ಪದಗುಚ್ಛ ಪುಸ್ತಕ

kn ನಿಷೇಧರೂಪ ೧   »   ka უარყოფა 1

೬೪ [ಅರವತ್ತನಾಲ್ಕು]

ನಿಷೇಧರೂಪ ೧

ನಿಷೇಧರೂಪ ೧

64 [სამოცდაოთხი]

64 [samotsdaotkhi]

უარყოფა 1

uarqopa 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಆ ಪದ ಅರ್ಥವಾಗುವುದಿಲ್ಲ. ამ --ტყვი- მ-იშვნ---ბა--რ--ე-მი-. ა_ ს______ მ__________ ა_ მ______ ა- ს-ტ-ვ-ს მ-ი-ვ-ე-ო-ა ა- მ-ს-ი-. --------------------------------- ამ სიტყვის მნიშვნელობა არ მესმის. 0
a--sit'q--s ---sh-ne---a-a----s-is. a_ s_______ m___________ a_ m______ a- s-t-q-i- m-i-h-n-l-b- a- m-s-i-. ----------------------------------- am sit'qvis mnishvneloba ar mesmis.
ನನಗೆ ಆ ವಾಕ್ಯ ಅರ್ಥವಾಗುವುದಿಲ್ಲ. ეს --ნად--ე-ა-ვე--გავ-გე. ე_ წ_________ ვ__ გ______ ე- წ-ნ-დ-დ-ბ- ვ-რ გ-ვ-გ-. ------------------------- ეს წინადადება ვერ გავიგე. 0
e- ts-in----eb----r -av--e. e_ t___________ v__ g______ e- t-'-n-d-d-b- v-r g-v-g-. --------------------------- es ts'inadadeba ver gavige.
ನನಗೆ ಅರ್ಥ ಗೊತ್ತಾಗುತ್ತಿಲ್ಲ მ- არ მ-ს-ის-მნი--ნელობა. მ_ ა_ მ_____ მ___________ მ- ა- მ-ს-ი- მ-ი-ვ-ე-ო-ა- ------------------------- მე არ მესმის მნიშვნელობა. 0
me-a- me-----m-is-v--lo--. m_ a_ m_____ m____________ m- a- m-s-i- m-i-h-n-l-b-. -------------------------- me ar mesmis mnishvneloba.
ಅಧ್ಯಾಪಕ მა-წა-ლებ-ლი (-----. მ___________ (______ მ-ს-ა-ლ-ბ-ლ- (-ა-ი-. -------------------- მასწავლებელი (კაცი]. 0
m----'a-leb-l--------i). m_____________ (________ m-s-s-a-l-b-l- (-'-t-i-. ------------------------ masts'avlebeli (k'atsi).
ನಿಮಗೆ ಅಧ್ಯಾಪಕರು ಹೇಳುವುದು ಅರ್ಥವಾಗುತ್ತದೆಯೆ? გე-მ-თ------ვ-ე----? გ_____ მ____________ გ-ს-ი- მ-ს-ა-ლ-ბ-ი-? -------------------- გესმით მასწავლებლის? 0
gesmi- --s-s'-v-ebl--? g_____ m______________ g-s-i- m-s-s-a-l-b-i-? ---------------------- gesmit masts'avleblis?
ಹೌದು, ಅವರು ಹೇಳುವುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆ. დი-ხ,--- მისი კარგად-მე---ს. დ____ მ_ მ___ კ_____ მ______ დ-ა-, მ- მ-ს- კ-რ-ა- მ-ს-ი-. ---------------------------- დიახ, მე მისი კარგად მესმის. 0
d-a--,-me m--i---a--a---es-i-. d_____ m_ m___ k______ m______ d-a-h- m- m-s- k-a-g-d m-s-i-. ------------------------------ diakh, me misi k'argad mesmis.
ಅಧ್ಯಾಪಕಿ მას--ვ--ბ-ლი--ქა-ი] მ___________ (_____ მ-ს-ა-ლ-ბ-ლ- (-ა-ი- ------------------- მასწავლებელი (ქალი] 0
m---s'a----eli --ali) m_____________ (_____ m-s-s-a-l-b-l- (-a-i- --------------------- masts'avlebeli (kali)
