḷ ēṉ varavillai?
ಅವಳು ದಣಿದಿದ್ದಾಳೆ. அ-ளுக--ு-க-ைப்--- இ-ுந்தது. அவள-க-க- கள-ப-ப-க இர-ந-தத-. அ-ள-க-க- க-ை-்-ா- இ-ு-்-த-. --------------------------- அவளுக்கு களைப்பாக இருந்தது. 0
Ava---ku-k-----pāka-irun-a--. Avaḷukku kaḷaippāka iruntatu. A-a-u-k- k-ḷ-i-p-k- i-u-t-t-. ----------------------------- Avaḷukku kaḷaippāka iruntatu.
ಅವಳು ದಣಿದಿದ್ದಾಳೆ, ಆದುದರಿಂದ ಬಂದಿಲ್ಲ. அவ-ுக்-- ---ப்ப-க---ுந்த-ா-- ---ில்ல-. அவள-க-க- கள-ப-ப-க இர-ந-தத-ல- வரவ-ல-ல-. அ-ள-க-க- க-ை-்-ா- இ-ு-்-த-ல- வ-வ-ல-ல-. -------------------------------------- அவளுக்கு களைப்பாக இருந்ததால் வரவில்லை. 0
Ava-ukku---ḷ--pp-ka--ru----āl -a-------i. Avaḷukku kaḷaippāka iruntatāl varavillai. A-a-u-k- k-ḷ-i-p-k- i-u-t-t-l v-r-v-l-a-. ----------------------------------------- Avaḷukku kaḷaippāka iruntatāl varavillai.
ಅವನು ಏಕೆ ಬಂದಿಲ್ಲ? அ-ன் -ன்-வ-வில்--? அவன- ஏன- வரவ-ல-ல-? அ-ன- ஏ-் வ-வ-ல-ல-? ------------------ அவன் ஏன் வரவில்லை? 0
Ava---ṉ -a--v--l-i? Avaṉ ēṉ varavillai? A-a- ē- v-r-v-l-a-? ------------------- Avaṉ ēṉ varavillai?
ಅವನಿಗೆ ಇಷ್ಟವಿರಲಿಲ್ಲ. அவன-க்கு ---ு--ப-----்-ை. அவன-க-க- வ-ர-ப-பம- இல-ல-. அ-ன-க-க- வ-ர-ப-ப-் இ-்-ை- ------------------------- அவனுக்கு விருப்பம் இல்லை. 0
Ava--kk- vi--p-am --l--. Avaṉukku viruppam illai. A-a-u-k- v-r-p-a- i-l-i- ------------------------ Avaṉukku viruppam illai.
ಅವನಿಗೆ ಇಷ್ಟವಿರಲಿಲ್ಲ, ಆದುದರಿಂದ ಬಂದಿಲ್ಲ. அவனு--கு வ-ருப்ப-்---்-ா-தா-் -வன்-வ----்-ை. அவன-க-க- வ-ர-ப-பம- இல-ல-தத-ல- அவன- வரவ-ல-ல-. அ-ன-க-க- வ-ர-ப-ப-் இ-்-ா-த-ல- அ-ன- வ-வ-ல-ல-. -------------------------------------------- அவனுக்கு விருப்பம் இல்லாததால் அவன் வரவில்லை. 0
Av-ṉ--k---i--ppam illā-a--- av---va--vi-l--. Avaṉukku viruppam illātatāl avaṉ varavillai. A-a-u-k- v-r-p-a- i-l-t-t-l a-a- v-r-v-l-a-. -------------------------------------------- Avaṉukku viruppam illātatāl avaṉ varavillai.
ನೀವುಗಳು ಏಕೆ ಬರಲಿಲ್ಲ? ந-ங-கள் -ன--வ-வ---லை? ந-ங-கள- ஏன- வரவ-ல-ல-? ந-ங-க-் ஏ-் வ-வ-ல-ல-? --------------------- நீங்கள் ஏன் வரவில்லை? 0
Nī-ka---- vara----ai? Nīṅkaḷ ēṉ varavillai? N-ṅ-a- ē- v-r-v-l-a-? --------------------- Nīṅkaḷ ēṉ varavillai?
