ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   sr Годишња доба и време

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [шеснаест]

16 [šesnaest]

Годишња доба и време

Godišnja doba i vreme

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. Ово--у г-д-ш-а-д-б-: О__ с_ г______ д____ О-о с- г-д-ш-а д-б-: -------------------- Ово су годишња доба: 0
Ovo su g---š-ja-----: O__ s_ g_______ d____ O-o s- g-d-š-j- d-b-: --------------------- Ovo su godišnja doba:
ವಸಂತ ಋತು ಮತ್ತು ಬೇಸಿಗೆಕಾಲ. П-олеће, лет-, П_______ л____ П-о-е-е- л-т-, -------------- Пролеће, лето, 0
P---eće---e-o, P_______ l____ P-o-e-́-, l-t-, --------------- Proleće, leto,
ಶರದ್ಋತು ಮತ್ತು ಚಳಿಗಾಲ jесен и зи-а. j____ и з____ j-с-н и з-м-. ------------- jесен и зима. 0
j---- i-zim-. j____ i z____ j-s-n i z-m-. ------------- jesen i zima.
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. Лет------р-ћ-. Л___ ј_ в_____ Л-т- ј- в-у-е- -------------- Лето је вруће. 0
L-to j---r-c--. L___ j_ v_____ L-t- j- v-u-́-. --------------- Leto je vruće.
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. Ле-- -ија -у---. Л___ с___ с_____ Л-т- с-ј- с-н-е- ---------------- Лети сија сунце. 0
Let- -i-- -u---. L___ s___ s_____ L-t- s-j- s-n-e- ---------------- Leti sija sunce.
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. Л-т- --до-и-ем-----ати. Л___ р___ и____ ш______ Л-т- р-д- и-е-о ш-т-т-. ----------------------- Лети радо идемо шетати. 0
L--i--ad--i-e------a-i. L___ r___ i____ š______ L-t- r-d- i-e-o š-t-t-. ----------------------- Leti rado idemo šetati.
ಚಳಿಗಾಲದಲ್ಲಿ ಚಳಿ ಇರುತ್ತದೆ. Зима -е хла-на. З___ ј_ х______ З-м- ј- х-а-н-. --------------- Зима је хладна. 0
Zi----e-hla-n-. Z___ j_ h______ Z-m- j- h-a-n-. --------------- Zima je hladna.
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. Зи-и п--а --ег и-- киша. З___ п___ с___ и__ к____ З-м- п-д- с-е- и-и к-ш-. ------------------------ Зими пада снег или киша. 0
Z-mi p--a--n----li--i-a. Z___ p___ s___ i__ k____ Z-m- p-d- s-e- i-i k-š-. ------------------------ Zimi pada sneg ili kiša.
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. З-м- радо-о--а--мо-ко- -ућ-. З___ р___ о_______ к__ к____ З-м- р-д- о-т-ј-м- к-д к-ћ-. ---------------------------- Зими радо остајемо код куће. 0
Z-m- rad- -s----m- k-d ku--e. Z___ r___ o_______ k__ k____ Z-m- r-d- o-t-j-m- k-d k-c-e- ----------------------------- Zimi rado ostajemo kod kuće.
ಚಳಿ ಆಗುತ್ತಿದೆ. Х-а-н- је. Х_____ ј__ Х-а-н- ј-. ---------- Хладно је. 0
H-a--- j-. H_____ j__ H-a-n- j-. ---------- Hladno je.
ಮಳೆ ಬರುತ್ತಿದೆ. Па-а к---. П___ к____ П-д- к-ш-. ---------- Пада киша. 0
P-d- k--a. P___ k____ P-d- k-š-. ---------- Pada kiša.
ಗಾಳಿ ಬೀಸುತ್ತಿದೆ. Вет----то-ј-. В________ ј__ В-т-о-и-о ј-. ------------- Ветровито је. 0
V--r--------. V________ j__ V-t-o-i-o j-. ------------- Vetrovito je.
ಸೆಖೆ ಆಗುತ್ತಿದೆ. Топло је. Т____ ј__ Т-п-о ј-. --------- Топло је. 0
Topl----. T____ j__ T-p-o j-. --------- Toplo je.
ಸೂರ್ಯ ಪ್ರಕಾಶಿಸುತ್ತಿದ್ದಾನೆ. Сун-а-- --. С______ ј__ С-н-а-о ј-. ----------- Сунчано је. 0
S--čan--je. S______ j__ S-n-a-o j-. ----------- Sunčano je.
ಹವಾಮಾನ ಹಿತಕರವಾಗಿದೆ. Ведр--је. В____ ј__ В-д-о ј-. --------- Ведро је. 0
Vedr- -e. V____ j__ V-d-o j-. --------- Vedro je.
ಇಂದು ಹವಾಮಾನ ಹೇಗಿದೆ? К---о -- -ре-е-дан-с? К____ ј_ в____ д_____ К-к-о ј- в-е-е д-н-с- --------------------- Какво је време данас? 0
K--vo-j--vr--e --n--? K____ j_ v____ d_____ K-k-o j- v-e-e d-n-s- --------------------- Kakvo je vreme danas?
ಇಂದು ಚಳಿಯಾಗಿದೆ. Д-н-с -----ад-о. Д____ ј_ х______ Д-н-с ј- х-а-н-. ---------------- Данас је хладно. 0
D-na---e --a---. D____ j_ h______ D-n-s j- h-a-n-. ---------------- Danas je hladno.
ಇಂದು ಸೆಖೆಯಾಗಿದೆ Да-ас -- топ--. Д____ ј_ т_____ Д-н-с ј- т-п-о- --------------- Данас је топло. 0
D-----j---o---. D____ j_ t_____ D-n-s j- t-p-o- --------------- Danas je toplo.

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.