ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   he ‫בחנות הכולבו‬

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

‫52 [חמישים ושתיים]‬

52 [xamishim ushtaim]

‫בחנות הכולבו‬

b'xanut hakolbo

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ‫-ל- ---י---‬ ‫___ ל_______ ‫-ל- ל-נ-ו-?- ------------- ‫נלך לקניון?‬ 0
n----h laq-nion? n_____ l________ n-l-k- l-q-n-o-? ---------------- nelekh laqenion?
ನಾನು ಸಾಮಾನುಗಳನ್ನು ಕೊಳ್ಳಬೇಕು. ‫--י---י- - - ל---ת-ק-י-ת-‬ ‫___ צ___ / ה ל____ ק______ ‫-נ- צ-י- / ה ל-ש-ת ק-י-ת-‬ --------------------------- ‫אני צריך / ה לעשות קניות.‬ 0
an---s--ik--ts--khah --'asso- q-i--. a__ t_______________ l_______ q_____ a-i t-a-i-h-t-r-k-a- l-'-s-o- q-i-t- ------------------------------------ ani tsarikh/tsrikhah la'assot qniot.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. ‫-ני----ה-לק-ות ה--- -ב--ם.‬ ‫___ ר___ ל____ ה___ ד______ ‫-נ- ר-צ- ל-נ-ת ה-ב- ד-ר-ם-‬ ---------------------------- ‫אני רוצה לקנות הרבה דברים.‬ 0
an- -o--e-/----ah---qnot -ar--- d--rim. a__ r____________ l_____ h_____ d______ a-i r-t-e-/-o-s-h l-q-o- h-r-e- d-a-i-. --------------------------------------- ani rotseh/rotsah liqnot harbeh dvarim.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? ‫היכ------י- -----ה-שרד?‬ ‫____ נ_____ צ___ ה______ ‫-י-ן נ-צ-י- צ-כ- ה-ש-ד-‬ ------------------------- ‫היכן נמצאים צרכי המשרד?‬ 0
h--k-----imtsa'im t--rk-e- h-mis--a-? h______ n________ t_______ h_________ h-y-h-n n-m-s-'-m t-o-k-e- h-m-s-r-d- ------------------------------------- heykhan nimtsa'im tsorkhey hamissrad?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. ‫--י-צ---------ע---ת--ני-ר-מכתבי-.‬ ‫___ צ___ / ה מ_____ ו____ מ_______ ‫-נ- צ-י- / ה מ-ט-ו- ו-י-ר מ-ת-י-.- ----------------------------------- ‫אני צריך / ה מעטפות ונייר מכתבים.‬ 0
a-- --arikh/-s-i-h-h ---at-fot---n--r-m-k--a--m. a__ t_______________ m________ w_____ m_________ a-i t-a-i-h-t-r-k-a- m-'-t-f-t w-n-a- m-k-t-v-m- ------------------------------------------------ ani tsarikh/tsrikhah ma'atafot w'niar mikhtavim.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. ‫--- צר-ך - ה--ט-- ומ-קרי--‬ ‫___ צ___ / ה ע___ ו________ ‫-נ- צ-י- / ה ע-י- ו-ר-ר-ם-‬ ---------------------------- ‫אני צריך / ה עטים ומרקרים.‬ 0
a-- --a---h-t-r-kh-- -ti- -mar----m. a__ t_______________ e___ u_________ a-i t-a-i-h-t-r-k-a- e-i- u-a-q-r-m- ------------------------------------ ani tsarikh/tsrikhah etim umarqerim.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ‫---- -מ-א-- ה-היט-ם?‬ ‫____ נ_____ ה________ ‫-י-ן נ-צ-י- ה-ה-ט-ם-‬ ---------------------- ‫היכן נמצאים הרהיטים?‬ 0
h-----n -imt--'i- h-rh-yt-m? h______ n________ h_________ h-y-h-n n-m-s-'-m h-r-e-t-m- ---------------------------- heykhan nimtsa'im harheytim?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. ‫אנ- -ר-- - ה-א--- -שי-ה-‬ ‫___ צ___ / ה א___ ו______ ‫-נ- צ-י- / ה א-ו- ו-י-ה-‬ -------------------------- ‫אני צריך / ה ארון ושידה.‬ 0
a-i----r-k----r--ha--ar-- ----i--h. a__ t_______________ a___ w________ a-i t-a-i-h-t-r-k-a- a-o- w-s-i-a-. ----------------------------------- ani tsarikh/tsrikhah aron w'shidah.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. ‫--י---י- /-------ן--תי-ה -כו-נ-ת.‬ ‫___ צ___ / ה ש____ כ____ ו________ ‫-נ- צ-י- / ה ש-ל-ן כ-י-ה ו-ו-נ-ת-‬ ----------------------------------- ‫אני צריך / ה שולחן כתיבה וכוננית.‬ 0