ನಮ್ಮ ಕಾರ್ ಕೆಟ್ಟಿದೆ. எங்கள்--ண்டி--ழு-ா-ிவ-ட--து. எங-கள- வண-ட- பழ-த-க-வ-ட-டத-. எ-்-ள- வ-்-ி ப-ு-ா-ி-ி-்-த-. ---------------------------- எங்கள் வண்டி பழுதாகிவிட்டது. 0
Eṅ-aḷ-va-ṭi-----tā--v--ṭat-. Eṅkaḷ vaṇṭi paḻutākiviṭṭatu. E-k-ḷ v-ṇ-i p-ḻ-t-k-v-ṭ-a-u- ---------------------------- Eṅkaḷ vaṇṭi paḻutākiviṭṭatu.
ನಮ್ಮ ಕಾರ್ ಕೆಟ್ಟಿರುವುದರಿಂದ ನಾವು ಬರಲಿಲ್ಲ. எங--ள- வ-்ட- ப---ாகி வ---டத-----ா--க-்-வ-வ-ல்--. எங-கள- வண-ட- பழ-த-க- வ-ட-டத-ல- ந-ங-கள- வரவ-ல-ல-. எ-்-ள- வ-்-ி ப-ு-ா-ி வ-ட-ட-ா-் ந-ங-க-் வ-வ-ல-ல-. ------------------------------------------------ எங்கள் வண்டி பழுதாகி விட்டதால் நாங்கள் வரவில்லை. 0
E-k-- -a-ṭ- p--utā-i---ṭṭat-----ṅka- v-r-v---ai. Eṅkaḷ vaṇṭi paḻutāki viṭṭatāl nāṅkaḷ varavillai. E-k-ḷ v-ṇ-i p-ḻ-t-k- v-ṭ-a-ā- n-ṅ-a- v-r-v-l-a-. ------------------------------------------------ Eṅkaḷ vaṇṭi paḻutāki viṭṭatāl nāṅkaḷ varavillai.
ಅವರುಗಳು ಏಕೆ ಬಂದಿಲ್ಲ? அ--்கள் -ன--வ-வ-ல்--? அவர-கள- ஏன- வரவ-ல-ல-? அ-ர-க-் ஏ-் வ-வ-ல-ல-? --------------------- அவர்கள் ஏன் வரவில்லை? 0
A-a-ka---- -ar--ill--? Avarkaḷ ēṉ varavillai? A-a-k-ḷ ē- v-r-v-l-a-? ---------------------- Avarkaḷ ēṉ varavillai?
ಅವರಿಗೆ ರೈಲು ತಪ್ಪಿ ಹೋಯಿತು. அவர்-ள------ைத----ற--ி---- வ-ட்ட---கள-. அவர-கள- ரய-ல-த- தவற வ-ட-ட- வ-ட-ட-ர-கள-. அ-ர-க-் ர-ி-ை-் த-ற வ-ட-ட- வ-ட-ட-ர-க-்- --------------------------------------- அவர்கள் ரயிலைத் தவற விட்டு விட்டார்கள். 0
A-arkaḷ r---l-it ---a-----ṭ-u-v-ṭ-ārk--. Avarkaḷ rayilait tavaṟa viṭṭu viṭṭārkaḷ. A-a-k-ḷ r-y-l-i- t-v-ṟ- v-ṭ-u v-ṭ-ā-k-ḷ- ---------------------------------------- Avarkaḷ rayilait tavaṟa viṭṭu viṭṭārkaḷ.
ಅವರಿಗೆ ರೈಲು ತಪ್ಪಿ ಹೋಗಿದ್ದರಿಂದ ಅವರು ಬಂದಿಲ್ಲ. ர-ி-ை த-ற -ிட-டு-விட-டதால்,அவர்-ள் வரவ---லை. ரய-ல- தவற வ-ட-ட- வ-ட-டத-ல-,அவர-கள- வரவ-ல-ல-. ர-ி-ை த-ற வ-ட-ட- வ-ட-ட-ா-்-அ-ர-க-் வ-வ-ல-ல-. -------------------------------------------- ரயிலை தவற விட்டு விட்டதால்,அவர்கள் வரவில்லை. 0
R-yil-i t-vaṟa-----u vi-ṭ-t-l,a-a--aḷ-va--vi-lai. Rayilai tavaṟa viṭṭu viṭṭatāl,avarkaḷ varavillai. R-y-l-i t-v-ṟ- v-ṭ-u v-ṭ-a-ā-,-v-r-a- v-r-v-l-a-. ------------------------------------------------- Rayilai tavaṟa viṭṭu viṭṭatāl,avarkaḷ varavillai.
