ಪದಗುಚ್ಛ ಪುಸ್ತಕ
ಋತುಗಳು ಮತ್ತು ಹವಾಮಾನ »
Les estacions i el temps
-
KN ಕನ್ನಡ
-
ar ಅರಬ್ಬಿ
nl ಡಚ್
de ಜರ್ಮನ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
-
bn ಬಂಗಾಳಿ
bs ಬೋಸ್ನಿಯನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
ka ಜಾರ್ಜಿಯನ್
-
kn ಕನ್ನಡ
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
sq ಆಲ್ಬೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
CA ಕ್ಯಾಟಲನ್
-
ar ಅರಬ್ಬಿ
nl ಡಚ್
de ಜರ್ಮನ್
EN ಆಂಗ್ಲ (US)
en ಆಂಗ್ಲ (UK)
es ಸ್ಪ್ಯಾನಿಷ್
fr ಫ್ರೆಂಚ್
ja ಜಪಾನಿ
pt ಪೋರ್ಚುಗೀಸ್ (PT)
PT ಪೋರ್ಚುಗೀಸ್ (BR)
zh ಚೀನಿ (ಸರಳೀಕೃತ)
ad ಅಡಿಘೆ
af ಆಫ್ರಿಕಾನ್ಸ್
am ಅಮಹಾರಿಕ್
be ಬೆಲರೂಸಿಯನ್
bg ಬಲ್ಗೇರಿಯನ್
-
bn ಬಂಗಾಳಿ
bs ಬೋಸ್ನಿಯನ್
ca ಕ್ಯಾಟಲನ್
cs ಜೆಕ್
da ಡ್ಯಾನಿಷ್
el ಗ್ರೀಕ್
eo ಎಸ್ಪೆರಾಂಟೋ
et ಎಸ್ಟೋನಿಯನ್
fa ಫಾರ್ಸಿ
fi ಫಿನ್ನಿಷ್
he ಹೀಬ್ರೂ
hi ಹಿಂದಿ
hr ಕ್ರೊಯೇಷಿಯನ್
hu ಹಂಗೇರಿಯನ್
id ಇಂಡೋನೇಷಿಯನ್
it ಇಟಾಲಿಯನ್
-
ka ಜಾರ್ಜಿಯನ್
ko ಕೊರಿಯನ್
ku ಕುರ್ದಿಶ್ (ಕುರ್ಮಾಂಜಿ)
ky ಕಿರ್ಗಿಜ್
lt ಲಿಥುವೇನಿಯನ್
lv ಲಟ್ವಿಯನ್
mk ಮ್ಯಾಸೆಡೋನಿಯನ್
mr ಮರಾಠಿ
no ನಾರ್ವೇಜಿಯನ್
pa ಪಂಜಾಬಿ
pl ಪೋಲಿಷ್
ro ರೊಮೇನಿಯನ್
ru ರಷಿಯನ್
sk ಸ್ಲೊವಾಕ್
sl ಸ್ಲೋವೇನಿಯನ್
sq ಆಲ್ಬೇನಿಯನ್
-
sr ಸರ್ಬಿಯನ್
sv ಸ್ವೀಡಿಷ್
ta ತಮಿಳು
te ತೆಲುಗು
th ಥಾಯ್
ti ಟಿಗ್ರಿನ್ಯಾ
tl ಟಾಗಲಾಗ್
tr ಟರ್ಕಿಷ್
uk ಯುಕ್ರೇನಿಯನ್
ur ಉರ್ದು
vi ವಿಯೆಟ್ನಾಮಿ
-
-
ಪಾಠ
-
001 - ಜನಗಳು / ಜನರು 002 - ಕುಟುಂಬ ಸದಸ್ಯರು 003 - ಪರಿಚಯಿಸಿ ಕೊಳ್ಳುವುದು 004 - ಶಾಲೆಯಲ್ಲಿ 005 - ದೇಶಗಳು ಮತ್ತು ಭಾಷೆಗಳು 006 - ಓದುವುದು ಮತ್ತು ಬರೆಯುವುದು 007 - ಸಂಖ್ಯೆಗಳು 008 - ಸಮಯ 009 - ವಾರದ ದಿನಗಳು 010 - ನಿನ್ನೆ- ಇಂದು - ನಾಳೆ 011 - ತಿಂಗಳುಗಳು 012 - ಪಾನೀಯಗಳು 013 - ಕೆಲಸಗಳು 014 - ಬಣ್ಣಗಳು 015 - ಹಣ್ಣುಗಳು ಮತ್ತು ಆಹಾರ ಪದಾರ್ಥಗಳು 016 - ಋತುಗಳು ಮತ್ತು ಹವಾಮಾನ 017 - ಮನೆಯಲ್ಲಿ / ಮನೆಯೊಳಗೆ 018 - ಮನೆ ಸಚ್ಛತೆ 019 - ಅಡಿಗೆ ಮನೆಯಲ್ಲಿ 020 - ಲೋಕಾರೂಢಿ ೧ 021 - ಲೋಕಾರೂಢಿ ೨ 022 - ಲೋಕಾರೂಢಿ ೩ 023 - ಪರಭಾಷೆಗಳನ್ನು ಕಲಿಯುವುದು 024 - ಕಾರ್ಯನಿಶ್ಚಯ 025 - ಪಟ್ಟಣದಲ್ಲಿ026 - ಪ್ರಕೃತಿಯ ಮಡಿಲಿನಲ್ಲಿ 027 - ಹೋಟೆಲ್ ನಲ್ಲಿ - ಆಗಮನ 028 - ಹೋಟೆಲ್ ನಲ್ಲಿ - ದೂರುಗಳು 029 - ಫಲಾಹಾರ ಮಂದಿರದಲ್ಲಿ ೧ 030 - ಫಲಾಹಾರ ಮಂದಿರದಲ್ಲಿ ೨ 031 - ಫಲಾಹಾರ ಮಂದಿರದಲ್ಲಿ ೩ 032 - ಫಲಾಹಾರ ಮಂದಿರದಲ್ಲಿ ೪ 033 - ರೇಲ್ವೆ ನಿಲ್ದಾಣದಲ್ಲಿ 034 - ರೈಲಿನೊಳಗೆ 035 - ವಿಮಾನ ನಿಲ್ದಾಣದಲ್ಲಿ 036 - ಸಾರ್ವಜನಿಕ ಸಾರಿಗೆ ವ್ಯವಸ್ಥೆ 037 - ದಾರಿಯಲ್ಲಿ 038 - ಟ್ಯಾಕ್ಸಿಯಲ್ಲಿ 039 - ವಾಹನದ ತೊಂದರೆ 040 - ದಾರಿಯ ಬಗ್ಗೆ ವಿಚಾರಿಸುವುದು 041 - ಎಲ್ಲಿದೆ...? 