ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   ka დიდი – პატარა

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

68 [სამოცდარვა]

68 [samotsdarva]

დიდი – პატარა

didi – p'at'ara

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. დ-დ-----პ-ტ-რა დ___ დ_ პ_____ დ-დ- დ- პ-ტ-რ- -------------- დიდი და პატარა 0
d-di-d--p'-t'ara d___ d_ p_______ d-d- d- p-a-'-r- ---------------- didi da p'at'ara
ಆನೆ ದೊಡ್ಡದು. ს--ლ--დიდ-ა. ს____ დ_____ ს-ი-ო დ-დ-ა- ------------ სპილო დიდია. 0
s-'i-- d---a. s_____ d_____ s-'-l- d-d-a- ------------- sp'ilo didia.
ಇಲಿ ಚಿಕ್ಕದು. თ---ი ----რა-. თ____ პ_______ თ-გ-ი პ-ტ-რ-ა- -------------- თაგვი პატარაა. 0
ta----p'a-'a--a. t____ p_________ t-g-i p-a-'-r-a- ---------------- tagvi p'at'araa.
ಕತ್ತಲೆ ಮತ್ತು ಬೆಳಕು. ბნელი-და -ა--ლი ბ____ დ_ ნ_____ ბ-ე-ი დ- ნ-თ-ლ- --------------- ბნელი და ნათელი 0
bn-l- da--ateli b____ d_ n_____ b-e-i d- n-t-l- --------------- bneli da nateli
ರಾತ್ರಿ ಕತ್ತಲೆಯಾಗಿರುತ್ತದೆ ღ----ბნ-ლ-ა. ღ___ ბ______ ღ-მ- ბ-ე-ი-. ------------ ღამე ბნელია. 0
gh----bne-i-. g____ b______ g-a-e b-e-i-. ------------- ghame bnelia.
ಬೆಳಗ್ಗೆ ಬೆಳಕಾಗಿರುತ್ತದೆ. დღ----თე-ი-. დ__ ნ_______ დ-ე ნ-თ-ლ-ა- ------------ დღე ნათელია. 0
d--e -a--li-. d___ n_______ d-h- n-t-l-a- ------------- dghe natelia.
ಹಿರಿಯ - ಕಿರಿಯ (ಎಳೆಯ] მო-უ-ი-დ--ა--ლ-----ა. მ_____ დ_ ა__________ მ-ხ-ც- დ- ა-ა-გ-ზ-დ-. --------------------- მოხუცი და ახალგაზრდა. 0
mok-utsi da-ak-a-ga--d-. m_______ d_ a___________ m-k-u-s- d- a-h-l-a-r-a- ------------------------ mokhutsi da akhalgazrda.
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. ჩვე-ი --ბუ- მო--ცია. ჩ____ ბ____ მ_______ ჩ-ე-ი ბ-ბ-ა მ-ხ-ც-ა- -------------------- ჩვენი ბაბუა მოხუცია. 0
ch---- b-bua -okhut-ia. c_____ b____ m_________ c-v-n- b-b-a m-k-u-s-a- ----------------------- chveni babua mokhutsia.
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. ს---ცდ-ათი წ------ნ--ს---რ-----ვ---ა----რდა ---. ს_________ წ___ წ__ ი_ ჯ__ კ____ ა_________ ი___ ს-მ-ც-ა-თ- წ-ი- წ-ნ ი- ჯ-რ კ-დ-ვ ა-ა-გ-ზ-დ- ი-ო- ------------------------------------------------ სამოცდაათი წლის წინ ის ჯერ კიდევ ახალგაზრდა იყო. 0
sam-----at- ----i--ts'in--s-j-r k'-d-v akha-ga-r-a---o. s__________ t_____ t____ i_ j__ k_____ a__________ i___ s-m-t-d-a-i t-'-i- t-'-n i- j-r k-i-e- a-h-l-a-r-a i-o- ------------------------------------------------------- samotsdaati ts'lis ts'in is jer k'idev akhalgazrda iqo.
