ಪದಗುಚ್ಛ ಪುಸ್ತಕ

kn ಕಾರಣ ನೀಡುವುದು ೩   »   ka დასაბუთება 3

೭೭ [ಎಪ್ಪತ್ತೇಳು]

ಕಾರಣ ನೀಡುವುದು ೩

ಕಾರಣ ನೀಡುವುದು ೩

77 [სამოცდაჩვიდმეტი]

77 [samotsdachvidmet'i]

დასაბუთება 3

dasabuteba 3

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಕೇಕ್ ಅನ್ನು ಏಕೆ ತಿನ್ನುತ್ತಿಲ್ಲ? ტო--ს --ტომ -- --ი--მევთ? ტ____ რ____ ა_ მ_________ ტ-რ-ს რ-ტ-მ ა- მ-ი-თ-ე-თ- ------------------------- ტორტს რატომ არ მიირთმევთ? 0
t---t-s rat'-m--- ---rtmevt? t______ r_____ a_ m_________ t-o-t-s r-t-o- a- m-i-t-e-t- ---------------------------- t'ort's rat'om ar miirtmevt?
ನಾನು ಸಣ್ಣ ಆಗಬೇಕು. წ--აშ----და --ვ-კლო. წ_____ უ___ დ_______ წ-ნ-შ- უ-დ- დ-ვ-კ-ო- -------------------- წონაში უნდა დავიკლო. 0
t------hi u-da-dav---l-. t________ u___ d________ t-'-n-s-i u-d- d-v-k-l-. ------------------------ ts'onashi unda davik'lo.
ನಾನು ಸಣ್ಣ ಆಗಬೇಕು, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ამ-ს არ-ვ-ა-- რად--ნ------- -ნ-- -ავიკ--. ა___ ა_ ვ____ რ_____ წ_____ უ___ დ_______ ა-ა- ა- ვ-ა-, რ-დ-ა- წ-ნ-შ- უ-დ- დ-ვ-კ-ო- ----------------------------------------- ამას არ ვჭამ, რადგან წონაში უნდა დავიკლო. 0
a-as ar -ch'a---r--gan --'-n-s---un---dav-k'lo. a___ a_ v______ r_____ t________ u___ d________ a-a- a- v-h-a-, r-d-a- t-'-n-s-i u-d- d-v-k-l-. ----------------------------------------------- amas ar vch'am, radgan ts'onashi unda davik'lo.
ನೀವು ಬೀರ್ ಅನ್ನು ಏಕೆ ಕುಡಿಯುತ್ತಿಲ್ಲ? რა-ომ ---სვამთ ----? რ____ ა_ ს____ ლ____ რ-ტ-მ ა- ს-ა-თ ლ-დ-? -------------------- რატომ არ სვამთ ლუდს? 0
r--'----r--v----lud-? r_____ a_ s____ l____ r-t-o- a- s-a-t l-d-? --------------------- rat'om ar svamt luds?
ನಾನು ಇನ್ನೂ ಗಾಡಿಯನ್ನು ಓಡಿಸಬೇಕು. უნ-----მ---ვრ-. უ___ ვ_________ უ-დ- ვ-მ-ზ-ვ-ო- --------------- უნდა ვიმგზავრო. 0
un-a vim-zav--. u___ v_________ u-d- v-m-z-v-o- --------------- unda vimgzavro.
ನಾನು ಇನ್ನೂ ಗಾಡಿಯನ್ನು ಓಡಿಸಬೇಕು, ಆದ್ದರಿಂದ ನಾನು ಬೀರ್ ಕುಡಿಯುತ್ತಿಲ್ಲ. არ --ვ-მ, რადგ---უ--- ვიმ--ა-რო. ა_ ვ_____ რ_____ უ___ ვ_________ ა- ვ-ვ-მ- რ-დ-ა- უ-დ- ვ-მ-ზ-ვ-ო- -------------------------------- არ ვსვამ, რადგან უნდა ვიმგზავრო. 0
