ಪದಗುಚ್ಛ ಪುಸ್ತಕ

kn ಡಿಸ್ಕೊನಲ್ಲಿ   »   he ‫בדיסקוטק‬

೪೬ [ನಲವತ್ತಾರು]

ಡಿಸ್ಕೊನಲ್ಲಿ

ಡಿಸ್ಕೊನಲ್ಲಿ

‫46 [ארבעים ושש]‬

46 [arba'im w'shesh]

‫בדיסקוטק‬

badisqoteq

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? ‫--ם-ה--ו- --ה--נו-?‬ ‫___ ה____ ה__ פ_____ ‫-א- ה-ק-ם ה-ה פ-ו-?- --------------------- ‫האם המקום הזה פנוי?‬ 0
h-'-- ---aq-m ---eh-pan-y? h____ h______ h____ p_____ h-'-m h-m-q-m h-z-h p-n-y- -------------------------- ha'im hamaqom hazeh panuy?
ನಾನು ನಿಮ್ಮೊಡನೆ ಕುಳಿತುಕೊಳ್ಳಬಹುದೆ? ‫אפשר ל--ת לי---‬ ‫____ ל___ ל_____ ‫-פ-ר ל-ב- ל-ד-?- ----------------- ‫אפשר לשבת לידך?‬ 0
e--h-r-lash---t-l------h-le----k-? e_____ l_______ l_________________ e-s-a- l-s-e-e- l-a-k-a-/-e-a-e-h- ---------------------------------- efshar lashevet liadkhah/leyadekh?
ಖಂಡಿತವಾಗಿಯು. ‫בבק--.‬ ‫_______ ‫-ב-ש-.- -------- ‫בבקשה.‬ 0
b-v--asha-. b__________ b-v-q-s-a-. ----------- b'vaqashah.
ನಿಮಗೆ ಸಂಗೀತ ಹೇಗೆ ಎನಿಸುತ್ತಿದೆ? ‫--ך-מו-א-----ב---י---מ-סיקה?‬ ‫___ מ____ ח_ ב_____ ה________ ‫-י- מ-צ-ת ח- ב-י-י- ה-ו-י-ה-‬ ------------------------------ ‫איך מוצאת חן בעיניך המוסיקה?‬ 0
ey--------'t --n-----ne-kha ha-----a-? e___ m______ x__ b_________ h_________ e-k- m-t-e-t x-n b-e-n-y-h- h-m-s-q-h- -------------------------------------- eykh motse't xen b'eyneykha hamusiqah?
ಸ್ವಲ್ಪ ಶಬ್ದ ಜಾಸ್ತಿ. ‫ק------ש- --י-‬ ‫___ ר____ מ____ ‫-צ- ר-ע-ת מ-י-‬ ---------------- ‫קצת רועשת מדי.‬ 0
qt--t---'e---- mid--. q____ r_______ m_____ q-s-t r-'-s-e- m-d-y- --------------------- qtsat ro'eshet miday.
ಆದರೆ ವಾದ್ಯಗೋಷ್ಟಿ ತುಂಬ ಚೆನ್ನಾಗಿದೆ. ‫א---הלה-ה ----ת-ד- טו--‬ ‫___ ה____ מ____ ד_ ט____ ‫-ב- ה-ה-ה מ-ג-ת ד- ט-ב-‬ ------------------------- ‫אבל הלהקה מנגנת די טוב.‬ 0