ಸುಂದರ – ಮತ್ತು ವಿಕಾರ (ಕುರೂಪ] ლ--აზი დ--უ--ო ლ_____ დ_ უ___ ლ-მ-ზ- დ- უ-ნ- -------------- ლამაზი და უშნო 0
l--az---a --h-o l_____ d_ u____ l-m-z- d- u-h-o --------------- lamazi da ushno
ಚಿಟ್ಟೆ ಸುಂದರವಾಗಿದೆ. პე-ე-ა---მ-ზი-. პ_____ ლ_______ პ-პ-ლ- ლ-მ-ზ-ა- --------------- პეპელა ლამაზია. 0
p'ep---a -am--ia. p_______ l_______ p-e-'-l- l-m-z-a- ----------------- p'ep'ela lamazia.
ಜೇಡ ವಿಕಾರವಾಗಿದೆ. ობო-- უშნო-. ო____ უ_____ ო-ო-ა უ-ნ-ა- ------------ ობობა უშნოა. 0
ob-ba--s-n-a. o____ u______ o-o-a u-h-o-. ------------- oboba ushnoa.
ದಪ್ಪ ಮತ್ತು ಸಣ್ಣ. მს-ქან-----გამხ--რი მ______ დ_ გ_______ მ-უ-ა-ი დ- გ-მ-დ-რ- ------------------- მსუქანი და გამხდარი 0
ms----i d- gamkhdari m______ d_ g________ m-u-a-i d- g-m-h-a-i -------------------- msukani da gamkhdari
ನೂರು ಕಿಲೊ ತೂಕದ ಹೆಂಗಸು ದಪ್ಪ. ა---ლ--რამი--ი ქ------უ-ა--ა. ა_____________ ქ___ მ________ ა-კ-ლ-გ-ა-ი-ნ- ქ-ლ- მ-უ-ა-ი-. ----------------------------- ასკილოგრამიანი ქალი მსუქანია. 0
a--'---gr-mi--- ka-i ---ka-ia. a______________ k___ m________ a-k-i-o-r-m-a-i k-l- m-u-a-i-. ------------------------------ ask'ilogramiani kali msukania.
ಐವತ್ತು ಕಿಲೊ ತೂಕದ ಗಂಡಸು ಸಣ್ಣ. ორმოცდ-ა--ილოგრა--ან------ -ა---ა-ია. ო____________________ კ___ გ_________ ო-მ-ც-ა-თ-ი-ო-რ-მ-ა-ი კ-ც- გ-მ-დ-რ-ა- ------------------------------------- ორმოცდაათკილოგრამიანი კაცი გამხდარია. 0
or---sdaatk-il----m-a-------si -amk-----a. o______________________ k_____ g__________ o-m-t-d-a-k-i-o-r-m-a-i k-a-s- g-m-h-a-i-. ------------------------------------------ ormotsdaatk'ilogramiani k'atsi gamkhdaria.
ದುಬಾರಿ ಮತ್ತು ಅಗ್ಗ. ძვი-ი ---ია-ი ძ____ დ_ ი___ ძ-ი-ი დ- ი-ფ- ------------- ძვირი და იაფი 0
dzvir- -- -a-i d_____ d_ i___ d-v-r- d- i-p- -------------- dzviri da iapi
ಈ ಕಾರ್ ದುಬಾರಿ. მანქ-ნ- ძვ-რ-ა. მ______ ძ______ მ-ნ-ა-ა ძ-ი-ი-. --------------- მანქანა ძვირია. 0
ma-kan-----iria. m______ d_______ m-n-a-a d-v-r-a- ---------------- mankana dzviria.
ಈ ದಿನಪತ್ರಿಕೆ ಅಗ್ಗ. გაზეთი -ა-ი-. გ_____ ი_____ გ-ზ-თ- ი-ფ-ა- ------------- გაზეთი იაფია. 0
ga-et- i-pi-. g_____ i_____ g-z-t- i-p-a- ------------- gazeti iapia.

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.