042 - ನಗರದರ್ಶನ 043 - ಮೃಗಾಲಯದಲ್ಲಿ 044 - ಸಾಯಂಕಾಲ ಹೊರಗೆ ಹೋಗುವುದು 045 - ಚಿತ್ರಮಂದಿರದಲ್ಲಿ 046 - ಡಿಸ್ಕೊನಲ್ಲಿ 047 - ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು 048 - ರಜಾದಿನಗಳ ಕಾರ್ಯಕ್ರಮಗಳು 049 - ಕ್ರೀಡೆ (ಗಳು) 050 - ಈಜು ಕೊಳದಲ್ಲಿ051 - ಸಣ್ಣ, ಪುಟ್ಟ ಕೆಲಸಗಳನ್ನು ಮಾಡುವುದು 052 - ಸೂಪರ್ ಮಾರ್ಕೆಟ್ ನಲ್ಲಿ 053 - ಅಂಗಡಿಗಳು 054 - ಸಾಮಾನುಗಳ ಖರೀದಿ 055 - ಕೆಲಸ ಮಾಡುವುದು 056 - ಭಾವನೆಗಳು 057 - ವೈದ್ಯರ ಬಳಿ 058 - ದೇಹದ ಭಾಗಗಳು 059 - ಅಂಚೆ ಕಛೇರಿಯಲ್ಲಿ 060 - ಬ್ಯಾಂಕ್ ನಲ್ಲಿ 061 - ಕ್ರಮ ಸಂಖ್ಯೆಗಳು 062 - ಪ್ರಶ್ನೆಗಳನ್ನು ಕೇಳುವುದು ೧ 063 - ಪ್ರಶ್ನೆಗಳನ್ನು ಕೇಳುವುದು ೨ 064 - ನಿಷೇಧರೂಪ ೧ 065 - ನಿಷೇಧರೂಪ ೨ 066 - ಸ್ವಾಮ್ಯಸೂಚಕ ಸರ್ವನಾಮಗಳು ೧ 067 - ಸ್ವಾಮ್ಯಸೂಚಕ ಸರ್ವನಾಮಗಳು ೨ 068 - ದೊಡ್ಡ – ಚಿಕ್ಕ 069 - ಅವಶ್ಯಕವಾಗಿರುವುದು - ಬೇಕಾಗಿರುವುದು / ಬಯಸುವುದು 070 - ಏನನ್ನಾದರು ಇಷ್ಟಪಡುವುದು 071 - ಏನನ್ನಾದರು ಬಯಸುವುದು 072 - ಏನಾದರು ಅವಶ್ಯವಾಗಿ ಮಾಡುವುದು 073 - (ಏನನ್ನಾದರು ಮಾಡ) ಬಹುದು 074 - ಏನನ್ನಾದರು ಕೇಳಿಕೊಳ್ಳುವುದು 075 - ಕಾರಣ ನೀಡುವುದು ೧076 - ಕಾರಣ ನೀಡುವುದು ೨ 077 - ಕಾರಣ ನೀಡುವುದು ೩ 078 - ಗುಣವಾಚಕಗಳು ೧ 079 - ಗುಣವಾಚಕಗಳು ೨ 080 - ಗುಣವಾಚಕಗಳು ೩ 081 - ಭೂತಕಾಲ ೧ 082 - ಭೂತಕಾಲ ೨ 083 - ಭೂತಕಾಲ – ೩ 084 - ಭೂತಕಾಲ ೪ 085 - ಪ್ರಶ್ನೆಗಳು - ಭೂತಕಾಲ ೧ 086 - ಪ್ರಶ್ನೆಗಳು - ಭೂತಕಾಲ ೩ 087 - ಸಹಾಯಕ ಕ್ರಿಯಾಪದಗಳ ಭೂತಕಾಲ ೧ 088 - ಸಹಾಯಕ ಕ್ರಿಯಾಪದಗಳ ಭೂತಕಾಲ ೨ 089 - ವಿಧಿರೂಪ ೧ 090 - ವಿಧಿರೂಪ ೨ 091 - ಅಧೀನ ವಾಕ್ಯ - ಅದು / ಎಂದು ೧ 092 - ಅಧೀನ ವಾಕ್ಯ - ಅದು / ಎಂದು ೨ 093 - ಅಧೀನ ವಾಕ್ಯ - 'ಹೌದು ಅಥವಾ ಇಲ್ಲ' 094 - ಸಂಬಂಧಾವ್ಯಯಗಳು ೧ 095 - ಸಂಬಂಧಾವ್ಯಯಗಳು ೨ 096 - ಸಂಬಧಾವ್ಯಯಗಳು ೩ 097 - ಸಂಬಧಾವ್ಯಯಗಳು ೪ 098 - ಜೋಡಿ ಸಂಬಧಾವ್ಯಯಗಳು 099 - ಷಷ್ಠಿ ವಿಭಕ್ತಿ 100 - ಕ್ರಿಯಾ ವಿಶೇಷಣ ಪದಗಳು
-
- ಪುಸ್ತಕವನ್ನು ಖರೀದಿಸಿ
- ಹಿಂದಿನ
- ಮುಂದೆ
- MP3
- A -
- A
- A+
೧೬ [ಹದಿನಾರು]
ಋತುಗಳು ಮತ್ತು ಹವಾಮಾನ

16 [setze]
ಕನ್ನಡ | ಕ್ಯಾಟಲನ್ | ಪ್ಲೇ ಮಾಡಿ ಇನ್ನಷ್ಟು |
