ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   he ‫לצאת בערב‬

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

‫44 [ארבעים וארבע]‬

44 [arba'im w'arba]

‫לצאת בערב‬

latse't ba'erev

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? ‫-------די-ק--ק?‬ ‫__ כ__ ד________ ‫-ש כ-ן ד-ס-ו-ק-‬ ----------------- ‫יש כאן דיסקוטק?‬ 0
y-sh-k--- di-qo--q? y___ k___ d________ y-s- k-'- d-s-o-e-? ------------------- yesh ka'n disqoteq?
ಇಲ್ಲಿ ನೈಟ್ ಕ್ಲಬ್ ಇದೆಯೆ? ‫יש כאן -----ן -י--?‬ ‫__ כ__ מ_____ ל_____ ‫-ש כ-ן מ-ע-ו- ל-ל-?- --------------------- ‫יש כאן מועדון לילה?‬ 0
ye-h -a'---o'---- -aylah? y___ k___ m______ l______ y-s- k-'- m-'-d-n l-y-a-? ------------------------- yesh ka'n mo'adon laylah?
ಇಲ್ಲಿ ಪಬ್ ಇದೆಯೆ? ‫-ש-כ-ן-פא--‬ ‫__ כ__ פ____ ‫-ש כ-ן פ-ב-‬ ------------- ‫יש כאן פאב?‬ 0
y-sh--a'n -a'b? y___ k___ p____ y-s- k-'- p-'-? --------------- yesh ka'n pa'b?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ‫מ- -----רב-בת-אטרון?‬ ‫__ י_ ה___ ב_________ ‫-ה י- ה-ר- ב-י-ט-ו-?- ---------------------- ‫מה יש הערב בתיאטרון?‬ 0
m-h y-s------re---a-e-'at--n? m__ y___ h______ b___________ m-h y-s- h-'-r-v b-t-y-a-r-n- ----------------------------- mah yesh ha'erev batey'atron?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ‫--זה --- ---- ה-ר--בק---וע-‬ ‫____ ס__ מ___ ה___ ב________ ‫-י-ה ס-ט מ-ח- ה-ר- ב-ו-נ-ע-‬ ----------------------------- ‫איזה סרט משחק הערב בקולנוע?‬ 0
e--e--se-e--m-ss-xe---a'-r-v -----no-a? e____ s____ m_______ h______ b_________ e-z-h s-r-t m-s-a-e- h-'-r-v b-q-l-o-a- --------------------------------------- eyzeh seret messaxeq ha'erev baqolno'a?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ‫-ה יש-ה-רב--ט--וי-י-?‬ ‫__ י_ ה___ ב__________ ‫-ה י- ה-ר- ב-ל-ו-ז-ה-‬ ----------------------- ‫מה יש הערב בטלוויזיה?‬ 0
ma- -e-h --'---v b-te--w-z--h? m__ y___ h______ b____________ m-h y-s- h-'-r-v b-t-l-w-z-a-? ------------------------------ mah yesh ha'erev batelewiziah?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ‫---ר עד-י- -ה----כ-ט--י---תיא-ר---‬ ‫____ ע____ ל____ כ______ ל_________ ‫-פ-ר ע-י-ן ל-ש-ג כ-ט-ס-ם ל-י-ט-ו-?- ------------------------------------ ‫אפשר עדיין להשיג כרטיסים לתיאטרון?‬ 0
e----r ad--n-l----sig----t-sim-l-te-'at-on? e_____ a____ l_______ k_______ l___________ e-s-a- a-a-n l-h-s-i- k-r-i-i- l-t-y-a-r-n- ------------------------------------------- efshar adain l'hassig kartisim latey'atron?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ‫אפ----ד-ין--השיג-כ----י- ל-ולנ---‬ ‫____ ע____ ל____ כ______ ל________ ‫-פ-ר ע-י-ן ל-ש-ג כ-ט-ס-ם ל-ו-נ-ע-‬ ----------------------------------- ‫אפשר עדיין להשיג כרטיסים לקולנוע?‬ 0
ef-----a------'-as-i- -----s-m----oln-'-? e_____ a____ l_______ k_______ l_________ e-s-a- a-a-n l-h-s-i- k-r-i-i- l-q-l-o-a- ----------------------------------------- efshar adain l'hassig kartisim laqolno'a?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ‫-ש--ד-י- -ר-י--ם --ש-- -כדו-גל?‬ ‫__ ע____ כ______ ל____ ה________ ‫-ש ע-י-ן כ-ט-ס-ם ל-ש-ק ה-ד-ר-ל-‬ --------------------------------- ‫יש עדיין כרטיסים למשחק הכדורגל?‬ 0
y-s--a--i--ka-ti-im-l'miss-aq ---adurege-? y___ a____ k_______ l________ h___________ y-s- a-a-n k-r-i-i- l-m-s-x-q h-k-d-r-g-l- ------------------------------------------ yesh adain kartisim l'missxaq hakaduregel?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫-נ- --צה----ת -א----‬ ‫___ ר___ ל___ מ______ ‫-נ- ר-צ- ל-ב- מ-ח-ר-‬ ---------------------- ‫אני רוצה לשבת מאחור.‬ 0