ನಿಮಗೆ ಅಧ್ಯಾಪಕಿ ಹೇಳುವುದು ಅರ್ಥವಾಗುತ್ತದೆಯೆ? გ-ს-ი---ასწ--ლ---ლ--? გ_____ მ_____________ გ-ს-ი- მ-ს-ა-ლ-ბ-ლ-ს- --------------------- გესმით მასწავლებელის? 0
g--m-t m--t-'avl---li-? g_____ m_______________ g-s-i- m-s-s-a-l-b-l-s- ----------------------- gesmit masts'avlebelis?
ಹೌದು, ಅವರು ಹೇಳುವುದನ್ನು ಅರ್ಥಮಾಡಿಕೊಳ್ಳಬಲ್ಲೆ. დ-ა----ე-მ--- კარ--- -ეს--ს. დ____ მ_ მ___ კ_____ მ______ დ-ა-, მ- მ-ს- კ-რ-ა- მ-ს-ი-. ---------------------------- დიახ, მე მისი კარგად მესმის. 0
d----- me-mi-- k-ar-ad---s-is. d_____ m_ m___ k______ m______ d-a-h- m- m-s- k-a-g-d m-s-i-. ------------------------------ diakh, me misi k'argad mesmis.
ಜನಗಳು. ხალ-ი. ხ_____ ხ-ლ-ი- ------ ხალხი. 0
kh-l-hi. k_______ k-a-k-i- -------- khalkhi.
ನೀವು ಜನಗಳನ್ನು ಅರ್ಥಮಾಡಿಕೊಳ್ಳಬಲ್ಲಿರೆ? გე-მ-თ ხ-ლ-ის? გ_____ ხ______ გ-ს-ი- ხ-ლ-ი-? -------------- გესმით ხალხის? 0
ge--i- k-al--is? g_____ k________ g-s-i- k-a-k-i-? ---------------- gesmit khalkhis?
ಇಲ್ಲ, ನಾನು ಅವರನ್ನು ಅಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲಾರೆ. არა--მე--ა-- --ე კ-რგად არ-მ----ს. ა___ მ_ მ___ ი__ კ_____ ა_ მ______ ა-ა- მ- მ-თ- ი-ე კ-რ-ა- ა- მ-ს-ი-. ---------------------------------- არა, მე მათი ისე კარგად არ მესმის. 0
ara- me ---i------'----d a--m-s-i-. a___ m_ m___ i__ k______ a_ m______ a-a- m- m-t- i-e k-a-g-d a- m-s-i-. ----------------------------------- ara, me mati ise k'argad ar mesmis.
ಸ್ನೇಹಿತೆ. მ-გო--რ- გ-გ-. მ_______ გ____ მ-გ-ბ-რ- გ-გ-. -------------- მეგობარი გოგო. 0
m-go--ri-gog-. m_______ g____ m-g-b-r- g-g-. -------------- megobari gogo.
ನಿಮಗೆ ಒಬ್ಬ ಸ್ನೇಹಿತೆ ಇದ್ದಾಳೆಯೆ? გყავ- მ-გო--რი გო--? გ____ მ_______ გ____ გ-ა-თ მ-გ-ბ-რ- გ-გ-? -------------------- გყავთ მეგობარი გოგო? 0
g-a-- ----b-r- gogo? g____ m_______ g____ g-a-t m-g-b-r- g-g-? -------------------- gqavt megobari gogo?
ಹೌದು, ನನಗೆ ಒಬ್ಬ ಸ್ನೇಹಿತೆ ಇದ್ದಾಳೆ. დ--ხ- ----ს. დ____ მ_____ დ-ა-, მ-ა-ს- ------------ დიახ, მყავს. 0
d--k-, -q---. d_____ m_____ d-a-h- m-a-s- ------------- diakh, mqavs.
ಮಗಳು. ქალ-შ-ი-ი ქ________ ქ-ლ-შ-ი-ი --------- ქალიშვილი 0
k--i--v-li k_________ k-l-s-v-l- ---------- kalishvili
ನಿಮಗೆ ಒಬ್ಬ ಮಗಳು ಇದ್ದಾಳೆಯೆ? გ---თ--ალ-შ--ლი? გ____ ქ_________ გ-ა-თ ქ-ლ-შ-ი-ი- ---------------- გყავთ ქალიშვილი? 0
g---t -a-i--vil-? g____ k__________ g-a-t k-l-s-v-l-? ----------------- gqavt kalishvili?
ಇಲ್ಲ, ನನಗೆ ಮಗಳು ಇಲ್ಲ. არ-,--- --ავ-. ა___ ა_ მ_____ ა-ა- ა- მ-ა-ს- -------------- არა, არ მყავს. 0
ar-- -r-m--vs. a___ a_ m_____ a-a- a- m-a-s- -------------- ara, ar mqavs.