aval hale---ah -en-g--e- dey t--. a___ h________ m________ d__ t___ a-a- h-l-h-q-h m-n-g-n-t d-y t-v- --------------------------------- aval halehaqah menagenet dey tov.
ನೀವು ಇಲ್ಲಿಗೆ ಪದೇ ಪದೇ ಬರುತ್ತೀರಾ? ‫א--/ - -ג-------לכאן --י--ם---וב---‬ ‫__ / ה מ___ / ה ל___ ל_____ ק_______ ‫-ת / ה מ-י- / ה ל-א- ל-י-י- ק-ו-ו-?- ------------------------------------- ‫את / ה מגיע / ה לכאן לעיתים קרובות?‬ 0
a-a-/a--me--'---eg---- -'k-'n l-itim--ro---? a______ m_____________ l_____ l_____ q______ a-a-/-t m-g-'-/-e-i-a- l-k-'- l-i-i- q-o-o-? -------------------------------------------- atah/at megi'a/megi'ah l'ka'n l'itim qrovot?
ಇಲ್ಲ, ಇದೇ ಮೊದಲ ಬಾರಿ. ‫לא- ז---ה-עם-הר--ונ--‬ ‫___ ז__ ה___ ה________ ‫-א- ז-ת ה-ע- ה-א-ו-ה-‬ ----------------------- ‫לא, זאת הפעם הראשונה.‬ 0
lo--zo't-h-pa'a--h-r-'s-ona-. l__ z___ h______ h___________ l-, z-'- h-p-'-m h-r-'-h-n-h- ----------------------------- lo, zo't hapa'am hari'shonah.
ನಾನು ಮೊದಲು ಯಾವಾಗಲು ಇಲ್ಲಿಗೆ ಬಂದಿರಲಿಲ್ಲ. ‫-א הי--י-כאן -- פ-ם-‬ ‫__ ה____ כ__ א_ פ____ ‫-א ה-י-י כ-ן א- פ-ם-‬ ---------------------- ‫לא הייתי כאן אף פעם.‬ 0
lo ha----ka'n a- p----. l_ h____ k___ a_ p_____ l- h-i-i k-'- a- p-'-m- ----------------------- lo haiti ka'n af pa'am.
ನೀವು ನೃತ್ಯ ಮಾಡುತ್ತೀರಾ? ‫את --- ---- /-ת-‬ ‫__ / ה ר___ / ת__ ‫-ת / ה ר-ק- / ת-‬ ------------------ ‫את / ה רוקד / ת?‬ 0
at----- ruqe---uqed--? a______ r_____________ a-a-/-t r-q-d-r-q-d-t- ---------------------- atah/at ruqed/ruqedet?
ಬಹುಶಃ ನಂತರ. ‫א--י--אוח- -ות--‬ ‫____ מ____ י_____ ‫-ו-י מ-ו-ר י-ת-.- ------------------ ‫אולי מאוחר יותר.‬ 0
ul-y m--u-ar---te-. u___ m______ y_____ u-a- m-'-x-r y-t-r- ------------------- ulay me'uxar yoter.
ನನಗೆ ಅಷ್ಟು ಚೆನ್ನಾಗಿ ನೃತ್ಯ ಮಾಡಲು ಬರುವುದಿಲ್ಲ. ‫----לא---דע / ת---קוד כל -ך-----‬ ‫___ ל_ י___ / ת ל____ כ_ כ_ ט____ ‫-נ- ל- י-ד- / ת ל-ק-ד כ- כ- ט-ב-‬ ---------------------------------- ‫אני לא יודע / ת לרקוד כל כך טוב.‬ 0