a-i-t---i-h-t-ri-ha--s-ul-an ktiva- w-k-n-nit. a__ t_______________ s______ k_____ w_________ a-i t-a-i-h-t-r-k-a- s-u-x-n k-i-a- w-k-n-n-t- ---------------------------------------------- ani tsarikh/tsrikhah shulxan ktivah w'konanit.
ಆಟದ ಸಾಮಾನುಗಳು ಎಲ್ಲಿವೆ? ‫--כ---מצאי-----צ----?‬ ‫____ נ_____ ה_________ ‫-י-ן נ-צ-י- ה-ע-ו-י-?- ----------------------- ‫היכן נמצאים הצעצועים?‬ 0
h----an n-m-------h-t-a-atsu'-m? h______ n________ h_____________ h-y-h-n n-m-s-'-m h-t-a-a-s-'-m- -------------------------------- heykhan nimtsa'im hatsa'atsu'im?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. ‫-------ך-/-ה-בו-ה ודוב--‬ ‫___ צ___ / ה ב___ ו______ ‫-נ- צ-י- / ה ב-ב- ו-ו-י-‬ -------------------------- ‫אני צריך / ה בובה ודובי.‬ 0
ani-tsa-i-h---ri-ha-----a- w-----. a__ t_______________ b____ w______ a-i t-a-i-h-t-r-k-a- b-b-h w-d-b-. ---------------------------------- ani tsarikh/tsrikhah bubah w'dubi.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. ‫אנ- צ----- ה---ור-ל-ו-חמט-‬ ‫___ צ___ / ה כ_____ ו______ ‫-נ- צ-י- / ה כ-ו-ג- ו-ח-ט-‬ ---------------------------- ‫אני צריך / ה כדורגל ושחמט.‬ 0
ani-ts-rikh/-sri-ha- -adu----l-----axm-t. a__ t_______________ k________ w_________ a-i t-a-i-h-t-r-k-a- k-d-r-g-l w-s-a-m-t- ----------------------------------------- ani tsarikh/tsrikhah kaduregel w'shaxmat.
ಸಲಕರಣೆಗಳು ಎಲ್ಲಿವೆ? ‫היכן---צ--- ----ה----ה-‬ ‫____ נ_____ כ__ ה_______ ‫-י-ן נ-צ-י- כ-י ה-ב-ד-?- ------------------------- ‫היכן נמצאים כלי העבודה?‬ 0
h--khan-ni---a--m -le- -a'a---ah? h______ n________ k___ h_________ h-y-h-n n-m-s-'-m k-e- h-'-v-d-h- --------------------------------- heykhan nimtsa'im kley ha'avodah?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. ‫--- --י--/----ט-ש ו-בת-‬ ‫___ צ___ / ה פ___ ו_____ ‫-נ- צ-י- / ה פ-י- ו-ב-.- ------------------------- ‫אני צריך / ה פטיש וצבת.‬ 0
a-i-ts-r-k-/t-rik-ah-pat-sh w---vat. a__ t_______________ p_____ w_______ a-i t-a-i-h-t-r-k-a- p-t-s- w-t-v-t- ------------------------------------ ani tsarikh/tsrikhah patish w'tsvat.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. ‫אני -ריך-/ - מ---ה-ומברג.‬ ‫___ צ___ / ה מ____ ו______ ‫-נ- צ-י- / ה מ-ד-ה ו-ב-ג-‬ --------------------------- ‫אני צריך / ה מקדחה ומברג.‬ 0
a-i--s---kh/--rik-ah ma--e--h u-a-r--. a__ t_______________ m_______ u_______ a-i t-a-i-h-t-r-k-a- m-q-e-a- u-a-r-g- -------------------------------------- ani tsarikh/tsrikhah maqdexah umavreg.
ಆಭರಣಗಳ ವಿಭಾಗ ಎಲ್ಲಿದೆ? ‫-יכ-----אים התכשי-ים-‬ ‫____ נ_____ ה_________ ‫-י-ן נ-צ-י- ה-כ-י-י-?- ----------------------- ‫היכן נמצאים התכשיטים?‬ 0
hey---n-nim-sa--m -ata---h-t-m? h______ n________ h____________ h-y-h-n n-m-s-'-m h-t-k-s-i-i-? ------------------------------- heykhan nimtsa'im hatakhshitim?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. ‫א-י צר-ך-- ה ש--ר--וצ--ד-‬ ‫___ צ___ / ה ש____ ו______ ‫-נ- צ-י- / ה ש-ש-ת ו-מ-ד-‬ --------------------------- ‫אני צריך / ה שרשרת וצמיד.‬ 0
ani-tsa-i-h-t-ri--ah-s--rs-ere- w'--a-id. a__ t_______________ s_________ w________ a-i t-a-i-h-t-r-k-a- s-a-s-e-e- w-t-a-i-. ----------------------------------------- ani tsarikh/tsrikhah sharsheret w'tsamid.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. ‫--י -ר-ך-/ - טב-ת ו--י--ם.‬ ‫___ צ___ / ה ט___ ו________ ‫-נ- צ-י- / ה ט-ע- ו-ג-ל-ם-‬ ---------------------------- ‫אני צריך / ה טבעת ועגילים.‬ 0
a-i-t-----h/-s-ik--h-t---'a-----g--i-. a__ t_______________ t______ w________ a-i t-a-i-h-t-r-k-a- t-b-'-t w-a-i-i-. -------------------------------------- ani tsarikh/tsrikhah taba'at w'agilim.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.