a- vsva-,-r-d-an-und---i-----r-. a_ v_____ r_____ u___ v_________ a- v-v-m- r-d-a- u-d- v-m-z-v-o- -------------------------------- ar vsvam, radgan unda vimgzavro.
ನೀನು ಕಾಫಿ ಏಕೆ ಕುಡಿಯುತ್ತಿಲ್ಲ? რა-ო- -რ-ს-ამ -ა-ას? რ____ ა_ ს___ ყ_____ რ-ტ-მ ა- ს-ა- ყ-ვ-ს- -------------------- რატომ არ სვამ ყავას? 0
ra-'-m--- -vam -av--? r_____ a_ s___ q_____ r-t-o- a- s-a- q-v-s- --------------------- rat'om ar svam qavas?
ಅದು ತಣ್ಣಗಿದೆ. ის -ივ-ა. ი_ ც_____ ი- ც-ვ-ა- --------- ის ცივია. 0
is-t--via. i_ t______ i- t-i-i-. ---------- is tsivia.
ಅದು ತಣ್ಣಗಿರುವುದರಿಂದ ನಾನು ಅದನ್ನು ಕುಡಿಯುತ್ತಿಲ್ಲ. არ ვ--ა-, --გ---ცივ-ა. ა_ ვ_____ რ____ ც_____ ა- ვ-ვ-მ- რ-გ-ნ ც-ვ-ა- ---------------------- არ ვსვამ, რდგან ცივია. 0
a- --vam,-rd--n-t-iv-a. a_ v_____ r____ t______ a- v-v-m- r-g-n t-i-i-. ----------------------- ar vsvam, rdgan tsivia.
ನೀನು ಚಹ ಏಕೆ ಕುಡಿಯುತ್ತಿಲ್ಲ? რ-ტ-მ არ ს--მ -ა--? რ____ ა_ ს___ ჩ____ რ-ტ-მ ა- ს-ა- ჩ-ი-? ------------------- რატომ არ სვამ ჩაის? 0
r---om -r-s--- c-a--? r_____ a_ s___ c_____ r-t-o- a- s-a- c-a-s- --------------------- rat'om ar svam chais?
ನನ್ನ ಬಳಿ ಸಕ್ಕರೆ ಇಲ್ಲ. მე არ -აქვ-----არ-. მ_ ა_ მ____ შ______ მ- ა- მ-ქ-ს შ-ქ-რ-. ------------------- მე არ მაქვს შაქარი. 0
me--- m--v---h-ka--. m_ a_ m____ s_______ m- a- m-k-s s-a-a-i- -------------------- me ar makvs shakari.
ನನ್ನ ಬಳಿ ಸಕ್ಕರೆ ಇಲ್ಲದಿರುವುದರಿಂದ ಚಹ ಕುಡಿಯುತ್ತಿಲ್ಲ. ა- -----------ა--ა---აქ-ს--აქ--ი. ა_ ვ_____ რ_____ ა_ მ____ შ______ ა- ვ-ვ-მ- რ-დ-ა- ა- მ-ქ-ს შ-ქ-რ-. --------------------------------- არ ვსვამ, რადგან არ მაქვს შაქარი. 0
a--vsva-- r-dga- ar ma--- s-ak--i. a_ v_____ r_____ a_ m____ s_______ a- v-v-m- r-d-a- a- m-k-s s-a-a-i- ---------------------------------- ar vsvam, radgan ar makvs shakari.
ನೀವು ಸೂಪ್ ಏಕೆ ತಿನ್ನುತ್ತಿಲ್ಲ? რატ-მ-ა--მიირთ---- -უ-ს? რ____ ა_ მ________ ს____ რ-ტ-მ ა- მ-ი-თ-ე-თ ს-პ-? ------------------------ რატომ არ მიირთმევთ სუპს? 0