ನೀನು ಏಕೆ ಬರಲಿಲ್ಲ? ந- ஏன் வர-ில்-ை? ந- ஏன- வரவ-ல-ல-? ந- ஏ-் வ-வ-ல-ல-? ---------------- நீ ஏன் வரவில்லை? 0
Nī--ṉ -a-a-illa-? Nī ēṉ varavillai? N- ē- v-r-v-l-a-? ----------------- Nī ēṉ varavillai?
ನನಗೆ ಬರಲು ಅನುಮತಿ ಇರಲಿಲ್ಲ. எ-க-----ன-மதி க-ட----வ-ல்ல-. எனக-க- அன-மத- க-ட-க-கவ-ல-ல-. எ-க-க- அ-ு-த- க-ட-க-க-ி-்-ை- ---------------------------- எனக்கு அனுமதி கிடைக்கவில்லை. 0
Eṉakku a--ma----iṭ-ikk-v----i. Eṉakku aṉumati kiṭaikkavillai. E-a-k- a-u-a-i k-ṭ-i-k-v-l-a-. ------------------------------ Eṉakku aṉumati kiṭaikkavillai.
ನನಗೆ ಬರಲು ಅನುಮತಿ ಇರಲಿಲ್ಲ, ಆದ್ದರಿಂದ ಬರಲಿಲ್ಲ. அ---த- -ிட-க-காதத--------கள்-வ-வில-ல-. அன-மத- க-ட-க-க-தத-ல- ந-ங-கள- வரவ-ல-ல-. அ-ு-த- க-ட-க-க-த-ா-் ந-ங-க-் வ-வ-ல-ல-. -------------------------------------- அனுமதி கிடைக்காததால் நாங்கள் வரவில்லை. 0
Aṉu--ti-ki-a---ā----- -āṅkaḷ v-r--il--i. Aṉumati kiṭaikkātatāl nāṅkaḷ varavillai. A-u-a-i k-ṭ-i-k-t-t-l n-ṅ-a- v-r-v-l-a-. ---------------------------------------- Aṉumati kiṭaikkātatāl nāṅkaḷ varavillai.

ಅಮೇರಿಕಾದ ದೇಶೀಯ ಭಾಷೆಗಳು

ಅಮೇರಿಕಾದಲ್ಲಿ ವಿವಿಧವಾದ ಅನೇಕ ಭಾಷೆಗಳನ್ನು ಮಾತನಾಡುತ್ತಾರೆ. ಉತ್ತರ ಅಮೇರಿಕಾದ ಅತಿ ಮುಖ್ಯ ಭಾಷೆ ಆಂಗ್ಲ ಭಾಷೆ. ದಕ್ಷಿಣ ಅಮೇರಿಕಾದಲ್ಲಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ಭಾಷೆಗಳು ಪ್ರಬಲವಾಗಿವೆ. ಈ ಎಲ್ಲಾ ಭಾಷೆಗಳು ಯುರೋಪ್ ನಿಂದ ಅಮೇರಿಕಾಗೆ ಬಂದವು. ವಸಾಹತು ಸ್ಥಾಪನೆಗೆ ಮುಂಚೆ ಅಲ್ಲಿ ಬೇರೆ ಭಾಷೆಗಳನ್ನು