ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   ka ტაქსში

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [ოცდათვრამეტი]

38 [otsdatvramet'i]

ტაქსში

t'aksshi

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. გ---იძ-ხ----აქსი -უ--ეი-ე--ბა. გ_________ ტ____ თ_ შ_________ გ-მ-ი-ა-ე- ტ-ქ-ი თ- შ-ი-ე-ე-ა- ------------------------------ გამოიძახეთ ტაქსი თუ შეიძელება. 0
g-mo-dza-h-----aksi--u ----d--l-ba. g___________ t_____ t_ s___________ g-m-i-z-k-e- t-a-s- t- s-e-d-e-e-a- ----------------------------------- gamoidzakhet t'aksi tu sheidzeleba.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? რ--ღირ--ს----რ---- მ-ს---? რ_ ღ___ ს_________ მ______ რ- ღ-რ- ს-დ-უ-ა-დ- მ-ს-ლ-? -------------------------- რა ღირს სადგურამდე მისვლა? 0
ra-g-irs--a-----m-e ------? r_ g____ s_________ m______ r- g-i-s s-d-u-a-d- m-s-l-? --------------------------- ra ghirs sadguramde misvla?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? რა------აე-ო---ტა-დ---ის---? რ_ ღ___ ა___________ მ______ რ- ღ-რ- ა-რ-პ-რ-ა-დ- მ-ს-ლ-? ---------------------------- რა ღირს აეროპორტამდე მისვლა? 0
ra ghi-- -----'o-t'a-de mi-vla? r_ g____ a_____________ m______ r- g-i-s a-r-p-o-t-a-d- m-s-l-? ------------------------------- ra ghirs aerop'ort'amde misvla?
ದಯವಿಟ್ಟು ನೇರವಾಗಿ ಹೋಗಿ. თუ-----ლება-- -ირ-ა-ი-. თ_ შ_______ – პ________ თ- შ-ი-ლ-ბ- – პ-რ-ა-ი-. ----------------------- თუ შეიძლება – პირდაპირ. 0
t--s---dzle-a-–-p'--------. t_ s_________ – p__________ t- s-e-d-l-b- – p-i-d-p-i-. --------------------------- tu sheidzleba – p'irdap'ir.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. თუ -ე-ძ-ე-ა,--ქ----ჯ-ნი-. თ_ შ________ ა_ მ________ თ- შ-ი-ლ-ბ-, ა- მ-რ-ვ-ი-. ------------------------- თუ შეიძლება, აქ მარჯვნივ. 0
tu s--id-leba- a--m--j--i-. t_ s__________ a_ m________ t- s-e-d-l-b-, a- m-r-v-i-. --------------------------- tu sheidzleba, ak marjvniv.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. თუ შ-ი---ბა,--- -უ-ხეში-მა-ცხ--ვ. თ_ შ________ ი_ კ______ მ________ თ- შ-ი-ლ-ბ-, ი- კ-თ-ე-ი მ-რ-ხ-ი-. --------------------------------- თუ შეიძლება, იქ კუთხეში მარცხნივ. 0
tu-she-d---b-,--k --u--heshi-ma-t--hn-v. t_ s__________ i_ k_________ m__________ t- s-e-d-l-b-, i- k-u-k-e-h- m-r-s-h-i-. ---------------------------------------- tu sheidzleba, ik k'utkheshi martskhniv.
ನಾನು ಆತುರದಲ್ಲಿದ್ದೇನೆ. მ-ჩ--რება. მ_________ მ-ჩ-ა-ე-ა- ---------- მეჩქარება. 0
me-h-a--ba. m__________ m-c-k-r-b-. ----------- mechkareba.
ನನಗೆ ಸಮಯವಿದೆ. დ-ო -აქვ-. დ__ მ_____ დ-ო მ-ქ-ს- ---------- დრო მაქვს. 0
dro -a-v-. d__ m_____ d-o m-k-s- ---------- dro makvs.
ದಯವಿಟ್ಟು ನಿಧಾನವಾಗಿ ಚಲಿಸಿ. თ- -ეი---ბ----ფრ- ნე-- --რე-! თ_ შ________ უ___ ნ___ ი_____ თ- შ-ი-ლ-ბ-, უ-რ- ნ-ლ- ი-რ-თ- ----------------------------- თუ შეიძლება, უფრო ნელა იარეთ! 0
tu--he--z-e---------nela-iaret! t_ s__________ u___ n___ i_____ t- s-e-d-l-b-, u-r- n-l- i-r-t- ------------------------------- tu sheidzleba, upro nela iaret!