rat--- -r-miirt--v- --p's? r_____ a_ m________ s_____ r-t-o- a- m-i-t-e-t s-p-s- -------------------------- rat'om ar miirtmevt sup's?
ನಾನು ಅದನ್ನು ಕೇಳಿರಲಿಲ್ಲ. მ- -ს----შე-ი-ვ--ავ-. მ_ ე_ ა_ შ___________ მ- ე- ა- შ-მ-კ-ე-ა-ს- --------------------- მე ეს არ შემიკვეთავს. 0
m--es -r-sh--i-'----vs. m_ e_ a_ s_____________ m- e- a- s-e-i-'-e-a-s- ----------------------- me es ar shemik'vetavs.
ನಾನು ಅದನ್ನು ಕೇಳಿರಲಿಲ್ಲ, ಆದ್ದರಿಂದ ನಾನು ಅದನ್ನು ತಿನ್ನುತ್ತಿಲ್ಲ. ა- -ჭა-- რადგ-ნ ა---ემ--ვ-თავ-. ა_ ვ____ რ_____ ა_ შ___________ ა- ვ-ა-, რ-დ-ა- ა- შ-მ-კ-ე-ა-ს- ------------------------------- არ ვჭამ, რადგან არ შემიკვეთავს. 0
a- -c-'--- -a---n--r---em--'v-t--s. a_ v______ r_____ a_ s_____________ a- v-h-a-, r-d-a- a- s-e-i-'-e-a-s- ----------------------------------- ar vch'am, radgan ar shemik'vetavs.
ನೀವು ಮಾಂಸವನ್ನು ಏಕೆ ತಿನ್ನುತ್ತಿಲ್ಲ? რატ-მ------ირთმევ- -ორ-ს? რ____ ა_ მ________ ხ_____ რ-ტ-მ ა- მ-ი-თ-ე-თ ხ-რ-ს- ------------------------- რატომ არ მიირთმევთ ხორცს? 0
r----m--- ----tmevt--ho--s-? r_____ a_ m________ k_______ r-t-o- a- m-i-t-e-t k-o-t-s- ---------------------------- rat'om ar miirtmevt khortss?
ನಾನು ಸಸ್ಯಾಹಾರಿ. ვ-----რ---ელი--არ. ვ____________ ვ___ ვ-გ-ტ-რ-ა-ე-ი ვ-რ- ------------------ ვეგეტარიანელი ვარ. 0
v-ge-'a--an-l- var. v_____________ v___ v-g-t-a-i-n-l- v-r- ------------------- veget'arianeli var.
ನಾನು ಸಸ್ಯಾಹಾರಿ, ಆದ್ದರಿಂದ ನಾನು ಮಾಂಸವನ್ನು ತಿನ್ನುತ್ತಿಲ್ಲ. მ--მ-ს--რ გ-ა-ლებ--- რ----ნ ----ტა-ი-ნელი-ვ--. მ_ მ__ ა_ გ_________ რ_____ ვ____________ ვ___ მ- მ-ს ა- გ-ა-ლ-ბ-თ- რ-დ-ა- ვ-გ-ტ-რ-ა-ე-ი ვ-რ- ---------------------------------------------- მე მას არ გეახლებით, რადგან ვეგეტარიანელი ვარ. 0
m--m-s a- g-akhle-it,-radg---v-ge---rian-----ar. m_ m__ a_ g__________ r_____ v_____________ v___ m- m-s a- g-a-h-e-i-, r-d-a- v-g-t-a-i-n-l- v-r- ------------------------------------------------ me mas ar geakhlebit, radgan veget'arianeli var.