ani-rotse-/rotsa- -as---et m--a---. a__ r____________ l_______ m_______ a-i r-t-e-/-o-s-h l-s-e-e- m-'-x-r- ----------------------------------- ani rotseh/rotsah lashevet me'axor.
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫אני ---- לש----א---.‬ ‫___ ר___ ל___ ב______ ‫-נ- ר-צ- ל-ב- ב-מ-ע-‬ ---------------------- ‫אני רוצה לשבת באמצע.‬ 0
an--rotse-/--t--h ----evet -a-emtsa. a__ r____________ l_______ b________ a-i r-t-e-/-o-s-h l-s-e-e- b-'-m-s-. ------------------------------------ ani rotseh/rotsah lashevet ba'emtsa.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ‫אנ---ו-ה -ש-ת מק-ימ-.‬ ‫___ ר___ ל___ מ_______ ‫-נ- ר-צ- ל-ב- מ-ד-מ-.- ----------------------- ‫אני רוצה לשבת מקדימה.‬ 0
an- -otse---otsa---a-h-ve- --qa--m--. a__ r____________ l_______ m_________ a-i r-t-e-/-o-s-h l-s-e-e- m-q-d-m-h- ------------------------------------- ani rotseh/rotsah lashevet miqadimah.
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? ‫תו-ל / ---המ-י- -י-על --הו-‬ ‫____ / י ל_____ ל_ ע_ מ_____ ‫-ו-ל / י ל-מ-י- ל- ע- מ-ה-?- ----------------------------- ‫תוכל / י להמליץ לי על משהו?‬ 0
t--ha------li-l-h-m-i----i ------h-h-? t____________ l________ l_ a_ m_______ t-k-a-/-u-h-i l-h-m-i-s l- a- m-s-e-u- -------------------------------------- tukhal/tukhli l'hamlits li al mashehu?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? ‫----מ--י-- הה--עה-‬ ‫___ מ_____ ה_______ ‫-ת- מ-ח-ל- ה-ו-ע-?- -------------------- ‫מתי מתחילה ההופעה?‬ 0
m--ay -atx--a----h----a-? m____ m_______ h_________ m-t-y m-t-i-a- h-h-f-'-h- ------------------------- matay matxilah hahofa'ah?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ‫ת-כל / י--השי- לי -----?‬ ‫____ / י ל____ ל_ כ______ ‫-ו-ל / י ל-ש-ג ל- כ-ט-ס-‬ -------------------------- ‫תוכל / י להשיג לי כרטיס?‬ 0
t---a--t-khli l-has-i- -i karti-? t____________ l_______ l_ k______ t-k-a-/-u-h-i l-h-s-i- l- k-r-i-? --------------------------------- tukhal/tukhli l'hassig li kartis?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? ‫הא--י--כ-ן מ-רש גו-- ב--י--?‬ ‫___ י_ כ__ מ___ ג___ ב_______ ‫-א- י- כ-ן מ-ר- ג-ל- ב-ב-ב-?- ------------------------------ ‫האם יש כאן מגרש גולף בסביבה?‬ 0
ha'im ye-- ka'n -igrash go-f -a----ah? h____ y___ k___ m______ g___ b________ h-'-m y-s- k-'- m-g-a-h g-l- b-s-i-a-? -------------------------------------- ha'im yesh ka'n migrash golf basvivah?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ‫ה---י---------ש טניס ----ב-?‬ ‫___ י_ כ__ מ___ ט___ ב_______ ‫-א- י- כ-ן מ-ר- ט-י- ב-ב-ב-?- ------------------------------ ‫האם יש כאן מגרש טניס בסביבה?‬ 0
h-'-- -e-- k-'- mi-ra----e--s -as----h? h____ y___ k___ m______ t____ b________ h-'-m y-s- k-'- m-g-a-h t-n-s b-s-i-a-? --------------------------------------- ha'im yesh ka'n migrash tenis basvivah?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ‫-אם--ש -אן-ב--כ- ---יבה-‬ ‫___ י_ כ__ ב____ ב_______ ‫-א- י- כ-ן ב-י-ה ב-ב-ב-?- -------------------------- ‫האם יש כאן בריכה בסביבה?‬ 0
h-'i--y--h ---n--r-y---h-bas-iva-? h____ y___ k___ b_______ b________ h-'-m y-s- k-'- b-e-k-a- b-s-i-a-? ---------------------------------- ha'im yesh ka'n breykhah basvivah?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.