ಬಳಸಲಾಗುತ್ತಿತ್ತು. ಇವನ್ನು ಅಮೇರಿಕಾದ ದೇಶೀಯ ಭಾಷೆಗಳೆಂದು ಕರೆಯಲಾಗಿದೆ. ಇವುಗಳನ್ನು ಇಲ್ಲಿಯವರೆಗೂ ಸರಿಯಾಗಿ ಅಧ್ಯಯನ ಮಾಡಿಲ್ಲ. ಇವುಗಳ ವೈವಿಧ್ಯತೆ ಅಗಾಧವಾದದ್ದು. ಜನರ ಅಂದಾಜಿನ ಮೇರೆಗೆ ಉತ್ತರ ಅಮೇರಿಕಾದಲ್ಲಿ ಸುಮಾರು ೬೦ ಭಾಷಾಕುಟುಂಬಗಳಿವೆ. ದಕ್ಷಿಣ ಅಮೇರಿಕಾದಲ್ಲಿ ಈ ಸಂಖ್ಯೆ ಬಹುಶಃ ೧೫೦ಕ್ಕೂ ಹೆಚ್ಚು ಇರಬಹುದು. ಇವುಗಳ ಜೊತೆಗೆ ಸಂಪರ್ಕವಿಲ್ಲದ ಭಾಷೆಗಳು ಸೇರಿಕೊಳ್ಳಬಹುದು. ಈ ಎಲ್ಲಾ ಭಾಷೆಗಳು ವಿಭಿನ್ನವಾಗಿವೆ. ಅವುಗಳು ಕೇವಲ ಕೆಲವೆ ಸಮಾನ ರಚನೆಗಳನ್ನು ಹೊಂದಿವೆ. ಆದ್ದರಿಂದ ಈ ಭಾಷೆಗಳನ್ನು ವಿಂಗಡಿಸುವುದು ಕಷ್ಟಕರ. ಅವುಗಳು ಅಷ್ಟು ವಿಭಿನ್ನವಾಗಿರುವುದಕ್ಕೆ ಕಾರಣ ಅಮೇರಿಕಾದ ಚರಿತ್ರೆಯಲ್ಲಿ ಅಡಗಿದೆ. ಅಮೇರಿಕಾ ಬೇರೆ ಬೇರೆ ಸಮಯಗಳಲ್ಲಿ ವಸಾಹತಿಗೆ ಒಳಪಟ್ಟಿತು. ಅಮೇರಿಕಾವನ್ನು ಮೊದಲ ಜನರ ಗುಂಪು ೧೦೦೦೦ ವರ್ಷಗಳಿಗೂ ಮುಂಚೆ ಸೇರಿತ್ತು. ಪ್ರತಿಯೊಂದು ಜನಾಂಗವು ತನ್ನ ಭಾಷೆಯನ್ನು ಆ ಖಂಡಕ್ಕೆ ಕೊಂಡೊಯ್ದಿತು. ಈ ದೇಶಿಯ ಭಾಷೆಗಳು ಅತಿ ಹೆಚ್ಚಾಗಿ ಏಷಿಯಾದ ಭಾಷೆಗಳನ್ನು ಹೋಲುತ್ತವೆ. ಅಮೇರಿಕಾದ ಹಳೆಯ ಭಾಷೆಗಳ ಪರಿಸ್ಥಿತಿ ಎಲ್ಲಾ ಕಡೆಯೂ ಒಂದೆ ಆಗಿಲ್ಲ. ಅಮೇರಿಕಾದ ದಕ್ಷಿಣ ಭಾಗದಲ್ಲಿ ಇಂಡಿಯನ್ನರ ಭಾಷೆ ಇನ್ನೂ ಜೀವಂತವಾಗಿವೆ. ಗುವರಾನಿ ಮತ್ತು ಕ್ವೆಚುವಾನಂತಹ ಭಾಷೆಗಳನ್ನು ಲಕ್ಷಾಂತರ ಜನರು ಇನ್ನೂ ಬಳಸುತ್ತಾರೆ. ಇದಕ್ಕೆ ವಿರುದ್ಧವಾಗಿ ಅಮೇರಿಕಾದ ಉತ್ತರದಲ್ಲಿ ಅನೇಕ ಭಾಷೆಗಳು ಹೆಚ್ಚು ಕಡಿಮೆ ನಶಿಸಿಹೋಗಿವೆ. ಉತ್ತರ ಅಮೇರಿಕಾದ ಇಂಡಿಯನ್ನರ ಸಂಸ್ಕೃತಿಯನ್ನು ಬಹಳ ಕಾಲ ದಮನ ಮಾಡಲಾಗಿತ್ತು. ಇದರಿಂದ ಅವರ ಭಾಷೆಗಳೂ ಕಳೆದು ಹೋದವು. ಕಳೆದ ಹಲವು ದಶಕಗಳಿಂದ ಅವುಗಳ ಬಗ್ಗೆ ಆಸಕ್ತಿ ಮತ್ತೆ ಹುಟ್ಟಿಕೊಂಡಿದೆ. ಈ ಭಾಷೆಗಳನ್ನು ಉಳಿಸಿ ಬೆಳೆಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸಲಾಗಿವೆ. ಇವುಗಳು ಮತ್ತೊಮ್ಮೆ ಭವಿಷ್ಯವನ್ನು ಹೊಂದಿರಬಹುದು....