a------y-de----a'-t -i-q---ko--k---h-t--. a__ l_ y___________ l_____ k__ k____ t___ a-i l- y-d-/-o-a-a- l-r-o- k-l k-a-h t-v- ----------------------------------------- ani lo yode/yoda'at lirqod kol khakh tov.
ಅದು ಬಹಳ ಸುಲಭ. ‫זה----ט ----.‬ ‫__ פ___ מ_____ ‫-ה פ-ו- מ-ו-.- --------------- ‫זה פשוט מאוד.‬ 0
z-h ---h-- m'o-. z__ p_____ m____ z-h p-s-u- m-o-. ---------------- zeh pashut m'od.
ನಾನು ನಿಮಗೆ ತೋರಿಸಿ ಕೊಡುತ್ತೇನೆ. ‫--י ---- ל-.‬ ‫___ א___ ל___ ‫-נ- א-א- ל-.- -------------- ‫אני אראה לך.‬ 0
a-i-ar'-h-lekh---a--. a__ a____ l__________ a-i a-'-h l-k-a-l-k-. --------------------- ani ar'eh lekha/lakh.
ಬೇಡ, ಬಹುಶಃ ಮತ್ತೊಮ್ಮೆ. ‫--, אול--ב--ם -חרת-‬ ‫___ א___ ב___ א_____ ‫-א- א-ל- ב-ע- א-ר-.- --------------------- ‫לא, אולי בפעם אחרת.‬ 0
l-, ula---af---m--xe--t. l__ u___ b______ a______ l-, u-a- b-f-'-m a-e-e-. ------------------------ lo, ulay bafa'am axeret.
ಯಾರಿಗಾದರು ಕಾಯುತ್ತಿರುವಿರಾ? ‫-- /-- -ח-ה למ---- --מ--ה-?‬ ‫__ / ה מ___ ל_____ / מ______ ‫-ת / ה מ-כ- ל-י-ה- / מ-ש-י-‬ ----------------------------- ‫את / ה מחכה למישהו / מישהי?‬ 0
atah--------k----'--s-eh-------h-hu? a______ m______ l___________________ a-a-/-t m-x-k-h l-m-s-e-i-l-m-s-e-u- ------------------------------------ atah/at mexakah l'mishehi/l'mishehu?
ಹೌದು, ನನ್ನ ಸ್ನೇಹಿತನಿಗಾಗಿ. ‫--, -חב- -ל--‬ ‫___ ל___ ש____ ‫-ן- ל-ב- ש-י-‬ --------------- ‫כן, לחבר שלי.‬ 0
k--- -axaver -h---. k___ l______ s_____ k-n- l-x-v-r s-e-i- ------------------- ken, laxaver sheli.
ಓ! ಅಲ್ಲಿ ಹಿಂದುಗಡೆ ಬರುತ್ತಿದ್ದಾನೆ. ‫ה-ה -וא -גי--‬ ‫___ ה__ מ_____ ‫-נ- ה-א מ-י-!- --------------- ‫הנה הוא מגיע!‬ 0
h-n------m-gi-a! h____ h_ m______ h-n-h h- m-g-'-! ---------------- hineh hu megi'a!

ವಂಶವಾಹಿಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತವೆ.

ನಾವು ಯಾವ ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ನಮ್ಮ ಮೂಲವನ್ನು ಅವಲಂಬಿಸಿರುತ್ತದೆ. ಹಾಗೆಯೆ ನಮ್ಮ ವಂಶವಾಹಿಗಳೂ ನಮ್ಮ ಭಾಷೆಗೆ ಸಹ ಹೊಣೆಯನ್ನು ಹೊಂದಿರುತ್ತವೆ. ಈ ಫಲಿತಾಂಶವನ್ನು ಸ್ಕಾಟ್ಲೆಂಡಿನ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅವರು ಆಂಗ್ಲ ಭಾಷೆಯನ್ನು ಹಾಗೂ ಚೈನೀಸ್ ಭಾಷೆಗಳನ್ನು ಪರೀಕ್ಷಿಸಿದ್ದಾರೆ. ಆವಾಗ ಅವರು ವಂಶವಾಹಿಗಳೂ ಒಂದು ಮುಖ್ಯ ಪಾತ್ರ ವಹಿಸುತ್ತವೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಏಕೆಂದರೆ ವಂಶವಾಹಿಗಳು ನಮ್ಮ ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಅವು ನಮ್ಮ ಮಿದುಳನ್ನು ರೂಪಿಸುತ್ತವೆ. ಅದರೊಂದಿಗೆ ಭಾಷೆಗಳನ್ನು ಕಲಿಯುವ ನಮ್ಮ ಶಕ್ತಿಯನ್ನು ನಿಗದಿ ಪಡಿಸಲಾಗುತ್ತದೆ. ಇದಕ್ಕೆ ಎರಡು ವಿಧವಾದ ವಂಶವಾಹಿನಿಗಳು ನಿರ್ಣಾಯಕವಾಗಿರುತ್ತವೆ. ಒಂದು ನಿರ್ದಿಷ್ಟವಾದ ವಂಶವಾಹಿನಿ ಕಡಿಮೆ ಇದ್ದಾಗ ಶಾರೀರ ಭಾಷೆ ವಿಕಸಿತವಾಗುತ್ತದೆ. ಶಾರೀರ ಭಾಷೆಗಳನ್ನು ಈ ಪರಿವರ್ತಿತ ವಂಶವಾಹಿನಿ ಹೊಂದಿರುವ ಜನಾಂಗ ಮಾತನಾಡುತ್ತದೆ. ಶಾರೀರ ಭಾಷೆಗಳಲ್ಲಿ ಶಾರೀರದ ಮಟ್ಟ ಪದಗಳ ಅರ್ಥವನ್ನು ನಿರ್ಧರಿಸುತ್ತದೆ. ಶಾರೀರ ಭಾಷೆಗಳ ಗುಂಪಿಗೆ ಚೈನೀಸ್ ಭಾಷೆ ಸೇರುತ್ತದೆ. ಪರಿವರ್ತಿತ ವಂಶವಾಹಿನಿ ಪ್ರಬಲವಾಗಿದ್ದರೆ ಬೇರೆ ಭಾಷೆಗಳು ಬೆಳೆಯುತ್ತವೆ. ಆಂಗ್ಲ ಭಾಷೆ ಶಾರೀರ ಭಾಷೆ ಅಲ್ಲ. ಈ ಪರಿವರ್ತಿತ ವಂಶವಾಹಿನಿ ಎಲ್ಲೆಡೆ ಸಮಾನವಾಗಿ ಹರಡಿಕೊಂಡಿಲ್ಲ. ಇದರ ಅರ್ಥ ಏನೆಂದರೆ, ಇವುಗಳು ಪ್ರಪಂಚದಲ್ಲಿ ವಿವಿಧ ಪ್ರಮಾಣದಲ್ಲಿ ಕಾಣಬರುತ್ತದೆ. ಭಾಷೆಗಳು ಜೀವಂತವಾಗಿರ ಬೇಕಾದರೆ ಅವುಗಳನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಅದನ್ನು ಮಾಡಲು ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅನುಕರಿಸುವ ಸಾಧ್ಯತೆ ಹೊಂದಿರಬೇಕು. ಅವರು ಭಾಷೆಯನ್ನು ಚೆನ್ನಾಗಿ ಕಲಿಯುವ ಅವಕಾಶವನ್ನು ಹೊಂದಿರಬೇಕು. ಆವಾಗ ಮಾತ್ರ ಅದನ್ನು ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ತಿಳಿಸಬಹುದು. ಹಳೆಯ ಭಿನ್ನ ವಂಶವಾಹಿನಿ ಶಾರೀರ ಭಾಷೆಗಳನ್ನು ಪ್ರೋತ್ಸಾಹಿಸುತ್ತದೆ. ಮುಂಚೆ ಪ್ರಾಯಶಹಃ ಇಂದಿಗಿಂತ ಹೆಚ್ಚು ಶಾರೀರ ಭಾಷೆಗಳು ಇದ್ದವು. ಆದರೆ ಅನುವಂಶಿಕ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ನೀಡಬಾರದು. ಅವು ಕೇವಲ ಭಾಷೆಗಳ ಬೆಳವಣಿಗೆಗೆ ಪೂರಕವಾಗಿರಬಹುದು. ಆಂಗ್ಲ ಭಾಷೆಗೆ ಅಥವಾ ಚೈನೀಸ್ ಭಾಷೆಗಳಿಗೆ ಬೇರೆ ಬೇರೆ ವಂಶವಾಹಿಗಳಿರುವುದಿಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಭಾಷೆಯನ್ನು ಕಲಿಯಬಲ್ಲರು. ಅದಕ್ಕೆ ವಂಶವಾಹಿಯ ಅವಶ್ಯಕತೆ ಇಲ್ಲ, ಕೇವಲ ಕತೂಹಲ ಮತ್ತು ಶಿಸ್ತು!