ಅಭಿನಯ ಪದಗಳ ಕಲಿಕೆಯಲ್ಲಿ ಸಹಾಯ ಮಾಡುತ್ತದೆ.

ನಾವು ಹೊಸ ಪದಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬಾ ಕೆಲಸ ಮಾಡಬೇಕಾಗುತ್ತದೆ. ಅದು ಪ್ರತಿಯೊಂದು ಪದವನ್ನು ಸಂಗ್ರಹಿಸಿ ಇಟ್ಟು ಕೊಳ್ಳಬೇಕಾಗುತ್ತದೆ. ಮನುಷ್ಯ ಕಲಿಯುವಾಗ ತನ್ನ ಮಿದುಳಿಗೆ ಬೆಂಬಲ ಕೊಡಬಹುದು. ಅದು ಅಭಿನಯದ ಮೂಲಕ ಸಾಧ್ಯ. ಅಭಿನಯ ನಮ್ಮ ಜ್ಞಾಪಕ ಶಕ್ತಿಗೆ ಸಹಾಯ ನೀಡುತ್ತದೆ. ಅದು ಪದಗಳನ್ನು ಕಲಿಯುವಾಗ ಅಭಿನಯಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳನ್ನು ಚೆನ್ನಾಗಿ ಗುರುತಿಸುತ್ತವೆ. ಇದನ್ನು ಒಂದು ಅಧ್ಯಯನ ಸ್ಪಷ್ಟ ಪಡಿಸಿದೆ. ಸಂಶೋಧಕರು ಪ್ರಯೋಗ ಪುರುಷರಿಗೆ ಪದಗಳನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ಈ ಪದಗಳು ವಾಸ್ತವತೆಯಲ್ಲಿ ಇಲ್ಲವೆ ಇಲ್ಲ. ಅವುಗಳು ಒಂದು ಕಾಲ್ಪನಿಕ ಭಾಷೆಗೆ ಸೇರಿದ್ದವು. ಹಲವು ಪದಗಳನ್ನು ಪ್ರಯೋಗ ಪುರುಷರಿಗೆ ಅಭಿನಯದೊಡನೆ ಕಲಿಸಿ ಕೊಡಲಾಯಿತು. ಅಂದರೆ ಅವರು ಆ ಪದಗಳನ್ನು ಕೇವಲ ಕೇಳುವುದಾಗಲಿ ಅಥವಾ ಓದುವುದಾಗಲಿ ಮಾಡಲಿಲ್ಲ. ಅಭಿನಯದ ಜೊತೆಗೆ ಅವರ ಆ ಪದಗಳ ಅರ್ಥವನ್ನು ಅನುಕರಿಸಿದರು. ಕಲಿಕೆಯ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಯ ಮಟ್ಟದ ಅಳತೆ ಮಾಡಲಾಯಿತು. ಆವಾಗ ಸಂಶೋಧಕರು ಒಂದು ರೋಚಕ ವಿಷಯವನ್ನು ಪತ್ತೆ ಹಚ್ಚಿದರು. ಅಭಿನಯದೊಡನೆ ಪದಗಳನ್ನು ಕಲಿಯುವ ವೇಳೆಯಲ್ಲಿ ಮಿದುಳಿನ ವಿವಿಧ ಭಾಗಗಳು ಚುರುಕಾಗಿದ್ದವು. ಭಾಷಾಕೇಂದ್ರದ ಜೊತೆಗೆ ಜ್ಞಾನವಾಹಕ ಚಾಲನಾಕೇಂದ್ರಗಳು ಸಹ ಚಟುವಟಿಕೆಯನ್ನು ತೋರಿದವು. ಮಿದುಳಿನ ಹೆಚ್ಚುವರಿ ಚಟುವಟಿಕೆಗಳು ನಮ್ಮ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. ಅಭಿನಯದೊಂದಿಗೆ ಕಲಿಯುವಾಗ ಜಟಿಲವಾದ ಅಂತರ್ಜಾಲಗಳು ನಿರ್ಮಾಣವಾಗುತ್ತವೆ. ಈ ಅಂತರ್ಜಾಲಗಳು ಹೊಸ ಪದವನ್ನು ಮಿದುಳಿನ ಹಲವಾರು ಜಾಗಗಳಲ್ಲಿ ಶೇಖರಿಸಿ ಇಡುತ್ತವೆ. ಈ ರೀತಿಯಲ್ಲಿ ಪದಗಳನ್ನು ದಕ್ಷವಾಗಿ ಪರಿಷ್ಕರಿಸಬಹುದು. ನಾವು ಅದನ್ನು ಬಳಸಲು ಬಯಸಿದಾಗ ನಮ್ಮ ಮಿದುಳು ಅದನ್ನು ಸುಲಭವಾಗಿ ಕಂಡು ಹಿಡಿಯುತ್ತದೆ. ಹಾಗೂ ಅವುಗಳನ್ನು ಚೆನ್ನಾಗಿ ಸಂಗ್ರಹಿಸಿ ಇಡಲಾಗುತ್ತದೆ. ಮುಖ್ಯವೆಂದರೆ ಅಭಿನಯ ಆ ಪದದ ಜೊತೆಗೆ ಸಂಬಂಧವನ್ನು ಹೊಂದಿರಬೇಕು. ಪದ ಮತ್ತು ಅಭಿನಯ ಒಂದುಕ್ಕೊಂದು ಹೊಂದಿಕೊಳ್ಳದಿದ್ದರೆ ಮಿದುಳಿಗೆ ಅದು ಗೊತ್ತಾಗುತ್ತದೆ. ಈ ಹೊಸ ಜ್ಞಾನ ಹೊಸ ಪಠ್ಯ ಕ್ರಮಗಳಿಗೆ ಎಡೆ ಮಾಡಿಕೊಡಬಹುದು. ಭಾಷೆಯ ಬಗ್ಗೆ ಕಡಿಮೆ ತಿಳಿವಳಿಕೆಯುಳ್ಳ ಜನರು ಸಾಮಾನ್ಯವಾಗಿ ನಿಧಾನವಾಗಿ ಕಲಿಯುತ್ತಾರೆ. ಬಹುಶಃ ಅವರು ಶಾರೀರಿಕ ಅನುಕರಣೆ ಮಾಡುವ ಮೂಲಕ ಸುಲಭವಾಗಿ ಕಲಿಯಬಹುದು.