ದಯವಿಟ್ಟು ಇಲ್ಲಿ ನಿಲ್ಲಿಸಿ. ა----ჩერდით, ---შეი-ლე-ა. ა_ გ________ თ_ შ________ ა- გ-ჩ-რ-ი-, თ- შ-ი-ლ-ბ-. ------------------------- აქ გაჩერდით, თუ შეიძლება. 0
ak ---h-rd-t, -u s--id--e--. a_ g_________ t_ s__________ a- g-c-e-d-t- t- s-e-d-l-b-. ---------------------------- ak gacherdit, tu sheidzleba.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. დ-მელ-დ-- -რ-ი-წუ-ი, თუ----ძლებ-. დ________ ე___ წ____ თ_ შ________ დ-მ-ლ-დ-თ ე-თ- წ-თ-, თ- შ-ი-ლ-ბ-. --------------------------------- დამელოდეთ ერთი წუთი, თუ შეიძლება. 0
dam--odet--r-i t-'--i,-t- she--zl-b-. d________ e___ t______ t_ s__________ d-m-l-d-t e-t- t-'-t-, t- s-e-d-l-b-. ------------------------------------- damelodet erti ts'uti, tu sheidzleba.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. მ-ლე დ-ვ--უნ-ები. მ___ დ___________ მ-ლ- დ-ვ-რ-ნ-ე-ი- ----------------- მალე დავბრუნდები. 0
m---------u--e--. m___ d___________ m-l- d-v-r-n-e-i- ----------------- male davbrundebi.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. თუ შეი-ლ-ბა---ით-რი---მე--თ. თ_ შ_______ ქ______ მ_______ თ- შ-ი-ლ-ბ- ქ-ი-ა-ი მ-მ-ც-თ- ---------------------------- თუ შეიძლება ქვითარი მომეცით. 0
t---h-idzleba---it-ri m-----it. t_ s_________ k______ m________ t- s-e-d-l-b- k-i-a-i m-m-t-i-. ------------------------------- tu sheidzleba kvitari mometsit.
ನನ್ನ ಬಳಿ ಚಿಲ್ಲರೆ ಹಣವಿಲ್ಲ. მ---რ -აქ-ს -უ--- ფულ-. მ_ ა_ მ____ ხ____ ფ____ მ- ა- მ-ქ-ს ხ-რ-ა ფ-ლ-. ----------------------- მე არ მაქვს ხურდა ფული. 0
m---r -akvs khu-da --l-. m_ a_ m____ k_____ p____ m- a- m-k-s k-u-d- p-l-. ------------------------ me ar makvs khurda puli.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. მადლ-ბა,--უ--ა --იტ--ეთ! მ_______ ხ____ დ________ მ-დ-ო-ა- ხ-რ-ა დ-ი-ო-ე-! ------------------------ მადლობა, ხურდა დაიტოვეთ! 0
ma-----,-k---da da-t'ove-! m_______ k_____ d_________ m-d-o-a- k-u-d- d-i-'-v-t- -------------------------- madloba, khurda dait'ovet!
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ამ მი-----თზე-წ-მ--ვ-ნ--. ა_ მ_________ წ__________ ა- მ-ს-მ-რ-ზ- წ-მ-ყ-ა-ე-. ------------------------- ამ მისამართზე წამიყვანეთ. 0
a- misa--r-ze--s'ami------. a_ m_________ t____________ a- m-s-m-r-z- t-'-m-q-a-e-. --------------------------- am misamartze ts'amiqvanet.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. წა-ი---ნ-- --მ- --ს--მ--ში. წ_________ ჩ___ ს__________ წ-მ-ყ-ა-ე- ჩ-მ- ს-ს-უ-რ-შ-. --------------------------- წამიყვანეთ ჩემს სასტუმროში. 0
t---m-----et-c-ems s-----mr-s--. t___________ c____ s____________ t-'-m-q-a-e- c-e-s s-s-'-m-o-h-. -------------------------------- ts'amiqvanet chems sast'umroshi.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. წ-მ-ყ--ნე-----ჟ-ე. წ_________ პ______ წ-მ-ყ-ა-ე- პ-ა-ზ-. ------------------ წამიყვანეთ პლაჟზე. 0
ts-amiqv-ne----l---ze. t___________ p________ t-'-m-q-a-e- p-l-z-z-. ---------------------- ts'amiqvanet p'lazhze.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....