ಕುರುಡರು ಭಾಷೆಯನ್ನು ಹೆಚ್ಚು ದಕ್ಷವಾಗಿ ಪರಿಷ್ಕರಿಸುತ್ತಾರೆ.

ನೋಡಲು ಆಗದಿದ್ದವರು ಹೆಚ್ಚು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಈ ರೀತಿಯಲ್ಲಿ ಅವರು ದೈನಂದಿನ ಕಾರ್ಯಗಳನ್ನು ಸುಲಭವಾಗಿ ನೆರವೇರಿಸುತ್ತಾರೆ. ಕುರುಡರು ಭಾಷೆಯನ್ನು ಹೆಚ್ಚು ಚೆನ್ನಾಗಿ ಪರಿಷ್ಕರಿಸಬಲ್ಲರು. ಈ ಫಲಿತಾಂಶವನ್ನು ಹಲವಾರು ವೈಜ್ಞಾನಿಕ ಅಧ್ಯಯನಗಳು ಕಂಡು ಹಿಡಿದಿವೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪಠ್ಯಗಳನ್ನು ಕೇಳಿಸಿದರು. ಆ ಸಮಯದಲ್ಲಿ ಮಾತಿನ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿತು. ಆದರೂ ಸಹ ಕುರುಡ ಪ್ರಯೋಗ ಪುರುಷರು ಪಠ್ಯಗಳನ್ನು ಅರ್ಥಮಾಡಿಕೊಂಡರು. ಅದಕ್ಕೆ ವಿರುದ್ಧವಾಗಿ ಕಣ್ಣಿದ್ದವರು ವಾಕ್ಯಗಳನ್ನು ಕೇವಲವಾಗಿ ಅರ್ಥಮಾಡಿಕೊಂಡರು. ಅವರಿಗೆ ಮಾತಿನ ವೇಗ ತುಂಬಾ ಹೆಚ್ಚಾಗಿತ್ತು. ಇನ್ನೂ ಒಂದು ಪ್ರಯೋಗ ಇದನ್ನು ಹೋಲುವ ಫಲಿತಾಂಶವನ್ನು ಪಡೆಯಿತು. ಕಣ್ಣಿದ್ದ ಮತ್ತು ಕಣ್ಣಿಲ್ಲದ ಪ್ರಯೋಗ ಪುರುಷರು ಬೇರೆ ಬೇರೆ ವಾಕ್ಯಗಳನ್ನು ಕೇಳಿಸಿಕೊಂಡರು. ವಾಕ್ಯಗಳ ಒಂದು ಭಾಗವನ್ನು ಬದಲಾಯಿಸಲಾಯಿತು. ಕಡೆಯ ಪದವನ್ನು ಅರ್ಥವಿಲ್ಲದ ಪದ ಒಂದರಿಂದ ಬದಲಾಯಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳ ಮೌಲ್ಯಮಾಪನ ಮಾಡಬೇಕಾಯಿತು. ಅವರು ಆ ವಾಕ್ಯಗಳು ಅರ್ಥಪೂರ್ಣವೆ ಅಥವಾ ಅರ್ಥರಹಿತವೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಯನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ಪರಿಶೀಲಿಸಲಾಯಿತು. ಸಂಶೋಧಕರು ಮಿದುಳಿನ ಕಂಪನದ ಪ್ರಮಾಣದ ಅಳತೆ ಮಾಡಿದರು. ಅದರ ಮೂಲಕ ಮಿದುಳು ಎಷ್ಟು ಬೇಗ ಸಮಸ್ಯೆಯನ್ನು ಬಿಡಿಸಿತು ಎಂಬುದು ಅವರಿಗೆ ಅರಿವಾಯಿತು. ಕುರುಡ ಪ್ರಯೋಗ ಪುರುಷರಲ್ಲಿ ಒಂದು ನಿಖರವಾದ ಸಂಕೇತ ಶೀಘ್ರವಾಗಿ ಗೋಚರವಾಯಿತು. ಒಂದು ವಾಕ್ಯದ ವಿಶ್ಲೇಷಣೆ ಮುಗಿದಿದೆ ಎನ್ನುವುದನ್ನು ಈ ಸಂಕೇತ ಸೂಚಿಸುತ್ತದೆ. ಕಣ್ಣಿದ್ದ ಪ್ರಯೋಗ ಪುರುಷರಲ್ಲಿ ಈ ಸಂಕೇತ ಗಮನಾರ್ಹವಾಗಿ ತಡವಾಗಿ ಗೋಚರಿಸಿತು. ಹೇಗೆ ಕುರುಡರು ಭಾಷೆಯನ್ನು ಪರಿಣಾಮಕಾರಿಯಾಗಿ ಪರಿಷ್ಕರಿಸುವರು ಎನ್ನುವುದು ಗೊತ್ತಾಗಿಲ್ಲ. ಆದರೆ ವಿಜ್ಞಾನಿಗಳು ಒಂದು ಸಿದ್ಧಾಂತವನ್ನು ಹೊಂದಿದ್ದಾರೆ. ಅವರ ಮಿದುಳು ತನ್ನ ಒಂದು ಖಚಿತವಾದ ಭಾಗವನ್ನು ತೀವ್ರವಾಗಿ ಬಳಸುತ್ತದೆ ಎಂದು ನಂಬುತ್ತಾರೆ. ಈ ಭಾಗದಲ್ಲಿ ಕಣ್ಣಿದ್ದವರು ದೃಷ್ಟಿ ಉದ್ದೀಪಕಗಳನ್ನು ಪರಿಷ್ಕರಿಸುತ್ತಾರೆ. ಕುರುಡರಲ್ಲಿ ಈ ಭಾಗ ನೋಡುವುದಕ್ಕೆ ಬಳಸಲು ಆಗುವುದಿಲ್ಲ. ಅದ್ದರಿಂದ ಬೇರೆ ಕೆಲಸಗಳನ್ನು ನೆರವೇರಿಸಲು ಮುಕ್ತವಾಗಿರುತ್ತದೆ. ಹೀಗೆ ಕುರುಡರಿಗೆ ಭಾಷೆಯ ಪರಿಷ್ಕರಣಕ್ಕೆ ಹೆಚ್ಚಿನ ಸಾಮರ್ಥ್ಯ ಇರುತ್ತದೆ.