ಇವು ಋತುಗಳು. | Aq------ s-- l-- e-------- d- l----: Aquestes són les estacions de l’any: 0 | + |
ವಸಂತ ಋತು ಮತ್ತು ಬೇಸಿಗೆಕಾಲ. | La p--------- l------, La primavera, l’estiu, 0 | + |
ಶರದ್ಋತು ಮತ್ತು ಚಳಿಗಾಲ | la t----- i l-------. la tardor i l’hivern. 0 | + |
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. | L’----- é- c------. L’estiu és calorós. 0 | + |
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. | A l------- f- s--. A l’estiu, fa sol. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ.A l’estiu, fa sol. |
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. | A l------- e-- a----- p-------. A l’estiu, ens agrada passejar. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ.A l’estiu, ens agrada passejar. |
ಚಳಿಗಾಲದಲ್ಲಿ ಚಳಿ ಇರುತ್ತದೆ. | L’------ é- f---. L’hivern és fred. 0 | + |
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. | A l------- n--- o p---. A l’hivern neva o plou. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ.A l’hivern neva o plou. |
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. | A l-------- e-- e------ e---- a c---. A l’hivern, ens encanta estar a casa. 0 |
+
ಇನ್ನಷ್ಟು ಭಾಷೆಗಳುಧ್ವಜದ ಮೇಲೆ ಕ್ಲಿಕ್ ಮಾಡಿ!ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ.A l’hivern, ens encanta estar a casa. |
ಚಳಿ ಆಗುತ್ತಿದೆ. | Fa f---. Fa fred. 0 | + |
ಮಳೆ ಬರುತ್ತಿದೆ. | Pl--. Plou. 0 | + |
ಗಾಳಿ ಬೀಸುತ್ತಿದೆ. | Fa v---. Fa vent. 0 | + |
ಸೆಖೆ ಆಗುತ್ತಿದೆ. | Fa c----. Fa calor. 0 | + |
ಸೂರ್ಯ ಪ್ರಕಾಶಿಸುತ್ತಿದ್ದಾನೆ. | Fa s--. Fa sol. 0 | + |
ಹವಾಮಾನ ಹಿತಕರವಾಗಿದೆ. | Fa u- b-- d--. Fa un bon dia. 0 | + |
ಇಂದು ಹವಾಮಾನ ಹೇಗಿದೆ? | Qu-- t---- f- a---? Quin temps fa avui? 0 | + |
ಇಂದು ಚಳಿಯಾಗಿದೆ. | Av-- f- f---. Avui fa fred. 0 | + |
ಇಂದು ಸೆಖೆಯಾಗಿದೆ | Av-- f- c----. Avui fa calor. 0 | + |
ಯಾವುದೇ ವೀಡಿಯೊ ಕಂಡುಬಂದಿಲ್ಲ!
ಕಲಿಕೆ ಮತ್ತು ಭಾವನೆಗಳು.
ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.